Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:36 - ದೆವಾಚಿ ಖರಿ ಖಬರ್

36 ಕೊನ್‍ ತರ್ ಎಕ್ಲೊ ಗೊಸ್ಟ್ ಹೊಲ್ಲ್ಯಾ ಚೆಡ್ವಾಚ್ಯಾ ವಿಶಯಾತ್ ಅಪ್ನಿ ಕರುಕ್ ಲಾಗ್ಲಾ ತೆ ಸಮಾ ನ್ಹಯ್ ಮನುನ್ ಚಿಂತ್ತಾ, ಖರೆ ತಿಚೆ ವೈರುಚ್ ಲೈ ಮನ್ ರಾಲ್ಯಾರ್ ತೊ ಅಪ್ನಾಕ್ ಕಾಯ್ ಬರೆ ದಿಸ್ತಾ ತೆ ಕರುಂದಿತ್, ತೆನಿ ಲಗಿನ್ ಕರುನ್ ಘೆತಲ್ಯಾತ್ ಕಾಯ್ಬಿ ಚುಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಯ ಪ್ರಾಯ ಕಳೆದುಹೋಗುತ್ತದಲ್ಲಾ ಮದುವೆಮಾಡುವುದು ಅವಶ್ಯವೆಂದು ಅವನಿಗೆ ತೋರಿದರೆ ತನ್ನಿಷ್ಟದಂತೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಒಬ್ಬನು ತನಗೆ ನಿಶ್ಚಿತವಾದ ಕನ್ಯೆಯೊಡನೆ ಅನುಚಿತ ರೀತಿಯಲ್ಲಿ ವರ್ತಿಸುತ್ತಿರಬಹುದು; ಅವನಿಗೆ ಸಂಯಮ ತಪ್ಪುವಂತಿದ್ದರೆ, ತಾನು ಆಶಿಸುವಂತೆ ಅವನು ಮದುವೆಮಾಡಿಕೊಳ್ಳಲಿ, ಅದು ಪಾಪವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಗೆ ಪ್ರಾಯ ಕಳೆದು ಹೋಗುತ್ತದಲ್ಲಾ, ಮದುವೆಯಾಗುವದು ಅವಶ್ಯವೆಂದು ಅವನಿಗೆ ಕಂಡರೆ ತನ್ನಿಷ್ಟದಂತೆ ಮಾಡಲಿ. ಅವನು ಪಾಪಮಾಡುವದಿಲ್ಲ, ಮದುವೆ ಮಾಡಿಕೊಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ತನ್ನ ಮಗಳ (ಕನ್ನಿಕೆಯ) ಮದುವೆಯ ವಯಸ್ಸು ಮೀರಿ ಹೋಗುವಂತೆ ಬಿಟ್ಟುಕೊಡುವುದು ಒಳ್ಳೆಯದಲ್ಲವೆಂದೂ, ಆಕೆಗೆ ಮದುವೆ ಮಾಡಿಸುವುದು ಅವಶ್ಯಕವೆಂದೂ ಒಬ್ಬನು ಭಾವಿಸಿದರೆ, ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲಿ. ಅವನು ಅವರಿಗೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಿಲ್ಲವೆಂದು ಭಾವಿಸಿದರೆ, ಆಕೆಗೆ ಪ್ರಾಯ ಕಳೆದು ಹೋಗುತ್ತಿದ್ದರೆ, ಮದುವೆಯಾಗುವುದು ಅವಶ್ಯವೆಂದು ಅವನಿಗೆ ಕಂಡರೆ, ತನ್ನಿಷ್ಟದಂತೆ ಮಾಡಲಿ. ಇದರಿಂದ ಅವನು ಪಾಪಮಾಡುವುದಿಲ್ಲ, ಮದುವೆ ಮಾಡಿಕೊಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:36
7 ತಿಳಿವುಗಳ ಹೋಲಿಕೆ  

ಖರೆ ಜೊ ಕೊನ್ ಕಸ್ಲಿಬಿ ಜಬರ್ದಸ್ತಿ ನಸ್ತಾನಾ ಅಪ್ನಾಚ್ಯಾ ಲಗ್ನಾಚಿ ಗೊಸ್ಟ್ ಹೊಲ್ಲ್ಯಾ ತ್ಯಾ ಚೆಡ್ವಾಕ್ ತಿ ಕಶಿ ಹಾಯ್ ತ್ಯಾಚ್ ಸ್ಥಿತಿರ್ ಥವ್ಕ್ ಮನ್ ಕರ್‍ತಾ ಹೊಲ್ಯಾರ್, ತೊಬಿ ಬರೆಚ್ ಕರ್‍ತಾ.


ಖರೆ ತೆಂಕಾ ಸ್ವನಿಯಂತ್ರನ್ ನಾಹೊಲ್ಯಾರ್, ತೆನಿ ಲಗಿನ್ ಹೊಂವ್ದಿತ್! ಕಶ್ಯಾಕ್ ಮಟ್ಲ್ಯಾರ್, ಆಂಗಾಚ್ಯಾ ವೊಡ್ನಿಚ್ಯಾ ಆಗಿತ್ ಜಳ್ತಲ್ಯಾನ್ಕಿ ತೆನಿ ಲಗಿನ್ ಹೊಲ್ಲೆಚ್ ಲೈ ಬರೆ.


ಜೆಜು ಕ್ರಿಸ್ತಾಚೊ ಜಲ್ಮ್ ಅಸೊ ಹೊಲೊ: ತೆಚಿ ಬಾಯ್ ಮರಿಚೆ ಜುಜೆಚ್ಯಾ ವಾಂಗ್ಡಾ ಇಡೆ ಹೊಲ್ಲೆ, ಖರೆ ತೆಂಚೆ ಲಗಿನ್ ಹೊವ್ಚ್ಯಾ ಅದ್ದಿಚ್ ಮರಿ ಪವಿತ್ರ್ ಆತ್ಮ್ಯಾನ್ ಗರ್‍ವಾರ್ ಹೊಲಿ.


ಅನಿ ಕೊನ್ ತರ್ ತುಜ್ಯಾ ಭುತ್ತುರ್‍ಲಿ ಅಂಗಿ ಸಾಟಿಚ್ ತುಕಾ ನ್ಯಾಯ್ ಕರ್‍ತಲ್ಯಾ ಜಾಗ್ಯಾಕ್ ನ್ಹೆವ್ಕ್ ತಯಾರ್ ಹೊತಾ ಜಾಲ್ಯಾರ್, ತೆಕಾ ವೈಲಿ ಅಂಗಿಬಿ ಕಾಡುನ್ ದಿವಾ.


ತುಮ್ಚ್ಯಾಚ್ ಬರ್‍ಯಾಕ್ ಮನುನ್ ಮಿಯಾ ಹೆ ಸಾಂಗ್ತಾ ತುಮ್ಕಾ ದಡ್ಪುನ್ ಧರುಚೆ ಮನುನ್ ಮಾಜೊ ಉದ್ದೆಸ್ ನ್ಹಯ್ ತುಮಿ ಬರ್‍ಯಾ ರಿತಿನ್ ಚಲುನ್ ಕಸ್ಲಿಬಿ ಅಡ್ಕಳ್ ನಸ್ತಾನಾ ಧನಿಯಾಚಿ ಸೆವಾ ಕರುಚಿ ಮನುನ್ ಮಾಜಿ ಆಶಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು