Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 2:11 - ದೆವಾಚಿ ಖರಿ ಖಬರ್

11 ಬಾಯ್ಕೊಮನ್ಸಾನಿ ಗಪ್‍ ರ್‍ಹಾವ್ನ್ ಖಾಲ್ತಿ ಹೊವ್ನ್ ಸಗ್ಳೆ ಸಿಕುಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಸ್ತ್ರೀಯರು ಮೌನವಾಗಿದ್ದು ಪೂರ್ಣ ಅಧೀನತೆಯಿಂದ ಉಪದೇಶವನ್ನು ಕಲಿಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಮಹಿಳೆಯರು ಮೌನದಿಂದಲೂ ನಮ್ರತೆಯಿಂದಲೂ ಧರ್ಮೋಪದೇಶವನ್ನು ಕಲಿಯಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಸ್ತ್ರೀಯರು ಮೌನವಾಗಿದ್ದು ಪೂರ್ಣವಿಧೇಯರಾಗಿ ಉಪದೇಶವನ್ನು ಕೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಸ್ತ್ರೀಯರು ಉಪದೇಶವನ್ನು ಕೇಳಬೇಕು ಮತ್ತು ವಿಧೇಯರಾಗಲು ಪೂರ್ಣಸಿದ್ಧರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಸ್ತ್ರೀಯು ಮೌನವಾಗಿದ್ದು ಎಲ್ಲಾ ಅಧೀನತೆಯನ್ನು ಕಲಿಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 2:11
10 ತಿಳಿವುಗಳ ಹೋಲಿಕೆ  

ಖರೆ ಹೆ ಎಕ್ ತುಮ್ಕಾ ಗೊತ್ತ್ ರ್‍ಹಾವ್ಚೆ ಹರ್ ಎಕ್ ಘೊವ್ಮನ್ಸಾಚೆ ಟಕ್ಲೆ ಕ್ರಿಸ್ತ್, ಬಾಯ್ಕೊಮಾನ್ಸಿಚೆ ಟಕ್ಲೆ ಘೊವ್, ಕ್ರಿಸ್ತಾಚೆ ಟಕ್ಲೆ ದೆವ್.


ತಸೆಚ್ ಬಾಯ್ಕಾಮನ್ಸಾನು, ಅಸೆಚ್ ತುಮ್ಚ್ಯಾ ಘವಾಕ್ನಿ ತುಮಿ ಖಾಯ್ಲ್ ಹೊವ್ನ್ ಚಲಾ, ಅಸೆ ತೆನಿ ದೆವಾಚ್ಯಾ ಗೊಸ್ಟಿ ವರ್ತಿ ವಿಶ್ವಾಸ್ ಥವ್ ನಸಲೆ ರ್‍ಹಾಲ್ಯಾರ್‍ಬಿ ತುಮಿ ಕರಲ್ಲ್ಯಾ ಕಾಮಾಂಚ್ಯಾ ವೈನಾ ತೆಂಚಿ ಮನಾ ವಿಶ್ವಾಸ್ ಜಿಕುನ್ ಘೆತ್ಯಾಶಿ ಎಕ್ ಗೊಸ್ಟ್ ಬಿ ತುಮಿ ಬೊಲುಚೆ ಮನುನ್ ನಾ .


ಅನಿ ಅಪ್ನಾ ವರ್‍ತಿ ಅಪ್ನಾಕುಚ್ ಸಂಬಾಳುನ್ ಘೆವ್ನ್ ಕಶೆ ಅಪ್ನಿ ಹಾಳ್ ಹೊಯ್‍ನಸ್ತಾನಾ ರ್‍ಹಾವ್ಚೆ, ಅನಿ ಅಪ್ನಾಕುಚ್ ಅಪ್ನಾಚ್ಯಾ ಘೊವಾಕ್ ಒಪ್ಸುನ್ ದಿವ್ನ್ ಬರ್‍ಯಾ ಘರ್‍ಕಾರ್‍ನಿಯಾ ಹೊವ್ನ್ ರ್‍ಹಾವ್ಕ್ ಶಿಕ್ವುಚೆ, ಅಶೆ ದೆವಾಕ್ನಾ ಯೆಲ್ಲ್ಯಾ ಬರ್‍ಯಾ ಖಬ್ರೆಚ್ಯಾ ವಿಶಯಾತ್ ಕೊನ್ಬಿ ವಾಯ್ಟ್ ಬೊಲುಕ್ ಹೊವ್ಚೆ ನ್ಹಯ್.


ಬಾಯ್ಕಾನು, ತುಮಿ ದೆವಾಕ್ ಕಶೆ ಖಾಲ್ತಿ ಹೊವ್ನ್ ಚಲ್ತ್ಯಾಸಿ ತಸೆ ತುಮ್ಚ್ಯಾ ಘೊವಾಕ್ನಿ ಖಾಲ್ತಿ ಹೊವ್ನ್ ಚಲಾ, ಹೆ ತುಮಿ ಧನಿಯಾಕ್ಡೆ ಕರ್‍ತಲೆ ಬರೆ ಕಾಮ್ ಹೊವ್ನ್ ಹಾಯ್.


ದೆವಸ್ಪಾನ್ ದಿಸ್ತಲೆ ಬರೆ ಕಪ್ಡೆ ಖರ್ಯಾಪಾನಾನ್ ಎಕ್ ಬಾಯ್ಕೊಮನ್ಸಿನ್ ನೆಸ್ತಲೆ ತವ್ಡೆ ನೆಸ್ಲ್ಯಾರ್ ಫಿರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು