Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:20 - ದೆವಾಚಿ ಖರಿ ಖಬರ್

20 ಹರಿ ಎಕ್ಲ್ಯಾನಿ ಅಪ್ನಾಕ್ ಬಲ್ವುನ್ ಹೊಲ್ಲ್ಯಾ ಎಳಾರ್ ಹೊತ್ತ್ಯಾ ಸ್ಥಿತಿತುಚ್ ರ್‍ಹಾವ್ಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಮುಂದುವರಿಯಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಪ್ರತಿಯೊಬ್ಬನು ದೇವರು ಕರೆದಾಗ, ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:20
7 ತಿಳಿವುಗಳ ಹೋಲಿಕೆ  

ಹರಿ ಎಕ್ಲೊ ದೆವಾನ್ ತುಮ್ಕಾ ದಿಲ್ಲ್ಯಾ ದೆನ್ಗಿತ್ ಮಟ್ಲ್ಯಾರ್ ದೆವಾನ್ ತೆಕಾ ಬಲ್ವಲ್ಲ್ಯಾ ತನ್ನಾ ಕಸೊ ಹಾಯ್ ತ್ಯಾಚ್ ಸ್ಥಿತಿತ್ ಜಿವನ್ ಕರುಕ್ ಬಗುಂದಿತ್, ಹಿಚ್ ಚಾಲ್ ಮಿಯಾ ಸಗ್ಳ್ಯಾ ದೆವಾಚ್ಯಾ ತಾಂಡ್ಯಾಕ್ನಿ ಶಿಕ್ವುತಾ.


ಅಮಿ ತುಮ್ಕಾ ಸಾಂಗಲ್ಲ್ಯಾ ಬಾಸೆನ್ ಸಮಾದಾನಾಚೆ ಜಿವನ್ ಕರಾ, ತುಮ್ಚೆ-ತುಮ್ಚೆ ಕಾಮ್ ಕರಾ, ಅನಿ ತುಮ್ಚ್ಯಾ ಜಿವನಾಸಾಟ್ನಿ ತುಮಿಚ್ ರಾಬುನ್ ಗೊಳಾ ಕರಾ.


ಅಮಿ ಧನಿಯಾ ಜೆಜು ಕ್ರಿಸ್ತಾಚ್ಯಾ ನಾವಾನ್ ಅಸ್ಲ್ಯಾ ಲೊಕಾಕ್ನಿ ಉಶಾರ್ಕಿ ದಿವ್ನ್ ಹುಕುಮ್ ಕರ್ತಾಂವ್. ಕಶ್ಯಾಕ್ ಮಟ್ಲ್ಯಾರ್ ತೆನಿ ಅಪ್ಲ್ಯಾ ಕಾಮಾಕ್ನಿ ಅನಿ ಅಪ್ಲ್ಯಾ ಜಿವನಾಕ್ ಪಾಜೆ ಹೊಲ್ಲೆ ಅಪ್ನಿಚ್ ರಾಬುನ್ ಕಮ್ವುನ್ ಘೆಂವ್ದಿತ್.


ತುಕಾ ಬಾಯ್ಕೊ ರ್‍ಹಾಲ್ಯಾರ್? ತಸ್ಲೊ ಸಮಂದ್ ತೊಡುಕ್ ಬಗುನಕೊ, ತಿಯಾ ಲಗಿನ್ ಹೊಯ್ನಸಲ್ಲೊ ಹಾಸ್ ಹೊಲ್ಯಾರ್? ಬಾಯ್ಕೊ ಕರುನ್ ಘೆವ್ಕ್ ಬಗುಕ್ ನಕ್ಕೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು