Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:27 - ದೆವಾಚಿ ಖರಿ ಖಬರ್

27 ತುಕಾ ಬಾಯ್ಕೊ ರ್‍ಹಾಲ್ಯಾರ್? ತಸ್ಲೊ ಸಮಂದ್ ತೊಡುಕ್ ಬಗುನಕೊ, ತಿಯಾ ಲಗಿನ್ ಹೊಯ್ನಸಲ್ಲೊ ಹಾಸ್ ಹೊಲ್ಯಾರ್? ಬಾಯ್ಕೊ ಕರುನ್ ಘೆವ್ಕ್ ಬಗುಕ್ ನಕ್ಕೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ನೀನು ವಿವಾಹಿತನಾಗಿರುವುದಾದರೆ ಬಿಡುಗಡೆಯಾಗುವುದಕ್ಕೆ ಪ್ರಯತ್ನಿಸಬೇಡ. ನೀನು ಅವಿವಾಹಿತನಾಗಿರುವುದಾದರೆ ಹೆಂಡತಿಯನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ನಿನಗೆ ವಿವಾಹವಾಗಿದೆಯೋ? ವಿವಾಹ ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಅವಿವಾಹಿತನೋ? ವಿವಾಹವಾಗಲು ಅವಸರಪಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಹೆಂಡತಿಯನ್ನು ಕಟ್ಟಿಕೊಂಡಿದ್ದೀಯೋ? ಬಿಡುಗಡೆಯಾಗುವದಕ್ಕೆ ಪ್ರಯತ್ನಿಸಬೇಡ. ಹೆಂಡತಿಯ ಕಟ್ಟಿಲ್ಲದವನಾಗಿದ್ದೀಯೋ? ಹೆಂಡತಿಯನ್ನು ದೊರಕಿಸಿಕೊಳ್ಳುವದಕ್ಕೆ ಪ್ರಯತ್ನಿಸಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ನಿನಗೆ ಹೆಂಡತಿಯಿದ್ದರೆ, ಆಕೆಯಿಂದ ಬಿಡುಗಡೆ ಹೊಂದಲು ಪ್ರಯತ್ನಿಸಬೇಡ. ನಿನಗೆ ಮದುವೆಯಾಗಿಲ್ಲದಿದ್ದರೆ, ಹೆಂಡತಿಯನ್ನು ಹುಡುಕಲು ಪ್ರಯತ್ನಿಸಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ನಿನಗೆ ಹೆಂಡತಿಯಿದ್ದರೆ? ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಹೆಂಡತಿಯಿಂದ ಬಿಡುಗಡೆಯಾಗಿದ್ದರೆ? ಹೆಂಡತಿಗಾಗಿ ಹುಡುಕಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:27
4 ತಿಳಿವುಗಳ ಹೋಲಿಕೆ  

ಹರಿ ಎಕ್ಲ್ಯಾನಿ ಅಪ್ನಾಕ್ ಬಲ್ವುನ್ ಹೊಲ್ಲ್ಯಾ ಎಳಾರ್ ಹೊತ್ತ್ಯಾ ಸ್ಥಿತಿತುಚ್ ರ್‍ಹಾವ್ಚೆ.


ಅತ್ತಾಚ್ಯಾ ಅಸ್ಲ್ಯಾ ಅಡ್ಚನಿಚ್ಯಾ ಕಾಲಾತ್ ಎಕ್ಲ್ಯಾನ್ ಅಪ್ನಿ ಹಾಯ್ ತ್ಯಾಚ್ ಸ್ಥಿತಿತ್ ರ್‍ಹಾತಲೆ ಲೈ ಬರೆ ಮನುನ್ ಮಾಕಾ ದಿಸ್ತಾ.


ಜಾಲ್ಯಾರ್ಬಿ ತಿಯಾ ಲಗಿನ್ ಕರುನ್ ಘೆತಲ್ಯಾತ್ ಕಾಯ್ ಪಾಪ್ ನಾ; ಖರೆ ಲಗಿನ್ ಹೊಲ್ಲ್ಯಾಕ್ನಿ ಹ್ಯಾ ಬಾಳ್ವಿಚೆ ಸದ್ದಿಚೆ ಕಸ್ಟ್ ಹಾತ್. ತೆ ಕಸ್ಟ್ ತುಮ್ಕಾ ಗಾವ್ತಲೆ ನಕ್ಕೊ ಮನ್ತಲಿ ಮಾಜಿ ಆಶಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು