Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 3:6 - ದೆವಾಚಿ ಖರಿ ಖಬರ್

6 ಕ್ರಿಸ್ತಾಂವ್ ವಿಶ್ವಾಸಾತ್ ಜಾನ್ತೊ ಹೊಲ್ಲೊ ಅನ್‍ಬೊಗ್ ಹೊತ್ತೊ ಮಾನುಸ್ ರ್‍ಹಾವ್ಚೊ, ಅಶೆ ಗಿರೊ ಸರ್ಕೆ ಗರುಕಿ ಕರುನ್ ತೆನಿ ಚುಕೆತ್ ಪಡುಕ್ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು, ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಆತನು ಹೊಸದಾಗಿ ಕ್ರೈಸ್ತಧರ್ಮವನ್ನು ಅಂಗೀಕರಿಸಿದವನಾಗಿರಬಾರದು; ಇಲ್ಲದಿದ್ದರೆ ಅಹಂಕಾರದಿಂದ ಉಬ್ಬಿಕೊಂಡು ಸೈತಾನನಂತೆಯೇ ದಂಡನೆಗೆ ಗುರಿಯಾದಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು; ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಅವನು ಹೊಸ ವಿಶ್ವಾಸಿಯಾಗಿರಬಾರದು. ಹೊಸ ವಿಶ್ವಾಸಿಯನ್ನು ಸಭಾಧ್ಯಕ್ಷನನ್ನಾಗಿ ಮಾಡಿದರೆ, ಅವನು ಗರ್ವಿಷ್ಠನಾಗುವನು. ಸೈತಾನನು ತನ್ನ ಗರ್ವದ ನಿಮಿತ್ತ ಶಿಕ್ಷೆಗೆ ಒಳಗಾದಂತೆ ಇವನೂ ಶಿಕ್ಷೆಗೆ ಗುರಿಯಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅವನು ಹೊಸದಾಗಿ ವಿಶ್ವಾಸಕ್ಕೆ ಬಂದವನಾಗಿರಬಾರದು. ಅಂಥವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಬಲಿಬೀಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 3:6
24 ತಿಳಿವುಗಳ ಹೋಲಿಕೆ  

ತೊ ಗರುಕಿನ್ ಫುಗ್ಲಾ ಅನಿ ತೆಕಾ ಕಾಯ್ಬಿ ಕಳಿನಾ. ತೊ ಪಾಯ್ದ್ಯಾಕ್ ಪಡಿನಸಲ್ಯಾ ಆಶ್ಯಾನಿ ಖರ್‍ಯಾ ಗೊಸ್ಟಿಯಾಂಚ್ಯಾ ವಿಶಯಾತ್ ವಾದಿಕ್‍ ವಾದ್ ಕರ್‍ತಾ ಅನಿ ಗೊಸ್ಟಿಯಾಂಚೊ ಝಗ್ಡೊ ಕರ್‍ತಾ. ಹೆಚ್ಯಾ ವೈನಾ ಖುದ್ಗೆಪಾನ್, ಎಕಾಮೆಕಾತ್ನಿ ಪಡುನ್‍ ಯೆಯ್‍ನಸಲ್ಲೆ, ನಿಂದಾ ಅನಿ ಬುರ್ಶಿ ಗಾಳಿಯಾ ದಿತಲೆ ಯೆತಾ .


ತಸೆಚ್ ತುಮಿ ದಾಂಡ್ಗ್ಯಾ ಲೊಕಾನು ತುಮಿ ಜಾನ್ತ್ಯಾಕ್ನಿ ಖಾಯ್ಲ್ ಹೊವ್ನ್ ಚಲಾ, ಅನಿ ತುಮಿ ಸಗ್ಳೆ ಜಾನಾ ಖಾಯ್ಲ್ ಚಲ್ತಲೆ ಮನ್ತಲಿ ಅಂಗಿ ನೆಸಾ ಅಸೆ ಎಕಾಮೆಕಾಚಿ ಸೆವಾ ಕರಿಸಾರ್ಕೆ ಹೊಂವ್ದಿ, ಕಶ್ಯಾಕ್ ಮಟ್ಲ್ಯಾರ್, ಪವಿತ್ರ್ ಪುಸ್ತಕ್ ಮನ್ತಾ ಗರುಕಿ ಕರ್ತಲ್ಯಾಕ್ನಿ ದೆವ್ ವಿರೊದ್ ಕರ್ತಾ, ಖರೆ ಖಾಲ್ತಿ ಹೊವ್ನ್ ಚಲ್ತಲ್ಯಾಕ್ನಿ ದೆವ್ ಕುರ್ಪಾ ದಿತಾ.


ತುಮಿ ಅತ್ತಾ ನ್ಹವಿನ್ ಉಪಾಜಲ್ಲ್ಯಾ ಬಾಳ್ಸ್ಯಾಂಚ್ಯಾ ಸಾರ್ಕೆ ಹೊವಾ ತುಮಿ ಕನ್ನಾಬಿ ಪವಿತ್ರ್ ಆತ್ಮಿಕ್ ದುದ್ದಾಕ್ ಆಸ್ಯಾ ಕರಾ ಅಸೆ ತೆ ಫಿಲ್ಲ್ಯಾ ವೈನಾ ತುಮಿ ವಾಡ್ತ್ಯಾನಾ ಅನಿ ಸುಟ್ಕಾ ಜೊಡುನ್ ಘೆತ್ಯಾಶಿ.


ಮಾಕಾ ದಾಕ್ವುನ್ ದಿಲ್ಲ್ಯಾ ಸಾದಾರನ್ ನ್ಹಯ್ ಹೊತ್ತ್ಯಾ ದಾಕ್ವನಿ ವಿಶಯಾತ್ ಸಾಂಗುಚೆ ಹೊಲ್ಯಾರ್, ಮಿಯಾ ತೆಚೆಸಾಟ್ನಿ ಗುರುಕಿತ್ ಪಡುಚೆ ನ್ಹಯ್ ಮನುನ್ ಮಾಜ್ಯಾ ಆಂಗಾತ್ ಅಳಕ್ತಲೊ ಕಾಟೊ ದಿಲ್ಲೊ ಹಾಯ್, ಮಿಯಾ ಗರುಕಿ ಕರುಚೆ ನ್ಹಯ್ ಮನುನ್, ಹ್ಯೊ ಸೈತಾನಾಚೊ ದುತ್ ಮಾಕಾ ಮುಟ್ಕೊ ಮಾರಿತ್ ಅನಿ ಟೊಪುನ್ಗೆತ್ ರಾತಾ..


ಅನಿ ಅತ್ತಾ ಮುರ್ತಿಯಾಕ್ನಿ ಭೆಟ್ವಲ್ಲ್ಯಾ ಖಾನ್ಯಾಚ್ಯಾ ವಿಶಯಾತ್ ತುಮಿ ಸಾಂಗ್ತ್ಯಾಶಿ ತಸೆಚ್ ಅಮ್ಕಾ ಸಗ್ಳೆ ಶಾನ್‍ಪಾನ್ ಹಾಯ್ ಮನುನ್ ಅಮ್ಕಾ ಗೊತ್ತ್ ಹಾಯ್ ಖರೆ ಶಾನ್‍ಪಾನ್ ಅಮ್ಕಾ ಹಂಕಾರಿ ಕರ್‍ತಾ, ಪ್ರೆಮ್ ಎವ್ಡೊಚ್ ಅಮ್ಕಾ ವಾಡಾವಳ್ ದಿತಾ.


ಭಾವಾನು ಅನಿ ಭೆನಿಯಾನು ಮಿಯಾ ತುಮ್ಚ್ಯಾಕ್ಡೆ ಆತ್ಮ್ಯಾನ್ ಭರುನ್ ಹೊತ್ತ್ಯಾ ಲೊಕಾಂಚೆಕ್ಡೆ ಬೊಲಲ್ಲ್ಯಾ ಸಾರ್ಕೆ ಬೊಲುಕ್ ನಾ, ಕ್ರಿಸ್ತಾಚ್ಯಾ ವಿಶ್ವಾಸಾತ್ ಬಾರಿಕ್ ಪೊರಾ ಸಾರ್ಕೆ ಅಸಲ್ಲ್ಯಾ ಹ್ಯಾ ಜಗಾತ್ಲ್ಯಾ ಲೊಕಾಂಚ್ಯಾ ಸಾರ್ಕೆ ಬೊಲ್ಲಾ.


ಅನಿ ಅಪ್ನಾಚೊ ಹುದ್ದೊ ಸಂಬಾಳುನ್ ಘೆವ್ನ್ ರ್‍ಹಾತಲೆ ಸೊಡುನ್, ಅಪ್ನಿ ರ್‍ಹಾತಲೊ ಜಾಗೊ ಕಳ್ದುನ್ ಘೆಟಲ್ಲ್ಯಾ ದೆವಾಚ್ಯಾ ದುತಾಕ್ನಿ ಮೊಟ್ಯಾ ಝಡ್ತಿ ಕರ್‍ತಲ್ಲ್ಯಾ ದಿಸಾಸಾಟ್ನಿ; ದಾಟ್ಲ್ಯಾ ಕಾಳ್ಕಾತ್ ಖೊಲಾತ್, ಕನ್ನಾಚ್ ತುಟಿನಸಲ್ಲ್ಯಾ ಸರ್ಪೊಳ್ಯಾನಿ ಭಾಂದುನ್ ಥವಲ್ಲೆ ಹಾಯ್.


ದೆವ್ ದುತಾಕ್ನಿ ಪಾಪ್ ಕರಲ್ಯಾ ಸಾಟ್ನಿ ನರ್ಕಾತ್ ಥವ್ಲ್ಯಾನ್ ಅನಿ ತೆಂಚಿ ಝಡ್ತಿ ಹೊಯ್ ಪತರ್ ಸರ್ಪಳಿಯಾನಿ ಭಾಂದುನ್ ತೆಂಕಾ ಕಾಳ್ಕಾತ್ ಥವ್ಲ್ಯಾನ್.


ಘಾತ್ಕಿ, ದುಡಕ್ತಲಿ, ಗರುಕಿನ್ ಫುಗಲ್ಲಿ, ದೆವಾಕ್ ಸೊಡುನ್ ಅಪ್ನಾಚ್ಯಾ ಮನಾಕ್‍ ಯೆತಾ ತೆಚೊ ಪ್ರೆಮ್ ಕರ್‍ತಲಿ;


ತನ್ನಾ ಜೆಜುನ್ ತೆಂಕಾ “ಮಿಂಚಾ ಸರ್ಕೆ ಸೈತಾನ್ ಸರ್‍ಗಾ ವೈನಾ ಖಾಲ್ತಿ ಪಡಲ್ಲೆ ಮಿಯಾ ಬಗಟ್ಲಾ.


ತಾಂಡ್ಯಾಚ್ಯಾ ಭಾಯ್ರ್ ಹೊತ್ತ್ಯಾ ಲೊಕಾನಿ ಸೈತ್ ಮರ್ಯಾದ್ ದಿತಲೊ ಮಾನುಸ್ ರ್‍ಹಾವ್ಚೊ, ಅಶೆ ಕಸ್ಲ್ಯಾಬಿ ಚುಕೆತ್ ಪಡುನ್ ಗಿರೊ ಪಾಸ್ಯಾತ್ ತೆಕಾ ಪಡುಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು