Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 1:19 - ದೆವಾಚಿ ಖರಿ ಖಬರ್

19 ಅನಿ ತುಜೊ ವಿಶ್ವಾಸ್ ಅನಿ ಖಾತ್ರಿ ಘಟ್ ರ್‍ಹಾಂವ್ದಿತ್. ಉಲ್ಲ್ಯಾ ಲೊಕಾನಿ ಅಪ್ನಾಚ್ಯಾ ಬರ್‍ಯಾ ಭುತ್ತುರ್‍ಲ್ಯಾ ಮನಾನ್ ಸಾಂಗಲ್ಲೆ ಆಯ್ಕಿನಸ್ತಾನಾ ಅಪ್ನಾಚೊ ವಿಶ್ವಾಸ್ ಹಾಳ್ ಕರುನ್ ಘೆಟ್ಲ್ಯಾನಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು. ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ವಿಷಯದಲ್ಲಿ ಹಡಗು ಒಡೆದು, ನಷ್ಟಪಟ್ಟವರಂತೆ ಇದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ವಿಶ್ವಾಸವನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಸುರಕ್ಷಿತವಾಗಿ ಇಟ್ಟುಕೋ. ಕೆಲವರು ತಮ್ಮ ಮನಸ್ಸಾಕ್ಷಿಗೆ ವ್ಯತಿರಿಕ್ತವಾಗಿ ನಡೆದು ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನಂಬಿಕೆಯನ್ನೂ ಒಳ್ಳೇ ಮನಸ್ಸಾಕ್ಷಿಯನ್ನೂ ಬಿಡದೆ ಹಿಡುಕೋ. ಕೆಲವರು ಮನಸ್ಸಿನ ಒಳ್ಳೇ ಸಾಕ್ಷಿಯನ್ನು ತಳ್ಳಿಬಿಟ್ಟು ಕ್ರಿಸ್ತ ನಂಬಿಕೆಯ ವಿಷಯದಲ್ಲಿ ಹಡಗು ಒಡೆದು ನಷ್ಟಪಟ್ಟವರಂತೆ ಇದ್ದಾರೆ; ಹುಮೆನಾಯನೂ ಅಲೆಕ್ಸಾಂದರನೂ ಇಂಥವರೇ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ನಂಬಿಕೆಯು ನಿನ್ನಲ್ಲಿ ಅಚಲವಾಗಿರಲಿ, ನಿನಗೆ ಯೋಗ್ಯವೆನಿಸಿದ್ದನ್ನೇ ಮಾಡು. ಕೆಲವು ಜನರು ಹೀಗೆ ಮಾಡಲಿಲ್ಲ. ಅವರ ನಂಬಿಕೆಯೆಲ್ಲವೂ ನಾಶವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ನಂಬಿಗಸ್ತನೂ ಒಳ್ಳೆಯ ಮನಸ್ಸಾಕ್ಷಿಯುಳ್ಳವನೂ ಆಗಿರು. ಕೆಲವರು ಈ ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ಹಡಗನ್ನು ಒಡೆದವರ ಹಾಗೆ ಇದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 1:19
25 ತಿಳಿವುಗಳ ಹೋಲಿಕೆ  

ದೆವಾನ್ ಕಳ್ವುನ್ ದಿಲ್ಲೊ ವಿಶ್ವಾಸ್ ಬರ್‍ಯಾ ಮನಾನ್ ತೆನಿ ಸಂಬಾಳುನ್ ಘೆವ್ನ್ ಜಾವ್ಚೊ.


ಕಶ್ಯಾಕ್ ಮಟ್ಲ್ಯಾರ್ ಮಾಜೆ ಹುಕುಮ್ ಸಂಬಾಳುನ್ ಘೆವ್ನ್ ಥವ್ನ್ ಘೆಟ್ಲ್ಯಾಸಿ . ಹ್ಯಾ ಜಗಾತ್ಲ್ಯಾ ಸಗ್ಳ್ಯಾ ಲೊಕಾಂಚಿ ಪರಿಕ್ಷಾ ಕರುಕ್ ಮನುನ್ ಹ್ಯಾ ಜಗಾ ವರ್ತಿ ಯೆತಲ್ಯಾ ತರಾಸಾತ್ನಾಬಿ ಮಿಯಾ ತುಮ್ಕಾ ರಾಕುನ್ ಥವ್ತಾ.


ಖರೆ ಜೆ ಕೊನ್ ಅಪ್ನಿ ಸಾವ್ಕಾರ್ ಹೊವ್ಚೆ ಮನುನ್ ಚಿಂತಾ, ತೊ ಪರಿಕ್ಷಾತ್ ಪಡ್ತಾ, ಹಾಳ್ ಕರ್‍ತಲೆ ಆಶಾತ್ನಿ ಸಿರ್ಕುನ್ ಪಡ್ತಾತ್, ತೆ ತೆಂಕಾ ನಾಸ್ ಕರ್ತಲ್ಯಾತ್ ಅನಿ ಹಾಳ್ ಕರ್‍ತಲ್ಯಾತ್ ಡಕ್ಲುನ್ ಟಾಕ್ತಾ.


ಅನಿ ತೊ ತ್ಯಾ ಬರೊಸ್ಯಾಕ್ ಯೊಗ್ಯ್ ಅಸಲ್ಲ್ಯಾ ಬರ್‍ಯಾ ಖಬ್ರೆಕ್ ಘಟ್ಟ್ ಧರುನ್ ಘೆವ್ನ್ ರ್‍ಹಾವ್ಚೆ ಮನ್ತಲ್ಯಾ ವಿಶಯಾತ್‍ ಶಿಕ್ವುನ್ ಹೊಲಾ. ಹೆಜ್ಯಾಸಾಟಿ ತೊ ಲೊಕಾಕ್ನಿ ಖರೆಪಾನ್ ಸಿಕ್ವುನ್ಗೆತ್ ತೆಂಕಾ ಉಮ್ಮೆದ್ ಭರಿ ಸಾರ್ಕೆ ಕರುಚೆ, ಕೊನ್ ವಿರೊದ್ ಹೊವ್ನ್ ರ್‍ಹಾತಾ ನ್ಹಯ್, ತೆಂಕಾ ಜೊರ್ ಕರ್‍ತಲೊ ಹೊವ್ನ್ ರ್‍ಹಾವ್ಚೊ.


ತಿಯಾ ಕಾಯ್ ಕರ್ತೆ ಮನುನ್ ಮಾಕಾ ಗೊತ್ತ್ ಹಾಯ್. ತುಮ್ಕಾ ಉಲ್ಲೊ ಬಳ್ ಕಮಿ ಹಾಯ್, ತುಮಿ ಮಿಯಾ ಶಿಕ್ವಲ್ಲ್ಯಾ ಗೊಸ್ಟಿಯಾಂಚ್ಯಾ ಸರ್ಕೆ ಚಲುನ್; ಮಾಜಿ ಗೊಸ್ಟಿಯಾ ತಿರಸ್ಕಾರ್ ಕರುಕ್‍ನ್ಯಾಶಿ ಮಾಕಾ ವಿಶ್ವಾಸಾನ್ ರ್‍ಹಾಲ್ಯಾಶಿ ಮನುನ್ ಮಾಕಾ ಗೊತ್ತ್ ಹಾಯ್. ಮಿಯಾ ತುಮ್ಚ್ಯಾಸಾಟ್ನಿ ಎಕ್ ದಾರ್ ಉಗ್ಡುನ್ ಥವ್ಲಾ ತೆ ಕೊನಾಚ್ಯಾನ್‍ಬಿ ಧಾಪುಕ್ ಹೊಯ್ನಾ.


ಕಶ್ಯಾಕ್ ಮಟ್ಲ್ಯಾರ್, ಅದ್ದಿ ಅಮ್ಕಾ ಗಾವಲ್ಲೆ ವಿಶ್ವಾಸಿಪಾನ್ ಅಮಿ ಸರ್ತ್ಯಾ ಎಳಾರ್ ಪತರ್ ಸಂಬಾಳುನ್ ಘೆವ್ನ್ ಜಾತಾಂವ್ ಮನ್ತಲ್ಯಾ ಗೊಸ್ಟಿ ವೈನಾ ಅಮಿ ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ವಾಟೊ ಘೆತಲೆ ಹೊಲಾಂವ್.


ತೆನಿ ಖರಿ ಶಿಕಾಪಾ ಆಯಿಕ್ತಲೆ ಸೊಡುನ್ ಲೊಕಾನಿ ಅಪ್ನಿಚ್ ಘಡ್ವಲ್ಯಾ ಕಾನಿಯಾ ಆಯಿಕ್ತಲ್ಯಾಕ್ಡೆ ಲೈ ಧ್ಯಾನ್ ದಿತ್ಯಾತ್.


ಹಿ ಮಾನ್ಸಾ ಖರೆಚ್ಬಿ ಅಮ್ಚ್ಯಾ ಪಕ್ಷಾಚಿ ನ್ಹಯ್, ತಸೆಹೊವ್ನ್ ತೆನಿ ಅಮ್ಕಾ ಸೊಡುನ್ ಗೆಲ್ಯಾತ್, ತೆನಿ ಅಮ್ಚ್ಯಾ ವಾಂಗ್ಡಾ ರ್‍ಹಾವ್ಚೆ ಹೊತ್ತೆ. ಹೆಚ್ಯಾ ವೈನಾ ತೆನಿ ಖರೆಚ್ಬಿ ಅಮ್ಚ್ಯಾ ವಾಂಗುಡ್ಚಿ ಲೊಕಾ ನ್ಹಯ್ ಮನುನ್ ದಿಸುನ್ ಯೆತಾ.


ಉಲ್ಲ್ಯಾ ಲೊಕಾನಿ ಅಸ್ಲೆ ಸಗ್ಳೆ ಕರುನ್ ವಿಶ್ವಾಸಾಚಿ ವಾಟ್ ಕಳ್ದುನ್ ಘೆಟ್ಲಾತ್. ದೆವಾಚಿ ಕುರ್ಪಾ ತುಮ್ಚ್ಯಾ ಸಗ್ಳ್ಯಾಂಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ಹ್ಯಾ ಕರಾರಾಚ್ಯಾ ನೆಮಾಚೊ ಉದ್ದೆಶ್ ಪ್ರೆಮ್ ಹೊವ್ನ್ ಹಾಯ್. ಹೆ, ಎಕ್ ಪವಿತ್ರ್ ಭುತ್ತುರ್‍ಲ್ಯಾ ಮನಾಕ್, ಬರಿ ಬುದ್ದ್ ಅನಿ ವಿಶ್ವಾಸ್ ಯೆತಾ.


ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ದೆವಾಚ್ಯಾ ವಾಂಗ್ಡಾ ನಿತಿವಂತ್ ಮನುನ್ ಘೆವ್ಕ್ ಖಟ್ಪಟ್ತಲೆ ತುಮಿ, ತುಮ್ಕಾಚ್ ಕ್ರಿಸ್ತಾಕ್ನಾ ಧುರ್ ಕರುನ್ ಘೆತ್ಯಾಶಿ, ತುಮಿ ದೆವಾಚ್ಯಾ ಕುರ್ಪೆಚ್ಯಾ ಭಾಯ್ರ್ ಹಾಸಿ.


ತುಮ್ಚ್ಯಾ ಮದ್ದಿ ಭಾಗಾ ಹಾತ್ ಮನ್ತಲಿ ಖಬರ್ ಖರಿ, ಹೆಚ್ಯಾ ವೈನಾ ತುಮ್ಚ್ಯಾತ್ಲೊ ಕೊನ್ ಬರೊ ಮನುನ್ ಕಳುನ್ ಯೆತಾ.


ತಸೆಮನುನ್ ತುಕಾ ಕಾಯ್ ಶಿಕ್ವುನ್ ಹೊಲ್ಲೆ ಅನಿ ತಿಯಾ ಕಾಯ್ ಆಯ್ಕಲ್ಲೆ ತೆ ಯಾದ್ ಕರ್. ತೆಚ್ಯಾ ಸರ್ಕೆ ಚಲ್ ಅನಿ ತುಜ್ಯಾ ಪಾಪಾಚ್ಯಾ ಜಿವನಾತ್ನಾ ಫಾಟಿ ಪರತ್. ತಿಯಾ ಪಾಪಾನಿತ್ನಾ ಫಾಟಿ ಪರ್‍ತಿನಸ್ಲೆ ತರ್, ಮಿಯಾ ಚೊರಾಚ್ಯಾ ಸರ್ಕೆ ತುಜ್ಯಾ ಮದ್ದಿ ಯೆತಾ ಅನಿ ಮಿಯಾ ಕನ್ನಾ ಯೆತಾ ಮನ್ತಲೊ ಎಳ್ ತುಕಾ ಗೊತ್ತ್ ರ್‍ಹಾಯ್ನಾ.


ಕೊನ್ ತರ್ ಎಕ್ಲ್ಯಾನ್ ಯವ್ಜುನ್ ಅಪ್ನಾಚ್ಯಾ ಜಿವನಾಚಿ ಅವ್ದಿ ಎಕ್ ಉಲ್ಲಿ ತರ್‍ಬಿ ಜಾಸ್ತಿ ಕರುನ್ ಘೆವ್ಕ್ ಹೊತಾ ಕಾಯ್?”


ವಿಶ್ವಾಸಾಚ್ಯಾ ಖೆಳಾತ್ ತುಜ್ಯಾ ಸಗ್ಳ್ಯಾ ಬರೆಪಾನಾನ್ ಪಳ್, ಅನಿ ತುಕಾಚ್ ತಿಯಾ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಜಿಕುನ್ ಘೆ; ಹೆಚ್ಯಾಸಾಟಿಚ್ ತುಕಾ ದೆವಾನ್ ಬಲ್ವುಲ್ಯಾನ್, ಲೈ ಸಾಕ್ಷಿಯಾಂಚ್ಯಾ ಫಿಡ್ಯಾತ್ ತಿಯಾ ಹೆ ಲೈ ಬರೆಪಾನ್ ಸ್ವಿಕಾರ್ ಕರಲ್ಲೆ ಹಾಯ್.


ಹೆನಿ ಖರಿ ವಾಟ್ ಸೊಡುನ್ ದಿಲ್ಯಾನಾತ್ ಅನಿ ಅಮ್ಚೆ ಅನಿಪರ್‍ತುನ್ ಝಿತ್ತೆ ಹೊತಲೆ ಹೊವ್ನ್ ಸರ್ಲೆ ಮನುನ್ ಸಾಂಗುನ್, ಸುಮಾರ್ ಲೊಕಾಂಚೊ ವಿಶ್ವಾಸ್ ಹಾಲಿ ಸರ್ಕೊ ಕರ್‍ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು