Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:22 - ದೆವಾಚಿ ಖರಿ ಖಬರ್

22 ಕಶ್ಯಾಕ್ ಮಟ್ಲ್ಯಾರ್ ಕಶೆ ಧನಿಯಾಚೆ ಬಲ್ವನ್ ಗಾವ್ತಾನಾ ಸ್ವತಂತ್ರ್ ಅಸಲ್ಲೊ ತೊ ಕ್ರಿಸ್ತಾಚೊ ಗುಲಾಮ್ ಹೊತಾ ತಸೆಚ್ ಧನಿಯಾಚೆ ಬಲ್ವನ್ ಗಾವ್ತಾನಾ ಗುಲಾಮ್ ಹೊತ್ತೊ ಧನಿಯಾತ್ ಸ್ವತಂತ್ರ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಯಾವನಾದರೂ ದಾಸನಾಗಿದ್ದು ಕರ್ತನಿಂದ ಕರೆಯಲ್ಪಟ್ಟಿರುವನೋ ಅವನು ಕರ್ತನ ಮೂಲಕ ಬಿಡುಗಡೆ ಹೊಂದಿರುವ ಸ್ವತಂತ್ರನಾಗಿದ್ದಾನೆ. ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದಾಗ ಕರೆಯಲ್ಪಟ್ಟಿರುವನೋ ಅವನು ಕ್ರಿಸ್ತನಿಗೆ ದಾಸನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಪ್ರಭುವಿನಿಂದ ಕರೆಹೊಂದಿದವನು ದಾಸನಾಗಿದ್ದರೂ ಪ್ರಭುವಿನಲ್ಲಿ ಅವನು ಸ್ವತಂತ್ರನೆ. ಅದೇ ಮೇರೆಗೆ ಸ್ವತಂತ್ರನಾದವನು ಕ್ರಿಸ್ತಯೇಸುವಿನಿಂದ ಕರೆಹೊಂದಿದ್ದರೆ ಅವನು ಕ್ರಿಸ್ತಯೇಸುವಿನ ದಾಸನೇ ಆಗುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಯಾವನು ಮತ್ತೊಬ್ಬನ ದಾಸನಾಗಿದ್ದು ಕರ್ತನ ಸೇವೆಗೆ ಕರೆಯಲ್ಪಟ್ಟಿರುವನೋ ಅವನು ಕರ್ತನ ಮೂಲಕ ಬಿಡುಗಡೆ ಹೊಂದಿರುವ ಸ್ವತಂತ್ರನು. ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದು ಕರೆಯಲ್ಪಟ್ಟಿರುವನೋ ಅವನು ಕ್ರಿಸ್ತನಿಗೆ ದಾಸನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ದೇವರು ಕರೆದಾಗ ಗುಲಾಮನಾಗಿದ್ದವನು ಪ್ರಭುವಿನಲ್ಲಿ ಬಿಡುಗಡೆಯಾಗಿದ್ದಾನೆ. ಅವನು ಪ್ರಭುವಿಗೆ ಸೇರಿದವನಾಗಿದ್ದಾನೆ. ಅದೇರೀತಿಯಲ್ಲಿ ದೇವರು ಕರೆದಾಗ ಸ್ವತಂತ್ರನಾಗಿದ್ದವನು ಈಗ ಕ್ರಿಸ್ತನ ಗುಲಾಮನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ದೇವರು ಕರೆದಾಗ ಒಬ್ಬನು ದಾಸನಾಗಿದ್ದರೂ, ಅವನು ಕರ್ತ ದೇವರಲ್ಲಿ ಸ್ವತಂತ್ರನು. ಅದೇ ಪ್ರಕಾರ, ಒಬ್ಬನು ಸ್ವತಂತ್ರನಾಗಿದ್ದಾಗ ಕರ್ತದೇವರ ಕರೆಹೊಂದಿದ್ದರೆ, ಅವನು ಕ್ರಿಸ್ತನಿಗೆ ದಾಸನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:22
18 ತಿಳಿವುಗಳ ಹೋಲಿಕೆ  

ದೆವಾಚ್ಯಾ ಸೆವಕಾಚ್ಯಾ ಸಾರ್ಕೆ ಸ್ವತಂತ್ರ್ ಹೊವ್ನ್ ಜಿವನ್ ಕರಾ, ತುಮ್ಚೆ ಸ್ವತಂತ್ರ್ ಬುರ್ಶೆ ಧಾಪುಸಾಟ್ನಿ ವಾಪ್ರುನಕಾಶಿ.


ಅನಿ ಫಿಡೆ ತೊ ಗುಲಾಮ್ ನ್ಹಯ್, ಗುಲಾಮಾಚ್ಯಾನ್ ಮೊಟೊ. ತಸೆ ಮಟ್ಲ್ಯಾರ್ ತುಕಾ ಎಕ್ ಪ್ರೆಮಾಚೊ ಭಾವ್, ಮಾಕಾ ತರ್ ತೊ ಲೈ ಅಪುರ್ಬಾಯೆಚೊಚ್, ಖರೆ ಮಾಜ್ಯಾನ್ಕಿ ತುಕಾ ಲೈ ಅಪುರ್ಬಾಯೆಚೊ. ತುಜೆ ಸಾರ್ಕೊಚ್ ಎಕ್ ಮಾನುಸ್ ಹೊವ್ನ್ ಕ್ರಿಸ್ತಾತ್ ಎಕ್ ಭಾವ್ ತೊ ತುಕಾ ಹೊಲಾ, ಮನ್ತಾನಾ ತುಕಾ ಕವ್ಡೊ ಅಪುರ್ಬಾಯೆಚೊ ತೊ ಅಸಿಲ್?


ಅನಿ ಮಾಜ್ಯಾ ಭೆನಿಯಾನು ಭಾವಾನು, ದೆವಾನ್ ತುಮ್ಕಾ ಸ್ವತಂತ್ರ್ ರ್‍ಹಾವ್ಚೆ ಮನುನ್ ಬಲ್ವಲ್ಲೆ ಹಾಯ್, ಖರೆ ಹೆ ಸ್ವತಂತ್ರ್ ತುಮ್ಚ್ಯಾ ಆಂಗಾಚ್ಯಾ ಆಶಾತ್ ಪಡುಕ್ ಎಕ್ ಕಾರನ್ ಹೊವ್ಕ್ ದಿವ್ನಕಾಸಿ. ಹೆಚ್ಯಾ ಬದ್ಲಾಕ್ ಪ್ರೆಮಾನ್ ಎಕಾಮೆಕಾಚಿ ಸೆವಾ ಕರಾ.


ಕ್ರಿಸ್ತಾನ್ ಅಮ್ಕಾ ಸ್ವತಂತ್ರ್ ಕರಲ್ಲೆ ಹಾಯ್, ತಸೆ ರ್‍ಹಾತಾನಾ ಸ್ವತಂತ್ರ್ ಹೊವ್ನ್ ರ್‍ಹಾವಾ ಅನಿ ಪರ್ತುನ್ ತುಮ್ಕಾಚ್ ತುಮಿ ಗುಲಾಮ್ಗಿರಿಕ್ ದಿವ್ನಕಾಸಿ.


ಜೆಜು ಕ್ರಿಸ್ತಾಚೊ ಸೆವಕ್ ಅನಿ ಜಾಕೊಬಾಚ್ಯಾ ಭಾವಾ ಜುದಾನ್ ದೆವಾಚ್ಯಾ ಪ್ರೆಮಾತ್ ಅನಿ ಜೆಜು ಕ್ರಿಸ್ತಾಸಾಟ್ನಿ ರಾಕುನ್ ಥವಲ್ಲ್ಯಾಕ್ನಿ ಲಿವ್ತಲಿ ಚಿಟ್.


ಜೆಜು ಕ್ರಿಸ್ತಾಚೊ ಅಪೊಸ್ತಲ್ ಅನಿ ಸೆವಕ್ ಸಿಮಾವ್ ಪೆದ್ರು, ಅಮ್ಚ್ಯಾ ದೆವಾಚ್ಯಾ ನಿತಿವಂತ್ಪಾನಾ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚೊ ವಿಶ್ವಾಸ್ ಕಿಮ್ತಿಚೊ ಮನುನ್ ದಿಲ್ಲ್ಯಾಕ್ನಿ ಲಿವ್ತಲೆ:


ಎಪಾಪ್ರಾಸಾನ್ಬಿ ತುಮ್ಕಾ ನಮಸ್ಕಾರ್ ಸಾಂಗ್ಲಾ. ತೊ ಜೆಜು ಕ್ರಿಸ್ತಾಚೊ ಸೆವಕ್ ತೊ ತುಮ್ಚ್ಯಾತ್ಲೊಚ್ ಎಕ್ಲೊ. ತುಮಿ ವಿಶ್ವಾಸಾಚ್ಯಾ ವಾಡಾವಳಿತ್ ಅನಿ ಕ್ರಿಸ್ತಾಚ್ಯಾ ಇಚ್ಚೆತ್ ತುಮಿ ಘಟ್ ರ್‍ಹಾವ್ಚೆ ಮನುನ್ ಕನ್ನಾಬಿ ಮಾಗ್ನಿತ್ನಿ ಹೊರಾಟ್ ಕರಿತ್ ಹಾಂವ್.


ತಸೆ ಜಾಲ್ಯಾರ್ ಅತ್ತಾ, ಕೊನಾಕ್ ಮಿಯಾ ಹೆ ಬರೆ ದಿಸಿ ಸಾರ್ಕೆ ಕರುಕ್ ಲಾಗ್ಲಾ ಮನುನ್ ತುಮ್ಕಾ ದಿಸ್ತಾ ಮಾನ್ಸಾಕ್ ಕಾಯ್ ದೆವಾಕ್? ಮಿಯಾ ಮಾನ್ಸಾಂಚ್ಯಾಕ್ನಾ ಹೊಗ್ಳುನ್ ಘೆವ್ಚೆ ಮನುನ್ ತುಮಿ ಚಿಂತಲ್ಲ್ಯಾಸಿ ಕಾಯ್? ಅನಿಬಿ ಮಿಯಾ ಮಾನ್ಸಾಂಚ್ಯಾಕ್ನಾ ಹೊಗ್ಳುನ್ ಘೆವ್ಚೆ ಹೊಲ್ಯಾರ್ ಮಿಯಾ ಕ್ರಿಸ್ತಾಚೊ ಸೆವಕ್ ನ್ಹಯ್.


ಮಿಯಾ ಕೊನಾಚೊಬಿ ಗುಲಾಮ್ ನ್ಹಯ್ ಜಾಲ್ಯಾರ್‌ಬಿ ಹೊತಾ ತವ್ಡ್ಯಾ ಮಾನ್ಸಾಕ್ನಿ ಕಮ್ವುನ್ ಘೆವ್‍ಸಾಟ್ನಿ ಮಿಯಾ ಸಗ್ಳ್ಯಾಂಚೊ ಗುಲಾಮ್ ಹೊಲಾ.


ಮಿಯಾ ಪಾವ್ಲು ಜೆಜು ಕ್ರಿಸ್ತಾಚೊ ಎಕ್ ಸೆವಕ್ ಅನಿ ಅಪ್ನಾಚಿ ಬರಿ ಖಬರ್ ಸಾಂಗುಕ್ ಮನುನ್ ದೆವಾನ್ ಎಚುನ್ ಕಾಡಲ್ಲೊ ಎಕ್ ಅಪೊಸ್ತಲ್.


ತುಕಾ ಬಲ್ವುನ್ ಹೊಲ್ಲೆ ತನ್ನಾ ತಿಯಾ ಗುಲಾಮ್ ಹೊತ್ತೆ ಕಾಯ್? ತಿಯಾ ಚಿಂತಾ ಕರುನಕೊ, ಸ್ವತಂತ್ರ್ ಹೊತಲೊ ಅವ್ಕಾಸ್ ತುಕಾ ಗಾವ್ಲೊ ತರ್ ಕುಶಿನಿ ಘೆ.


ಖಾಯ್ದ್ಯಾಂಚ್ಯಾ ಖಾಯ್ಲ್ ನಸಲ್ಲ್ಯಾಕ್ನಿ ಕಮ್ವುನ್ ಘೆವಸಾಟ್ನಿ ಖಾಯ್ದ್ಯಾಂಚ್ಯಾ ಖಾಯ್ಲ್ ನಸಲ್ಲ್ಯಾಂಚ್ಯಾ ಸಾರ್ಕೆ ಮಿಯಾ ಹೊಲೊ, ತಸೆ ಮಟ್ಲ್ಯಾರ್ ದೆವಾಚೆ ಖಾಯ್ದೆ ನಸ್ತಾನಾ ಮಿಯಾ ಹಾಂವ್ ಮನುನ್ ನ್ಹಯ್, ಖರೆಚ್ ಮಿಯಾ ಕ್ರಿಸ್ತಾಚ್ಯಾ ಖಾಯ್ದ್ಯಾಂಚ್ಯಾ ಖಾಯ್ಲ್ ಹಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು