Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 5:7 - ದೆವಾಚಿ ಖರಿ ಖಬರ್

7 ತೆಚೆಸಾಟ್ನಿ ಜುನ್ನೊ ಪಾಪಾಚೊ ಸೊಡೊ ಕಾಡುನ್ ಟಾಕಾ, ಅನಿ ತುಮಿ ಸಗ್ಳ್ಯಾ ರಿತಿನ್ ನಿತಳ್ ಹೊವಾ, ತನ್ನಾ ತುಮಿ ಕಸ್ಲೊಬಿ ಸೊಡೊ ನಸಲ್ಲೆ ಪಿಟ್ಟ್ ಹೊತ್ಯಾಸಿ, ಕಶ್ಯಾಕ್ ಮಟ್ಲ್ಯಾರ್ ಅಮ್ಚೆ ಪಾಸ್ಕಾಚೆ ಜೆವಾನ್ ತಯಾರ್ ಹಾಯ್, ಕ್ರಿಸ್ತಾಕ್ ಅಮ್ಚ್ಯಾ ಪಾಸ್ಕಾಚ್ಯಾ ಬೊಕ್ಡಾಚಿ ಬಲಿ ಭೆಟ್ವುನ್ ಹೊಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೇ ಹುಳಿಯನ್ನು ತೆಗೆದುಹಾಕಿ ಹೊಸ ಕಣಕದಂತಾಗಿರಿ. ಯಾಕೆಂದರೆ ಈಗಾಗಲೇ ನಮ್ಮ ಪಸ್ಕ ಯಜ್ಞದ ಕುರಿಮರಿಯು ಬಲಿಯಾಗಿದೆ; ಆ ಕುರಿಮರಿ ಯಾವುದೆಂದರೆ ಕ್ರಿಸ್ತನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ನೀವು ಹುಳಿಯಿಲ್ಲದ ಕಣಕವಾಗಿದ್ದೀರಿ. ಅಪ್ಪಟ ರೊಟ್ಟಿಯಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ಏಕೆಂದರೆ, ಪಾಸ್ಕ ಯಜ್ಞದ ಕುರಿಮರಿಯಾದ ಕ್ರಿಸ್ತಯೇಸು ಬಲಿಯಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೆ ಹುಳಿಯನ್ನು ತೆಗೆದುಹಾಕಿ ಹೊಸ ಕಣಿಕದಂತಾಗಿರ್ರಿ. ಯಾಕಂದರೆ ನಮ್ಮ ಪಸ್ಕದ ಯಜ್ಞದ ಕುರಿಯು ಕೊಯಿದದೆ; ಅದಾವದಂದರೆ ಕ್ರಿಸ್ತನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಹಳೆಯ ಹುಳಿಯನ್ನೆಲ್ಲಾ (ಪಾಪ) ತೆಗೆದುಹಾಕಿರಿ. ಆಗ ನೀವು ಹೊಸ ಹಿಟ್ಟಾಗುವಿರಿ. ನೀವು ನಿಜವಾಗಿಯೂ ಹುಳಿರಹಿತವಾದ ಪಸ್ಕದ ರೊಟ್ಟಿಯಾಗಿದ್ದೀರಿ. ಹೌದು, ನಮ್ಮ ಪಸ್ಕದ ಕುರಿಮರಿಯಾದ ಕ್ರಿಸ್ತನು ಆಗಲೇ ಕೊಲ್ಲಲ್ಪಟ್ಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಹೊಸ ಕಣಕವಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ನೀವು ಹುಳಿಯಿಲ್ಲದವರಾಗಿದ್ದೀರಲ್ಲ. ಏಕೆಂದರೆ ನಮ್ಮ ಪಸ್ಕದ ಕುರಿಯಾದ ಕ್ರಿಸ್ತ ಯೇಸು ಯಜ್ಞಾರ್ಪಿತನಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 5:7
19 ತಿಳಿವುಗಳ ಹೋಲಿಕೆ  

ತಸೆ ಹೊವ್ನ್, ತುಮ್ಕಾ ಶಿಕ್ವಲ್ಲೆ ಕಾಯ್ ಮಟ್ಲ್ಯಾರ್, ತುಮಿ ತುಮ್ಚೆ ಅದ್ಲೊ ಬುರ್ಶೊ ಗುನ್ ಸೊಡುನ್ ದಿವ್ಚೆ ಮನುನ್ ಮಟ್ಲ್ಯಾರ್ ತುಮ್ಚೊ ಜನ್ನೊ ಸ್ವಬಾವ್ ಕಾಡುನ್ ಟಾಕುಚೆ ಮನ್ತಲೆ ಶಿಕುನ್ ಘೆಟ್ಲ್ಯಾಸಿ ಲೊಕಾ ಅಪ್ನಿ ಕರ್ತಲ್ಯಾ ಬುರ್ಶ್ಯಾ ಕಾಮಾಂಚ್ಯಾ ವೈನಾ ಪಸೆತ್ ಪಡಲ್ಯಾ ಸಾಟ್ನಿ ತೊ ಅದ್ಲೊ ಸ್ವಬಾವ್ ದಿಸ್ ಗೆಲೊಸೊ ಹಾಳ್ ಹೊಯ್ತ್ ಜಾತಾ.


ದುಸ್ರ್ಯಾ ದಿಸಿ ಅಪ್ನಾಕ್ಡೆ ಯೆತಲ್ಯಾ ಜೆಜುಕ್ ಬಗುನ್ ಜುವಾಂವಾನ್, “ಬಗಾ ಹೆ ದೆವಾಚೆ ಬೊಕ್ಡು ಜಗಾಚೆ ಪಾಪ್ ಕಾಡುನ್ ಟಾಕ್ತಲೆ.


ಮಿಳುನ್ ಮೊಟ್ಯಾನ್ ಎಕ್ ಗಿತ್ ಗಾವ್ಲ್ಯಾನಿ; ಅದ್ದಿ ಎಗ್ದಾ ಜಿವಾನಿ ಮಾರಲ್ಲೆ ಬೊಕ್ಡು, ಅದಿಕಾರ್, ಆಸ್ತಿ, ಜ್ಞಾನ್, ಅನಿ ತಾಕತ್, ಮಾನ್, ಮಹಿಮಾ ಅನಿ ಸುತ್ತಿ ಗಾವುಕ್ ಯೊಗ್ಯ್ ಹಾಯ್!


ಅಮಿ ಲೈ ಲೊಕಾ ಜಾಲ್ಯಾರ್ಬಿ ಭಾಕ್ರಿ ಎಕುಚ್, ತಸೆ ಮನುನ್ ಅಮಿ ಎಕ್ ಆಂಗ್ ಹೊತಾಂವ್; ಕಶ್ಯಾಕ್ ಮಟ್ಲ್ಯಾರ್, ಅಮಿ ಸಗ್ಳೆ ಜಾನಾ ತ್ಯಾ ಎಕುಚ್ ಭಾಕ್ರಿತ್ ವಾಟೊ ಘೆತಾಂವ್.


ಪಾಸ್ಕಾಚ್ಯಾ ಸನಾಚೊ ಅದ್ಲೊ ದಿಸ್ ತೊ ಜಗ್ಗೊಳ್-ಜಗ್ಗೊಳ್ ದೊಪಾರ್ ಹೊವ್ನಗೆತ್ ಯೆಲ್ಲಿ ತನ್ನಾ ಪಿಲಾತಾನ್ ಲೊಕಾಕ್ನಿ,“ಹಿತ್ತೆ ಬಗಾ ತುಮ್ಚೊ ರಾಜಾ!” ಹಾಯ್ ಮಟ್ಲ್ಯಾನ್.


ಜೆಜು ಅಪ್ನಾಚ್ಯಾ ಸಿಸಾಂಚ್ಯಾ ವಾಂಗ್ಡಾ ಪಾಸ್ಕಾಚೆ ಜೆವಾನ್ ಕರ್‍ತಲೆ ಇಸ್ಟ್ ಘಾಲಿನಸಲ್ಲ್ಯಾ ಭಾಕ್ರಿಚ್ಯಾ ಸನಾಚ್ಯಾ ಪಯ್ಲೆಚ್ಯಾ ದಿಸಿ, ಪಾಸ್ಕಾಚ್ಯಾ ಸನಾಚ್ಯಾ ಜೆವ್ನಾಚೆ ಬಕ್ರೆ ಬಲಿ ದಿತಲ್ಯಾ ದಿಸಿ, ಶಿಸಾನಿ ಜೆಜುಕ್ಡೆ ಯೆವ್ನ್ “ಪಾಸ್ಕಾಚ್ಯಾ ಜೆವ್ನಾಚಿ ತಯಾರಿ ಅಮಿ ಖೈ ಜಾವ್ನ್ ಕರುಚೆ ಮನುನ್ ತಿಯಾ ಮನ್ತೆ?” ಮನುನ್ ಇಚಾರ್‍ಲ್ಯಾನಿ.


ತನ್ನಾ ಜುವಾಂವಾನ್ ಜೆಜು ಥೈತ್ನಾ ಯೆತಲೊ ಬಗಟ್ಲ್ಯಾನ್, ಅನಿ, “ಹೆ ದೆವಾಚೆ ಬೊಕ್ಡು!” ಮಟ್ಲ್ಯಾನ್.


ತ್ಯಾ ಭಾಯ್ರ್ ಹೊತ್ತ್ಯಾಂಚಿ ದೆವುಚ್ ಝಡ್ತಿ ಕರ್‍ತಾ “ದುಸ್ಟ್ ಮಾನ್ಸಾಕ್ ತುಮ್ಚ್ಯಾ ಮದ್ನಾ ಭಾಯ್ರ್ ಘಾಲಾ.”


ಜೆಜುನ್ ತೆಂಕಾ, ಅನಿಎಕ್ ಕಾನಿ ಸಾಂಗಟ್ಲ್ಯಾನ್: “ಸರ್ಗಾಚೊ ರಾಜ್ ಮಟ್ಲ್ಯಾರ್, ಎಕ್ ಬಾಯ್ಕೊಮನುಸ್ ಸೊಡಾ ಘೆತಾ ಅನಿ ತಿನ್ ಶೆರ್ ಪಿಟ್ಟಾತ್ ಘಾಲುನ್ ಥವ್ತಾ ಅನಿ ತೆ ಪಿಟ್ಟ್ ಸಗ್ಳೆ ಫುಗ್ತಾ.” ಮನುನ್ ಸಾಂಗಟ್ಲ್ಯಾನ್.


ತೆನಿ ವೊತಲ್ಲ್ಯಾ ಅಪ್ನಾಚ್ಯಾ ರಗ್ತಾ ವೈನಾ ತೆಚೆ ವರ್‍ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಂಚ್ಯಾ ಪಾಪಾಂಚಿ ಮಾಪಿ ಹೊಂವ್ದಿತ್ ಮನುನ್ ದೆವಾನ್ ತೆಕಾಚ್ ಒಪ್ಸುನ್ ದಿಲ್ಯಾನ್. ಫಾಟ್ಲ್ಯಾ ಕಾಲಾತ್ ದೆವಾನ್ ಮಾನ್ಸಾಕ್ನಿ ತೆಂಚ್ಯಾ ಪಾಪಾಂಚಿ ಶಿಕ್ಷಾ ಲಾವಿನಸ್ತನಾ ಸೊಸುನ್ ಘೆವ್ನ್ ಗೆಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು