Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:18 - ದೆವಾಚಿ ಖರಿ ಖಬರ್

18 ಸುನ್ನತ್ ಅಸಲ್ಲ್ಯಾಕ್ನಿ ದೆವಾನ್ ಬಲ್ವಲ್ಲೆ ಹಾಯ್ ಹೊಲ್ಯಾರ್, ಸುನ್ನತ್ ಕರಿನಸಲ್ಯಾ ಸಾರ್ಕೆ ತೆನಿ ರ್‍ಹಾವ್ಚೆ ನ್ಹಯ್, ಸುನ್ನತ್ ಘೆಯ್ನಾಸಲ್ಲ್ಯಾಕ್ನಿ ದೆವಾನ್ ಬಲ್ವಲ್ಲೆ ರ್‍ಹಾಲ್ಯಾರ್ ತೆನಿ ಅಪ್ನಾಕ್ ಸುನ್ನತ್ ಕರುನ್ ಘೆವ್ಕ್ ಜಾವ್ಚೆ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ದೇವರು ಕರೆದ ಕಾಲದಲ್ಲಿ ಯಾವನಾದರೂ ಸುನ್ನತಿಯುಳ್ಳವನಾಗಿದ್ದನೋ ಅವನು ಸುನ್ನತಿಯಿಲ್ಲದವನಂತಾಗಬಾರದು. ದೇವರು ಕರೆದಾಗ ಯಾವನಾದರೂ ಸುನ್ನತಿಯಿಲ್ಲದವನಾಗಿದ್ದಾನೋ ಅವನು ಸುನ್ನತಿಮಾಡಿಸಿಕೊಳ್ಳಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಸುನ್ನತಿಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ ಅವನು ಸುನ್ನತಿಮಾಡಿಸಿಕೊಂಡದ್ದಕ್ಕಾಗಿ ಚಿಂತಿಸಬೇಕಾಗಿಲ್ಲ. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆಹೊಂದಿದ್ದರೆ ಅವನು ಸುನ್ನತಿ ಮಾಡಿಸಿಕೊಳ್ಳುವ ಅವಶ್ಯಕತೆಯಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ದೇವರು ಕರೆದ ಕಾಲದಲ್ಲಿ ಯಾವನಾದರೂ ಸುನ್ನತಿಯುಳ್ಳವನಾಗಿದ್ದನೋ ಅವನು ಸುನ್ನತಿಯಿಲ್ಲದವನಂತಾಗಬಾರದು. ದೇವರು ಕರೆದಾಗ ಯಾವನಾದರೂ ಸುನ್ನತಿಯಿಲ್ಲದವನಾಗಿದ್ದನೋ ಅವನು ಸುನ್ನತಿ ಮಾಡಿಸಿಕೊಳ್ಳಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಮೊದಲೇ ಸುನ್ನತಿ ಮಾಡಿಸಿಕೊಂಡವನಾಗಿದ್ದರೆ, ಅವನು ಸುನ್ನತಿಯಿಲ್ಲದಂಥವನಾಗಬಾರದು. ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಸುನ್ನತಿಯನ್ನು ಹೊಂದಿಲ್ಲದವನಾಗಿದ್ದರೆ, ಅವನು ಸುನ್ನತಿಯನ್ನು ಮಾಡಿಸಿಕೊಳ್ಳಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಸುನ್ನತಿ ಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿಯಿಲ್ಲದವನಂತೆ ಇರಬಾರದು. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿ ಮಾಡಿಸಿಕೊಳ್ಳಬೇಕಾಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:18
8 ತಿಳಿವುಗಳ ಹೋಲಿಕೆ  

ಖರೆ ದೆವಾಚ್ಯಾ ಲೊಕಾಂತ್ಲಿ ಥೊಡಿ ಲೊಕಾ ಫಾರಿಜೆವಾಂಚ್ಯಾ ತಾಂಡ್ಯಾಚಿ ಲೊಕಾ ಹೊಲ್ಲಿ ಅನಿ ತೆನಿ ಉಟುನ್ ಇಬೆ ರ್‍ಹಾವ್ನ್ “ಜುದೆವಾಂಚಿ ನ್ಹಯ್ ಹೊಲ್ಲ್ಯಾ ಲೊಕಾನಿ ಸುನ್ನತ್ ಕರುನ್ ಘೆವ್ಚೆ ಅನಿ ತೆನಿ ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾಕ್ ಮಾನುಚೆ ಮನುನ್ ಅಮಿ ತೆಂಕಾ ಸಾಂಗುಚೆ!” ಮಟ್ಲ್ಯಾನಿ.


ತುಮ್ಕಾ ಅನಿಬಿ ಲೈ ವಜ್ಜೆ ರ್‍ಹಾವ್ಚೆ ನ್ಹಯ್ ಮನ್ತಲೊ ಪವಿತ್ರ್ ಆತ್ಮ್ಯಾಚೊ ನಿರ್ದಾರ್, ತೆಕಾ ಅಮಿ ಒಪ್ಸುನ್ ಘೆಟ್ಲಾತ್ ತುಮಿ ಹಿ ಕಾಮಾ ಯೆವ್ಡಿಚ್ ಮಾನುಚೆ.


ಅಮ್ಚ್ಯಾ ತಾಂಡ್ಯಾತ್ನಾ ತುಮ್ಚ್ಯಾ ಜಗ್ಗೊಳ್ ಯೆಲ್ಲ್ಯಾ ಉಲ್ಲ್ಯಾ ಭಾವಾನಿ ಉಲ್ಲಿ ಸಂಗ್ತಿಯಾ ಸಾಂಗುನ್ ತುಮ್ಕಾ ತರಾಸ್ ಹೊಯ್ ಸಾರ್ಕೆ ಕರುನ್ ತುಮ್ಚ್ಯಾತ್ ಗೊಂದಳ್ ಕರ್‍ಲ್ಯಾನಿ ಮನ್ತಲಿ ಖಬರ್ ಅಮ್ಕಾ ಗಾವ್ಲಾ, ಖರೆ ತಸೆ ಕರಾ ಮನುನ್ ಅಮಿ ತೆಂಕಾ ಸಾಂಗುಕ್ ನತ್ತಾಂವ್.


ತಸೆ ಹೊವ್ನ್ ಜುದೆವ್ ನ್ಹಯ್ ಹೊಲ್ಲ್ಯಾ ದೆವಾಕ್ಡೆ ಪರ್ತುನ್ ಯೆಲ್ಲ್ಯಾ ಲೊಕಾಕ್ನಿ ಅಮಿ ತರಾಸ್ ದಿತಲೆ ನಕ್ಕೊ, ಹಿ ಮಾಜೆ ಸಲಹಾ.


ಹ್ಯಾ ನ್ಹವ್ಯಾ ಜಿವನಾತ್ ಗ್ರಿಕ್ ಅನಿ ಜುದೆವಾಂಚ್ಯಾ ಮದ್ದಿ, ನಾತರ್ ಸುನ್ನತ್ ಕರುನ್ ಘೆಟಲ್ಲ್ಯಾಚ್ಯಾ ಅನಿ ಕರುನ್ ಘೆವ್ಕ್ ನಸಲ್ಲ್ಯಾಚ್ಯಾ ಮದ್ದಿ ಹೊಂವ್ದಿತ್, ನಾತರ್ ವಳಕ್ ನತ್ತೊ ಅನಿ ವಳಕ್ ಹೊತ್ತೊ, ಸ್ವತಂತ್ರ್ ಅನಿ ಗುಲಾಮ್, ಹೆಂಚ್ಯಾ ಮದ್ದಿ ಹೊಂವ್ದಿತ್ ಕಸ್ಲೊಬಿ ಭೆದ್ ಭಾವ್ ನಾ, ಕ್ರಿಸ್ತುಚ್ ಸಗ್ಳೆ ಅನಿ ಸಗ್ಳ್ಯಾಕ್ಡೆ ರ್‍ಹಾತಲೊಬಿ ತೊಚ್.


ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ ಜಿವನ್ ಕರ್‍ತಲ್ಯಾ ಜುದೆವಾಕ್ನಿ ತುಮ್ಚ್ಯಾ ಪೊರಾಕ್ನಿ ಸುನ್ನತ್ ಕರ್ಸುನಕಾಸಿ, ತೆಂಚಿ ಪದ್ದತಿಯಾ ಕರುನಕಾಸಿ ಮೊಯ್ಜೆಚ್ಯಾ ಖಾಯ್ದ್ಯಾಕ್ನಿ ಮಾನುನಕಾಸಿ ಮನುನ್ ತಿಯಾ ಶಿಕಾಪಾ ಕರುಲೈಯ್ ಮನುನ್ ತುಜ್ಯಾ ವಿಶಯಾತ್ ಸಾಂಗುಲ್ಲಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು