Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ತಿಮೊಥೆಯನಿಗೆ 1:10 - ದೆವಾಚಿ ಖರಿ ಖಬರ್

10 ವೆಭಿಚಾರ್ ಕರ್ತಲ್ಯಾಕ್ನಿ, ನಿತಿನ್ ರ್‍ಹಾಯ್ ನಸಲ್ಯಾಕ್ನಿ , ಘೊಮನ್ಸಾ-ಘೊಮನ್ಸಾ, ಬಾಯ್ಕಾ-ಬಾಯ್ಕಾ ಎಕಾಮೆಕಾಕ್ನಾ ನಿಜುನ್ ಪಾಪ್ ಕರ್‍ತಲ್ಯಾಂಚ್ಯಾಸಾಟ್ನಿ,ಝುಟೆ ಅನಿ ಝುಟಿ ಸಾಕ್ಷಿ ಸಾಂಗ್ತಲೆ ಅನಿ ಬರ್‍ಯಾ ಖಾಯ್ದ್ಯಾಂಚ್ಯಾ ವಿರೊದ್ ಸಾಂಗ್ತಲೆ ರ್‍ಹಾತ್ಯಾತ್ ತೆಂಕಾ ದಿವ್ನ್ ಹೊಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಜಾರರು, ಸಲಿಂಗಕಾಮಿಗಳು, ನರಚೋರರು, ಸುಳ್ಳುಗಾರರು, ಅಸತ್ಯವಾದಿಗಳು, ಸ್ವಸ್ಥಬೋಧನೆಗೆ ವಿರುದ್ಧವಾಗಿರುವಂಥವುಗಳನ್ನು ಮಾಡುವವರು, ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆ ಎಂದು ನಮಗೆ ತಿಳಿದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಅಂತೆಯೇ, ಕಾಮುಕರಿಗೆ, ಸಲಿಂಗ ಪ್ರೇಮಿಗಳಿಗೆ, ನರಚೋರರಿಗೆ, ಸುಳ್ಳುಸಾಕ್ಷಿಗಳಿಗೆ ಸುಳ್ಳಾಣೆ ಇಡುವವರಿಗೆ ಮತ್ತು ಸದ್ಧರ್ಮ ವಿರೋಧಿಗಳಿಗೆ ಮುಂತಾದವರಿಗೆ ಈ ನಿರ್ಬಂಧನೆಗಳು ನೇಮಕವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಲೈಂಗಿಕ ಪಾಪಗಳನ್ನು ಮಾಡುವವರಿಗೆ, ಸಲಿಂಗಕಾಮಿಗಳಿಗೆ, ಗುಲಾಮರನ್ನು ಮಾರಾಟ ಮಾಡುವವರಿಗೆ, ಸುಳ್ಳನ್ನು ಹೇಳುವವರಿಗೆ, ಒಪ್ಪಂದವನ್ನು ಮೀರುವ ಜನರಿಗೆ, ದೇವರ ಸತ್ಯೋಪದೇಶಕ್ಕೆ ವಿರುದ್ಧವಾಗಿ ಏನನ್ನು ಬೇಕಾದರೂ ಮಾಡುವವರಿಗೆ ಅದನ್ನು ರೂಪಿಸಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಜಾರರಿಗೆ, ಸಲಿಂಗಕಾಮಿಗಳಿಗೆ, ನರಚೋರರಿಗೆ, ಸುಳ್ಳುಗಾರರಿಗೆ, ಸುಳ್ಳಾಣೆಯಿಡುವವರಿಗೆ, ಸ್ವಸ್ಥಬೋಧನೆಯನ್ನು ವಿರೋಧಿಸುವ ಬೇರೆ ಏನಾದರೂ ಇದ್ದರೆ ಮೋಶೆಯ ನಿಯಮವು ಇಂಥವವರಿಗಾಗಿ ಕೊಡಲಾಗಿದೆ ಎಂದು ನಮಗೆ ತಿಳಿದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ತಿಮೊಥೆಯನಿಗೆ 1:10
34 ತಿಳಿವುಗಳ ಹೋಲಿಕೆ  

ಲೊಕಾ ಖರೆ ಶಿಕಾಪ್ ಆಯಿಕ್ತಲೆ ಸೊಡುನ್ ದಿತಲೊ ಎಳ್ ಯೆತಾ, ತೆನಿ ಅಪ್ನಾಚ್ಯಾ ಬುರ್ಶ್ಯಾ ಯವ್ಜನ್ಯಾಂಚ್ಯಾ ಸರ್ಕೆ ಅಪ್ನಾಕ್ ಆಯ್ಕುಕ್ ಬರೆ ದಿಸ್ತಲೆ ಶಿಕ್ವುತಲ್ಯಾ ಸುಮಾರ್ ಲೊಕಾಕ್ನಿ ತೆನಿ ಶಿಕ್ವುಕ್ ಮನುನ್ ಥವ್ನ್ ಘೆತ್ಯಾತ್.


ಹೆ ಸಗ್ಳೆ ಕರಲ್ಲ್ಯಾಸಾಟಿ ದೆವಾನ್ ತೆಂಕಾ ತೆಂಚ್ಯಾ ಅಬ್ರು‍ಗೆಡಿಪಾನಾಚ್ಯಾ ಚಾಲಿಚ್ಯಾ ತಾಬೆತ್ ದಿವ್ನ್ ಸೊಡ್ಲ್ಯಾನಾಯ್. ಬಾಯ್ಕಾಮನ್ಸಾನಿ ಸೈತ್ ತೆಂಚೊ ಸ್ವಾಭಾವಿಕ್ ರಿತಿನ್ ಆಂಗಾಚೊ ಸಮಂದ್ ಕರ್‍ತಲೊ ಸೊಡುನ್ ಸ್ವಬಾವಾಕ್ ಸಮಾ ನಸಲ್ಲ್ಯಾ ರಿತಿನ್ ಆಂಗಾಚೊ ಸಮಂದ್ ಕರ್‍ಲ್ಯಾನಿ.


ಖರೆ ಪವಿತ್ರ್ ನಸಲ್ಲೆ ಕಾಯ್ಬಿ, ನಾಹೊಲ್ಯಾರ್ ಅಬ್ರುಗೆಡಿ ಕಾಮಾ ಕರಲ್ಲೆ ಹೊಂವ್ದಿತ್, ಝುಟೆ ಬೊಲ್ತಲೆ ಹೊಂವ್ದಿತ್, ಶಾರಾತ್ ಭುತ್ತುರ್ ಗುಸಿನ್ಯಾತ್. ಖಾಲಿ ಬೊಕ್ಡಾಚ್ಯಾ ಝಿತ್ತ್ಯಾಂಚ್ಯಾ ಪುಸ್ತಕಾತ್ ಕೊನಾಚಿ ನಾವಾ ಲಿವಲ್ಲಿ ಹಾತ್, ತೆನಿ ಎವ್ಡೆಚ್ ಶಾರಾತ್ ಭುತ್ತುರ್ ಗುಸ್ತ್ಯಾತ್.


ಕೊನ್ ಝುಟ್ಯಾ ಸಂಗ್ತಿಯಾ ಶಿಕ್ವುತಾತ್ ಅನಿ ಧನಿಯಾ ಜೆಜು ಕ್ರಿಸ್ತಾಚ್ಯಾ ಖರ್‍ಯಾ ಗೊಸ್ಟಿಯಾ ಅನಿ ಅಮ್ಚಿ ಖರಿ ದೆವಸ್ಪಾನಾಚಿ ಶಿಕಾಪಾ ಮಾನುನ್ ಘೈಯ್ನಾ


ಸೊದೊಮ್, ಗೊಮೊರ್ ಅನಿ ತೆಚ್ಯಾ ಆಜುಬಾಜುಕ್ ಹೊತ್ತ್ಯಾ ಶಾರಾಕ್ನಿ ಯಾದ್ ಕರುನ್ ಘೆವಾ, ಥೈತ್ಲ್ಯಾ ಲೊಕಾನಿಬಿ ತ್ಯಾ ದೆವಾಚ್ಯಾ ದುತಾಂಚ್ಯಾ ಸಾರ್ಕೆ ಅನೈತಿಕ್ ಶಾರಿರಿಕ್ ಸಮಂದ್ ಅನಿ ಸ್ವಭಾವಾ ಸಾರ್ಕೆ ಕರಿನಸ್ತಾನಾ ರ್‍ಹಾತಲೆ, ಪೊಜ್ಡೆಪಾನ್ ಕರ್ಲ್ಯಾನಿ. ಅಸೆ ತೆನಿ ಸಗ್ಳ್ಯಾಕ್ನಿ ಎಕ್ ಹುಶಾರ್ಕಿಚ್ಯಾ ರುಪಾತ್ ಕನ್ನಾಚ್ ಇಜಿನಸಲ್ಲ್ಯಾ ಆಗಿಚ್ಯಾ ಶಿಕ್ಷಾತ್ ಪಡ್ಲ್ಯಾನಿ.


ಅನಿ ತೊ ತ್ಯಾ ಬರೊಸ್ಯಾಕ್ ಯೊಗ್ಯ್ ಅಸಲ್ಲ್ಯಾ ಬರ್‍ಯಾ ಖಬ್ರೆಕ್ ಘಟ್ಟ್ ಧರುನ್ ಘೆವ್ನ್ ರ್‍ಹಾವ್ಚೆ ಮನ್ತಲ್ಯಾ ವಿಶಯಾತ್‍ ಶಿಕ್ವುನ್ ಹೊಲಾ. ಹೆಜ್ಯಾಸಾಟಿ ತೊ ಲೊಕಾಕ್ನಿ ಖರೆಪಾನ್ ಸಿಕ್ವುನ್ಗೆತ್ ತೆಂಕಾ ಉಮ್ಮೆದ್ ಭರಿ ಸಾರ್ಕೆ ಕರುಚೆ, ಕೊನ್ ವಿರೊದ್ ಹೊವ್ನ್ ರ್‍ಹಾತಾ ನ್ಹಯ್, ತೆಂಕಾ ಜೊರ್ ಕರ್‍ತಲೊ ಹೊವ್ನ್ ರ್‍ಹಾವ್ಚೊ.


ಖರೆ ಭಿವ್‍ಕುರ್‍ಯಾಕ್ನಿ, ವಿಶ್ವಾಸಾನ್‍ ನಸಲ್ಲ್ಯಾಕ್ನಿ, ನಶ್ಟ್ಯಾಕ್ನಿ, ಜಿವ್ ಕಾಡ್ತಲ್ಯಾಕ್ನಿ, ವ್ಯೆಭಿಚಾರ್ ಕರ್ತಲ್ಯಾಕ್ನಿ, ಜಾದುವಾ ನಾಹೊಲ್ಯಾರ್ ಮುರ್ತಿ ಪುಜ್ಯಾ ಕರ್ತಲ್ಯಾಕ್ನಿ ಅನಿ ಝುಟೆ ಬೊಲ್ತಲ್ಯಾಕ್ನಿ ಸಗ್ಳ್ಯಾಕ್ನಿ ಗಾವ್ತಲೊ ಜಾಗೊ ಗಂಧಕಾಚಿ ಆಗ್ ಪೆಟ್ತಲೆ ನರ್ಕಾತ್. ಹೆಚ್ ದೊನ್ವೆಚೆ ಮರಾನ್”, ಮಟ್ಲ್ಯಾನ್‍.


ತುಮ್ಚ್ಯಾ ಮದ್ದಿ ಲಗ್ನಾಚ್ಯಾ ಜಿವನಾಕ್ ಪಾಜೆ ಹೊಲ್ಲೊ ಮಾನ್ ಗಾವುಂದಿತ್ ಅನಿ ಘೊವ್ ಬಾಯ್ಕೊಚ್ಯಾ ಮದ್ಲೊ ವಿಶ್ವಾಸ್ ಕಪಟ್ ನಸಲ್ಲೊ ಹೊವ್ನ್ ರಾಂವ್ದಿತ್; ಕಶ್ಯಾಕ್ ಮಟ್ಲ್ಯಾರ್, ಪೊಜ್ಡೆಪಾನ್ ಅನಿ ವೆಭಿಚಾರ್ ಕರ್‍ತಲ್ಯಾಂಚಿ ದೆವ್ ಝಡ್ತಿ ಕರ್‍ತಾ.


ಶಾರಾಚ್ಯಾ ಭಾಯ್ರ್ ಲೊಕಾಕ್ನಿ ವಾಟ್ ಚುಕ್ವುತಲಿ ಕುತ್ರಿ ಸಾರ್ಕಿ ಲೊಕಾ ಹಾತ್, ತೆನಿ ನಸ್ತೆ ಕರ್‍ತ್ಯಾತ್ , ಅನಿ ಜಿವ್ ಕಾಡ್ತಾತ್, ಮುರ್ತಿಯಾಂಚಿ ಪುಜಾ ಕರ್ತಾತ್, ಅನಿ ಅಪ್ನಾಚ್ಯಾ ಕಾಮಾನಿ ಅನಿ ಬೊಲ್ನ್ಯಾನಿ ಅನಿ ಕರ್ನ್ಯಾನಿ ಝುಟೆ ಕರುನ್ ದಾಕ್ವುತಲ್ಯಾಚೊ ಪ್ರೆಮ್ ಕರ್ತಾತ್.


ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಹೊವ್ನ್ ಹೊತ್ತ್ಯಾ ಅಮ್ಚ್ಯಾ ವಿಶ್ವಾಸಾತ್ ಅನಿ ಪ್ರೆಮಾತ್ ರ್‍ಹಾವ್ನ್ ಎಕ್ ಉದಾರನ್ ಹೊವ್ನ್ ಚಲುಸಾಟಿ ಮನುನ್ ಮಿಯಾ ತುಕಾ ಶಿಕ್ವಲ್ಲ್ಯಾ ಖರ್‍ಯಾ ಗೊಸ್ಟಿಯಾ ಮನಾತ್ ಘಟ್ ಥವ್ನ್ ಘೆ.


ತುಮಿ ತುಮ್ಚ್ಯಾ ಬಾಬಾ ಗಿರೊ ಪೊರಾ, ತುಮಿ ತುಮ್ಚ್ಯಾ ಬಾಬಾಕ್ ಕಶೆ ಪಾಜೆ ತಶೆಚ್ ಚಲ್ತ್ಯಾಶಿ. ಪಯ್ಲೆಚ್ಯಾನುಚ್ ತೊ ಎಕ್ ಜಿವಾನಿ ಮಾರ್‍ತಲೊ, ಅನಿ ತೊ ಕನ್ನಾಚ್ ಖರೆ ಹಾಯ್ ಥೈ ಯೆಯ್ನಾ, ಕಶ್ಯಾಕ್ ಮಟ್ಲ್ಯಾರ್ ತ್ಯೆಚ್ಯಾ ಭುತ್ತುರ್ ಖರೆ ಮನ್ತಲೆಚ್ ನಾ. ತೊ ಝುಟೆ ಬೊಲ್ತಾನಾ, ಅಪ್ನಾಕ್ ಬರೆ ದಿಸ್ತಾ ತಶೆ ತೊ ಬೊಲ್ತಾ. ಕಶ್ಯಾಕ್ ಮಟ್ಲ್ಯಾರ್ ತೊ ಎಕ್ ಝುಟೊ ಅನಿ ಝುಟೆ ಬೊಲ್ತಲ್ಯಾಂಚೊ ಬಾಬಾ.


ತೆನಿ ಸಾಂಗಲ್ಲಿ ಗೊಸ್ಟ್ ಖರಿ ಹಾಯ್ ತ್ಯಾ ಗೊಸ್ಟಿಯಾ ಚುಕ್ ನ್ಹಯ್ ತಸೆ ಮನುನ್ ತೆಂಕಾ ಉಲ್ಲೆ ಖಡಕ್ ತಾಕಿತ್ ದಿ, ತಸೆ ಹೊತಾನಾ ತೆನಿಚ್ ಅಪ್ಲ್ಯಾ ವಿಶ್ವಾಸಾತ್ ಘಟ್ಟ್ ಹೊವ್ನ್ ರ್‍ಹಾತ್ಯಾತ್.


ದಾಲ್ಚಿನಿ, ಮಸಾಲೊ, ಧುಪ್, ರಗಾತ್‍ಬೊಳ್, ಬರಿ ವಾಸ್ ಯೆತಲಿ ತೆಲಾ, ಬರಿ ವಾಸ್ ಯೆತಲೊ ಸಾಂಬಾರ್, ಅನಿ, ವಾಯ್ನ್ ಅನಿ ಜೈತುನಾಚೆ ತೆಲ್, ದಳಲ್ಲೆ ಪಿಟ್ಟ್ ಅನಿ ಘವ್; ಗೊರಾ, ಬಕ್ರಿ, ಘೊಡ್ಕಿ ಅನಿ ರಥಾ ಮಾನ್ಸಾಕ್ ಸೈತ್ ಗುಲಾಮ್ ಕರುನ್ ತೆಂಚೆಕ್ನಾ ಇಕಾತ್ ಘೆಯ್ನ್ಯಾತ್.


ದೆವಾಚ್ಯಾ ಗೊಸ್ಟಿಯಾಂಚ್ಯಾ ವಿಶ್ವಾಸಾನ್ ಅನಿ ಖರ್ಯಾಪಾನಾಚ್ಯಾ ಸಿಕಾಪಾ ಸರ್ಕೆ ಚಲುನ್, ಕಶೆ ತಿಯಾ ದೆವಾಚ್ಯಾ ವಾಟೆರ್ ಚಲ್ತೆ ತಸೆ ದೆವಾ ವರ್‍ತಿ ವಿಶ್ವಾಸ್ ಥವಲ್ಲ್ಯಾ ಭಾವ್ ಭೆನಿಯಾಕ್ನಿ ಹ್ಯಾ ಮಿಯಾ ಸಾಂಗಲ್ಲ್ಯಾ ಗೊಸ್ಟಿಯಾ ಸಿಕ್ವುಲೆ ತರ್ ತಿಯಾ ಜೆಜು ಕ್ರಿಸ್ತಾಚೊ ಬರೊ ಸೆವಕ್ ಹೊತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು