Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:17 - ದೆವಾಚಿ ಖರಿ ಖಬರ್

17 ಹರಿ ಎಕ್ಲೊ ದೆವಾನ್ ತುಮ್ಕಾ ದಿಲ್ಲ್ಯಾ ದೆನ್ಗಿತ್ ಮಟ್ಲ್ಯಾರ್ ದೆವಾನ್ ತೆಕಾ ಬಲ್ವಲ್ಲ್ಯಾ ತನ್ನಾ ಕಸೊ ಹಾಯ್ ತ್ಯಾಚ್ ಸ್ಥಿತಿತ್ ಜಿವನ್ ಕರುಕ್ ಬಗುಂದಿತ್, ಹಿಚ್ ಚಾಲ್ ಮಿಯಾ ಸಗ್ಳ್ಯಾ ದೆವಾಚ್ಯಾ ತಾಂಡ್ಯಾಕ್ನಿ ಶಿಕ್ವುತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆದರೆ ಕರ್ತನು ಪ್ರತಿಯೊಬ್ಬನಿಗೆ ನೇಮಿಸಿರುವ ಜವಾಬ್ದಾರಿಗೂ ಹಾಗೂ ದೇವರು ಅವರನ್ನು ಯಾವುದಕ್ಕೆ ಕರೆದನೋ ಅದಕ್ಕೂ ಸರಿಯಾಗಿ ಜೀವಿಸಲಿ. ಹೀಗೆ ಎಲ್ಲಾ ಸಭೆಗಳಲ್ಲಿಯೂ ಅನುಸರಿಸಿಬೇಕೆಂದು ನಾನು ಅಜ್ಞಾಪಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ದೇವರ ಕರೆಗೆ ಮತ್ತು ಪ್ರಭು ನೀಡಿರುವ ವರದಾನಗಳಿಗೆ ಅನುಗುಣವಾಗಿ ಪ್ರತಿಯೊಬ್ಬನೂ ಬಾಳುವೆ ನಡೆಸಲಿ. ಎಲ್ಲ ಸಭೆಗಳಿಗೂ ನಾನಿದನ್ನೇ ವಿಧಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆದರೂ ಕರ್ತನು ಪ್ರತಿಯೊಬ್ಬನಿಗೆ ಯಾವ ಯಾವ ಸ್ಥಿತಿಯನ್ನು ನೇವಿುಸಿದ್ದಾನೋ, ಅಂದರೆ ದೇವರು ಕರೆಯುವಾಗ ಪ್ರತಿಯೊಬ್ಬನು ಯಾವ ಯಾವ ಸ್ಥಿತಿಯಲ್ಲಿ ಇದ್ದಾನೋ ಆಯಾ ಸ್ಥಿತಿಗೆ ಸರಿಯಾಗಿ ನಡೆದುಕೊಳ್ಳಲಿ. ಹೀಗೆ ಎಲ್ಲಾ ಸಭೆಗಳಲ್ಲಿಯೂ ಆಜ್ಞಾಪಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಆದರೂ ದೇವರು ಪ್ರತಿಯೊಬ್ಬನಿಗೆ ಜೀವನದಲ್ಲಿ ಯಾವ ಸ್ಥಿತಿಯನ್ನು ನೇಮಿಸಿದ್ದಾನೋ ಅಂದರೆ ದೇವರು ನಿಮ್ಮನ್ನು ಕರೆದಾಗ ನೀವು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು. ನಾನು ಎಲ್ಲಾ ಸಭೆಗಳಿಗೂ ಇದನ್ನೇ ಆಜ್ಞಾಪಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆದರೂ ಕರ್ತದೇವರು ಪ್ರತಿಯೊಬ್ಬನಿಗೆ ನೇಮಿಸಿದಂತೆಯೂ ದೇವರು ಪ್ರತಿಯೊಬ್ಬನನ್ನು ಕರೆದಂತೆಯೂ ನಡೆದುಕೊಳ್ಳಲಿ. ಎಲ್ಲಾ ಸಭೆಗಳಲ್ಲಿಯೂ ಇರಬೇಕೆಂದು ನಾನು ಕೊಡುವ ನಿಯಮವು ಇದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:17
18 ತಿಳಿವುಗಳ ಹೋಲಿಕೆ  

ಹ್ಯಾಚ್ ಕಾರನಾಸಾಟ್ನಿ ಮಿಯಾ ತಿಮೊತಿಕ್ ತುಮ್ಚ್ಯಾ ಕಡೆ ಧಾಡ್ಲಾ, ತೊ ಧನಿಯಾತ್ ಮಾಜೊ ಪ್ರೆಮಾಚೊ ಅನಿ ವಿಶ್ವಾಸಾಚೊ ಲೆಕ್ ಸಾರ್ಕೊ ಹಾಯ್, ಜೆಜು ಕ್ರಿಸ್ತಾತ್ ಮಿಯಾ ಚಲುನ್ ಹಾಂವ್ ಅನಿ ಸಗ್ಳ್ಯಾಕ್ಡೆ ದೆವಾಚ್ಯಾ ಲೊಕಾಚ್ಯಾ ತಾಂಡ್ಯಾಕ್ನಿ ಮಿಯಾ ಶಿಕ್ವುನ್, ದಾಕ್ವುತಾ ತಿ ವಾಟ್ ತೊ ತುಮ್ಕಾ ಯಾದ್ ಕರುನ್ ದಿತಾ.


ಭಾವಾನು ಅನಿ ಭೆನಿಯಾನು, ಹರಿ ಎಕ್ಲೊ ದೆವಾನ್ ತೆಕಾ ಬಲ್ವುತಾನಾ ಅಸಲ್ಲ್ಯಾ ಸ್ಥಿತಿತುಚ್ ತೊ ಖಾಯಮ್ ರ್‍ಹಾಂವ್ದಿತ್.


ತೆಚ್ಯಾ ವಾಂಗ್ಡಾ ಅಮಿ ಎಕ್ಲ್ಯಾ ಭಾವಾಕ್ ಧಾಡ್ತಾವ್ ಬರಿ ಖಬರ್ ಪ್ರಚಾರ್ ಕರ್‍ತಲ್ಯಾ ಕಾಮಾಕ್ ತೊ ಸಗ್ಳ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಗೊತ್ತ್ ಹೊತ್ತೊ ಮಾನುಸ್.


ಹಿ ಅನಿ ದುಸ್ರಿ ಕಸ್ಟಾ ಸೊಡುನ್ ಮಾಕಾ ಸದ್ದಿಚೆ ಕಾಮ್ ಬಿ ಹಾಯ್. ಮಟ್ಲ್ಯಾರ್, ಸಗ್ಳ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಂಚ್ಯೊ ಉಸ್ಕೊ.


ಸುನ್ನತ್ ಅಸಲ್ಲ್ಯಾಕ್ನಿ ದೆವಾನ್ ಬಲ್ವಲ್ಲೆ ಹಾಯ್ ಹೊಲ್ಯಾರ್, ಸುನ್ನತ್ ಕರಿನಸಲ್ಯಾ ಸಾರ್ಕೆ ತೆನಿ ರ್‍ಹಾವ್ಚೆ ನ್ಹಯ್, ಸುನ್ನತ್ ಘೆಯ್ನಾಸಲ್ಲ್ಯಾಕ್ನಿ ದೆವಾನ್ ಬಲ್ವಲ್ಲೆ ರ್‍ಹಾಲ್ಯಾರ್ ತೆನಿ ಅಪ್ನಾಕ್ ಸುನ್ನತ್ ಕರುನ್ ಘೆವ್ಕ್ ಜಾವ್ಚೆ ನ್ಹಯ್.


ಕಶ್ಯಾಕ್ ಮಟ್ಲ್ಯಾರ್, ತುಮಿಬಿ ಮಾಜ್ಯಾ ಸರ್ಕೆಚ್ ರ್‍ಹಾಲ್ಯಾರ್ ಹೊಯ್ ಹೊತ್ತೆ ಮನ್ತಲಿ, ಆಶ್ಯಾ!; ಖರೆ ದೆವಾನ್ ಹರಿ ಎಕ್ಲ್ಯಾಕ್ ದುಸ್ರಿ, ದುಸ್ರಿ ದೆನ್ಗಿಯಾ ದಿಲ್ಯಾನಾಯ್, ಎಕ್ಲ್ಯಾಕ್ ಎಕ್ ಥರಿಚೆ ಅನಿಎಕ್ಲ್ಯಾಕ್ ಅನಿ ಎಕ್ ಥರಿಚೆ.


ಕಶ್ಯಾಕ್ ಮಟ್ಲ್ಯಾರ್ ದೆವ್ ಗೊಂದಳಾಚೊ ದೆವ್ ನ್ಹಯ್, ಸಮಾಧಾನಾಚೊ ದೆವ್. ದೆವಾಚ್ಯಾ ಲೊಕಾಂಚ್ಯಾ ಸಗ್ಳ್ಯಾ ತಾಂಡ್ಯಾತ್ನಿ ಅಸಲ್ಲ್ಯಾ ಸಾರ್ಕೆ,


ಮಾನುಸ್ ನಗಿನ್ ಹೊಯ್‍ನಸ್ತಾನಾ ರ್‍ಹಾವ್ಕ್ ದುಸ್ರೆ- ದುಸ್ರೆ ಕಾರನ್ ಹಾತ್. ಉಲ್ಲಿ ಲೊಕಾ, ಹಿಜ್ಡೆ ಹೊವ್ನ್ ಉಪಾಜ್ತಾತ್ , ಅನಿ ಉಲ್ಲ್ಯಾಸ್ಯಾ ಲೊಕಾಕ್ನಿ ಮಾನ್ಸಾನಿ ಹಿಜ್ಡೆ ಕರುನ್ ಥವ್ಲ್ಯಾನಾತ್, ಅನಿ ಉಲ್ಲಿ ಲೊಕಾ ಸರ್‍ಗಾಚ್ಯಾ ರಾಜಾ ಸಾಟ್ನಿ ಹಿಜ್ಡೆ ಹೊವ್ನ್ ಹಾತ್. ಜೊ ಕೊನ್ ಹೆ ಶಿಕಾಪ್ ಮಾನುನ್ ಘೆವ್ಕ್ ತಯಾರ್ ಹಾಯ್ ತೊ ತೆ, ಮಾನುನ್ ಘೆಂವ್ದಿತ್.” ಮನುನ್ ಸಾಂಗ್ಲ್ಯಾನ್.


ದೆವಾಚ್ಯಾ ಲೊಕಾಂಚ್ಯಾಸಾಟ್ನಿ ಪೈಸೆ ಗೊಳಾ ಕರ್‍ತಲ್ಯಾ ವಿಶಯಾತ್ ಗಾಲಾತಾಚ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಮಿಯಾ ಸಾಂಗಟಲ್ಲೊ, ತೆ ತುಮಿಬಿ ಕರಾ.


ಜುದೆವಾಕ್ನಿ ಹೊಂವ್ದಿತ್, ಜುದೆವ್‍ ನ್ಹಯ್ ಅಸಲ್ಲ್ಯಾಕ್ನಿ ಹೊಂವ್ದಿತ್, ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಹೊಂವ್ದಿತ್, ಬುರ್ಶೆ ಕರ್ತಲೆ ಶಿಕ್ವುನಕಾಸಿ.


ಖರೆ ಹ್ಯಾ ವಿಶಯಾತ್ ತುಮ್ಚ್ಯಾತ್ಲೊ ಕೊನ್ ಬಿ ತಕ್ರಾರ್ ಕರುಕ್ ರ್‍ಹಾತಾ ಜಾಲ್ಯಾರ್, ಮಿಯಾ ತೆಕಾ ಎವ್ಡೆಚ್ ಸಾಂಗ್ತಾ ಅಮ್ಚ್ಯಾ ಮದ್ದಿ ಹೊಂವ್ದಿತ್, ದೆವಾಚ್ಯಾ ಲೊಕಾಚ್ಯಾ ತಾಂಡ್ಯಾತ್ನಿ ಹೊಂವ್ದಿತ್ ದುಸ್ರಿ ರುಡಾ ನಾ.


ಭುಕ್ ಲಾಗಲ್ಲೊ ಅಪ್ನಾಚ್ಯಾ ಘರಾತುಚ್ ಜೆವ್ನ್ ಯೆಂವ್ದಿತ್, ನಾ ಹೊಲ್ಯಾರ್ ತುಮಿ ಜಲಮಲ್ಲೆಚ್ ತುಮ್ಚ್ಯಾ ಝಡ್ತಿಕ್ ಕಾರನ್ ಹೊತಾ.ಅನಿ ಹುರಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಸಾಂಗ್ತಲೆ ಹಾಯ್ ತೆ ಮಿಯಾ ಥೈ ಯೆಲ್ಲೆ ತನ್ನಾ ಸಮಾ ಕರ್ತಾ.


ತ್ಯಾ ಎಳಾರ್ ಕ್ರಿಸ್ತಾಚ್ಯಾ ವೈನಾ ಜುದೆಯಾಚ್ಯಾ ಪ್ರಾಂತ್ರ್ಯಾತ್ಲ್ಯಾ ಲೊಕಾಕ್ನಿ ಮಾಜಿ ವಳಕ್ ನತ್ತಿ.


ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಕಶೆ ಜುದೆಯಾತ್ಲ್ಯಾ ಕ್ರಿಸ್ತಾ ಜೆಜು ವರ್ತಿ ವಿಶ್ವಾಸ್ ಕರಲ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಜುದೆವಾನಿ ತರಾಸ್ ದಿಲ್ಯಾನಿ ಅನಿ ತೆನಿ ಕಸ್ಟ್ ಸೊಸ್ಲ್ಯಾನಿ, ತಸೆ ತುಮಿಬಿ ತುಮ್ಚ್ಯಾಚ್ ಲೊಕಾನಿಕ್ನಾ ತರಾಸ್ ಸೊಸ್ಲ್ಯಾಸಿ.


ತ್ಯೆಚೆಸಾಟಿಚ್ ತುಮಿ ಕವ್ಡ್ಯಾ ತರಾಸಾನ್ ಅನಿ ಕಸ್ಟಾನ್ ತುಮ್ಚೊ ವಿಶ್ವಾಸ್ ಚಾಲ್ವುನ್ ಘೆವ್ನ್ ಯೆಲ್ಯಾಶಿ, ಅನಿ ಕಸ್ಲೊ ಕಸ್ಟ್ ಅನಿ ತರಾಸ್ ತುಮಿ ವಿಶ್ವಾಸಾನ್ ಸೊಸುಲ್ಯಾಸಿ ಮನ್ತಲ್ಯಾ ವಿಶಯಾತ್, ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ನಿ ಬೊಲುಕ್ ಅಮ್ಕಾ ಅಭಿಮಾನ್ ದಿಸ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು