Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:25 - ದೆವಾಚಿ ಖರಿ ಖಬರ್

25 ಲಗಿನ್ ಹೊಯ್ನಸಲ್ಲ್ಯಾಂಚ್ಯಾ ವಿಶಯಾತ್ ಸಾಂಗುಚೆ ಜಾಲ್ಯಾರ್, ತೆಂಚ್ಯಾ ವಿಶಯಾತ್ ಧನಿಯಾಕ್ನಾ ಮಾಕಾ ಕಸ್ಲೊಬಿ ಖಾಯ್ದೊ ಗಾವುಕ್ ನಾ. ಖರೆ ಮಾಕಾ ಧನಿಯಾಚಿ ದಯಾ ಗಾವಲ್ಲ್ಯಾ ವೈನಾ ಮಿಯಾ ವಿಶ್ವಾಸಾಕ್ ಯೊಗ್ಯ್ ಮನುನ್ ಚಿಂತುನ್. ಮಾಜೊ ಅಭಿಪ್ರಾಯ್ ಮಿಯಾ ಸಾಂಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅವಿವಾಹಿತರಾದ ಕನ್ಯೆಯರನ್ನು ಕುರಿತಂತೆ ಕರ್ತನಿಂದ ಬಂದ ಆಜ್ಞೆ ನನಗೆ ಯಾವುದೂ ಇಲ್ಲ. ಆದರೆ ನಾನು ನಂಬಿಗಸ್ತನಾಗಿರುವುದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಅವಿವಾಹಿತರ ಬಗ್ಗೆ ಪ್ರಭುವಿನಿಂದ ಬಂದ ಕಟ್ಟಳೆ ಯಾವುದೂ ನನ್ನಲ್ಲಿಲ್ಲ. ಪ್ರಭುವಿನ ಕೃಪೆಯಿಂದ ನಂಬಿಕೆಗೆ ಅರ್ಹನಾದ ವ್ಯಕ್ತಿಯಂತೆ ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದೆ ಇಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಕನ್ನಿಕೆಯರನ್ನು ಕುರಿತು ಕರ್ತನಿಂದ ಬಂದ ಆಜ್ಞೆ ನನಗೆ ಯಾವದೂ ಇಲ್ಲ; ಆದರೆ ನಂಬಿಗಸ್ತನಾಗಿರುವದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಮದುವೆಯಾಗಿಲ್ಲದ ಜನರ ಬಗ್ಗೆ ಈಗ ನಾನು ಬರೆಯುತ್ತೇನೆ. ಇದರ ಬಗ್ಗೆ ಪ್ರಭುವಿನಿಂದ ಬಂದ ಯಾವ ಆಜ್ಞೆಯೂ ನನ್ನಲ್ಲಿಲ್ಲ. ಆದರೆ ನಾನು ನನ್ನ ಅಭಿಪ್ರಾಯವನ್ನು ನಿಮಗೆ ಕೊಡುತ್ತೇನೆ. ನಾನು ಪ್ರಭುವಿನಿಂದ ಕರುಣೆಯನ್ನು ಹೊಂದಿಕೊಂಡಿರುವುದರಿಂದ ನಂಬಿಕೆಗೆ ಅರ್ಹನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಕನ್ಯೆಯರನ್ನು ಕುರಿತು ಕರ್ತ ಯೇಸುವಿನಿಂದ ನನಗೆ ಯಾವ ಆಜ್ಞೆಯೂ ಇಲ್ಲ. ಆದರೂ ಕರ್ತ ಯೇಸುವಿನಿಂದ ಕರುಣೆಯನ್ನು ಪಡೆದು ನಂಬಿಗಸ್ತನಾಗಿರುವ ನಾನು ನನ್ನ ಅಭಿಪ್ರಾಯವನ್ನು ಕೊಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:25
15 ತಿಳಿವುಗಳ ಹೋಲಿಕೆ  

ಹೆ ಸಗ್ಳೆ ತುಮ್ಕಾ ಹುಕುಮ್ ದಿವ್ನ್ ನ್ಹಯ್ ಖರೆ ಅನುಮತಿ ಮನುನ್ ಮಿಯಾ ಸಾಂಗ್ತಾ.


ಅಸ್ಲ್ಯಾ ಸೆವಾಕಾಕ್ನಿ ಎಕ್ ಎವ್ಡೆಚ್ ರ್‍ಹಾವ್ಕ್ ಪಾಜೆ ತೆ ಕಾಯ್ ಮಟ್ಲ್ಯಾರ್, ಅಪ್ನಾಚ್ಯಾ ಯಜಮಾನಾಕ್ ವಿಶ್ವಾಸಾನ್ ರ್‍ಹಾತಲೆ.


ಖರೆ ತಿ ಘೊವ್ ಮರಲ್ಲಿ ಅನಿ ಎಕ್ ಘವ್ ನಸ್ತಾನಾಚ್ ರ್‍ಹಾಲ್ಯಾರ್, ತಿಚೆ ಲೈ ಬರೆ ಮನುನ್ ಮಾಜೊ ಅಭಿಪ್ರಾಯ್ ಅನಿ ಮಾಜ್ಯಾ ಭುತ್ತುರ್ ದೆವಾಚೊ ಪ್ರೆರನ್ ದಿತಲೊ ಆತ್ಮೊ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.


ಹುರಲ್ಲ್ಯಾಂಚ್ಯಾ ವಿಶಯಾತ್ ಧನಿ ನ್ಹಯ್ ಮಿಯಾ ಸಾಂಗ್ತಾ, ಖಲ್ಯಾಬಿ ಎಕ್ ಭಾವಾಕ್ ವಿಶ್ವಾಸಾತ್ ನಸಲ್ಲಿ ಬಾಯ್ಕೊ ರ್‍ಹಾಲ್ಯಾರ್ ಅನಿ ತೆಚ್ಯಾ ವಾಂಗ್ಡಾ ಜಿವನ್ ಕರುಕ್ ತಯಾರ್ ಹಾಯ್ ತರ್ ತಿಕಾ ಸೊಡ್ ಪತ್ತರ್ ದಿವ್ಚೆ ನ್ಹಯ್.


ಮಾಜಿ ಬಡಾಯ್ ಮಾಜ್ಯಾನ್ ಸಾಂಗುಕ್ ಹೊತಾ ಮನ್ತಲ್ಯಾ ಖಾತ್ರಿನ್ ಮಿಯಾ ಅತ್ತಾ ಸಾಂಗುಕ್ ಜಾತಾ ತೆ ಧನಿಯಾಚ್ಯಾ ನಾವಾನ್ ಅಸಲ್ಲ್ಯಾಕ್ ಒಪಲ್ಲೆ ನ್ಹಯ್, ಖರೆ ಎಕ್ ಪಿಶೆಪಾನಾಚ್ಯಾ ಸರ್ಕೆ ಮಿಯಾ ಬೊಲ್ತಾ .


ಲೈ ಲೊಕಾ ಕರ್ತಾತ್ ತಶೆ ಅಮಿ ಕಾಯ್ ದೆವಾಚ್ಯಾ ಗೊಸ್ಟಿಚೊ ಯಾಪಾರ್ ಧಂಧೊ ಕರಿನಾವ್. ದೆವಾನುಚ್ ಅಮ್ಕಾ ಎಚುನ್ ನೆಮಲ್ಲೆ ಹಾಯ್ ಅನಿ ತೆಂಚ್ಯಾ ಇದ್ರಾಕ್ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಅಮಿ ಖರೆ ಅಸಲ್ಲೆಚ್ ಬೊಲ್ತಾಂವ್.


ಹೊಲ್ಯಾರ್ಬಿ ಮಿಯಾ ಅತ್ತಾ ಕಾಯ್ ತರ್ ಹೊವ್ನ್ ಹಾವ್ ಮಟ್ಲ್ಯಾರ್ ತೆ ದೆವಾಚ್ಯಾ ಕುರ್ಪೆಚ್ಯಾ ವೈನಾಚ್ ಹೊಲಾ. ತೆನಿ ದಿಲ್ಲಿ ತಿ ಕುರ್ಪಾ ಮಾಜ್ಯಾ ಭುತ್ತುರ್ ಕಾಯ್ಬಿ ಫಾಯ್ದ್ಯಾಕ್ ಪಡಿನಸಲ್ಲಿ ಹೊವ್ನ್ ಜಾವ್ಕ್ ನಾ. ಖರೆಚ್ ಸಾಂಗುಚೆ ಹೊಲ್ಯಾರ್, ಹುರಲ್ಲ್ಯಾ ಅಪೊಸ್ತಲಾಂಚ್ಯಾನ್ಕಿ ಜಾಸ್ತಿ ಮಿಯಾ ಮ್ಹಿನತ್ ಕರುನ್ ರಾಬ್ಲಾ.


ಲಗಿನ್ ಹೊಯ್ನಸಲ್ಲೆ ಚೆಡು ನಾ ಹೊಲ್ಯಾರ್ ಬಾಯ್ಕೊಮಾನುಸ್ ಧನಿಯಾಚ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಚಿಂತಾ ಕರ್‍ತಾ, ಆಂಗಾನ್ ಅನಿ ಆತ್ಮ್ಯಾನ್ ಎಕ್ ಒಪ್ಸುನ್ ದಿಲ್ಲೆ ಜಿವನ್ ಕರುಕ್ ತಿ ಬಗ್ತಾ ಖರೆ ಲಗಿನ್ ಹೊಲ್ಲ್ಯಾ ಬಾಯ್ಕೊಮನ್ಸಿಕ್ ಸಂಸಾರಾಚ್ಯಾ ಸಂಗ್ತಿಯಾಂಚೊ ಉಸ್ಕೊ ಅಪ್ನಾಚ್ಯಾ ಘೊವಾಚ್ಯಾ ಮನಾಕ್ ಯೆಯ್ ಸರ್ಕೆ ಕಶೆ ರ್‍ಹಾತಲೆ ಮನುನ್ ತಿ ಚಿಂತಾ ಕರ್‍ತಾ.


ಜಾಲ್ಯಾರ್ಬಿ ತಿಯಾ ಲಗಿನ್ ಕರುನ್ ಘೆತಲ್ಯಾತ್ ಕಾಯ್ ಪಾಪ್ ನಾ; ಖರೆ ಲಗಿನ್ ಹೊಲ್ಲ್ಯಾಕ್ನಿ ಹ್ಯಾ ಬಾಳ್ವಿಚೆ ಸದ್ದಿಚೆ ಕಸ್ಟ್ ಹಾತ್. ತೆ ಕಸ್ಟ್ ತುಮ್ಕಾ ಗಾವ್ತಲೆ ನಕ್ಕೊ ಮನ್ತಲಿ ಮಾಜಿ ಆಶಾ.


ಖರೆ ಲಗಿನ್ ಹೊಲ್ಲ್ಯಾಕ್ನಿ ಮಾಜೊ ಹುಕುಮ್ ಅಸೊ, ಹ್ಯೊ ಹುಕುಮ್ ಖರೆ ಮಟ್ಲ್ಯಾರ್ ಮಾಜೊ ನ್ಹಯ್ ಧನಿಯಾಚೊ, ಬಾಯ್ಕೊನ್ ಅಪ್ನಾಚ್ಯಾ ಘೊವಾಕ್ ಸೊಡುಚೆ ನ್ಹಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು