Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 8:5 - ದೆವಾಚಿ ಖರಿ ಖಬರ್

5 ಮಳ್ಬಾರ್ ಹೊಂವ್ದಿತ್, ಜಿಮ್ನಿರ್ ಹೊಂವ್ದಿತ್, "ದೆವಾ" ಮನ್ತಲೆ ಹಾತ್ ಅನಿ ಖರೆಬಿ ತಸ್ಲೆ “ಧನಿ” ಲೈ ಹಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ದೇವರುಗಳೆನಿಸಿಕೊಳ್ಳುವಂಥವುಗಳು ಅನೇಕವಿದ್ದರೂ, “ದೇವರುಗಳೆಂದೂ ಕರ್ತರೆಂದೂ ಪೂಜಿಸುವಂಥವುಗಳು” ಬಹಳವಿದ್ದರೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 “ದೇವರುಗಳು” ಎನಿಸಿಕೊಳ್ಳುವವರು ಇಹಪರಗಳಲ್ಲಿ ಇರಬಹುದು; ಅಂಥ ಹಲವಾರು “ದೇವರು"ಗಳನ್ನೂ “ಪ್ರಭು"ಗಳನ್ನೂ ಪೂಜಿಸುವುದುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅನೇಕರನ್ನು ದೇವರುಗಳೆಂದೂ ಕರ್ತರೆಂದೂ ಪೂಜಿಸುವದುಂಟು ನಿಜವೇ; ಆಕಾಶದಲ್ಲಿಯಾಗಲಿ ಭೂವಿುಯ ಮೇಲೆಯಾಗಲಿ ದೇವರುಗಳೆನಿಸಿಕೊಳ್ಳುವವರಿದ್ದಾರೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆಕಾಶದಲ್ಲಾಗಲಿ ಭೂಮಿಯ ಮೇಲಾಗಲಿ ದೇವರುಗಳೆಂದು ಕರೆಯಲ್ಪಡುವ ವಸ್ತುಗಳಿದ್ದರೆ ಅವು ನಿಜವಾಗಿಯೂ ನಮಗೆ ಮುಖ್ಯವಲ್ಲ. (ಅನೇಕ ವಸ್ತುಗಳನ್ನು ಜನರು “ದೇವರು”ಗಳೆಂತಲೂ “ಪ್ರಭು”ಗಳೆಂತಲೂ ಕರೆಯುತ್ತಾರೆ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆಕಾಶದಲ್ಲಾಗಲಿ, ಭೂಮಿಯ ಮೇಲೆ ಆಗಲಿ, ದೇವರುಗಳು ಎಂದು ಎನ್ನಿಸಿಕೊಳ್ಳುವವರು ಉಂಟು. ಅನೇಕರಿಗೆ ಅಂಥ “ದೇವರುಗಳು” ಹಾಗೂ “ಸ್ವಾಮಿಗಳು” ಇದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 8:5
9 ತಿಳಿವುಗಳ ಹೋಲಿಕೆ  

ತೊ ಸಗ್ಳ್ಯಾ ಸಾಮಾನಾಚ್ಯಾ ವಿರೊದ್ ದೆವಾಚೆ ಮನುನ್ ಹೊತ್ತ್ಯಾಂಚ್ಯಾ ಮಟ್ಲ್ಯಾರ್ ಪುಜಾ ಕರ್‍ತಲ್ಯಾ ದೆವಾಚ್ಯಾ ವಿರೊದ್ ರ್‍ಹಾತಾ ಅನಿ ಅಪ್ನಿಚ್ ಸಗ್ಳ್ಯಾನ್ಕಿ ಮೊಟೊ ಮನುನ್ ಸಾಂಗ್ತಾ. ದೆವಾಚ್ಯಾ ಗುಡಿತ್ ಗುಸುನ್ ಬಸ್ತಾ ಅನಿ ಅಪ್ನಿಚ್ ದೆವ್ ಮನುನ್ ಸಾಂಗುಕ್‍ ಲಾಗ್ತಾ.


ಫಾಟಿ ತುಮ್ಕಾ ದೆವಾಚಿ ವಳಕ್ ನತ್ತಿ, ಅನಿ ತುಮಿ ಸ್ವಭಾವಾನ್ ದೆವ್ ನ್ಹಯ್ ಹೊತ್ತ್ಯಾಕ್ನಿ ಗುಲಾಮಾ ಹೊವ್ನ್ ಹೊತ್ತ್ಯಾಶಿ.


ತೆಚೆಸಾಟ್ನಿ ಲೊಕಾ ಥೈ ಜಮಾ ಹೊಲ್ಲ್ಯಾ ತನ್ನಾ, ಪಿಲಾತಾನ್ ತೆಂಕಾ, “ತುಮ್ಚ್ಯಾಸಾಟ್ನಿ ಮಿಯಾ ಕೊನಾಕ್ ಸೊಡುನ್ ದಿವ್ಚೆ? ಬಾರಾಬ್ಬಾಸಾಕ್ ಕಾಯ್ ಕ್ರಿಸ್ತ್ ಮನ್ತಲ್ಯಾ ಜೆಜುಕ್ ಸೊಡುನ್ ದಿವ್ಚೆ?” ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು