1 ಕೊರಿಂಥದವರಿಗೆ 7:38 - ದೆವಾಚಿ ಖರಿ ಖಬರ್38 ಜೊ ಕೊನ್ ಲಗ್ನಾಚಿ ಗೊಸ್ಟ್ ಹೊಲ್ಲ್ಯಾ ತ್ಯಾ ಚೆಡ್ವಾಕ್ ಲಗಿನ್ ಹೊತಾ ತೊ ಬರೆ ಕರ್ತಾ, ಖರೆ ಲಗಿನ್ ಹೊಯ್ ನಸ್ತಾನಾ ರ್‍ಹಾತಾ ತೊ ಅನಿ ಲೈ ಬರೆ ಕರ್‍ತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201938 ಹಾಗಾದರೆ ತನ್ನ ಮಗಳನ್ನು ಮದುವೆಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ, ಮದುವೆಮಾಡಿಕೊಡದೆ ಇರುವವನು ಇನ್ನೂ ಒಳ್ಳೆಯದನ್ನು ಮಾಡುತ್ತಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)38 ಈ ರೀತಿ ನಿಶ್ಚಯವಾದ ಕನ್ಯೆಯನ್ನು ಮದುವೆಮಾಡಿಕೊಳ್ಳುವುದು ಒಳ್ಳೆಯದೇ, ಮದುವೆ ಮಾಡಿಕೊಳ್ಳದಿರುವುದು ಇನ್ನಷ್ಟು ಒಳ್ಳೆಯದೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)38 ಹಾಗಾದರೆ ತನ್ನ ಮಗಳನ್ನು ಮದುವೆಮಾಡಿಕೊಡುವವನು ಒಳ್ಳೇದನ್ನು ಮಾಡುತ್ತಾನೆ. ಮದುವೆ ಮಾಡಿಕೊಡದೆ ಇರುವವನು ಇನ್ನೂ ಒಳ್ಳೇದನ್ನು ಮಾಡುತ್ತಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್38 ಆದ್ದರಿಂದ ಒಬ್ಬನು ತನ್ನ ಮಗಳಿಗೆ ಮದುವೆ ಮಾಡಿಕೊಡುವುದು ಒಳ್ಳೆಯದಾಗಿದೆ. ಅಲ್ಲದೆ ತನ್ನ ಮಗಳಿಗೆ ಮದುವೆ ಮಾಡಿಕೊಡದಿರುವುದು ಮತ್ತಷ್ಟು ಒಳ್ಳೆಯದಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ38 ಹಾಗಾದರೆ, ತನ್ನ ಮಗಳನ್ನು ಮದುವೆ ಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ. ಮದುವೆ ಮಾಡಿಕೊಡದೆ ಇರುವವನು ಉತ್ತಮವಾದುದನ್ನು ಮಾಡುತ್ತಾನೆ. ಅಧ್ಯಾಯವನ್ನು ನೋಡಿ |
ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ಬಾಯ್ಕೊ ವ್ಯೆಬಿಚಾರಾಚ್ಯಾ ಬುರ್ಶ್ಯಾ ಚಾಲಿತ್ ಪಡಲ್ಲೆ ಸೊಡುನ್ ಅನಿ ಕಸ್ಲ್ಯಾಬಿ ಕಾರನಾನ್ ಎಕ್ ಘೊಮನ್ಸಾನ್ ಅಪ್ನಾಚ್ಯಾ ಬಾಯ್ಕೊಕ್ ಸೊಡ್ಲ್ಯಾರ್ ತೊ ತಿ ಬಾಯ್ಕೊಮನುಸ್ ವ್ಯೆಬಿಚಾರಾಚ್ಯಾ ಬುರ್ಶ್ಯಾಪಾನಾತ್ ಪಡಿ ಸರ್ಕೆ ಕರ್‍ತಾ. ಜರ್‍ಕಡತ್ ತಿ ಬಾಯ್ಕೊಮನುಸ್ ಅನಿಎಕ್ಲ್ಯಾಕ್ ಲಗಿನ್ ಹೊಲ್ಯಾರ್ ತಿ ವ್ಯೆಬಿಚಾರ್ ಕರ್‍ತಾ ಅನಿ ತಿಕಾ ಲಗಿನ್ ಹೊಲ್ಲೊ ಘೊಮನುಸ್‍ಬಿ ವ್ಯೆಬಿಚಾರ್ ಕರ್ತಾ.