Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 4:12 - ದೆವಾಚಿ ಖರಿ ಖಬರ್

12 ತಿಯಾ ಎಕ್ ದಾಂಡ್ಗೊ ಮನುನ್ ಲೊಕಾನಿ ತುಕಾ ಬಾರಿಕ್ ಮನುನ್ ಯವ್ಜಿಸರ್ಕೆ ರ್‍ಹಾವ್‍ನಕೊ, ತುಜ್ಯಾ ಬೊಲ್ನ್ಯಾತ್, ಚಾಲಿತ್ ಪ್ರೆಮಾತ್ ಅನಿ ವಿಶ್ವಾಸಾತ್ ಸಗ್ಳ್ಯಾಕ್ನಿ ಪವಿತ್ರ್ ಜಿವನಾತ್ ತಿಯಾ ಉದಾರನ್ ಹೊವ್ನ್ ರ್‍ಹಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ, ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನೀನಿನ್ನೂ ಯುವಕನೆಂದು ನಿನ್ನನ್ನು ತಾತ್ಸಾರ ಮಾಡುವುದಕ್ಕೆ ಯಾರಿಗೂ ಅವಕಾಶ ಕೊಡಬೇಡ. ನಿನ್ನ ನಡೆನುಡಿ, ಪ್ರೀತಿವಿಶ್ವಾಸ ಹಾಗೂ ಪರಿಶುದ್ಧತೆಯ ವಿಷಯದಲ್ಲಿ ವಿಶ್ವಾಸಿಗಳಿಗೆಲ್ಲರಿಗೂ ನೀನೇ ಆದರ್ಶಪ್ರಾಯನಾಗಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಯೌವನಸ್ಥನೆಂದು ನಿನ್ನನ್ನು ಅಸಡ್ಡೆಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬುವವರಿಗೆ ನಡೆ ನುಡಿ ಪ್ರೀತಿ ನಂಬಿಕೆ ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನೀನು ಯೌವನಸ್ಥನಾಗಿರುವುದರಿಂದ ನಿನ್ನನ್ನು ಪ್ರಮುಖನಲ್ಲವೆಂದು ಪರಿಗಣಿಸಿ ಅಸಡ್ಡೆಮಾಡಲು ಯಾರಿಗೂ ಅವಕಾಶಕೊಡದಿರು. ವಿಶ್ವಾಸಿಗಳು ಹೇಗೆ ಜೀವಿಸಬೇಕೆಂಬುದಕ್ಕೆ ನೀನೇ ಅವರಿಗೆ ಮಾದರಿಯಾಗಿರು. ನಡೆನುಡಿಗಳಲ್ಲಿ, ಪ್ರೀತಿಯಲ್ಲಿ, ನಂಬಿಕೆಯಲ್ಲಿ ಮತ್ತು ಪರಿಶುದ್ಧ ಜೀವನದಲ್ಲಿ ನೀನೇ ಅವರಿಗೆ ಮಾದರಿಯಾಗಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನಿನ್ನ ಯೌವನವನ್ನೂ ಯಾರೂ ತಾತ್ಸಾರ ಮಾಡದಿರಲಿ. ಆದರೆ ನಂಬುವವರಿಗೆ ನುಡಿಯಲ್ಲಿ, ನಡೆಯಲ್ಲಿ, ಪ್ರೀತಿಯಲ್ಲಿ, ವಿಶ್ವಾಸದಲ್ಲಿ, ಶುದ್ಧತ್ವದಲ್ಲಿ ನೀನೇ ಆದರ್ಶನಾಗಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 4:12
19 ತಿಳಿವುಗಳ ಹೋಲಿಕೆ  

ಸಗ್ಳ್ಯಾ ಕಾಮಾತ್ನಿ ತಿಯಾ ತುಜ್ಯಾ ಯೆವ್ಡ್ಯಾಕ್ ದುಸ್ರ್ಯಾಕ್ನಿ ಎಕ್ ಬರ್‍ಯಾ ಚಾಲಿಚೊ ಉದಾರನ್ ಹೊವ್ನ್ ರ್‍ಹಾವ್ಚೆ. ತುಜ್ಯಾ ಶಿಕ್ವುತಲ್ಯಾ ಕಾಮಾತ್ ನಿಯತ್ತಿಚೊ ಅನಿ ಗಂಬಿರ್ ಹೊವ್ನ್ ರ್‍ಹಾವ್ಚೆ.


ತುಜ್ಯಾ ದಾಂಡ್ಗ್ಯಾಪಾನಾತ್ ತುಕಾ ಯೆತಲ್ಯಾ ಆಶಾನಿತ್ನಾ ತಿಯಾ ಧುರ್ ಕರ್ ಅನಿ ಪವಿತ್ರ್ ಮನಾನ್ ಧನಿಯಾಕ್ ಬಲ್ವುತಲ್ಯಾಂಚ್ಯಾ ವಾಂಗ್ಡಾ ನಿತಿನ್ ಚಲುಸಾಟ್ನಿ, ವಿಶ್ವಾಸಾನ್, ಪ್ರೆಮಾನ್ ಅನಿ ಸಮಾದಾನಾಸಾಟ್ನಿ ಖಟ್ಪಟ್ ಕರ್ ಅನಿ ಧನಿಯಾಚಿ ಮಜತ್ ಮಾಗ್.


ತಿಯಾ ದೆವಾಚ್ಯಾ ನದ್ರೆತ್ ಯೊಗ್ಯ್ ಮನುನ್ ದಾಕ್ವುನ್‍ ದಿ ಸರ್ಕೆ ಚಲುಕ್ ಖಟ್ಪಟ್ ಕರ್. ಅಪ್ನಾಚೆ ಕಾಮ್ ಕರುಕ್ ಲಜಿನಸಲ್ಲ್ಯಾ ಕಾಮ್ಗಾರ್‍ಯಾ ಸರ್ಕೊ ತಿಯಾ ಹೊ ಅನಿ ಖರ್ಯಪಾನಾಚಿ ಖಬರ್ ಸಗ್ಳ್ಯಾಕ್ನಿ ಸಾಂಗ್ತಲ್ಯಾತ್ ಫಾಟಿ ಫಿಡೆ ಬಗುನಕೊ.


ತುಮ್ಚ್ಯಾ ಜವಾಬ್ದಾರಿತ್ ಹೊತ್ತ್ಯಾಚ್ಯಾ ಹಿಂಡಾಚ್ಯಾ ವೈರ್ ಅದಿಕಾರ್ ಚಲ್ವುನಕಾಸಿ ಖರೆ ತ್ಯಾ ಹಿಂಡಾಕ್ ತುಮಿ ಎಕ್ ಉದಾರ್ ಹೊವ್ನ್ ರಾವಾ.


ತಸೆ ಮನುನ್ ಕಶೆ ಮಿಯಾ ಕ್ರಿಸ್ತಾಚ್ಯಾ ಫಾಟ್ನಾ ಜಾತಾ ತಸೆ ತುಮಿ ಬಿ ಮಾಜ್ಯಾ ಫಾಟ್ನಾ ಯೆವಾ.


ತುಮಿ ಅಮ್ಚ್ಯಾ ಅನಿ ಧನಿಯಾಚ್ಯಾ ಸರ್ಕೆಚ್ ಚಲ್ಲ್ಯಾಸಿ, ಅನಿ ತುಮ್ಕಾ ತರಾಸ್ ರ್‍ಹಾಲ್ಯಾರ್‍ಬಿ ಪವಿತ್ರ್ ಆತ್ಮ್ಯಾನ್ ದಿಲ್ಲ್ಯಾ ಕುಶಿನ್ ಅಮಿ ದಿಲ್ಲಿ ಬರಿ ಖಬರ್ ಘೆಟ್ಲ್ಯಾಶಿ.


ಅನಿ ತಿಯಾ ಹಿ ಸಗ್ಳಿ ಗೊಸ್ಟಿಯಾ ಸಿಕ್ವು, ಉಮ್ಮೆದ್ ಅನಿ ಬೆಸಡ್ಕಿ ಸಗ್ಳ್ಯಾ ಅದಿಕಾರಾನ್ ಕರ್, ಕಶ್ಯಾಕ್ ಮಟ್ಲ್ಯಾರ್ ತುಕಾ ಕೊನ್ಬಿ ಕಿಳ್ ಕರುನ್ ಬಗುಚೆ ನ್ಹಯ್.


“ಅಬಕಾ, ಹ್ಯಾ ಬಾರಿಕ್ಲ್ಯಾತ್ಲ್ಯಾ ಕೊನಾಕ್ಬಿ ತುಮಿ ಕಿಮ್ಮತ್‍ನಾ ಮನುನ್ ಯವ್ಜುನಕಾಶಿ. ಮಿಯಾ ತುಮ್ಕಾ ಸಾಂಗ್ತಾ ತೆಂಚೆಸಾಟ್ನಿ ಮನುನ್ ಹೊತ್ತಿ ದೆವಾಚಿ ದುತಾ ಕನ್ನಾಬಿ ಸರ್‍ಗಾರ್ ಬಾಬಾಚ್ಯಾ ಇದ್ರಾಕುಚ್ ಹಾತ್.


ಮಿಯಾ ಸಾಂಗ್ತಾ ತ್ಯಾ ಬರ್‍ಯಾ ಗೊಸ್ಟಿಯಾ ಬರೆ ಕರುನ್ ಅರ್ಥ್ ಕರುನ್ ಘೆ, ಹೆ ಕಳ್ವುನ್ ಘೆವ್ಕ್ ಅಮ್ಚೊ ಧನಿಚ್ ತುಕಾ ಆದಾರ್ ದಿಂವ್ದಿತ್.


ತುಮ್ಚ್ಯಾ ಮದ್ದಿ ಬುದ್ವಂತಾ ಅನಿ ಕಳಲ್ಲಿ ಲೊಕಾ ಹಾತ್ ಕಾಯ್? ತೆನಿ ಖರಿ ಕಾಮಾ ಕರ್ತಲ್ಯಾ ವೈನಾ ತೆ ದಾಕ್ವುನ್ ದಿಂವ್ದಿತ್. ತೆನಿ ಸಾದೆಪಾನಾನ್ ಕರಲ್ಲ್ಯಾ ಬರ್ಯಾ ಕಾಮಾಚ್ಯಾ ವೈನಾ ಬುದ್ದ್ ಉತ್ಪನ್ ಹೊತಾ.


ಖರೆ ವೈನಾ ಯೆಲ್ಲಿ ಬುದ್ವಂತ್ಕಿ; ಸಾದಿ, ಶಾಂತ್ಪಾನಾಚಿ, ಸೊಸುನ್ ಘೆತಲಿ, ನಾಜುಕ್ ಮನಾಚಿ, ದಯಾ ಅನಿ ಬರ್‍ಯಾ ಕಾಮಾಚ್ಯಾ ವರ್ತಿ ಠಿಕುನ್ ರಾತಲಿ, ತಿ ಭೆದ್ ಭಾವ್ ಕರಿನಾ ಅನಿ ಕುಸ್ಡೆಪಾನ್ ಕರಿನಾ.


ಆಕ್ರಿಕ್ ಭಾವಾನು ಅನಿ ಭೆನಿಯಾನು, ಖರೆ ಅನಿ ಪ್ರಾಮಾನಿಕತೆ ಹೊತ್ತೆ ಖಚ್ಚೆ ಹಾಯ್ ನಿತಿನ್ ಹೊತ್ತೆ ಖಚ್ಚೆ ಪವಿತ್ರ್ ಹೊತ್ತೆ, ಅನಿ ಪ್ರೆಮಾನ್ ಭರಲೆ ಸಗ್ಳ್ಯಾನಿ ಮಾನಿ ಸಾರ್ಕೆ ಖಚ್ಚೆ ಹಾಯ್ ತೆಚ್ಯಾ ವಿಶಯಾತುಚ್ ಚಿಂತುನ್ಗೆತ್ ರ್‍ಹಾವಾ.


ತುಮಿ ದೆವಾಕ್ ವಿಶ್ವಾಸ್ ಕರಲ್ಲ್ಯಾ ಮಾನಾ ತುಮ್ಚ್ಯಾ ವಾಂಗ್ಡಾ ಅಮಿ ರ್‍ಹಾತಲಿ ಚಾಲ್ ಕವ್ಡಿ ಪವಿತ್ರ್, ನಿಯತ್ತಿಚಿ ಅನಿ ಸಾಪ್‍ಮನಾಚಿ ಹೊವ್ನ್ ಹೊತ್ತಿ ಮನ್ತಲ್ಯಾಕ್ ತುಮಿಚ್ ಸಾಕ್ಷಿ, ಅನಿ ದೆವ್‍ಬಿ ಸಾಕ್ಷಿ.


ಅಮ್ಚ್ಯಾ ಧನಿಯಾನ್ ಅಪ್ನಾಚಿ ಮೊಟಿ ಕುರ್ಪಾ ಮಾಜೆ ವರ್‍ತಿ ವೊತ್ಲ್ಯಾನ್ ಅನಿ ಮಾಕಾ ವಿಶ್ವಾಸಾನ್ ಭರ್ಲ್ಯಾನ್ ಅನಿ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಕರ್‍ತಲೊ ಪ್ರೆಮ್ ಮಾಕಾ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು