Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 9:16 - ದೆವಾಚಿ ಖರಿ ಖಬರ್

16 ಮಿಯಾ ಬರಿ ಖಬರ್ ಪ್ರಚಾರ್ ಕರ್‍ತಾ ಹೊಯ್, ಖರೆ ಹೆಚ್ಯಾ ವಿಶಯಾತ್ ಮೊಟೆಪಾನ್ ಬೊಲುಕ್ ಮಾಕಾ ಕಸ್ಲೆಚ್ ನೆವಾನ್ ನಾ. ಹೆ ಕಾಮ್ ಕರ್‍ತಲೊ ಮಾಜೊ ಖಾಯ್ದೊ, ಬರಿ ಖಬರ್ ಪ್ರಚಾರ್ ಕರಿನಾ ಹೊಲ್ಯಾರ್ ಮಾಜಿ ಗತ್ ಕಾಯ್ ಸಾಂಗು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವುದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲಿದೆ, ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನೆಂದು ಹೇಳಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ. ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ. ಸಾರದಿದ್ದರೆ ನನಗೆ ಧಿಕ್ಕಾರವಿರಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಸುವಾರ್ತೆಯನ್ನು ಬೋಧಿಸುತ್ತೇನೆಂಬುದು ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವಲ್ಲ. ಸುವಾರ್ತೆಯನ್ನು ಬೋಧಿಸುವುದು ನನ್ನ ಕರ್ತವ್ಯವಾಗಿದೆ. ಅದನ್ನು ನಾನು ಮಾಡಲೇಬೇಕು. ನಾನು ಸುವಾರ್ತೆಯನ್ನು ಬೋಧಿಸದಿದ್ದರೆ, ನನ್ನ ಗತಿಯನ್ನು ಏನು ಹೇಳಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಸಿಕೊಳ್ಳುವ ಯಾವ ಆಸೆಯೂ ನನಗೆ ಇಲ್ಲ. ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಸಾಲಗಾರನಾಗಿದ್ದೇನೆ. ಸುವಾರ್ತೆಯನ್ನು ಸಾರದಿದ್ದರೆ, ನನ್ನ ಗತಿ ಏನೆಂದು ಹೇಳಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 9:16
21 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಸಗ್ಳ್ಯಾ ರಿತಿನ್ ಅಭಿವೃದ್ದಿ ಹೊಲ್ಲ್ಯಾ ಲೊಕಾತ್ನಿಬಿ, ಶಿಕಾಪ್ ಅಸಲ್ಲ್ಯಾ ಲೊಕಾತ್ನಿಬಿ ನಸಲ್ಲ್ಯಾ ಲೊಕಾತ್ನಿಬಿ ಅನಿ ದುಸ್ರ್ಯಾ ಸಗ್ಳ್ಯಾ ಲೊಕಾತ್ನಿಬಿ ಕಾಮ್ ಕರುಚೆ ಮನ್ತಲೊ ಭಾರ್ ಮಾಜ್ಯಾ ವರ್‍ತಿ ಹಾಯ್.


ಅರ್ಕಿಪ್ಪಾ ಮನ್ತಲ್ಯಾಕ್ ಧನಿಯಾನ್ ತುಕಾ ಒಪ್ಸುನ್ ದಿಲ್ಲಿ ಸೆವಾ ಚುಕಿ ನಸ್ತಾನಾ ಫುರಾ ಕರುಚೆ ಮನುನ್ ಸಾಂಗಾ.


ತನ್ನಾ ಜೆಜುನ್ ತೆಕಾ “ನಾಂಗ್ರಾಕ್ ಹಾತ್ ಧರುನ್ ಫಾಟಿ ಪರ್ತುನ್ ಬಗ್ತಲ್ಯಾಕ್ ದೆವಾಚ್ಯಾ ರಾಜಾತ್ ಕಾಮ್ ಕರ್‍ತಲಿ ಮರ್‍ಯಾದ್ ನಾ”, ಮಟ್ಲ್ಯಾನ್.


ಅಮಿ ತರ್ ಗಪ್ಪ್ ರಾನಾರ್ ನ್ಹಯ್ ಅಮಿ ಬಗಟಲ್ಲಿ ಅನಿ ಆಯ್ಕಲಿ ಸಂಗ್ತಿಯಾ ಲೊಕಾಕ್ನಿ ಸಾಂಗುಕುಚ್ ಹೊಯ್ನಾ ಮನುನ್ ಜವಾಬ್ ದಿಲ್ಯಾನ್ .


ತ್ಯೆಚ್ಯಾಸಾಟ್ನಿ ಮಿಯಾ ದೆವಾಚಿ ಸೆವಾ ಕರ್‍ಲೊ ಮನುನ್ ಮೊಟೆಪಾನ್ ಚಿಂತುಕ್ ಮಾಕಾ ಕಾರನ್ ಹಾಯ್.


ಖರೆ ಧನಿಯಾನ್ ಅನನಿಯಾಕ್, ಜಾ! ತೆಕಾ ಮಿಯಾ ಮಾಜ್ಯಾ ವಿಶಯಾತ್ ರಾಜಾಕ್ನಿ, ಜುದೆವಾಕ್ನಿ, ಅನಿ ಹುರಲ್ಯಾ ಇಸ್ರಾಯೆಲ್ ಲೊಕಾಕ್ನಿ ಕಳ್ವುತಲ್ಯಾ ಮುಖ್ಯ್ ಕಾಮಾಚೊ ಹತಿಯಾರ್ ಕರುನ್ ಎಚುನ್ ಘೆಟಲ್ಲೆ ಹಾಯ್.


“ಖರೆ ತಿಯಾ ಅತ್ತಾ ಉಟುನ್ ಶಾರಾತ್ ಜಾ, ತಿಯಾ ಕಾಯ್ ಕರುಚೆ ಮನ್ತಲೆ ಥೈತ್ಲೊ ಎಕ್ ಮಾನುಸ್ ತುಕಾ ಸಾಂಗ್ತಾ” ಮಟ್ಲ್ಯಾನ್.


ಖರೆ ಅಬ್ರಾಹಾಮಾನ್ ಕರಲ್ಲ್ಯಾ ಕಾಮಾಂಚ್ಯಾ ವೈನಾ ತೊ ದೆವಾಚ್ಯಾ ಇದ್ರಾಕ್ ನಿತಿವಂತ್ ಮನುನ್ ರ್‍ಹಾಲ್ಯಾರ್, ಮೊಟೆಪಾನ್ ಬೊಲುಕ್ ತೆಕಾ ಕಾರನ್ ಹಾಯ್ ಮನುನ್ ಹೊಲೆ, ಖರೆ ದೆವಾಚ್ಯಾ ನದ್ರೆತ್ ನ್ಹಯ್.


ತುಮ್ಕಾ ಕ್ರಿಸ್ತಾಚ್ಯಾ ವೈನಾ ಹಜಾರಾನಿ ಶಿಕ್ವುತಲಿ ಲೊಕಾ ಅಸ್ತಿಲ್, ಹೊಲ್ಯಾರ್ಬಿ ತುಮ್ಕಾ ಆತ್ಮಿಕ್ ಬಾಬಾ ಎಕ್ಲೊಚ್, ಮಿಯಾಚ್ ತೊ ತುಮ್ಕಾ ಬರಿ ಖಬರ್ ಪ್ರಚಾರ್ ಕರುನ್ ಕ್ರಿಸ್ತಾತ್ ತುಮ್ಕಾ ಜಲಮ್ ದಿಲ್ಲೊ.


ದುಸ್ರ್ಯಾಕ್ನಿ ತುಮ್ಚ್ಯಾ ವೈರ್ ಹೊ ಹಕ್ಕ್ ಹಾಯ್ ಹೊಲ್ಯಾರ್, ಅಮ್ಕಾ ಉಲ್ಲೊಸೊ ಜಾಸ್ತಿಚೊ ಹಕ್ಕ್ ಹಾಯ್ ನ್ಹಯ್? ಖರೆ ಅಮಿ ಹ್ಯೊ ಹಕ್ಕ್ ವಾಪ್ರುಕ್ ನಾವ್, ಹೆಚ್ಯಾ ಬದ್ಲಾಕ್, ಕ್ರಿಸ್ತಾಚ್ಯಾ ಬರ್‍ಯಾ ಖಬ್ರೆಕ್ ಕಸ್ಲಿಬಿ ಅಡ್ಕಳ್ ಯೆವ್ಚೆ ನ್ಹಯ್ ಮನುನ್ ಸಗ್ಳ್ಯಾ ಸಂಗ್ತಿಯಾ ಅಮಿ ಸೊಸುನ್ ಘೆವ್ನ್ ಜಾತಾಂವ್.


ತಸೆಚ್ ಬರಿ ಖಬರ್ ಪ್ರಚಾರ್ ಕರ್ತಲ್ಯಾಕ್ನಿ ಬರ್‍ಯಾ ಖಬ್ರೆ ವೈನಾಚ್ ಜಿವನ್ ಕರುಕ್ ಪಾಜೆ ಮನುನ್ ಧನಿಯಾನುಚ್ ಹುಕುಮ್ ದಿಲ್ಲೊ ಹಾಯ್.


ಕ್ರಿಸ್ತಾಚಿ ಬರಿ ಖಬರ್ ಪರ್‍ಚಾರ್ ಕರುಕ್ ಮಿಯಾ ತ್ರೊವಾಸಾತ್ ಗೆಲ್ಲ್ಯಾ ತನ್ನಾ, ಥೈ ಕಾಮ್ ಸುರು ಕರುಕ್ ಧನಿಯಾನ್ ಮಾಕಾ ಬರೊ ಅವ್ಕಾಸ್ ದಿಲ್ಯಾನ್.


ಪಾಂಚ್ ಹಜಾರ್ ಸೊನ್ಯಾಚ್ಯಾ ಪೈಸ್ಯಾಂಚ್ಯಾ ಗಾಲಿಯಾ ಘೆಟಲ್ಲೊ ಗೆಲೊ ಅನಿ ತೆ ಪೈಸೆ ಯಾವಾರಾತ್ ಘಾಟ್ಲ್ಯಾನ್. ಅನಿ ಅನಿ ಪಾಚ್ ಹಜಾರ್ ಸೊನ್ಯಾಚ್ಯಾ ಪೈಸೆ ಖಮ್ವುಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು