Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 7:13 - ದೆವಾಚಿ ಖರಿ ಖಬರ್

13 ಎಕ್ ವಿಶ್ವಾಸಾತ್ ನಸಲ್ಲೊ ಘೊವ್ ರ್‍ಹಾಲ್ಯಾರ್ ಅನಿ ತಿಚ್ಯಾ ವಾಂಗ್ಡಾ ಜಿವನ್ ಕರುಕ್ ತೊ ತಯಾರ್ ಹಾಯ್ ತರ್ ತಿನಿ ತೆಕಾ ಸೊಡ್ ಪತ್ತರ್ ದಿವ್ಚೆ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಹಾಗೆಯೇ ಒಬ್ಬ ಸ್ತ್ರೀಗೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಹಾಗೆಯೇ ಒಬ್ಬ ಕ್ರೈಸ್ತ ಸಹೋದರಿಗೆ ಕ್ರೈಸ್ತವಿಶ್ವಾಸಿಯಲ್ಲದ ಪತಿ ಇದ್ದು ಅವನು ಆಕೆಯೊಂದಿಗೆ ದಾಂಪತ್ಯಜೀವನ ನಡೆಸಲು ಒಪ್ಪಿದರೆ, ಆಕೆ ಅವನನ್ನು ಬಿಟ್ಟುಬಿಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಒಬ್ಬ ಸ್ತ್ರೀಗೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಒಗತನ ಮಾಡುವದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಅದೇರೀತಿ, ಸ್ತ್ರೀಯೊಬ್ಬಳಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ಇದ್ದರೆ ಮತ್ತು ಅವನು ಆಕೆಯೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಆಕೆ ಅವನಿಗೆ ವಿವಾಹವಿಚ್ಛೇದನ ಕೊಡಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಒಬ್ಬ ಸ್ತ್ರೀಗೆ ಅವಿಶ್ವಾಸಿಯಾದ ಗಂಡನಿರಲಾಗಿ ಅವನು ಆಕೆಯೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಆಕೆಯು ಅವನನ್ನು ಬಿಡದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 7:13
3 ತಿಳಿವುಗಳ ಹೋಲಿಕೆ  

“ತಸೆಚ್ ಎಕ್ ಬಾಯ್ಕೊಮನುಸ್ ಘೊವಾಕ್ ಸೊಡುನ್ ದುಸ್ರ್ಯಾ ಮಾನ್ಸಾಕ್ಡೆ ಲಗಿನ್ ಹೊಲ್ಯಾರ್, ತಿ ಬಿ ವೆಭಿಚಾರ್ ಕರ್‍ತಾ” ಮನುನ್ ಮಟ್ಲ್ಯಾನ್.


ಹುರಲ್ಲ್ಯಾಂಚ್ಯಾ ವಿಶಯಾತ್ ಧನಿ ನ್ಹಯ್ ಮಿಯಾ ಸಾಂಗ್ತಾ, ಖಲ್ಯಾಬಿ ಎಕ್ ಭಾವಾಕ್ ವಿಶ್ವಾಸಾತ್ ನಸಲ್ಲಿ ಬಾಯ್ಕೊ ರ್‍ಹಾಲ್ಯಾರ್ ಅನಿ ತೆಚ್ಯಾ ವಾಂಗ್ಡಾ ಜಿವನ್ ಕರುಕ್ ತಯಾರ್ ಹಾಯ್ ತರ್ ತಿಕಾ ಸೊಡ್ ಪತ್ತರ್ ದಿವ್ಚೆ ನ್ಹಯ್.


ಕಶ್ಯಾಕ್ ಮಟ್ಲ್ಯಾರ್ ಅಪ್ನಾಚ್ಯಾ ವಿಶ್ವಾಸಾತ್ ಹೊತ್ತ್ಯಾ ಬಾಯ್ಕೊಚ್ಯಾ ವೈನಾ ಎಕ್ ವಿಶ್ವಾಸಾತ್ ನಸಲ್ಲೊ ಘೊವ್ ಕಸೊ ಪವಿತ್ರ್ ಹೊತಾ. ತಸೆಚ್ ಅಪ್ನಾಚ್ಯಾ ವಿಶ್ವಾಸಾತ್ ಹೊತ್ತ್ಯಾ ಘೊವಾಚ್ಯಾ ವೈನಾ ಎಕ್ ವಿಶ್ವಾಸಾತ್ ನಸಲ್ಲಿ ಬಾಯ್ಕೊ ಪವಿತ್ರ್ ಹೊತಾ, ಅಶೆ ನಸ್ಲ್ಯಾರ್ ತುಮ್ಚಿ ಪೊರಾ ಅಪವಿತ್ರ್ ಹೊಯ್ ಹೊತ್ತಿ, ಖರೆ ತಿ ಖರೆಚ್ ಪವಿತ್ರ್ ಹಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು