1 ತಿಮೊಥೆಯನಿಗೆ 1:20 - ದೆವಾಚಿ ಖರಿ ಖಬರ್20 ತೆಂಚ್ಯಾತ್ಲ್ಯಾ ಹೆಮೆನ್ಯುಸ್ ಅನಿ ಅಲೆಗ್ಸಾಂಡರ್ ಮನ್ತಲ್ಯಾಕ್ಬಿ, ತೆನಿ ದೆವಾಚಿ ನಿಂದ್ಯಾ ಕರುಚೆ ನ್ಹಯ್ ಮನುನ್ ತೆಂಕಾ ಬುದ್ದ್ ಶಿಕ್ವುಕ್ ಮನುನ್ ಸೈತಾನಾಚ್ಯಾ ಹಾತಿತ್ ದಿಲ್ಲೆ ಹಾಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಹುಮೆನಾಯನೂ ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಹುಮೆನಾಯನೂ ಅಲೆಗ್ಸಾಂಡರನೂ ಇದಕ್ಕೆ ನಿದರ್ಶನವಾಗಿದ್ದಾರೆ. ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ನಾನು ಸೈತಾನನ ವಶಕ್ಕೆ ಒಪ್ಪಿಸಿಬಿಟ್ಟಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಇವರು ದೇವದೂಷಣೆ ಮಾಡಬಾರದೆಂಬದನ್ನು ಕಲಿತುಕೊಳ್ಳುವಂತೆ ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ಹುಮೆನಾಯನು ಮತ್ತು ಅಲೆಗ್ಸಾಂಡರನು ಹಾಗೆ ಮಾಡಿದರು. ದೇವರ ವಿರುದ್ಧವಾಗಿ ಮಾತನಾಡಕೂಡದೆಂದು ಅವರು ತಿಳಿದುಕೊಳ್ಳಲೆಂದೇ ಅವರನ್ನು ಸೈತಾನನಿಗೆ ಒಪ್ಪಿಸಿದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಹುಮೆನಾಯನೂ ಅಲೆಕ್ಸಾಂಡರನೂ ಅಂಥವರಾಗಿದ್ದಾರೆ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ನಾನು ಸೈತಾನನಿಗೆ ಒಪ್ಪಿಸಿಬಿಟ್ಟಿದ್ದೇನೆ. ಅಧ್ಯಾಯವನ್ನು ನೋಡಿ |
ಹೆಚ್ಯಾಸಾಟ್ನಿ ಧುರ್ ಹೊತ್ತ್ಯಾ ತನ್ನಾಚ್ ಹೆ ಸಗ್ಳೆ ಲಿವ್ಕ್ ಮಿಯಾ ಅಶಾ ಕರ್‍ತಾ. ಕಶ್ಯಾಕ್ ಮಟ್ಲ್ಯಾರ್ ಮಿಯಾ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಮಾಜೊ ಅಧಿಕಾರ್ ವಾಪ್ರುನ್ ತುಮ್ಕಾ ಕಟಿನ್ ರಿತಿನ್ ಚಾಲ್ವುತಲೊ ಅವ್ಕಾಸ್ ಮಾಕಾ ಗಾವ್ತಲೊ ನಕ್ಕೊ ಮನ್ತಲಿಚ್ ಮಾಜಿ ಆಶಾ. ಹ್ಯೊ ಅಧಿಕಾರ್ ಧನಿಯಾನುಚ್ ಮಾಕಾ ದಿಲ್ಲೊ ಹಾಯ್ ಕೊಸ್ಳುನ್ ಘಾಲುಕ್ ನ್ಹಯ್, ಭಾಂದುನ್ಗೆತ್ ಹಾನುಕ್ ಮನುನ್ ತೊ ಮಾಕಾ ದಿಲ್ಲೊ ಹಾಯ್.
ತೆಕಾಬಿ ತೊ ಅಯ್ಕಿನಸ್ಲ್ಯಾರ್ ಹೊಲ್ಲೆ ಸಗ್ಳೆ ವಿಶಯ್, ತುಮ್ಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ಲ್ಯಾ ಸಗ್ಳ್ಯಾ ಲೊಕಾಕ್ನಿ ಸಾಂಗಾ. ಆಕ್ರಿಕ್ ತೊ ತುಮ್ಚ್ಯಾ ದೆವಾಚ್ಯಾ ಲೊಕಾಂಚ್ಯಾ ಸಗ್ಳ್ಯಾ ಲೊಕಾಕ್ನಿಬಿ ಅಯ್ಕಿನಸ್ಲ್ಯಾರ್, ಎಕ್ ತೆರ್‍ಗಿ ವಸುಲಿ ಕರ್‍ತಲೊ ಮಾನುಸ್, ನಾಹೊಲ್ಯಾರ್ ಎಕ್ ದೆವಾ ವರ್‍ತಿ ವಿಶ್ವಾಸ್ ಥೈ ನಸಲ್ಲೊ ಮಾನುಸ್ ಮನುನ್ ಯವ್ಜುನ್, ತೆಕಾ ಸೊಡುನ್ ಸೊಡಾ.