1 ತಿಮೊಥೆಯನಿಗೆ 1:3 - ದೆವಾಚಿ ಖರಿ ಖಬರ್3 ಮಿಯಾ ಮೆಸಿದೊನಿಯಾಕ್ ಜಾತಾನಾ ತಿಯಾ ಎಫೆಜಾತುಚ್ ರ್‍ಹಾ ಮನುನ್ ಮಿಯಾ ತುಕಾ ಮಾಗುನ್ ಘೆಟಲ್ಲೊ, ಉಲ್ಲಿ ಲೊಕಾ ಥೈ ಚುಕ್ ಶಿಕಾಪಾ ಲೊಕಾಕ್ನಿ ಶಿಕ್ವುಲ್ಯಾತ್ ತೆಂಕಾ ತೆ ಶಿಕಾಪ್ ಬಂದ್ ಕರಾ ಮನುನ್ ತಿಯಾ ಹುಕುಮ್ ದಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ನಾನು ಮಕೆದೋನ್ಯಕ್ಕೆ ಹೋಗುತ್ತಿದ್ದಾಗ ನೀನು ಎಫೆಸದಲ್ಲೇ ಇದ್ದುಕೊಂಡು ಅಲ್ಲಿರುವ ಕೆಲವರಿಗೆ, ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ನಾನು ಮಕೆದೋನಿಯಕ್ಕೆ ಹೋಗುವಾಗ ನಿನಗೆ ಹೇಳಿದಂತೆ, ನೀನು ಎಫೆಸದಲ್ಲಿಯೇ ಇರಬೇಕು. ಅಲ್ಲಿ ಕೆಲವರು ತಪ್ಪುಬೋಧನೆಯನ್ನು ಮಾಡುತ್ತಿದ್ದಾರೆ; ಅದನ್ನು ನೀನು ನಿಲ್ಲಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ನಾನು ಮಕೆದೋನ್ಯಕ್ಕೆ ಹೋಗುತ್ತಿದ್ದಾಗ ನೀನು ಎಫೆಸದಲ್ಲೇ ಇದ್ದುಕೊಂಡು ಅಲ್ಲಿರುವ ಕೆಲವರಿಗೆ - ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ನಾನು ಮಕೆದೋನಿಯಕ್ಕೆ ಹೋಗುವಾಗ, ನೀನು ಎಫೆಸದಲ್ಲೇ ಇರು ಎಂದು ನಿನಗೆ ತಿಳಿಸಿದ್ದೆ. ಏಕೆಂದರೆ ಕೆಲವರು ಅಲ್ಲಿ ಸುಳ್ಳು ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. ನೀನು ಅದನ್ನು ನಿಲ್ಲಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ನಾನು ಮಕೆದೋನ್ಯಕ್ಕೆ ಹೋದಾಗ ನೀನು ಎಫೆಸದಲ್ಲಿ ಇದ್ದುಕೊಂಡು ಸುಳ್ಳು ಬೋಧನೆಯನ್ನು ಉಪದೇಶಿಸಬಾರದೆಂತಲೂ ಅಧ್ಯಾಯವನ್ನು ನೋಡಿ |
ಖರೆ ಎಕ್ ವಿಶಯ್ ಮಿಯಾ ತುಜ್ಯಾ ವಿಶಯಾತ್ ಸಾಂಗ್ತಲೆ ಹಾಯ್. ಜೆಜೆಬೆಲ್ ಮನ್ತಲ್ಯಾ ಬಾಯ್ಕೊಮನ್ಸಿಕ್ ತುಮಿ ಸೊಸುನ್ ಘೆವ್ನ್ ಹಾಸಿ. ತಿ ಅಪ್ನಾಕುಚ್ ದೆವಾಕ್ನಾ ಧಾಡುನ್ ದಿಲ್ಲಿ ಪ್ರವಾದಿನ್ ಮನುನ್ ಘೆತಾ. ಅಪ್ನಾಚ್ಯಾ ಶಿಕಾಪಾಂಚ್ಯಾ ವೈನಾ ತಿ ಮಾಜ್ಯಾ ಸೆವಕಾಕ್ನಿ ಆಂಗಾಚ್ಯಾ ಸಮಂದಾಚ್ಯಾ ವಿಶಯಾತ್ ಚುಕ್ ವಾಟೆಕ್ ನ್ಹೆತಾ ಅನಿ ಮುರ್ತಿಯಾಕ್ನಿ ಭೆಟ್ವಲ್ಲೆ ತೆನಿ ಖಾಯ್ ಸರ್ಕೆ ಕರ್ತಾ.
ಖರೆ ಉಲ್ಲೆ ವಿಶಯ್ ತುಮ್ಚ್ಯಾ ಬದಲ್ ಚುಕ್ ಹಾತ್ ತ್ಯಾ ಮಿಯಾ ತುಮ್ಕಾ ಸಾಂಗುಕ್ ಪಾಜೆ. ತುಮ್ಚ್ಯಾತ್ಲಿ ಉಲ್ಲಿ ಲೊಕಾ ಬಿಳಾಮಾಚೆ ಶಿಕಾಪ್ ಪಾಳುಲ್ಯಾತ್, ಬಾಲಾಮಾನ್ ಬಾಲಾಕಾಕ್ ಇಸ್ರಾಯೆಲಾಚ್ಯಾ ಲೊಕಾಕ್ನಿ ಮುರ್ತಿಯಾಕ್ನಿ ಭೆಟ್ವಲ್ಲೆ ಖಾಯ್‍ಸರ್ಕೆ ಕರ್ಲ್ಯಾನ್. ಅನಿ ಆಂಗಾಚೊ ಸಮಂದ್ ಕರ್ತಲ್ಯಾ ಬುರ್ಶ್ಯಾ ಚಾಲಿತ್ ಪಾಡ್ವುನ್ ಪಾಪಾಚ್ಯಾ ವಾಟೆನಿ ಚಾಲ್ವುನ್ ನ್ಹೆತಲೆ ಶಿಕ್ವುಲ್ಯಾನ್.
ಕಶ್ಯಾಕ್ ಮಟ್ಲ್ಯಾರ್ ಕೊನ್ಬಿ ಎಕ್ಲೊ ಯೆವ್ನ್ ಅಮಿ ಪರ್‍ಚಾರ್ ಕರಲ್ಲ್ಯಾ ಜೆಜುಚ್ಯಾ ಬದ್ಲಾಕ್ ದುಸ್ರೊ ಎಕ್ ಜೆಜು ಪ್ರಚಾರ್ ಕರಿಲ್ ತರ್, ನಾಹೊಲ್ಯಾರ್ ತುಮಿ ಅದ್ದಿಚ್ ಘೆಟಲ್ಲ್ಯಾ ಅತ್ಮ್ಯಾಚ್ಯಾ ಬದ್ಲಾಕ್ ದುಸ್ರೊಚ್ ಎಕ್ ಆತ್ಮೊ ದಿವ್ಕ್ ಬಗ್ತಾ ಜಾಲ್ಯಾರ್ ,ಅಮಿ ತುಮ್ಕಾ ಪ್ರಚಾರ್ ಕರಲ್ಲ್ಯಾ ಬರ್‍ಯಾ ಖಬ್ರೆಚ್ಯಾ ಬದ್ಲಾಕ್ ದುಸ್ರಿಚ್ ಎಕ್ ಬರಿ ಖಬರ್ ತುಮ್ಕಾ ದಿವ್ಕ್ ಖಟ್ಪಟ್ ಕರ್‍ತಾ ಹೊಲ್ಯಾರ್ ಹೆ ಸಗ್ಳೆ ತುಮಿ ಸೊಸುನ್ ನ್ಹೆಶಿಲಾ!