Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 3:13 - ದೆವಾಚಿ ಖರಿ ಖಬರ್

13 ತಾಂಡ್ಯಾತ್ ಅಪ್ನಾಚೆ ಕಾಮ್ ಬರೆ ಕರುನ್ ಕರ್‍ತಲಿ ಸೆವಕಾ ಅಪ್ನಾಸಾಟ್ನಿ ಎಕ್ ಬರೊ ಜಾಗೊ ಕಮ್ವುನ್ ಘೆತಾತ್, ಅನಿ ಜೆಜು ಕ್ರಿಸ್ತಾಚ್ಯಾ ವರ್‍ತಿ ತೆಂಕಾ ಹೊತ್ತ್ಯಾ ವಿಶ್ವಾಸಾಚ್ಯಾ ವಿಶಯಾತ್ ಘಟ್ ಮನಾನ್ ಸಾಂಗುಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿರುವವರು ತಮಗೆ ಒಳ್ಳೆಯ ಪದವಿಯನ್ನೂ, ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹುಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನಿಷ್ಠೆಯಿಂದ ಸೇವೆಸಲ್ಲಿಸುವ ಸಭಾಸೇವಕರು ಒಳ್ಳೆಯ ಸ್ಥಾನಮಾನಗಳನ್ನು ಪಡೆಯುತ್ತಾರೆ: ಕ್ರಿಸ್ತಯೇಸುವಿನಲ್ಲಿ ಅವರಿಗಿರುವ ವಿಶ್ವಾಸವನ್ನು ಸಾರಲು ಧೈರ್ಯಸ್ಥೈರ್ಯವನ್ನು ಪಡೆಯುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿದವರು ತಮಗೆ ಒಳ್ಳೇ ಪದವಿಯನ್ನೂ ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹು ಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಯೋಗ್ಯ ಮಾರ್ಗದಲ್ಲಿ ಸೇವೆ ಮಾಡುವ ಜನರು ತಮಗೆ ಗೌರವಯುತವಾದ ಸ್ಥಾನವನ್ನು ಪಡೆಯುವರು. ಕ್ರಿಸ್ತ ಯೇಸುವಿನಲ್ಲಿ ತಮಗಿರುವ ನಂಬಿಕೆಯ ವಿಷಯದಲ್ಲಿ ಅವರು ಭರವಸೆ ಉಳ್ಳವರಾಗಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಸಭಾ ಹಿರಿಯರಾಗಿ ಚೆನ್ನಾಗಿ ಸೇವೆ ಮಾಡಿದವರು ತಮಗೆ ಒಳ್ಳೆಯ ಸ್ಥಿತಿಯನ್ನೂ, ಕ್ರಿಸ್ತ ಯೇಸುವಿನಲ್ಲಿರುವ ವಿಶ್ವಾಸದಲ್ಲಿ ಬಹು ಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 3:13
17 ತಿಳಿವುಗಳ ಹೋಲಿಕೆ  

ತನ್ನಾ ಮಾಲ್ಕಾನ್, ಶಬ್ಬಾಸ್, ಮಾಜ್ಯಾ ಬರ್‍ಯಾ ಅನಿ ವಿಶ್ವಾಸಾಚ್ಯಾ ಆಳಾ! ಬಾರಿಕ್ಲ್ಯಾ ಕಾಮಾತುಚ್ ತಿಯಾ ವಿಸ್ವಾಸಾಚೊ ಮನುನ್ ದಾಕ್ವುನ್ ದಿಲೆಯ್. ತಸೆಮನುನ್ ಮಿಯಾ ತುಕಾ ಲೈ ಮೊಟ್ಯಾ ಜವಾಬ್ದಾರಿಚೆ ಕಾಮ್ ದಿತಾ. ಯೆ ಅನಿ ಮಾಜ್ಯಾ ಕುಶಿತ್ ಭಾಗ್ ಘೆ! ಮಟ್ಲ್ಯಾನ್.


ತುಮಿ ದೆವಾಚ್ಯಾ ಲೊಕಾಕ್ನಿ ಸ್ವಾಗತ್‍ ಕರುನ್ ಬರೆ ಬಗುನ್ ಘೆಟ್ಲ್ಯಾಸಿ, ಅಜುನ್ ಬಿ ಬಗುಲ್ಲ್ಯಾಸಿ, ಹೆ ಕಾಮ್ ತುಮಿ ದೆವಾಚ್ಯಾ ನಾವಾಚ್ಯಾ ವಿಶಯಾತ್ ದಾಕ್ವುಲ್ಲೊ ಪ್ರೆಮ್, ಇಸ್ರುಕ್ ದೆವ್ ಇಸರ್‍ತಲೊ ನ್ಹಯ್, ಅನಿ ದೆವ್ ಅನ್ನ್ಯಾಯ್ ಕರ್ನಾರೊ ನ್ಹಯ್.


ತುಜ್ಯಾ ವಿಶಯಾತ್ ಸಾಂಗುಚೆ ಹೊಲ್ಯಾರ್, ಮಾಜ್ಯಾ ಲೆಕಾ ತಿಮೊತಿ, ಕ್ರಿಸ್ತಾ ಜೆಜುಚ್ಯಾ ಎಕ್ವಟ್ಟಾತ್ ಅಮ್ಚಿ ಮನುನ್ ಹೊತ್ತ್ಯಾ ಕುರ್ಪೆಚ್ಯಾ ಮಜತಿನ್ ತಿಯಾ ಘಟ್‍ಮುಟ್ ಹೊವ್ನ್ ರ್‍ಹಾ.


ಅಮಿ ತುಮ್ಚೆಕ್ಡೆ ಥೆಸ್ಸಾಲೊನಿಕಾಕ್ ಯೆವ್ಚ್ಯಾ ಅದ್ದಿ ಫಿಲಿಪ್ಪಿ ಮನ್ತಲ್ಯಾ ಶಾರಾತ್ ಅಮ್ಕಾ ಕಶೆ ಚಾಲ್ವುಲ್ಯಾನಿ ಅನಿ ಕಸೆ ಅಮ್ಚಿ ಮರ್ಯಾದ್ ಕಾಡ್ಲ್ಯಾನಿ ಮನ್ತಲೆ ತುಮ್ಕಾ ಗೊತ್ತ್ ಹಾಯ್, ಥೈ ಲೈ ವಿರೊದ್ ರ್‍ಹಾಲ್ಯಾರ್‍ಬಿ ಅಪ್ನಾಚಿ ಬರಿ ಖಬರ್ ತುಮ್ಕಾ ಸಾಂಗುಕ್ ಮನುನ್ ದೆವಾನುಚ್ ಅಮ್ಕಾ ಧೈರೊ ದಿಲ್ಯಾನ್.


ಅನಿ ಮಾಜ್ಯಾ ಭಾವಾನಿ ಅನಿ ಭೆನಿಯಾನಿ ಲೈ ಲೊಕಾನಿ ಮಾಕಾ ಬಂಧಿಖಾನ್ಯಾತ್ ಥವಲ್ಲ್ಯಾ ಸಾಟಿಚ್ ಕ್ರಿಸ್ತಾಚ್ಯಾ ವರ್‍ತಿ ಬರೊಸೊ ಥವ್ನ್ ಘೆವ್ನ್ ದೆವಾಚಿ ಬರಿ ಖಬರ್ ಭಿಂಯೆನಸ್ತಾನಾ ಸಾಂಗುಕ್ ಅನಿಬಿ ಧೈರ್ಯ್ ಕರುನ್ ಘೆಟ್ಲ್ಯಾತ್.


ಭಾವಾನು ಅನಿ ಭೆನಿಯಾನು, ಅನಿಎಕ್ ಉಪ್ಕಾರ್ ತುಮ್ಚ್ಯಾಕ್ಡೆ ಮಿಯಾ ಮಾಗ್ತಲೊ ಹಾಂವ್, ಸ್ತೆಫನಾಚ್ಯಾ ಘರ್ಚ್ಯಾಂಚಿ ತುಮ್ಕಾ ವಳಕ್ ಹಾಯ್, ಅಖಾಯಿಯಾತ್ ಧನಿಯಾ ಕಡೆ ಪರತಲ್ಲ್ಯಾಂಚ್ಯಾ ಮದ್ದಿ ಸಗ್ಳ್ಯಾನ್ ಪಯ್ಲೆ ತೆನಿಚ್. ದೆವಾಚ್ಯಾ ಲೊಕಾಂಚಿ ಸೆವಾ ಕರ್‍ತಲ್ಯಾತ್ ತೆನಿ ಅಪ್ನಾಕುಚ್ ಒಪ್ಸುನ್ ದಿಲ್ಯಾನಾತ್.


ಪಾವ್ಲು ಪಾಯ್ರಿಯಾಂಚ್ಯಾ ಜಗ್ಗೊಳ್ ಪಾವಲ್ಲ್ಯಾ ತನ್ನಾ ಲೈ ಲೊಕಾ ಡಕ್ಳುಂಗೆತ್ ಹೊತ್ತ್ಯಾಸಾಟ್ನಿ ಸೈನಿಕಾಕ್ನಿ ತೆಕಾ ಉಕ್ಲುನ್ ಘೆವ್ನ್ ಜಾತಲೆ ಯೆಲೆ, ಲೊಕಾಂಚೊ ತಾಂಡೊ ಲೈ ರಾಗಾನ್ ಭರಲ್ಲೊ ಹೊತ್ತೊ.


ತಾಂಡ್ಯಾತ್ ಬಸಲ್ಲ್ಯಾ ಸಗ್ಳ್ಯಾ ಲೊಕಾನಿ ಸ್ತೆಪನಾಚ್ಯಾ ತೊಂಡಾಕುಚ್ ಬಗ್ಲ್ಯಾನಿ, ತೆಚೆ ತೊಂಡ್ ತೆಂಕಾ ದೆವಾಚ್ಯಾ ದುತಾಂಚ್ಯಾ ತೊಂಡಾ ಸಾರ್ಕೆ ಹೊಳ್ವುತಲೆ ದಿಸ್ಲೆ.


ಸ್ತೆಪನ್ ದೆವಾಚ್ಯಾ ಕುರ್ಪೆನ್ ಅನಿ ಬಳಾನ್ ಭರುನ್ ಅಜಾಪಾ ಅನಿ ಚಮತ್ಕಾರಾಚಿ ಕಾಮಾ ಕರುಂಗೆತ್ ಹೊತ್ತೊ.


ಸಗ್ಳ್ಯಾ ಲೊಕಾಕ್ನಿ ಹಿ ಯೆವ್ಜನ್ ಸಮಾ ದಿಸ್ಲಿ, ತಸೆ ಹೊವ್ನ್ ಹ್ಯಾ ಸಾತ್ ಲೊಕಾಕ್ನಿ ಎಚುನ್ ಘೆಟ್ಲ್ಯಾನಿ : ಸ್ತೆಪನ್ ಮನ್ತಲೊ ಮೊಟ್ಯಾ ವಿಶ್ವಾಸಾಚೊ ಅನಿ ಪವಿತ್ರ್ ಆತ್ಮ್ಯಾನ್ ಭರಲ್ಲೊ ಮಾನುಸ್, ಫಿಲಿಪ್ಪ್, ಪ್ರೊಖೊರ್, ನಿಕನೊರ್, ತಿಮೊನ್, ಪರ್ಮೆನ್, ಅನಿ ನಿಕ್ಲಾಂವ್ ಮನ್ತಲೊ ಜುದೆವ್ ಧರ್ಮಾಕ್ ಯೆಲ್ಲೊ ಮಾನುಸ್ ಹ್ಯೊ ಅಂತಿಯೊಕಾಚೊ.


ತನ್ನಾ ಧನಿಯಾನ್ ತೆಕಾ “ಶಬಾಶ್! ತಿಯಾ ಮಾಜೊ ಎಕ್ ಬರೊ ಆಳ್! ಅಜುನ್ ಸಗೊಳ್ ತಿಯಾ ಮಾಕಾ ವಿಶ್ವಾಸಾನ್ ಹಾಸ್, ತಸೆ ಮನುನ್ ಮಿಯಾ ತುಕಾ ಧಾ ಶಾರಾಂಚ್ಯಾ ವರ್‍ತಿ ಅದಿಕಾರ್ ದಿತಾ” ಮಟ್ಲ್ಯಾನ್.


ಮಾನ್ಸಾಚೊ ಲೆಕ್ ಲೊಕಾನಿಕ್ನಾ ಸೆವಾ ಕರುನ್ ಘೆವ್ಕ್ ಮನುನ್ ಯೆವ್ಕ್ ನಾ. ತೊ ಸೆವಾ ಕರುಕ್ ಅನಿ ಲೈ ಲೊಕಾಂಚ್ಯಾ ಸಾಟ್ನಿ ಜಿವ್ ದಿವ್ನ್ ತೆಂಕಾ ಸುಟ್ಕಾ ದಿವ್ಚೆ ಮನುನ್ ಯೆಲಾ!” ಮನುನ್ ಸಾಂಗಟ್ಲ್ಯಾನ್.


ಹಿ ಚಿಟಿ ಲಿವಲ್ಲ್ಯಾ ಸರ್ಕೆ ಲಗ್ಗುನಾಚ್ ಯೆವ್ನ್ ಮಿಯಾ ತುಕಾ ಯೆವ್ನ್ ಭೆಟ್ತಾ ಕಾಯ್ಕಿ ಮನುನ್ ಬರೊಸೊ ಕರ್‍ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು