Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 5:9 - ದೆವಾಚಿ ಖರಿ ಖಬರ್

9 ಮಿಯಾ ತುಮ್ಕಾ ಲಿವಲ್ಲ್ಯಾ ಚಿಟಿತ್ ತುಮಿ ವೆಭಿಚಾರ್ ಕರ್‍ತಲ್ಯಾಂಚಿ ಸಂಗತ್ ಕರುಚೆ ನ್ಹಯ್ ಮನುನ್ ಮಿಯಾ ತುಮ್ಕಾ ಸಾಂಗಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಜಾರರ ಸಹವಾಸ ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ದುರಾಚಾರಿಗಳ ಸಹವಾಸ ನಿಮಗೆ ಸಲ್ಲದು, ಎಂದು ನಾನು ಬರೆದಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಜಾರರ ಸಹವಾಸ ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದ್ದೆನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಲೈಂಗಿಕ ಪಾಪ ಮಾಡುವ ಜನರ ಸಹವಾಸ ಮಾಡಕೂಡದೆಂದು ನಾನು ನನ್ನ ಪತ್ರದಲ್ಲಿ ನಿಮಗೆ ಬರೆದಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅನೈತಿಕರೊಡನೆ ಸಹವಾಸ ಮಾಡಬಾರದೆಂದು ನಾನು ಪತ್ರದಲ್ಲಿ ಬರೆದಿದ್ದೆನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 5:9
10 ತಿಳಿವುಗಳ ಹೋಲಿಕೆ  

ಕಾಳ್ಕಾತ್ಲಿ ಲೊಕಾ ಕರ್ತಲಿ ಕಾಮಾ ಕರುನಕಾಸಿ ತೆಜ್ಯಾನ್ ಕಾಯ್ಬಿ ಬರೆ ಹೊಯ್ನಾ, ಖರೆ ಕಳ್ಕಾತ್ ಕರ್ತಲಿ ಕಾಮಾ ಚುಕೆಚಿ ಮನುನ್ ದಾಕ್ವುಕ್ ಸಾಟ್ನಿ ತುಮಿ ಬರಿ ಕಾಮಾ ಕರಾ.


ಅಮಿ ಲಿವಲ್ಲ್ಯಾ ಹ್ಯಾ ಚಿಟಿತ್ಲ್ಯಾ ಗೊಸ್ಟಿಯಾ ತುಮ್ಚ್ಯಾತ್ಲಿ ಉಲ್ಲಿ ಲೊಕಾ ಆಯ್ಕಿನಸ್ತಾನಾ ರ್‍ಹಾತ್ಯಾತ್, ತೆಂಚಿ ಫಾಟ್ ಸೊಡುನ್ ಸೊಡಾ, ತೆಂಕಾ ಕಾಯ್ಬಿ ಕರುಕ್ ಜಾವ್‍ನಕಾಶಿ, ಅಶೆ ತೆಂಚಿ ತೆಂಕಾಚ್ ಲಜ್ಜಾ ದಿಸ್ತಾ.


ಅಮ್ಚ್ಯಾ ಭಾವಾ-ಭೆನಿಯಾನು, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ನಾವಾನ್ ಅಮಿ ತುಮ್ಕಾ ಸಾಂಗ್ತಾಂವ್, ಅಳ್ಸಿಪಾನಾಚೆ ಜಿವನ್ ಕರ್‍ತಲ್ಯಾ ಸಗ್ಳ್ಯಾ ಲೊಕಾನಿ ಅಮಿ ಸಾಂಗ್ತಲ್ಯಾ ಹ್ಯಾ ಗೊಸ್ಟಿಯಾ ಪಾಳುಚೆ.


ತುಮ್ಚ್ಯಾ ಬಾಳ್ವಿಚ್ಯಾ ಜುವಾಕ್ ವಿಶ್ವಾಸಾತ್ ನಸಲ್ಲ್ಯಾಂಚ್ಯಾ ವಾಂಗ್ಡಾ ಖಾಂಜೊ ದಿವ್ನಕಾಶಿ, ಬರ್‍ಯಾನ್ ಅನಿ ಖೊಟ್ಯಾನ್ ಎಕ್ ಜೊತ್ ಹೊವ್ನ್ ಕಶೆ ಜಾವ್ಕ್ ಹೊತಾ? ಉಜ್ವೊಡಾನ್ ಅನಿ ಕಾಳ್ಕಾನ್ ವಾಂಗ್ಡಾ ಕಶೆ ಜಿವನ್ ಕರುಕ್ ಹೊತಾ?


ತೆಚೆಸಾಟ್ನಿ ಜುನ್ನೊ ಪಾಪಾಚೊ ಸೊಡೊ ಕಾಡುನ್ ಟಾಕಾ, ಅನಿ ತುಮಿ ಸಗ್ಳ್ಯಾ ರಿತಿನ್ ನಿತಳ್ ಹೊವಾ, ತನ್ನಾ ತುಮಿ ಕಸ್ಲೊಬಿ ಸೊಡೊ ನಸಲ್ಲೆ ಪಿಟ್ಟ್ ಹೊತ್ಯಾಸಿ, ಕಶ್ಯಾಕ್ ಮಟ್ಲ್ಯಾರ್ ಅಮ್ಚೆ ಪಾಸ್ಕಾಚೆ ಜೆವಾನ್ ತಯಾರ್ ಹಾಯ್, ಕ್ರಿಸ್ತಾಕ್ ಅಮ್ಚ್ಯಾ ಪಾಸ್ಕಾಚ್ಯಾ ಬೊಕ್ಡಾಚಿ ಬಲಿ ಭೆಟ್ವುನ್ ಹೊಲಾ.


ಜಾಲ್ಯಾರ್‌ಬಿ ತುಮಿ ಮೊಟ್ಯಾ ಪಾನಾತುಚ್ ಹಾಸಿ! ತುಮಿ ತ್ಯಾ ವಿಶಯಾತ್ ಬೆಜಾರ್ ಹೊವ್ನ್, ತಸ್ಲೆ ಕಾಮ್ ಕರ್‍ತಲ್ಯಾಕ್ ತುಮ್ಚ್ಯಾತ್ನಾ ಭಾಯ್ರ್ ಘಾಲುಚೆ ಹೊತ್ತೆ?


ತಸೆ ಹೊವ್ನ್ ಧನಿ ಮನ್ತಾ, “ತೆಚೆಸಾಟ್ನಿ ತೆಂಚ್ಯಾ ಮದ್ನಾ ತುಮಿ ಭಾಯ್ರ್ ಯೆವಾ, ತೆಂಚೆಕ್ನಾ ತುಮ್ಕಾಚ್ ಎಗ್ಳೆ ಕರಾ ಮನ್ತಾ ಸರ್ವೆಸ್ವರ್, ಜೆ ಕಾಮ್ ನಿತಳ್ ನಾ ತೆಕಾ ಹಾತ್ ಲಾವುನಕಾಶಿ, ತನ್ನಾ ಮಿಯಾ ತುಮ್ಕಾ ಘೆತಾ.


ವಿಶ್ವಾಸ್ ನಸಲ್ಯಾಂಚ್ಯಾ ಮದ್ದಿ ಜಿವನ್ ಕರ್‍ತಲ್ಯಾ ತ್ಯಾ ಸಗ್ಳ್ಯಾ ವೆಭಿಚಾರ್ ಕರ್ತಲ್ಯಾಕ್ನಿ, ಹಾಸ್ಬುರ್ಕ್ಯಾಕ್ನಿ, ಲುಟ್‍ತಲ್ಯಾಕ್ನಿ, ನಾ ಹೊಲ್ಯಾರ್ ಮುರ್ತಿಚಿ ಪುಜಾ ಕರ್ತಲ್ಯಾಕ್ನಿ, ತುಮಿ ಸೊಡುನ್ ದಿವ್ಕ್ ಪಾಜೆ ಮನುನ್ ಸಾಂಗಲ್ಲೊ ನ್ಹಯ್; ತಸೆಜಾಲ್ಯಾರ್ ಹೊ ಜಗುಚ್ ಸೊಡುನ್ ಜಾತಲೆ ಪಡಿ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು