Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:8 - ದೆವಾಚಿ ಖರಿ ಖಬರ್

8 ಖರೆ ನಗಿನ್ ಹೊಯ್ನಸಲ್ಲ್ಯಾಕ್ನಿ ಅನಿ ಘೊವ್‍ಮರಲ್ಲ್ಯಾ ಬಾಯ್ಕಾಮನ್ಸಾಕ್ನಿ ಮಿಯಾ ಎವ್ಡೆಚ್ ಸಾಂಗ್ತಾ ಕಾಯ್ ಮಟ್ಲ್ಯಾರ್, ತೆನಿ ನಗಿನ್ ಹೊಯ್ನಸ್ತಾನಾ ಮಾಜ್ಯಾ ಸರ್ಕೆ ರ್‍ಹಾತಲೆ ಬರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವಿವಾಹಿತರನ್ನೂ ಮತ್ತು ವಿಧವೆಯರನ್ನೂ ಕುರಿತು ನಾನು ಹೇಳುವುದೇನಂದರೆ, ನಾನಿರುವಂತೆಯೆ ಇರುವುದು ಅವರಿಗೆ ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅವಿವಾಹಿತರಿಗೂ ವಿಧವೆಯರಿಗೂ ನನ್ನ ಬುದ್ಧಿಮಾತು ಯಾವುದೆಂದರೆ; ನಾನಿರುವಂತೆಯೇ ಇರುವುದು ಅವರಿಗೆ ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಮದುವೆಯಿಲ್ಲದವರನ್ನೂ ವಿಧವೆಯರನ್ನೂ ಕುರಿತು ನಾನು ಹೇಳುವದೇನಂದರೆ - ನಾನಿರುವಂತೆಯೇ ಇರುವದು ಅವರಿಗೆ ಒಳ್ಳೇದು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ವಿವಾಹವಾಗಿಲ್ಲದ ಜನರಿಗೆ ಮತ್ತು ವಿಧವೆಯರಿಗೆ ನಾನು ಹೇಳುವುದೇನೆಂದರೆ: ಅವರು ನನ್ನಂತೆ ಒಬ್ಬಂಟಿಗರಾಗಿ ಇರುವುದೇ ಅವರಿಗೆ ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಮದುವೆಯಾಗದವರಿಗೂ ವಿಧವೆಯರಿಗೂ ನಾನು ಹೇಳುವುದೇನೆಂದರೆ: ನಾನಿರುವಂತೆಯೇ ಮದುವೆಯಾಗದೇ ಇರುವುದು ಅವರಿಗೆ ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:8
6 ತಿಳಿವುಗಳ ಹೋಲಿಕೆ  

ತುಮಿ ಉಸ್ಕೊ ಕರಿನಸ್ತಾನಾ ರ್‍ಹಾವ್ಚೆ ಮನುನ್ ಮಾಜಿ ಆಶಾ, ಲಗಿನ್ ಹೊಯ್ನಸಲ್ಲ್ಯಾ ಘೊಮನ್ಸಾಕ್ನಿ ಧನಿಯಾಚ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಉಸ್ಕೊ ರ್‍ಹಾತಾ; ಅಪ್ನಿ ಧನಿಯಾಚ್ಯಾ ಮನಾ ಸಾರ್ಕೊ ಕಸೊ ಹೊವ್ಚೊ ಮನುನ್ ತೊ ಚಿಂತಾ.


ಕಶ್ಯಾಕ್ ಮಟ್ಲ್ಯಾರ್, ತುಮಿಬಿ ಮಾಜ್ಯಾ ಸರ್ಕೆಚ್ ರ್‍ಹಾಲ್ಯಾರ್ ಹೊಯ್ ಹೊತ್ತೆ ಮನ್ತಲಿ, ಆಶ್ಯಾ!; ಖರೆ ದೆವಾನ್ ಹರಿ ಎಕ್ಲ್ಯಾಕ್ ದುಸ್ರಿ, ದುಸ್ರಿ ದೆನ್ಗಿಯಾ ದಿಲ್ಯಾನಾಯ್, ಎಕ್ಲ್ಯಾಕ್ ಎಕ್ ಥರಿಚೆ ಅನಿಎಕ್ಲ್ಯಾಕ್ ಅನಿ ಎಕ್ ಥರಿಚೆ.


ಅತ್ತಾ ತುಮಿ ಮಾಕಾ ಲಿವಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಮಾಜೊ ಜಬಾಬ್ ಅಸೊ!; ಎಕ್ ಮಾನ್ಸಾನ್ ಬಾಯ್ಕೊಮನ್ಸಿಕ್ ಅಪ್ಡಿ ನಸ್ತಾನಾ ರ್‍ಹಾತಲೆ ಬರೆ.


ಹುರಲ್ಲ್ಯಾ ಅಪೊಸ್ತಲಾನಿ, ಧನಿಯಾಚ್ಯಾ ಭಾವಾನಿ ಅನಿ ಕೆಫಾಸಾನ್ ಕರಲ್ಲ್ಯಾ ಸಾರ್ಕೆ ಎಕ್ ಕ್ರಿಸ್ತ್ ವಿಶ್ವಾಸಾತ್ ಹೊತ್ತ್ಯಾ ಬಾಯ್ಕೊಕ್‍ ಲಗಿನ್ ಹೊವ್ನ್ ಅಮ್ಚ್ಯಾ ವಾಂಗ್ಡಾ ಘೆವ್ನ್ ಜಾವ್ಕ್ ಅಮ್ಕಾ ಹಕ್ಕ್ ನಾ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು