Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 9:15 - ದೆವಾಚಿ ಖರಿ ಖಬರ್

15 ಖರೆ ಮಿಯಾ ಅಸ್ಲ್ಯಾ ಖಲ್ಯಾಬಿ ಹಕ್ಕಾಂಚೊ ಅಧಿಕಾರ್ ವಾಪ್ರುಕ್ ನಾ ಅನಿ ಅತ್ತಾ ತಿ ಹಕ್ಕಾ ಮಾಕಾ ಗಾವ್ಕ್ ಪಾಜೆ ಮನುನ್‌ಬಿ ಮಿಯಾ ತುಮ್ಕಾ ಲಿವಿನಾ ಹೊಲಾ, ತಸೆ ಕರ್‍ತಲ್ಯಾಚ್ಯಾನ್ಕಿ ಮಿಯಾ ಮರಲ್ಲೆ ಬರೆ; ಮಾಜೆ ಮೊಟೆಪಾನ್ ಕೊನಾಚ್ಯಾಬಿ ಪಾಯ್ದ್ಯಾಕ್ ಪಡಿನಸಲ್ಲೆ ಸಾರ್ಕೆ ಕರುಕ್ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನಾನಂತೂ ಇವುಗಳಲ್ಲಿ ಒಂದನ್ನೂ ಪಾಲಿಸಲಿಲ್ಲ. ನನಗೆ ಏನಾದರೂ ಸಿಕ್ಕಬೇಕೆಂಬ ಉದ್ದೇಶದಿಂದ ನಾನು ಇದನ್ನು ಬರೆಯುತ್ತಿಲ್ಲ. ಯಾರಾದರೂ ಈ ಹೊಗಳಿಕೆಯನ್ನು ವ್ಯರ್ಥಮಾಡುವುದಕ್ಕಿಂತ ಸಾಯುವುದೇ ನನಗೆ ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ಚಲಾಯಿಸಲಿಲ್ಲ. ಚಲಾಯಿಸಬೇಕೆಂಬ ಉದ್ದೇಶದಿಂದಲೂ ಇದನ್ನು ಬರೆಯುತ್ತಿಲ್ಲ. ಅದಕ್ಕಿಂತಲೂ ಸಾಯುವುದೇ ಲೇಸು. ಈ ನನ್ನ ಹೆಮ್ಮೆಯನ್ನು ಯಾರೂ ಅಪಹರಿಸಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ನಡಿಸಲಿಲ್ಲ; ನನ್ನ ವಿಷಯದಲ್ಲಿಯೂ ಹೀಗಾಗಬೇಕೆಂದು ಈ ಸಂಗತಿಗಳನ್ನು ನಾನು ಬರೆಯಲಿಲ್ಲ. ಅದಕ್ಕಿಂತ ಸಾಯುವದೇ ನನಗೆ ಲೇಸು. ಹೊಗಳಿಕೊಳ್ಳುವದಕ್ಕೆ ನನಗಿರುವ ಈ ಆಸ್ಪದವನ್ನು ಯಾರೂ ತೆಗೆದುಬಿಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆದರೆ ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ಉಪಯೋಗಿಸಲಿಲ್ಲ. ನನಗೆ ಅಗತ್ಯವಾದುವುಗಳನ್ನು ಪಡೆದುಕೊಳ್ಳುವುದಕ್ಕಾಗಿಯೂ ನಾನು ಪ್ರಯತ್ನಿಸುತ್ತಿಲ್ಲ. ನಿಮಗೆ ಇದನ್ನು ಬರೆಯುತ್ತಿರುವ ಉದ್ದೇಶವೂ ಅದಲ್ಲ. ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವನ್ನು ಕಳೆದುಕೊಳ್ಳುವುದಕ್ಕಿಂತ ಸಾಯುವುದೇ ನನಗೆ ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆದರೆ ನಾನಂತೂ ಇವುಗಳಲ್ಲಿ ಒಂದು ಹಕ್ಕನ್ನೂ ಉಪಯೋಗಿಸಿಕೊಂಡಿಲ್ಲ. ಅಂಥವುಗಳನ್ನು ನನಗೆ ನೀವು ಮಾಡಬೇಕೆಂಬ ಅಪೇಕ್ಷೆಯಿಂದ ಈ ಸಂಗತಿಗಳನ್ನು ನಾನು ಬರೆಯಲಿಲ್ಲ. ಯಾರಾದರೂ ಈ ಹೆಮ್ಮೆಯನ್ನು ನನ್ನಿಂದ ಅಪಹರಿಸುವುದಕ್ಕಿಂತಲೂ ಸಾಯುವುದೇ ಲೇಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 9:15
14 ತಿಳಿವುಗಳ ಹೋಲಿಕೆ  

ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಅಮಿ ತುಮ್ಚ್ಯಾ ಮದ್ದಿ ಕಶೆ ಕಾಯ್-ಕಾಯ್ ಕರ್ಲಾಂವ್ ಅನಿ ಕವ್ಡೆ ರಾಬ್ಲಾಂವ್ ಮನ್ತಲೆ ತುಮ್ಕಾಚ್ ಗೊತ್ತ್ ಹಾಯ್. ದೆವಾಕ್ನಾ ಯೆಲ್ಲಿ ಬರಿ ಖಬರ್ ಅಮಿ ತುಮ್ಕಾ ದಿಲ್ಲ್ಯಾ ಬಾಸೆನ್, ತುಮ್ಕಾ ಅಮ್ಚ್ಯಾ ವೈನಾ ಕಾಯ್ಬಿ ಸಮಸ್ಯೆ ಹೊವ್ಚೆ ನ್ಹಯ್ ಮನ್ತಲ್ಯಾ ಸಾಟ್ನಿ ಅಮಿ ರಾತ್-ದಿಸ್ ಬರಿ ಖಬರ್ ಸಾಂಗಟ್ಲಾವ್.


ಅಮಿ ಕೊನಾಕ್ನಾಬಿ ಕಾಯ್ಬಿ ಪೈಸೆ ದಿ ನಸ್ತಾನಾ ಫುಕೊಟ್ ಜೆವ್ಕ್ ನಾಂವ್; ಅಮಿ ಕಾಮ್ ಕರ್ಲಾಂವ್ ರಾಬ್ನುಕ್ ಕರ್ಲಾಂವ್. ಅಮಿ ತುಮ್ಚ್ಯಾತ್ಲ್ಯಾ ಕೊನಾಚ್ಯಾ ವರ್‍ತಿಬಿ ಎಕ್ ವಜ್ಜೆ ಹೊತಲೆ ನಕ್ಕೊ ಮನುನ್ ಅಮಿ ದಿಸ್ ರಾತ್ ಕಾಮ್ ಕರ್ಲಾಂವ್.


ದುಸ್ರ್ಯಾಕ್ನಿ ತುಮ್ಚ್ಯಾ ವೈರ್ ಹೊ ಹಕ್ಕ್ ಹಾಯ್ ಹೊಲ್ಯಾರ್, ಅಮ್ಕಾ ಉಲ್ಲೊಸೊ ಜಾಸ್ತಿಚೊ ಹಕ್ಕ್ ಹಾಯ್ ನ್ಹಯ್? ಖರೆ ಅಮಿ ಹ್ಯೊ ಹಕ್ಕ್ ವಾಪ್ರುಕ್ ನಾವ್, ಹೆಚ್ಯಾ ಬದ್ಲಾಕ್, ಕ್ರಿಸ್ತಾಚ್ಯಾ ಬರ್‍ಯಾ ಖಬ್ರೆಕ್ ಕಸ್ಲಿಬಿ ಅಡ್ಕಳ್ ಯೆವ್ಚೆ ನ್ಹಯ್ ಮನುನ್ ಸಗ್ಳ್ಯಾ ಸಂಗ್ತಿಯಾ ಅಮಿ ಸೊಸುನ್ ಘೆವ್ನ್ ಜಾತಾಂವ್.


ಮಿಯಾ ಮಾಜ್ಯಾ ಸ್ವತಾಚ್ಯಾ ಹಾತಾನಿ ರಾಬುನ್ ಮಾಜಿ ಅನಿ ಮಾಜ್ಯಾ ವಾಂಗ್ಡಾ ಹೊತ್ತ್ಯಾಂಚಿ ಗರ್ಜ್ ಪುರಾ ಕರ್ಲಾ, ಹೆ ತುಮ್ಕಾ ಗೊತ್ತ್ ಹಾಯ್.


ಕಾಯ್ ಬಿ ಹೊಂವ್ದಿತ್, ಮಿಯಾ ಮಾಜ್ಯಾ ಸ್ವತಾಚ್ಯಾ ಜಿವಾಚ್ಯಾ ವಿಶಯಾತ್ ಚಿಂತಾ ಕರಿನಾ ಮಾಕಾ ಧನಿಯಾ ಜೆಜುನ್ ದಿಲ್ಲಿ ಎಕುಚ್ ಗುರಿ ಹಾಯ್, ಮಾಜೆ ಪಳಾಪ್ ಮಿಯಾ ಪಳುನ್ ಸಾರುಚೆ, ತೆ ದೆವಾಚ್ಯಾ ಬರ್‍ಯಾ ಖಬ್ರೆಚ್ಯಾ ಕುರ್ಪೆಕ್ ಸಾಕ್ಷಿ ಹೊತಲ್ಲೆ ಹೊವ್ನ್ ಹಾಯ್.


ಕಶ್ಯಾಕ್ ಮಟ್ಲ್ಯಾರ್, ತೆನಿ ಪಾವ್ಲುಚ್ಯಾ ಸಾರ್ಕೆ ಬಿಡಾರಾ ತಯಾರ್ ಕರ್‍ತಲೆ ಕಾಮ್ ಕರಿತ್ ಪಾವ್ಲು ತೆಂಚ್ಯಾ ವಾಂಗ್ಡಾಚ್ ಹೊತ್ತೊ.


ಕಾಮ್ ಕರುನ್ ಅಮ್ಚ್ಯಾ ಸ್ವತಾಚಿ ಪೊಟಾ ಭರುನ್ ಘೆತಾಂವ್. ಅಮ್ಚ್ಯಾ ವೈರ್ ಸರಾಪ್ ಮಾಗ್ತಲ್ಯಾಕ್ನಿ ಬರೆ ಮಾಗುನ್ ಆಶಿರ್ವಾದ್ ದಿತಾಂವ್, ಅಮ್ಕಾ ಗಾವ್ತಲೊ ತರಾಸ್ ಖುಶಿನ್ ಸೊಸ್ತಾಂವ್.


ಖರೆ ಸಾವ್ಲಾನ್ ದೆವಾಚ್ಯಾ ಲೊಕಾಂಚೆ ತಾಂಡೆ ಹಾಳ್ ಕರುಕ್ ಚಾಲುಕರ್ಲ್ಯಾನ್, ಹರ್ ಎಕ್ ಘರಾತ್ನಿಬಿ ಗುಸುನ್ ಘವ್ ಮಾನ್ಸಾಕ್ನಿ, ಅನಿ ಬಾಯ್ಕಾ ಮಾನ್ಸಾಕ್ನಿ ಸಗ್ಳ್ಯಾಕ್ನಿಬಿ ಭಾಯ್ರ್ ವಡುನ್ ಬಂದಿಖಾನ್ಯಾತ್ ಘಾಟ್ಲ್ಯಾನ್.


“ಜರ್ ತರ್ ಕೊನ್ಬಿ ಎಕ್ಲೊ, ಹ್ಯಾ ಬಾರಿಕ್ಲ್ಯಾ ಲೊಕಾನಿತ್ಲ್ಯಾ ಎಕ್ಲ್ಯಾಕ್ ಸೈತ್ ಮಾಜೆ ವೈಲೊ ವಿಶ್ವಾಸ್ ಕಳ್ದುನ್ ಘೆಯ್‍ ಸರ್ಕೆ ಕರುಕ್ ಕಾರನ್ ಹೊತಾ, ತ್ಯಾ ಮಾನ್ಸಾನ್ ಅಪ್ನಾಚ್ಯಾ ಗಳ್ಯಾತ್ ಎಕ್ ಮೊಟೊ ಜಾತ್ಯಾಚೊ ಗುಂಡೊ ಭಾಂದುನ್ ಘೆವ್ನ್ ಖೊಲ್ ಹೊತ್ತ್ಯಾ ಸಮುಂದರಾತ್ ಹುಡಿ ಮಾರುನ್ ಬುಡಲ್ಲೆ ಬರೆ.


ಮಿಯಾ ಕೊನಾಚ್ಯಾ ಸೊನೆ ನಾ ತರ್ ಚಾಂದಿಕ್ನಿ ಹೊಂವ್ದಿ ಕಪ್ಡ್ಯಾಕ್ನಿ ಹೊಂವ್ದಿ ಆಸ್ಯಾ ಕರುಕ್ನಾ.


ತಸೆ ಜಾಲ್ಯಾರ್ ಮಾಜೊ ಪಗಾರ್ ಕಾಯ್? ಬರ್‍ಯಾ ಖಬ್ರೆಚ್ಯಾ ಕಾಮಾಕ್ನಿ ಬರಿ ಖಬರ್ ಮಾಕಾ ದಿತಾ ತ್ಯಾ ಹಕ್ಕಾಕ್ನಿ ಮಿಯಾ ವಾಪ್ರಿನಸ್ತಾನಾ, ತಿ ಫುಕೊಟ್ ಮಿಯಾ ಪ್ರಚಾರ್ ಕರ್‍ತಾ. ಹ್ಯೊ ಅವ್ಕಾಸುಚ್ ಮಾಜೊ ಪಗಾರ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು