Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 4:10 - ದೆವಾಚಿ ಖರಿ ಖಬರ್

10 ಅನಿ ಅಮಿ ತೆಚ್ಯಾಸಾಟ್ನಿ ಲೈ ಕಸ್ಟ್ ಕಾಡ್ಲಾಂವ್ ಅನಿ ಲೈ ರಾಬ್ಲಾಂವ್. ಕಶ್ಯಾಕ್ ಮಟ್ಲ್ಯಾರ್ ಅಮ್ಚೊ ಬರೊಸೊ ಅಮಿ ಝಿತ್ತ್ಯಾ ದೆವಾ ವರ್‍ತಿ ಥವಲ್ಲಾಂವ್. ತೊ ಸಗ್ಳ್ಯಾಕ್ನಿ ಸುಟ್ಕಾ ದಿತಲೊ ಅನಿ ಲೈ ಕರುನ್ ಜೆ ಕೊನ್ ತೆಚ್ಯಾ ವರ್‍ತಿ ವಿಶ್ವಾಸ್ ಥವ್ಲ್ಯಾನಾತ್ ತೆಂಕಾ ಉದ್ದಾರ್ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇದಕ್ಕಾಗಿ ನಾವು ಕಷ್ಟಪಡುತ್ತಿದ್ದೇವೆ, ಪ್ರಯಾಸಪಡುತ್ತಿದ್ದೇವೆ, ಯಾಕೆಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡವರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಸಕಲ ಮಾನವರ, ವಿಶೇಷವಾಗಿ ಕ್ರೈಸ್ತವಿಶ್ವಾಸಿಗಳ, ಉದ್ಧಾರಕರಾದ ಜೀವಸ್ವರೂಪ ದೇವರಲ್ಲಿಯೇ ನಾವು ಭರವಸೆಯಿಟ್ಟಿದ್ದೇವೆ; ಅದಕ್ಕಾಗಿಯೇ ನಾವು ಹೋರಾಡುತ್ತೇವೆ ಹಾಗೂ ಶ್ರಮಿಸುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಇದಕ್ಕಾಗಿ ನಾವು ಕಷ್ಟಪಡುತ್ತೇವೆ, ಹೋರಾಡುತ್ತೇವೆ, ಯಾಕಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆದಕಾರಣವೇ, ನಾವು ಜೀವಸ್ವರೂಪನಾದ ದೇವರ ಮೇಲೆ ನಿರೀಕ್ಷೆಯಿಟ್ಟು ದುಡಿಯುತ್ತಿದ್ದೇವೆ ಮತ್ತು ಹೋರಾಡುತ್ತಿದ್ದೇವೆ. ಆತನು ಎಲ್ಲಾ ಜನರಿಗೆ ರಕ್ಷಕನಾಗಿದ್ದಾನೆ. ತನ್ನಲ್ಲಿ ನಂಬಿಕೆಯಿಡುವ ಜನರಿಗೆಲ್ಲಾ ಆತನು ವಿಶೇಷವಾದ ರೀತಿಯಲ್ಲಿ ರಕ್ಷಕನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಇದಕ್ಕಾಗಿ ನಾವು ಕಷ್ಟಪಡುತ್ತೇವೆ ಮತ್ತು ಪ್ರಯಾಸ ಪಡುತ್ತೇವೆ. ಏಕೆಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕ ಆಗಿರುವ ಜೀವಸ್ವರೂಪರಾದ ದೇವರನ್ನು ನಾವು ನಿರೀಕ್ಷಿಸಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 4:10
40 ತಿಳಿವುಗಳ ಹೋಲಿಕೆ  

ತೊ ಸಗ್ಳ್ಯಾಕ್ನಿ ಸುಟ್ಕಾ ಹೊವ್ಚೆ ಅನಿ ಸಗ್ಳ್ಯಾನಿ ಖರೆ ಶಾನ್ಪಾನ್ ಕಳ್ವುನ್ ಘೆವ್ಚೆ ಮನುನ್ ಆಶಾ ಕರ್‍ತಾ.


ಕ್ರಿಸ್ತಾಚ್ಯಾ ಎಕ್ಲ್ಯಾಚ್ಯಾ ವೈನಾ ಅಮ್ಚಿ ಪಾಪಾ ಮಾಪ್ ಹೊಲಾತ್, ಅಮ್ಚಿ ಎವ್ಡಿಚ್ ನ್ಹಯ್ ಸಗ್ಳ್ಯಾ ಜಗಾಚಿ ಪಾಪಾಬಿ ಮಾಪ್ ಹೊಲಾತ್.


ತೆನಿ ಪುರಾ ಮಾನ್ಸಾಂಚೊ ಕುಲ್ ರಾಕ್ವನ್ ಕರುಕ್ ಸಾಟ್ನಿ ಅಪ್ನಾಕುಚ್ ಅಪ್ನಿ ಒಪ್ಪುನ್ ದಿಲ್ಯಾನ್ ಅನಿ ದೆವ್ ಸಗ್ಳ್ಯಾಕ್ನಿ ರಾಕ್ವನ್ ಕರುಕ್ ಆಶ್ಯಾ ಕರ್‍ತಾ ಹೆ ಸಮಾ ಎಳಾರ್ ದಿಲ್ಲೊ ಕಾರನ್ ಹೊಲ್ಲೊ ,


ದುಸ್ರ್ಯಾ ದಿಸಿ ಅಪ್ನಾಕ್ಡೆ ಯೆತಲ್ಯಾ ಜೆಜುಕ್ ಬಗುನ್ ಜುವಾಂವಾನ್, “ಬಗಾ ಹೆ ದೆವಾಚೆ ಬೊಕ್ಡು ಜಗಾಚೆ ಪಾಪ್ ಕಾಡುನ್ ಟಾಕ್ತಲೆ.


ಬಾಬಾನ್ ಅಪ್ಲ್ಯಾ ಲೆಕಾಕ್ ಜಗಾಚೊ ರಾಕನ್ದಾರ್ ಹೊವ್ನ್ ಧಾಡುನ್ ದಿಲ್ಲೆ ಅಮಿ ಕಳ್ವುನ್ ಘೆಟ್ಲ್ಯಾಂವ್ ಅನಿ ತೆಚ್ಯಾ ವಿಶಯಾತ್ ಅಮಿ ಸಾಕ್ಷಿ ಸಾಂಗ್ತಾಂವ್.


ಅನಿ ತೆನಿ ತ್ಯಾ ಬಾಯ್ಕೊಮನ್ಸಿಕ್, “ಅಮಿ ಅತ್ತಾ ವಿಶ್ವಾಸ್, ಕರ್‍ತಾವ್, ಖಾಲಿ ತಿಯಾ ಸಾಂಗಲ್ಲ್ಯಾ ಗೊಸ್ಟಿ ವೈನಾ ನ್ಹಯ್, ಅಮಿ ಅಮ್ಚ್ಯಾ ಕಾನಾನಿ ತೆನಿ ಸಾಂಗ್ತಲಿ ಖಬರ್ ಆಯಿಕ್ಲಾಂವ್, ಅನಿ ಹ್ಯೊಚ್ ಹ್ಯಾ ಜಗಾಚೊ ರಾಕ್‍ನ್ದಾರ್ ಮನುನ್ ಅಮ್ಕಾ ಕಳ್ಳೆ” ಮಟ್ಲ್ಯಾನಿ.


ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ, ಜೆ ಕೊನ್ ಮಿಯಾ ಸಾಂಗಲ್ಲ್ಯಾ ಗೊಸ್ಟಿಯಾ ಆಯಿಕ್ತಾ, ಅನಿ ಮಾಕಾ ಧಾಡಲ್ಲ್ಯಾ ವರ್ತಿ ವಿಶ್ವಾಸ್ ಕರ್‍ತಾ, ತೆಕಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಗಾವ್ತಾ. ತೆಂಚಿ ಝಡ್ತಿ ಕರುನ್ ಹೊಯ್ನಾ ತೆನಿ ಮರ್‍ನಾತ್ನಾ ಜಿವನಾಕ್ ಪಾರ್ ಹೊವ್ನ್ ಗೆಲ್ಲೆ ಹಾತ್.


ಅಮಿಬಿ ತೆಚೊ ಅವ್ಮಾನ್ ವಾವುನ್ ಘೆವ್ನ್ ಶಾರಾಚ್ಯಾ ಭಾಯ್ರ್ ತೆಚ್ಯಾಕ್ಡೆ ಜಾಂವಾ.


ತೆಚೆ ವೈನಾ ತೆಕಾ ಝಿತ್ತೊ ಕರುನ್ ಉಟ್ವುನ್ ಅಪ್ನಾಚಿ ಮಹಿಮಾ ದಿಲ್ಲ್ಯಾ ದೆವಾ ವರ್ತಿ ತುಮಿ ವಿಶ್ವಾಸ್ ಕರುಕ್ ಪಾವ್ಲ್ಯಾಸಿ.


ಇಜಿಪ್ತಾತ್ಲ್ಯಾ ಆಸ್ತಿಚಾನ್‍ಬಿ ಕ್ರಿಸ್ತಾಸಾಟಿ ಯೆತಲಿ ಲೊಕಾಂಚಿ ನಿಂದ್ಯಾಚ್ ಬರಿ ಮನುನ್ ಘೆಟ್ಲ್ಯಾನ್ ಕಶ್ಯಾಕ್ ಮಟ್ಲ್ಯಾರ್, ದೆವಾಕ್ನಾ ಯೆತಲ್ಯಾ ಪ್ರತಿ ಫಳಾಚ್ಯಾ ವೈರ್ ತೆನಿ ಡೊಳೊ ಥವಲ್ಯಾನ್.


ಜೆ ಕೊನ್ ಹ್ಯಾ ಜಗಾಚ್ಯಾ ಸಂಗ್ತಿಯಾತ್ನಿ ಸಾವ್ಕಾರ್ ಹಾತ್, ತೆಂಕಾ ಹಂಕಾರಾನ್ ಭರುನಕಾಶಿ, ಸಾವ್ಕಾರ್ಕಿ ಸರ್ಕ್ಯಾ ಉಪ್‍ಯೊಗ್ ನಸಲ್ಲ್ಯಾ ಸಂಗ್ತಿಯಾಂಚ್ಯಾ ವರ್‍ತಿ ತುಮ್ಚೊ ಬರೊಸೊ ಥವ್‍ನಕಾಸಿ, ಅಮ್ಕಾ ಅಮ್ಚ್ಯಾಸಾಟ್ನಿ ಮನುನ್ ಸಗ್ಳೆ ದಿತಲ್ಯಾ ದೆವಾ ವರ್‍ತಿ ಬರೊಸೊ ಥವಾ ಮನುನ್ ಖಡಕ್ ಸಾಂಗ್.


ಅಕಾಸ್ಮಾತ್ ಮಿಯಾ ಯೆವ್ಕ್ ಎಳ್ ಹೊಲ್ಯಾರ್ಬಿ ದೆವಾಚ್ಯಾ ಸಂಸಾರಾತ್ ತೆ ಝಿತ್ತ್ಯಾ ದೆವಾಚೊ ಲೊಕಾಂಚೊ ತಾಂಡೊ ಹೊವ್ನ್ ಅಸಲ್ಲ್ಯಾ ಘರಾಕ್ ಎಕ್ ಖಾಂಬೊ ಅನಿ ಖರ್‍ಯಾಚೊ ಆದಾರ್ ಕಸೆ ಹೊವ್ನ್ ರ್‍ಹಾವ್ಚೆ ಮನುನ್ ಹಿ ಚಿಟಿ ತುಕಾ ಕಳ್ವುತಾ.


ತೊ ದೆವಾ ವರ್‍ತಿ ಹೊಂದುನ್ ರ್‍ಹಾತಾ ಅನಿ ಅಪ್ನಿಚ್ ದೆವಾಚೊ ಲೆಕ್ ಮನುನ್ ಘೆತಾ. ತಸೆಹೊಲ್ಯಾರ್ ದೆವ್ ಯೆವ್ನ್ ತೆಕಾ ಅತ್ತಾ ಹುರ್‍ವುತಾ ಕಾಯ್ ಮನುನ್ ಅಮಿಬಿ ಬಗ್ತಾವ್‍!” ಮಟ್ಲ್ಯಾನಿ.


ತನ್ನಾ ಸಿಮಾವ್ ಪೆದ್ರುನ್, “ತಿಯಾ ಝಿತ್ತ್ಯಾ ದೆವಾಚೊ ಲೆಕ್ ಕ್ರಿಸ್ತ್,” ಮನುನ್ ಜಬಾಬ್ ದಿಲ್ಯಾನ್.


ಹೊಲ್ಯಾರ್ಬಿ ಮಿಯಾ ಅತ್ತಾ ಕಾಯ್ ತರ್ ಹೊವ್ನ್ ಹಾವ್ ಮಟ್ಲ್ಯಾರ್ ತೆ ದೆವಾಚ್ಯಾ ಕುರ್ಪೆಚ್ಯಾ ವೈನಾಚ್ ಹೊಲಾ. ತೆನಿ ದಿಲ್ಲಿ ತಿ ಕುರ್ಪಾ ಮಾಜ್ಯಾ ಭುತ್ತುರ್ ಕಾಯ್ಬಿ ಫಾಯ್ದ್ಯಾಕ್ ಪಡಿನಸಲ್ಲಿ ಹೊವ್ನ್ ಜಾವ್ಕ್ ನಾ. ಖರೆಚ್ ಸಾಂಗುಚೆ ಹೊಲ್ಯಾರ್, ಹುರಲ್ಲ್ಯಾ ಅಪೊಸ್ತಲಾಂಚ್ಯಾನ್ಕಿ ಜಾಸ್ತಿ ಮಿಯಾ ಮ್ಹಿನತ್ ಕರುನ್ ರಾಬ್ಲಾ.


ಮರ್‍ನಾಚ್ಯಾ ಭಯಂಕರ್ ಕಸ್ಟಾತ್ನಾ ತೆನಿಚ್ ಅಮ್ಕಾ ರಾಕ್ಲ್ಯಾನ್; ಅನಿ ಫಿಡೆಬಿ ತೊಚ್ ಅಮ್ಕಾ ರಾಕ್ತಾ. ಅಮ್ಕಾ ಕನ್ನಾಬಿ ಸೊಡುನ್ ಘಾಲಿನಸಲ್ಲ್ಯಾ, ತೆಚ್ಯಾ ವರ್ತಿ ಅಮ್ಚೊ ಬರೊಸೊ ಅಮಿ ಥವ್ಲ್ಯಾಂವ್.


ಹೆ ಬರೆ, ಅನಿ ಅಮ್ಚಿ ರಾಕನ್ ಕರ್‍ತಲ್ಲ್ಯಾ ದೆವಾಚ್ಯಾ ಮನಾಕ್ ಬರೆ ದಿಸ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು