Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:37 - ದೆವಾಚಿ ಖರಿ ಖಬರ್

37 ಖರೆ ಜೊ ಕೊನ್ ಕಸ್ಲಿಬಿ ಜಬರ್ದಸ್ತಿ ನಸ್ತಾನಾ ಅಪ್ನಾಚ್ಯಾ ಲಗ್ನಾಚಿ ಗೊಸ್ಟ್ ಹೊಲ್ಲ್ಯಾ ತ್ಯಾ ಚೆಡ್ವಾಕ್ ತಿ ಕಶಿ ಹಾಯ್ ತ್ಯಾಚ್ ಸ್ಥಿತಿರ್ ಥವ್ಕ್ ಮನ್ ಕರ್‍ತಾ ಹೊಲ್ಯಾರ್, ತೊಬಿ ಬರೆಚ್ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿ ಕೊಂಡರೆ ಅವನು ಹಾಗೆಯೇ ಮಾಡುವುದು ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಆದರೆ ಅವನು ಯಾರ ಒತ್ತಾಯಕ್ಕೂ ಮಣಿಯದೆ ದೃಢಚಿತ್ತನಾಗಿದ್ದು, ತನಗೆ ನಿಶ್ಚಿತಳಾದ ಕನ್ಯೆಯೊಡನೆ ಮದುವೆಯಾಗುವುದು ಬೇಡವೆಂದು ತೀರ್ಮಾನಿಸಿಕೊಂಡರೆ ಮತ್ತು ತನ್ನ ಸಂಯಮವನ್ನು ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವನು ಅಂತೆಯೇ ಮಾಡಲಿ. ಹೀಗೆ, ಮದುವೆ ಆಗದೆ ಇರುವುದು ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವದಿಲ್ಲವೆಂದು ತನ್ನೊಳಗೆ ನಿರ್ಣಯಿಸಿಕೊಂಡರೆ ಅವನು ಹಾಗೆ ಮಾಡುವದು ಒಳ್ಳೇದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 ಆದರೆ ಮತ್ತೊಬ್ಬನು ಮದುವೆಯ ಅಗತ್ಯವಿಲ್ಲವೆಂದು ತನ್ನ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿಕೊಂಡಿದ್ದರೆ ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲು ಸ್ವತಂತ್ರನಾಗಿದ್ದಾನೆ. ಅವನು ತನ್ನ ಮಗಳಿಗೆ ಮದುವೆ ಮಾಡುವುದಿಲ್ಲವೆಂದು ತನ್ನ ಹೃದಯದಲ್ಲಿ ನಿರ್ಧರಿಸಿದ್ದರೆ ಅವನು ಒಳ್ಳೆಯದನ್ನೇ ಮಾಡುತ್ತಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ, ತನ್ನಿಷ್ಟವನ್ನು ನಡೆಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿಕೊಂಡರೆ, ಅವನು ಹಾಗೆ ಮಾಡುವುದು ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:37
6 ತಿಳಿವುಗಳ ಹೋಲಿಕೆ  

ಕೊನ್‍ ತರ್ ಎಕ್ಲೊ ಗೊಸ್ಟ್ ಹೊಲ್ಲ್ಯಾ ಚೆಡ್ವಾಚ್ಯಾ ವಿಶಯಾತ್ ಅಪ್ನಿ ಕರುಕ್ ಲಾಗ್ಲಾ ತೆ ಸಮಾ ನ್ಹಯ್ ಮನುನ್ ಚಿಂತ್ತಾ, ಖರೆ ತಿಚೆ ವೈರುಚ್ ಲೈ ಮನ್ ರಾಲ್ಯಾರ್ ತೊ ಅಪ್ನಾಕ್ ಕಾಯ್ ಬರೆ ದಿಸ್ತಾ ತೆ ಕರುಂದಿತ್, ತೆನಿ ಲಗಿನ್ ಕರುನ್ ಘೆತಲ್ಯಾತ್ ಕಾಯ್ಬಿ ಚುಕ್ ನಾ.


ಜೊ ಕೊನ್ ಲಗ್ನಾಚಿ ಗೊಸ್ಟ್ ಹೊಲ್ಲ್ಯಾ ತ್ಯಾ ಚೆಡ್ವಾಕ್ ಲಗಿನ್ ಹೊತಾ ತೊ ಬರೆ ಕರ್ತಾ, ಖರೆ ಲಗಿನ್ ಹೊಯ್ ನಸ್ತಾನಾ ರ್‍ಹಾತಾ ತೊ ಅನಿ ಲೈ ಬರೆ ಕರ್‍ತಾ.


ಹರಿ ಎಕ್ಲೊ ಅಪ್ನಿ ಮನಾತ್ ನಿರ್ನಯ್ ಕರಲ್ಲ್ಯಾ ಪರ್‍ಕಾರ್ ದಿಂವ್ದಿತ್, ಪುರಾ ಸರ್ಕೆ ಕರುನ್ ನ್ಹಯ್ ಕಶ್ಯಾಕ್ ಮಟ್ಲ್ಯಾರ್ ಹಾಸ್ಮುರ್ಕ್ಯಾ ತೊಂಡಾನ್ ದಿತಲೊ ದೆವಾಕ್ ಪ್ರೆಮಾಚೊ.


ದೆವಾನ್ ತುಮ್ಚ್ಯಾ ತಾಬೆತ್ ದಿಲ್ಲ್ಯಾ ಹಿಂಡಾಂಚಿ ಕುರ್‍ಬುರಾ ಹೊವ್ನ್ ರ್‍ಹಾವ್ಚೆ. ಅನಿ ಬರ್ಯಾ ಮನಾನ್ ತೆಂಚಿ ಕಾಳ್ಜಿ ಘೆವ್ಚೆ, ಮನ್ ನಸ್ತಾನಾ ಕರುಚೆ ನ್ಹಯ್, ದೆವಾಕ್ ಪಾಜೆ ತಸೆ ಕರುಚೆ, ತುಮಿ ಕರ್ತಲೆ ಕಾಮ್ ಮಜುರಿಸಾಟ್ನಿ ಕರುನಕಾಶಿ, ಖರೆ ಸೆವಾ ಕರ್ತಲ್ಯಾ ಖರ್ಯಾ ಆಶೆನ್ ಕರಾ.


ಅತ್ತಾ ತುಮಿ ಮಾಕಾ ಲಿವಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಮಾಜೊ ಜಬಾಬ್ ಅಸೊ!; ಎಕ್ ಮಾನ್ಸಾನ್ ಬಾಯ್ಕೊಮನ್ಸಿಕ್ ಅಪ್ಡಿ ನಸ್ತಾನಾ ರ್‍ಹಾತಲೆ ಬರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು