Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 6:15 - ದೆವಾಚಿ ಖರಿ ಖಬರ್

15 ತುಮ್ಚಿ ಆಂಗಾ ಕ್ರಿಸ್ತಾಚ್ಯಾ ಆಂಗಾಚಿ ಭಾಗಾ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ತಸೆ ಹೊಲ್ಯಾರ್ ಕ್ರಿಸ್ತಾಚ್ಯಾ ಅಂಗಾಚಿ ಭಾಗಾ ಘೆವ್ನ್ ವೆಭಿಚಾರ್ ಕರ್‍ತಲ್ಯಾ ಬಾಯ್ಕೊಮನ್ಸಿಚಿ ಭಾಗಾ ಕರುಕ್ ಹೊತಾ ಕಾಯ್? ಬಿಲ್ಕುಲ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳಾಗಿರುವಂಥವುಗಳನ್ನು ತೆಗೆದು ವೇಶ್ಯೆಯ ಅಂಗಗಳೊಡನೆ ಸೇರಿಸುವುದು ಸರಿಯೋ? ಎಂದಿಗೂ ಹಾಗೆ ಮಾಡಬಾರದು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ನಿಮ್ಮ ದೇಹಗಳು ಕ್ರಿಸ್ತಯೇಸುವಿನ ಅಂಗಗಳೆಂದು ನಿಮಗೆ ತಿಳಿಯದೇ? ಹಾಗಾದರೆ ನಾನು ಕ್ರಿಸ್ತಯೇಸುವಿನ ಅಂಗಗಳನ್ನು ತೆಗೆದು ವೇಶ್ಯೆಯ ಅಂಗಗಳನ್ನಾಗಿ ಮಾಡಬಹುದೇ? ಎಂದಿಗೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳಾಗಿರುವಂಥವುಗಳನ್ನು ತೆಗೆದುಬಿಟ್ಟು ಸೂಳೆಯ ಅಂಗಗಳಾಗ ಮಾಡಬಹುದೋ? ಎಂದಿಗೂ ಮಾಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿಲ್ಲವೇ? ಹೀಗಿರಲಾಗಿ, ನಾನು ಕ್ರಿಸ್ತನ ಅಂಗಗಳನ್ನು ತೆಗೆದುಕೊಂಡು ಅವುಗಳನ್ನು ಸೂಳೆಯ ಅಂಗಗಳನ್ನಾಗಿ ಮಾಡಕೂಡದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನಿಮ್ಮ ದೇಹಗಳು ಕ್ರಿಸ್ತ ಯೇಸುವಿನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ನಾವು ಕ್ರಿಸ್ತ ಯೇಸುವಿನ ಅಂಗಗಳಾಗಿರುವಂಥವುಗಳನ್ನೇ ತೆಗೆದುಕೊಂಡು ವೇಶ್ಯೆಯ ಅಂಗಗಳನ್ನಾಗಿ ಮಾಡಬಹುದೇ? ಎಂದಿಗೂ ಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 6:15
25 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ಅಮಿ ತೆಚ್ಯಾ ಆಂಗಾಚಿ ಭಾಗಾ ಹೊವ್ನ್ ಹಾತ್ .


ತಸೆಚ್ ಅಮಿ ಲೈ ಜಾನಾ ರ್‍ಹಾಲ್ಯಾರ್‍ಬಿ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಅಮಿ ಎಕ್ ಆಂಗ್ ಹೊವ್ನ್ ಹಾಂವ್, ಅನಿ ಅಮಿ ಎಕ್ ಆಂಗಾಚೆ ದುಸ್ರಿ-ದುಸ್ರಿ ಭಾಗಾ ರ್‍ಹಾಲ್ಯಾ ಸರ್ಕೆ ಎಕಾಕ್ಡೆ ಮಿಳಲ್ಲೆ ಹಾಂವ್.


ತಿ ಲೊಕಾ ಅಪ್ನಾಕುಚ್ ಅಪ್ನಿ ಕ್ರಿಸ್ತ್ ಮನ್ತಲ್ಯಾ ಟಕ್ಲ್ಯಾಕ್ ಖಾಲ್ತಿ ಕರುನ್ ದಿವ್ಕನ್ಯಾತ್, ಸಗ್ಳೆ ಆಂಗ್ ತೆಕಾಚ್ ಠಿಕುನ್ ಹಾಯ್, ಅಸ್ಲಿ ಲೊಕಾ ಕ್ರಿಸ್ತ್ ಮನುನ್ ಸಾಂಗ್ತಲ್ಯಾ ಟಕ್ಲ್ಯಾಚ್ಯಾ ವಾಂಗ್ಡಾ ಸಮಂದ್ ಕಳ್ದುನ್ ಘೆತಾತ್, ತ್ಯಾ ಟಕ್ಲ್ಯಾಕ್ನಾ ಆಂಗ್ ಸಗ್ಳ್ಯಾ ಸಂದಾ ಅನಿ ಘರಾಕ್ನಿ ಪಾಜೆ ಹೊಲ್ಲೊ ಬಳ್ ದಿವ್ನ್ ಅನಿ ಜೊಡುನ್ ಆಂಗ್ ಹೊವ್ನ್, ತ್ಯಾ ದೆವಾಚ್ಯಾ ದಯೆನ್ ಮೊಟೆ ಹೊವ್ನಗೆತ್ ಜಾತಾ.


ತುಮಿ ತರ್ ಕ್ರಿಸ್ತಾಚೆ ಆಂಗ್ ಅನಿ ಹರ್ ಎಕ್ಲೊಬಿ ತೆಚೊ ಭಾಗ್.


ಹೆ ಸಗ್ಳೆ ತೆನಿ ಸೆವೆಚ್ಯಾ ಕಾಮಾ ಸಾಟ್ನಿ ದೆವಾಚ್ಯಾ ಲೊಕಾಕ್ನಿ ತಯಾರ್ ಕರುಕ್ ಮನುನ್ ಹೆಕಾ ಅಸೆ ಕರ್ಲ್ಯಾನ್,


ಖರೆ ಹೆ ಎಕ್ ತುಮ್ಕಾ ಗೊತ್ತ್ ರ್‍ಹಾವ್ಚೆ ಹರ್ ಎಕ್ ಘೊವ್ಮನ್ಸಾಚೆ ಟಕ್ಲೆ ಕ್ರಿಸ್ತ್, ಬಾಯ್ಕೊಮಾನ್ಸಿಚೆ ಟಕ್ಲೆ ಘೊವ್, ಕ್ರಿಸ್ತಾಚೆ ಟಕ್ಲೆ ದೆವ್.


ತುಮ್ಚಿ ಆಂಗಾ ಪವಿತ್ರ್ ಆತ್ಮ್ಯಾಚಿ ಗುಡಿಯಾ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ತೊಚ್ ಆತ್ಮೊ ತುಮ್ಚ್ಯಾ ಭುತ್ತುರ್ ವಸ್ತಿ ಕರ್‍ತಾ ಹೊಯ್ ಕಾಯ್ ನಾ? ದೆವಾನುಚ್ ತೆಕಾ ತುಮ್ಕಾ ದಿಲ್ಯಾನಾಯ್, ತುಮಿ ತುಮ್ಚಿಚ್ ಆಸ್ತಿ ನ್ಹಯ್.


ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಟಕ್ಲೆ ಹೊವ್ನ್ ಹೊತ್ತ್ಯಾ ಸಾರ್ಕೊ ಘವ್ ಮಾನುಸ್ ಬಾಯ್ಕೊಮಾನ್ಸಿಕ್ ಟಕ್ಲೆ ಹೊವ್ನ್ ಹಾಯ್, ದೆವಾಚ್ಯಾ ಲೊಕಾಂಚೊ ತಾಂಡೊ ಕ್ರಿಸ್ತಾಚೆ ಆಂಗ್ ಹೊವ್ನ್ ಹಾಯ್, ಕ್ರಿಸ್ತ್ ತ್ಯಾ ಆಂಗಾಚೊ ರಾಕ್ವನ್ ಹೊವ್ನ್ ಹಾಯ್.


ತೊ ಯೆತಾ, ಅನಿ ತ್ಯಾ ಮಾನ್ಸಾಕ್ನಿ ಜಿವಾನಿಚ್ ಮಾರ್‍ತಾ, ಅನಿ ಮಳೊ ದುಸ್ರ್ಯಾಕ್ನಿ ಗುತ್ಕ್ಯಾಕ್ ದಿತಾ. ಹೆ ಆಯ್ಕಲ್ಲ್ಯಾ ತನ್ನಾ ಲೊಕಾ “ನಾ ತಸೆ ಹೊವ್ಕ್ ಸಾದ್ಯ್ ನಾ!” ಮನುಕ್‍ಲಾಲಿ.


ಮಾಕಾ ತರ್ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಕುರ್ಸಾಚ್ಯಾ ಮೊಟೆಪಾನಾ ಶಿವಾಯ್ ದುಸ್ರೆ ಮೊಟೆಪಾನ್ ಪಾಜೆ ಹೊವ್ಕ್ ನಾ; ಕಶ್ಯಾಕ್ ಮಟ್ಲ್ಯಾರ್, ತೆಚ್ಯಾ ಕುರ್ಸಾ ವೈನಾ ಜಗ್ ಮಾಜ್ಯಾ ವಾಟ್ಯಾಕ್ ಮರ್‍ಲಾ ಅನಿ ಮಿಯಾ ಜಗಾಚ್ಯಾ ವಾಟ್ಯಾಕ್ ಮರ್‍ಲಾ.


ಹೆಚೊ ಅರ್ಥ್ ಖಾಯ್ದೊ ದೆವಾಚ್ಯಾ ಗೊಸ್ಟಿಯಾಕ್ನಿ ವಿರೊದ್ ಹೊವ್ನ್ ಹಾಯ್ ಮನುನ್ ಹೊಲೆ ಕಾಯ್? ಕನ್ನಾಚ್ ನಾ! ಕಶ್ಯಾಕ್ ಮಟ್ಲ್ಯಾರ್ ಜೆ ಮಾನ್ಸಾಕ್ನಾ ಘೆಟಲ್ಲೊ ಖಾಯ್ದೊ ಜಿವ್ ಹಾನ್ತಾ ಮಟ್ಲ್ಯಾರ್, ತೆಕಾ ಖಾಲ್ತಿ ಹೊವ್ನ್ ಚಲುನ್ ದೆವಾಚ್ಯಾ ವಾಂಗ್ಡಾ ಜಾವ್ನ್ ನಿತಿವಂತ್ ಮನುನ್ ಘೆವ್ಕ್ ಹೊಯ್ ಹೊತ್ತೆ.


ಖರೆ ಅತ್ತಾ ಕ್ರಿಸ್ತಾಚ್ಯಾ ವೈನಾ ನಿತಿವಂತ್ ಹೊವ್ಕ್ ಅಮಿ ಬಗ್ತಾನಾ, ದುಸ್ರ್ಯಾಂಚ್ಯಾ ಸಾರ್ಕೆ ಅಮಿ ಪಾಪಿ ಮನುನ್ ದಿಸ್ತಾ ಹೊಲ್ಯಾರ್ ಕ್ರಿಸ್ತ್ ಅಮ್ಚ್ಯಾ ಪಾಪಾಚೆ ಕಾರನ್ ಮನುನ್ ಹೊಲೆ ಕಾಯ್? ಬಿಲ್ಕುಲ್ ನಾ;


“ಖಾನ್ ಪೊಟಾಸಾಟ್ನಿ ಅನಿ ಪೊಟ್ ಖಾನಾಸಾಟ್ನಿ” ಮನ್ತಲೆ ಖರೆ ಹಾಯ್: ಹೆ ಅನಿ ತೆ ದೊನಿಬಿ ದೆವ್ ಎಕ್ ದಿಸ್ ನಾಪತ್ತೊ ಕರ್‍ತಾ. ಆಂಗ್ ವೆಭಿಚಾರಾಸಾಟ್ನಿ ನ್ಹಯ್, ತೆ ಧನಿಯಾಸಾಟ್ನಿ ಅನಿ ಧನಿ ಆಂಗಾಸಾಟ್ನಿ.


ಖರೆ ತೆ ಬರೆಚ್ ಮಾಜ್ಯಾ ಮರ್‍ನಾಕ್ ಕಾರನ್ ಹೊಲೆ ಕಾಯ್? ಹೆಚೊ ಅರ್ತ್‍ ತೊ ನ್ಹಯ್! ಹೆ ಸಗ್ಳೆ ಪಾಪಾನ್ ಕರ್‍ಲ್ಯಾನ್; ಬರೆ ಅಸಲ್ಲೆ ವಾಪ್ರುನ್ ಪಾಪಾನ್ ಮರಾನ್ ಹಾನ್ಲ್ಯಾನ್. ಹೆಚ್ಯಾ ವೈನಾ ಪಾಪಾಚೊ ಸ್ವಬಾವ್ ಕಸ್ಲೊ ಮನುನ್ ದಿಸುನ್ ಯೆಲೊ, ಅನಿ ಅಶೆ ಹುಕುಮಾ ವೈನಾ ಪಾಪ್ ಕವ್ಡೊ ವಾಯ್ಟ್ ಮನ್ತಲೆ ಬರೆ ದಿಸುನ್ ಯೆಲೆ.


ತಸೆ ಹೊಲ್ಯಾರ್, ಅಮಿ ಖಾಯ್ದೊಚ್ ಪಾಪಾನಿ ಭರಲ್ಲೊ ಹಾಯ್ ಮನುಕ್ ಹೊತಾ ಕಾಯ್? ಕನ್ನಾಚ್ ನಾ! ಹ್ಯಾ ಖಾಯ್ದ್ಯಾನ್ ಮಾಕಾ ಪಾಪ್ ಮಟ್ಲ್ಯಾರ್ ಕಾಯ್ ಮನುನ್ ದಾಕ್ವುನ್ ದಿಲ್ಯಾನ್. ಜರ್ ತರ್ ಖಾಯ್ದ್ಯಾತ್, “ದುಸ್ರ್ಯಾಂಕ್ನಿ ಜೆ ಕಾಯ್ ಸಮಂದ್ ಪಡಲ್ಲೆ ಹಾಯ್ ತೆಚಿ ಅಶಾ ಕರುನಕೊ”, ಮನುನ್ ಸಾಂಗಲ್ಲೆ ರ್‍ಹಾಯ್‍ನಸಿ ಹೊತ್ತೆ, ತರ್ ಆಸ್ಲ್ಯಾ ಆಶೆಚ್ಯಾ ವಿಶಯಾತ್ ಮಾಕಾ ಗೊತ್ತುಚ್ ರ್‍ಹಾಯ್‍ನಸಿ ಹೊತ್ತೆ.


ತಸೆಹೊಲ್ಯಾರ್ ಕಾಯ್? ಅಮಿ ಖಾಯ್ದ್ಯಾಚ್ಯಾ ತಾಬೆತ್ ನಾವ್, ದೆವಾಚ್ಯಾ ಕುರ್ಪೆಚಾ ತಾಬೆತ್ ಹಾಂವ್ ಮನುನ್ ಕಾಯ್? ಹೊಲೆ? ಪಾಪಾ ಕರುಂವಾ ಕಾಯ್? ಹೆಚೊ ಅರ್ಥ್ ತಸೊ ನ್ಹಯ್!


ಕನ್ನಾಚ್ ತಸೆ ಕರ್‍ತಲೆ ನಾ! ಅಮಿ ಪಾಪಾಕ್ ಮರ್ಲಾಂವ್, ಅಶೆ ರ್‍ಹಾತಾನಾ ಅನಿ ಅಮಿ ಪಾಪಾತುಚ್ ಕಶೆ ರ್‍ಹಾವ್ಕ್ ಹೊತಾ?


ಅಶೆ ಮಟ್ಲ್ಯಾರ್, ವಿಶ್ವಾಸಾ ವೈನಾ ಅಮಿ ಖಾಯ್ದೆ ಧುರ್ ಕರುನ್ ಸೊಡ್ತಾಂವ್ ಮನುನ್ ಹೊಲೆ ಕಾಯ್? ನಾ, ಕನ್ನಾಚ್‍ ನಾ; ಹೆಚ್ಯಾ ಬದ್ಲಾಕ್ ಅಮಿ ಖಾಯ್ದೆ ಘಟ್ಟ್ ಕರುನ್ಗೆತ್ ಜಾವ್ಕ್ ಲಾಗ್ಲಾಂವ್.


ನಾ ತಸೆ ನ್ಹಯ್ ಮನುನ್, ರ್‍ಹಾಲ್ಯಾರ್ ದೆವುಚ್ ಚುಕಿದಾರ್ ಮನುನ್ ರ್‍ಹಾಲ್ಯಾರ್ ಜಗಾಚಿ ಝಡ್ತಿ ತೆಚಾನ್ ಕಶಿ ಕರುಕ್ ಹೊತಾ?


ದೆವಾಚ್ಯಾ ದುತಾತ್ನಿ ಸೈತ್ ಅಮಿ ಝಡ್ತಿ ಕರ್ತಾವ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ತರ್ ಹ್ಯಾ ಜಿವನಾಚ್ಯಾ ಚಿಲ್ಲರ್ ಸಂಗ್ತಿಯಾಂಚ್ಯಾ ವಿಶಯಾತ್ ತುಮಿ ನಿರ್ನಯ್ ದಿತಲ್ಲೆ ಮೊಟೆ ಕಾಯ್?


ಖರೆ ಜೆ ಕೊನ್ ಧನಿಯಾಚ್ಯಾ ವಾಂಗ್ಡಾ ಎಕ್ ಹೊತಾ, ತೊ ತೆಚ್ಯಾ ವಾಂಗ್ಡಾ ಎಕ್ ಆತ್ಮೊ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು