Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 6:6 - ದೆವಾಚಿ ಖರಿ ಖಬರ್

6 ಎಕ್ ಭಾವಾನ್ ಅನಿ ಎಕ್ ಭಾವಾಚ್ಯಾ ವೈರ್ ಪಿರ್ಯಾದ್ ದಿವ್ಕ್ ಹೊತಾ ಕಾಯ್? ಅನಿ ತೆ ಬಿ ವಿಶ್ವಾಸಾತ್ ನಸಲ್ಲ್ಯಾಂಚ್ಯಾ ಇದ್ರಾಕ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆದರೆ ಅದಕ್ಕೆ ಬದಲಾಗಿ ಒಬ್ಬ ವಿಶ್ವಾಸಿಯು ಮತ್ತೊಬ್ಬ ವಿಶ್ವಾಸಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಅಲ್ಲದೆ ಅದನ್ನು ಅವಿಶ್ವಾಸಿಯ ಮುಂದೆ ತೆಗೆದುಕೊಂಡು ಹೋಗುವುದು ಸರಿಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಸಹೋದರನು ಸಹೋದರನ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು, ಅದೂ ಅವಿಶ್ವಾಸಿಗಳ ಮುಂದೆ ಹೋಗುವುದು ಸರಿಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಸಹೋದರನು ಸಹೋದರನ ಮೇಲೆ ವ್ಯಾಜ್ಯವಾಡುವದು ಅಲ್ಲದೆ ಅದನ್ನು ಕ್ರಿಸ್ತಭಕ್ತರಲ್ಲದವರ ಮುಂದೆ ತೆಗೆದುಕೊಂಡು ಹೋಗುವದು ಸರಿಯೋ? ನಿಮ್ಮ ನಿಮ್ಮಲ್ಲಿ ವ್ಯಾಜ್ಯವಾಡುವದೇ ನೀವು ಸೋತವರೆಂಬದಕ್ಕೆ ಗುರುತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನಿಮ್ಮಲ್ಲಿ ಒಬ್ಬ ಸಹೋದರನು ಮತ್ತೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅವರ ವ್ಯಾಜ್ಯಕ್ಕೆ ತೀರ್ಪು ನೀಡಲು ಅವಿಶ್ವಾಸಿಗಳಿಗೆ ನೀವು ಅವಕಾಶ ಮಾಡಿಕೊಟ್ಟಿದ್ದೀರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಇದಕ್ಕೆ ಬದಲಾಗಿ ಒಬ್ಬ ಸಹೋದರನು ಇನ್ನೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅದೂ ಅವಿಶ್ವಾಸಿಗಳ ಮುಂದೆ ನ್ಯಾಯಕ್ಕಾಗಿ ಹೋಗುವುದು ಸರಿಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 6:6
13 ತಿಳಿವುಗಳ ಹೋಲಿಕೆ  

ತುಮ್ಚ್ಯಾ ಬಾಳ್ವಿಚ್ಯಾ ಜುವಾಕ್ ವಿಶ್ವಾಸಾತ್ ನಸಲ್ಲ್ಯಾಂಚ್ಯಾ ವಾಂಗ್ಡಾ ಖಾಂಜೊ ದಿವ್ನಕಾಶಿ, ಬರ್‍ಯಾನ್ ಅನಿ ಖೊಟ್ಯಾನ್ ಎಕ್ ಜೊತ್ ಹೊವ್ನ್ ಕಶೆ ಜಾವ್ಕ್ ಹೊತಾ? ಉಜ್ವೊಡಾನ್ ಅನಿ ಕಾಳ್ಕಾನ್ ವಾಂಗ್ಡಾ ಕಶೆ ಜಿವನ್ ಕರುಕ್ ಹೊತಾ?


ತುಮ್ಚ್ಯಾ ಮದ್ದಿ ನ್ಯಾಯ್ ನಿರ್ನಯ್ ಕರುಕ್ ಜಾತಲೆ ಝಗ್ಡೆ ಹಾತ್ ಮಟ್ಲ್ಯಾರುಚ್ ಎಕ್ ವಾಟೆನ್ ತುಮಿ ಹಾರಲ್ಲ್ಯಾ ಸಾರ್ಕೆ, ಅಶೆ ರ್‍ಹಾತಾನಾ ಅನ್ನ್ಯಾಯ್ ಸೊಸುನ್ ಘೆವ್ಕ್, ನಾ ಹೊಲ್ಯಾರ್ ಅಪ್ನಾಕುಚ್ ಲುಕ್ಷಾನ್ ಸೊಸುಕ್ ತುಮಿ ತಯಾರ್ ನಾಶಿ ಕಶ್ಯಾಕ್?


ತುಮ್ಚ್ಯಾತ್ಲ್ಯಾ ಕೊನಾಕ್ಬಿ ಎಕ್ಲ್ಯಾಕ್ ದುಸ್ರಾಂಚ್ಯಾ ವಾಂಗ್ಡಾ ಝಗ್ಡೊ ಹಾಯ್ ಮನುನ್ ಚಿಂತುವಾ, ತೊ ಝಗ್ಡೊ ತೆನಿ ದೆವಾಚ್ಯಾ ಲೊಕಾಂಚ್ಯಾಚ್ ಇದ್ರಾಕ್ ಹಾನ್ತಲ್ಯಾ ಬದ್ಲಾಕ್ ವಿಶ್ವಾಸ್ ನಸಲ್ಲ್ಯಾ ನಿತ್ ಕರ್‍ತಲ್ಯಾ ತಾಂಡ್ಯಾಂಚ್ಯಾ ಇದ್ರಾಕ್ ನೆವ್ನ್ ಥೈ ಫಿರ್ಯಾದ್ ದಿವ್ಕ್ ಧೈರೊ ಕರುಕ್ ಹೊತಾ ಕಾಯ್?


ದುಸ್ರ್ಯಾಂದಿಸಿ ತೆನಿ ಎಕಾಮೆಕಾಕ್ನಿ ಮಾರುನ್ ಘೆಯ್ತ್ ರಾತಾನಾ ತೊ ಮೊಯ್ಜೆ ತೆಂಚ್ಯಾ ಇದ್ರಾಕ್ ಯೆವ್ನ್ ಸಮಾಧಾನ್ ಕರುಕ್ ಸಾಟ್ನಿ ತೆಂಕಾ, ತುಮಿ ಭಾವ್ ಭಾವಾ ಹೊವ್ನ್ ಬಿ ಕಶ್ಯಾಕ್ ಎಕಾಮೆಕಾಕ್ ದುಕ್ವುನ್ ಘೆತ್ಯಾಶಿ? ಮನುನ್ ಇಚಾರುಕ್ ಗೆಲೊ .


ಕ್ರಿಸ್ತಾನ್ ಅನಿ ಮ್ಹಾರ್ವಾನ್ ಕಶೆ ಎಕಾಮೆಕಾ ವಾಂಗ್ಡಾ ರ್‍ಹಾವ್ಕ್ ತಯಾರ್ ಹೊವ್ಕ್ ಹೊತಾ? ವಿಶ್ವಾಸಿ ಲೊಕಾ ವಿಶ್ವಾಸ್ ನಸಲ್ಲ್ಯಾಂಚ್ಯಾ ವಾಂಗ್ಡಾ ಕಶೆ ಭಾಗ್ ಘೆವ್ಕ್ ಹೊತಾ?


ಖರೆ ಜರ್ ಕೊನ್ ಅಪ್ನಾಚ್ಯಾ ಸೊಯ್ರ್ಯಾಂಚಿ ಕಾಳಜಿ ಘೆಯ್ನ್ಯಾಸಿ ಅನಿ ಲೈ ಕರುನ್ ಅಪ್ನಾಚ್ಯಾ ಘರಾತ್ಲ್ಯಾ ಲೊಕಾಂಚಿ ತರ್ ತೆನಿ ವಿಶ್ವಾಸ್ ಸೊಡ್ಲ್ಯಾನಾತ್ ಅನಿ ದೆವಾಕ್ ವಿಶ್ವಾಸ್ ಕರಿನಸಲ್ಲ್ಯಾಂಚ್ಯಾನ್ಕಿ ಬುರ್ಶಿ ತೆಂಚಿ ಪರಿಸ್ತಿತಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು