Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:40 - ದೆವಾಚಿ ಖರಿ ಖಬರ್

40 ಖರೆ ತಿ ಘೊವ್ ಮರಲ್ಲಿ ಅನಿ ಎಕ್ ಘವ್ ನಸ್ತಾನಾಚ್ ರ್‍ಹಾಲ್ಯಾರ್, ತಿಚೆ ಲೈ ಬರೆ ಮನುನ್ ಮಾಜೊ ಅಭಿಪ್ರಾಯ್ ಅನಿ ಮಾಜ್ಯಾ ಭುತ್ತುರ್ ದೆವಾಚೊ ಪ್ರೆರನ್ ದಿತಲೊ ಆತ್ಮೊ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಆದರೂ ಮದುವೆಮಾಡಿಕೊಳ್ಳದೆ ಹಾಗೆ ಇರುವುದು ಆಕೆಗೆ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರ ಆತ್ಮವುಂಟೆಂದು ಭಾವಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಆಕೆ ವಿವಾಹವಾಗದೆ ಹಾಗೇ ಉಳಿದರೆ ಹೆಚ್ಚು ಭಾಗ್ಯವಂತಳು. ಇದು ನನ್ನ ಅಭಿಪ್ರಾಯ. ಆದರೂ ದೇವರ ಆತ್ಮದ ಪ್ರೇರಣೆಯಿಂದ ಇದನ್ನು ಹೇಳುತ್ತಿದ್ದೇನೆ, ಎಂಬುದೇ ನನ್ನ ನಂಬಿಕೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಆದರೆ ಈ ಕಾರ್ಯವು ಕರ್ತನ ಶಿಷ್ಯರಿಗೆ ತಕ್ಕಂತೆ ನಡೆಯಲಿ. ಆದರೂ ಮದುವೆ ಮಾಡಿಕೊಳ್ಳುವದಕ್ಕಿಂತಲೂ ಇದ್ದ ಹಾಗೆಯೇ ಇರುವದು ಆಕೆಗೆ ಸುಖವೆಂದು ನನ್ನ ಅಭಿಪ್ರಾಯ; ನನಗೂ ದೇವರ ಆತ್ಮವುಂಟೆಂದು ನೆನಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಆಕೆಯು ಮತ್ತೆ ಮದುವೆ ಮಾಡಿಕೊಳ್ಳದಿದ್ದರೆ ಹೆಚ್ಚು ಸಂತೋಷದಿಂದಿರುವಳು. ಇದು ನನ್ನ ಅಭಿಪ್ರಾಯವಾಗಿದೆ. ದೇವರಾತ್ಮನು ನನ್ನೊಳಗಿದ್ದಾನೆಂದು ನಾನು ನಂಬುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಆಕೆ ಮದುವೆ ಮಾಡಿಕೊಳ್ಳದೆ ಇರುವುದು ಬಹಳ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರಾತ್ಮ ಇರುವುದಾಗಿ ಭಾವಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:40
13 ತಿಳಿವುಗಳ ಹೋಲಿಕೆ  

ತಸೆಮನುನ್ ಜೆ ಕೊನ್ ಹ್ಯಾ ಶಿಕಾಪಾಚ್ಯಾ ವಿರೊದ್ ಜಾತಾ, ತೊ ಮಾನ್ಸಾಕ್ ತಿರಸ್ಕಾರ್ ಕರಿನಾ, ಪವಿತ್ರ್ ಆತ್ಮೊ ದಿತಲ್ಯಾ ದೆವಾಕುಚ್ ತಿರಸ್ಕಾರ್ ಕರ್‍ತಾ.


ಮಿಯಾ ಎಕ್ ಪಿಶ್ಯಾ ಸರ್ಕೊ ಬೊಲ್ತಾ, ಖರೆ ಮಾಕಾ ಪಿಸೊ ಹೊಯ್ ಸರ್ಕೊ ಕರಲ್ಲೆ ತುಮಿಚ್. ಮಾಜ್ಯಾ ವಿಶಯಾತ್ ಅಭಿಮಾನ್ ಬೊಲ್ತಲೆ ಹೊತ್ತೆ, ಮಿಯಾ ಕಾಯ್ಬಿ ನ್ಹಯ್ ಹೊಲ್ಯಾರ್ ಬಿ ತ್ಯಾ ಮೊಟ್ಯಾ ಅಪೊಸ್ತಲಾಂಚ್ಯಾ ಇದ್ರಾಕ್ ಮಿಯಾ ಕಮಿ ನ್ಹಯ್.


ತುಮ್ಚ್ಯಾಚ್ ಬರ್‍ಯಾಕ್ ಮನುನ್ ಮಿಯಾ ಹೆ ಸಾಂಗ್ತಾ ತುಮ್ಕಾ ದಡ್ಪುನ್ ಧರುಚೆ ಮನುನ್ ಮಾಜೊ ಉದ್ದೆಸ್ ನ್ಹಯ್ ತುಮಿ ಬರ್‍ಯಾ ರಿತಿನ್ ಚಲುನ್ ಕಸ್ಲಿಬಿ ಅಡ್ಕಳ್ ನಸ್ತಾನಾ ಧನಿಯಾಚಿ ಸೆವಾ ಕರುಚಿ ಮನುನ್ ಮಾಜಿ ಆಶಾ.


ಖರೆ ನಗಿನ್ ಹೊಯ್ನಸಲ್ಲ್ಯಾಕ್ನಿ ಅನಿ ಘೊವ್‍ಮರಲ್ಲ್ಯಾ ಬಾಯ್ಕಾಮನ್ಸಾಕ್ನಿ ಮಿಯಾ ಎವ್ಡೆಚ್ ಸಾಂಗ್ತಾ ಕಾಯ್ ಮಟ್ಲ್ಯಾರ್, ತೆನಿ ನಗಿನ್ ಹೊಯ್ನಸ್ತಾನಾ ಮಾಜ್ಯಾ ಸರ್ಕೆ ರ್‍ಹಾತಲೆ ಬರೆ.


ಹೆ ಸಗ್ಳೆ ತುಮ್ಕಾ ಹುಕುಮ್ ದಿವ್ನ್ ನ್ಹಯ್ ಖರೆ ಅನುಮತಿ ಮನುನ್ ಮಿಯಾ ಸಾಂಗ್ತಾ.


ಅತ್ತಾ ತುಮಿ ಮಾಕಾ ಲಿವಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಮಾಜೊ ಜಬಾಬ್ ಅಸೊ!; ಎಕ್ ಮಾನ್ಸಾನ್ ಬಾಯ್ಕೊಮನ್ಸಿಕ್ ಅಪ್ಡಿ ನಸ್ತಾನಾ ರ್‍ಹಾತಲೆ ಬರೆ.


ಹ್ಯಾ ಸಂಗ್ತಿಚ್ಯಾ ವಿಶಯಾತ್ ಮಿಯಾ ತುಮ್ಕಾ ಎಕ್ ಬುದ್ದ್ ಸಾಂಗ್ತಲೆ ತುಮ್ಚ್ಯಾ ಬರ್‍ಯಾಕ್ ಪಡ್ತಾ. ಎಕ್ ವರ್ಸಾಚ್ಯಾ ಅದ್ದಿ ತುಮಿಚ್ ಹೆ ಕಾಮ್ ಸುರು ಕರಲ್ಲ್ಯಾಸಿ, ತೆಬಿ ತುಮ್ಚ್ಯಾ ಎವ್ಡ್ಯಾಕ್ ತುಮಿಚ್ ಸುರು ಕರಲ್ಲ್ಯಾಸಿ.


ತನ್ನಾ ಮಾಜ್ಯಾ ವೈನಾ ಕ್ರಿಸ್ತ್ ಬೊಲ್ತಾ ಮನ್ತಲಿ ಖಾತ್ರಿ ತುಮ್ಕಾ ಗಾವ್ತಾ. ತುಮ್ಚ್ಯಾ ವಾಂಗ್ಡಾ ತೊ ಬಳನಸಲ್ಲ್ಯಾ ಸರ್ಕೊ ನ್ಹಯ್, ಖರೆ ಅಮ್ಚ್ಯಾ ಮದ್ದಿ ತೊ ತಾಕ್ತಿಚೊ ಮನುನ್ ದಾಕ್ವುತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು