Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 9:6 - ದೆವಾಚಿ ಖರಿ ಖಬರ್

6 ನಾ ಹೊಲ್ಯಾರ್ ಬಾರ್ನಾಬಾಸಾಕ್ ಅನಿ ಮಾಕಾ ಎವ್ಡೆಚ್ ಕಾಮಾ ಕರುನ್ ಜಿವನ್ ಸಾರುಚೆ ಮನುನ್ ಹುಕುಮ್ ದಿಲ್ಲೊ ಹಾಯ್ ಕಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅಥವಾ, ದುಡಿಯದೆ ಜೀವಿಸುವುದಕ್ಕೆ ನನಗೂ ಬಾರ್ನಬನಿಗೂ ಹಕ್ಕಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಜೀವನೋಪಾಯಕ್ಕಾಗಿ ಬಾರ್ನಬ ಮತ್ತು ನಾನು ಮಾತ್ರ ದುಡಿಯಬೇಕೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅಥವಾ, ಕೈಕೆಲಸವನ್ನು ಮಾಡದೆ ಜೀವಿಸುವದಕ್ಕೆ ನನಗೂ ಬಾರ್ನಬನಿಗೂ ಮಾತ್ರ ಹಕ್ಕಿಲ್ಲವೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಬಾರ್ನಬನು ಮತ್ತು ನಾನು ಮಾತ್ರ ನಮ್ಮ ಜೀವನಕ್ಕೆ ಬೇಕಾದದ್ದನ್ನು ದುಡಿದು ಸಂಪಾದಿಸಿಕೊಳ್ಳಬೇಕೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಇಲ್ಲವೆ ಉಪಜೀವನಕ್ಕಾಗಿ ನಾನೂ ಮತ್ತು ಬಾರ್ನಬನೂ ಮಾತ್ರವೇ ಕೆಲಸಮಾಡಬೇಕೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 9:6
15 ತಿಳಿವುಗಳ ಹೋಲಿಕೆ  

ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಅಮಿ ತುಮ್ಚ್ಯಾ ಮದ್ದಿ ಕಶೆ ಕಾಯ್-ಕಾಯ್ ಕರ್ಲಾಂವ್ ಅನಿ ಕವ್ಡೆ ರಾಬ್ಲಾಂವ್ ಮನ್ತಲೆ ತುಮ್ಕಾಚ್ ಗೊತ್ತ್ ಹಾಯ್. ದೆವಾಕ್ನಾ ಯೆಲ್ಲಿ ಬರಿ ಖಬರ್ ಅಮಿ ತುಮ್ಕಾ ದಿಲ್ಲ್ಯಾ ಬಾಸೆನ್, ತುಮ್ಕಾ ಅಮ್ಚ್ಯಾ ವೈನಾ ಕಾಯ್ಬಿ ಸಮಸ್ಯೆ ಹೊವ್ಚೆ ನ್ಹಯ್ ಮನ್ತಲ್ಯಾ ಸಾಟ್ನಿ ಅಮಿ ರಾತ್-ದಿಸ್ ಬರಿ ಖಬರ್ ಸಾಂಗಟ್ಲಾವ್.


ಕಶ್ಯಾಕ್ ಮಟ್ಲ್ಯಾರ್, ತೆನಿ ಪಾವ್ಲುಚ್ಯಾ ಸಾರ್ಕೆ ಬಿಡಾರಾ ತಯಾರ್ ಕರ್‍ತಲೆ ಕಾಮ್ ಕರಿತ್ ಪಾವ್ಲು ತೆಂಚ್ಯಾ ವಾಂಗ್ಡಾಚ್ ಹೊತ್ತೊ.


ತ್ಯಾ ಲೊಕಾತ್ನಿ ಜುಜೆ ಮನ್ತಲೊ ಹೊತ್ತೊ ತೊ ಸೈಪುನ್ ಮನ್ತಲೊ ಗಾಂವಾತ್ ಜಲಮ್ಮಲ್ಲೊ ಎಕ್ ಲೆವಿ ಹೊವ್ನ್ ಹೊತ್ತೊ ತೆಕಾ ಅಪೊಸ್ತಲಾ ಬಾನಾರ್ಬಾ ಮನುನ್ ಬಲ್ಯಿತ್. ಬರ್ನಾಬಾ ಮಟ್ಲ್ಯಾರ್ ಉಮ್ಮೆದ್ ದಿತಲೊ ಮಾನುಸ್,


ತ್ಯಾ ಲೊಕಾನಿ ಬಾರ್ನಾಬಾಸಾಕ್ ಜೆವುಸ್ ದೆವ್ ಮನುನ್, ಅನಿ ಮುಖ್ಯ್ ಶಿಕಾಪ್‍ಕಾರಿ ಪಾವ್ಲುಕ್ ಹೆರ್ಮ್ ದೆವ್ ಮನುನ್ ನಾವ್ ಥವ್ಲ್ಯಾನಿ.


ಅಂತಿಯೊಕ್ಯಾತ್ಲ್ಯಾ ಹ್ಯಾ ನ್ಹವ್ಯಾ ದೆವಾಚ್ಯಾ ಲೊಕಾಂಚ್ಯಾ ವಿಶಯಾತ್ ಜೆರುಜಲೆಮಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಕಳ್ಳೆ, ತಸೆಹೊವ್ನ್ ತೆನಿ ಬರ್ನಾಬಾಕ್ ಅಂತಿಯೊಕ್ ಮನ್ತಲ್ಯಾ ಗಾಂವಾಕ್ ಧಾಡ್ಲ್ಯಾನಿ.


ಖರೆ ಜುದೆವಾನಿ ಥೈತ್ಲ್ಯಾ ಉಲ್ಲ್ಯಾ ಘವ್ಮಾನ್ಸಾಕ್ನಿ ಅನಿ ಬಾಯ್ಕಾ ಮಾನ್ಸಾಕ್ನಿ ಝಗ್ಡ್ಯಾಕ್ ಉಟಿ ಸಾರ್ಕೆ ಕರುನ್ ಸಮಾಜ್ಯಾತ್ ಗೌರವಾನ್ ಹೊತ್ತ್ಯಾ ಬಾಯ್ಕಾ ಮಾನ್ಸಾಕ್ನಿ ಅನಿ ಉಲ್ಲ್ಯಾ ಲೊಕಾಕ್ನಿ ಧಾಡುನ್ ಪಾವ್ಲು ಅನಿ ಬಾರ್ನಾಬಾಕ್ ವಿರೊದ್ ಬುರ್ಶೆ ಕರುನ್ ತೆಂಕಾ ಪ್ರಾಂತ್ಯಾಕ್ನಾ ಭಾಯ್ರ್ ಘಾಲಿ ಸಾರ್ಕೆ ಕರ್‍ಲ್ಯಾನಿ.


ಖರೆ ಹ್ಯಾ ವಿಶಯಾತ್ ತುಮ್ಚ್ಯಾತ್ಲೊ ಕೊನ್ ಬಿ ತಕ್ರಾರ್ ಕರುಕ್ ರ್‍ಹಾತಾ ಜಾಲ್ಯಾರ್, ಮಿಯಾ ತೆಕಾ ಎವ್ಡೆಚ್ ಸಾಂಗ್ತಾ ಅಮ್ಚ್ಯಾ ಮದ್ದಿ ಹೊಂವ್ದಿತ್, ದೆವಾಚ್ಯಾ ಲೊಕಾಚ್ಯಾ ತಾಂಡ್ಯಾತ್ನಿ ಹೊಂವ್ದಿತ್ ದುಸ್ರಿ ರುಡಾ ನಾ.


ತುಮ್ಚಿ ಸೆವಾ ಕರುಕ್ ದುಸ್ರ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಂಚೆ ಪೈಸೆ ಘೆಟ್ಲೊ ಅನಿ ತೆಂಕಾ ಲುಟಿ ಕರ್‍ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು