Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 9:18 - ದೆವಾಚಿ ಖರಿ ಖಬರ್

18 ತಸೆ ಜಾಲ್ಯಾರ್ ಮಾಜೊ ಪಗಾರ್ ಕಾಯ್? ಬರ್‍ಯಾ ಖಬ್ರೆಚ್ಯಾ ಕಾಮಾಕ್ನಿ ಬರಿ ಖಬರ್ ಮಾಕಾ ದಿತಾ ತ್ಯಾ ಹಕ್ಕಾಕ್ನಿ ಮಿಯಾ ವಾಪ್ರಿನಸ್ತಾನಾ, ತಿ ಫುಕೊಟ್ ಮಿಯಾ ಪ್ರಚಾರ್ ಕರ್‍ತಾ. ಹ್ಯೊ ಅವ್ಕಾಸುಚ್ ಮಾಜೊ ಪಗಾರ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಹಾಗಾದರೆ ನನಗೆ ಸಿಗುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ ಅದರಿಂದ ದೊರೆಯುವ ಪ್ರತಿಫಲವನ್ನು ಪಡೆಯದೇ ಅದನ್ನು ಉಚಿತವಾಗಿ ಸಾರುವುದೇ ನನಗೆ ದೊರೆಯುವ ಪ್ರತಿಫಲವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಹಾಗಾದರೆ ನನಗೆ ಸಿಗುವ ಸಂಭಾವನೆಯಾದರೂ ಏನು? ಶುಭಸಂದೇಶವನ್ನು ಸಾರುವಾಗ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳದೆ ಉಚಿತವಾಗಿ ಸಾರುವ ಸೌಭಾಗ್ಯವೇ ನನ್ನ ಸಂಭಾವನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಹಾಗಾದರೆ ನನಗಾಗುವ ಬಹುಮಾನವೇನು? ಸುವಾರ್ತೆಯನ್ನು ಸಾರುವಾಗ ಅದರಿಂದ ಜೀವನ ಮಾಡುವ ಹಕ್ಕನ್ನು ನಡಿಸದೆ ಅದನ್ನು ಉಚಿತಾರ್ಥವಾಗಿ ದಾನಮಾಡುವದೇ ನನಗೆ ಬಹುಮಾನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಹೀಗಿರಲು, ನನಗೆ ಯಾವ ಬಹುಮಾನ ಸಿಕ್ಕುವುದು? ಸುವಾರ್ತೆಯನ್ನು ಉಚಿತವಾಗಿ ಬೋಧಿಸುವುದೊಂದೇ ನನಗೆ ದೊರೆಯುವ ಬಹುಮಾನವಾಗಿದೆ. ಆದ್ದರಿಂದ ಸುವಾರ್ತೆಯನ್ನು ಸಾರುವಾಗ ಅದರಿಂದ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಹಾಗಾದರೆ ನನಗೆ ದೊರೆಯುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ, ಅದನ್ನು ಉಚಿತವಾಗಿ ಸಾರುತ್ತಾ, ಸುವಾರ್ತೆಯ ಪ್ರಸಂಗಿಯಾಗಿ ನನ್ನ ಪೂರ್ಣ ಹಕ್ಕನ್ನು ಉಪಯೋಗಿಸದಿರುವುದೇ ನನ್ನ ಬಹುಮಾನ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 9:18
16 ತಿಳಿವುಗಳ ಹೋಲಿಕೆ  

ತುಮ್ಚ್ಯಾಕ್ನಾ ಹೊಂವ್ದಿತ್, ದುಸ್ರ್ಯಾನಿಕ್ನಾ ಹೊಂವ್ದಿತ್ ಹೊಗ್ಳುನ್ ಘೆವ್ಚೆ ಮನುನ್ ಅಮಿ ಅಶೆ ಖಟ್ಪಟ್ ಕರುಕ್‍ನಾವ್.


ಜಾಲ್ಯಾರ್ಬಿ ತುಕಾ ಹೊತ್ತೆ ಖಾತಲೆ ಸ್ವತಂತ್ರ್ ವಿಶ್ವಾಸಾತ್ ಘಟ್ ನಸಲ್ಲ್ಯಾ ದುಸ್ರ್ಯಾಕ್ನಿ ಪಾಪ್ ಕರುಕ್ ಕಾರನ್ ಹೊಯ್ನಶಿ ಸರ್ಕೆ ಉರ್ಶಾಕಿನ್ ಬಗುನ್ ಘೆವ್ಕ್ ಪಾಜೆ.


ಅಮಿ ಪರ್‍ಚಾರ್ ಕರ್‍ತಲೆ; ಅಮ್ಚ್ಯಾಚ್ ವಿಶಯಾತ್ ನ್ಹಯ್, ಜೆಜು ಕ್ರಿಸ್ತುಚ್ ಅಮ್ಚೊ ಧನಿ ಮನುನ್ ಅಮಿ ಪರ್‍ಚಾರ್ ಕರ್ತಾವ್ ಅನಿ ಜೆಜುಸಾಟ್ನಿ ಅಮಿ ತುಮ್ಚಿ ಸೆವಕಾ ಮನುನ್ ಸಾಂಗಿತ್ ಜಾತಾವ್.


ಮಿಯಾ ತರ್ ಮಾಜೊ ಸ್ವತಾಚೊ ಫಾಯ್ದೊ ಬಗಿನಸ್ತಾನಾ, ಸಗ್ಳ್ಯಾಕ್ನಿ ಬರೆ ದಿಸಿ ಸಾರ್ಕೆ ಚಲ್ತಾ, ಅಶೆ ಸಗ್ಳೆ ಜಾನಾಕ್ನಿ ಬಚಾವ್ ಕರುಕ್ ಪಾಜೆ.


ತಸೆಚ್ ಹ್ಯಾ ಜಗಾತ್ಲಿ ಸಾಮಾನಾ ವಾಪರ್‍ತಲ್ಯಾನಿ ತಿ ವಾಪ್ರಿನಸಲ್ಲ್ಯಾ ಸಾರ್ಕೆ ಜಿವನ್ ಕರುಕ್ ಪಾಜೆ. ಕಶ್ಯಾಕ್ ಮಟ್ಲ್ಯಾರ್ ಹ್ಯಾ ಜಗಾಚೊ ಭಾಯ್ಲೊ ರುಪ್ ನಾಪತ್ತೊ ಹೊವ್ನ್ ಜಾತಾ.


ತಿಯಾ ಜೆ ಕಾಯ್ ಖಾತೆ ತೆಚೆಸಾಟ್ನಿಚ್ ತುಜ್ಯಾ ಭಾವಾಚ್ಯಾ ಮನಾಕ್ ತಿಯಾ ಬೆಜಾರ್ ಕರ್‍ಲೆ ತರ್, ತಿಯಾ ಅನಿ ಲೈ ಎಳ್ ಪ್ರೆಮಾನಿ ರ್‍ಹಾತಲ್ಯಾತ್‍ ರ್‍ಹಾಯ್ನೆಯ್, ತೆಚೆಸಾಟ್ನಿ ಕೊನಾಚ್ಯಾಸಾಟ್ನಿ ಕ್ರಿಸ್ತ್ ಮರ್‍ಲಾ ತೆಚ್ಯಾ ನಾಸಾಕ್ ತುಜೆ ಜೆವಾನ್ ಕಾರನ್ ಹೊವ್ಚೆ ನ್ಹಯ್!


ಪಿಕಾ ಕಾತರ್‍ತಲ್ಯಾಕ್ ತೆಂಚಿ ಮಜುರಿ ದಿವ್ನ್ ಹೊಲಾ, ಅನಿ ತೊ ತೆ ಪಿಕ್ಕ್ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಸಾಟ್ನಿ ಗೊಳಾ ಕರ್‍ತಾ; ಅಶೆ ಪೆರಲ್ಲೊ ಅನಿ ಕಾತರ್‍ತಲೊ ದೊಗೆಬಿ ವಾಂಗ್ಡಾ ಕುಶಿ ಹೊತ್ಯಾತ್.


ಕಶ್ಯಾಕ್ ಮಟ್ಲ್ಯಾರ್, ತೆನಿ ಪಾವ್ಲುಚ್ಯಾ ಸಾರ್ಕೆ ಬಿಡಾರಾ ತಯಾರ್ ಕರ್‍ತಲೆ ಕಾಮ್ ಕರಿತ್ ಪಾವ್ಲು ತೆಂಚ್ಯಾ ವಾಂಗ್ಡಾಚ್ ಹೊತ್ತೊ.


ಪೆರಲ್ಲೊ ಅನಿ ಪಾನಿ ವೊತಲ್ಲೊ ಎಕುಚ್ ಉದ್ದೆಶಾ ಸಾಟ್ನಿ ರಾಬ್ತಾತ್, ಜಾಲ್ಯಾರ್ ಬಿ ಹರಿ ಎಕ್ಲ್ಯಾಕ್ ಅಪ್ನಾ ಅಪ್ನಾಚ್ಯಾ ಕಾಮಾಚ್ಯಾ ಪರ್‍ಕಾರ್ ತೆಂಕಾ ಮಜುರಿ ಗಾವ್ತಾ.


ದುಸ್ರ್ಯಾಕ್ನಿ ತುಮ್ಚ್ಯಾ ವೈರ್ ಹೊ ಹಕ್ಕ್ ಹಾಯ್ ಹೊಲ್ಯಾರ್, ಅಮ್ಕಾ ಉಲ್ಲೊಸೊ ಜಾಸ್ತಿಚೊ ಹಕ್ಕ್ ಹಾಯ್ ನ್ಹಯ್? ಖರೆ ಅಮಿ ಹ್ಯೊ ಹಕ್ಕ್ ವಾಪ್ರುಕ್ ನಾವ್, ಹೆಚ್ಯಾ ಬದ್ಲಾಕ್, ಕ್ರಿಸ್ತಾಚ್ಯಾ ಬರ್‍ಯಾ ಖಬ್ರೆಕ್ ಕಸ್ಲಿಬಿ ಅಡ್ಕಳ್ ಯೆವ್ಚೆ ನ್ಹಯ್ ಮನುನ್ ಸಗ್ಳ್ಯಾ ಸಂಗ್ತಿಯಾ ಅಮಿ ಸೊಸುನ್ ಘೆವ್ನ್ ಜಾತಾಂವ್.


ಖರೆ ಮಿಯಾ ಅಸ್ಲ್ಯಾ ಖಲ್ಯಾಬಿ ಹಕ್ಕಾಂಚೊ ಅಧಿಕಾರ್ ವಾಪ್ರುಕ್ ನಾ ಅನಿ ಅತ್ತಾ ತಿ ಹಕ್ಕಾ ಮಾಕಾ ಗಾವ್ಕ್ ಪಾಜೆ ಮನುನ್‌ಬಿ ಮಿಯಾ ತುಮ್ಕಾ ಲಿವಿನಾ ಹೊಲಾ, ತಸೆ ಕರ್‍ತಲ್ಯಾಚ್ಯಾನ್ಕಿ ಮಿಯಾ ಮರಲ್ಲೆ ಬರೆ; ಮಾಜೆ ಮೊಟೆಪಾನ್ ಕೊನಾಚ್ಯಾಬಿ ಪಾಯ್ದ್ಯಾಕ್ ಪಡಿನಸಲ್ಲೆ ಸಾರ್ಕೆ ಕರುಕ್ ಹೊಯ್ನಾ.


ಮಾಜ್ಯಾ ಸ್ವಂತ್ ಖುಶಿನ್ ಮಿಯಾ ಹೆ ಕಾಮ್ ಕರ್‍ತಾ ಹೊಲ್ಯಾರ್ ಮಾಕಾ ಕಾಯ್ಬಿ ಗಾವ್ತಾ ಮನುನ್ ಆಶಾ ಕರುಕ್ ಹೊಯ್ ಹೊತ್ತೆ, ಖರೆ ಮಿಯಾ ತೆ ಎಕ್ ಕರ್ತವ್ಯ್ ಮನುನ್ ಕರ್ತಾ, ಮಾಕಾ ದೆವಾನ್ ದಿಲ್ಲೆ ಕಾಮ್ ಹೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು