Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 4:4 - ದೆವಾಚಿ ಖರಿ ಖಬರ್

4 ಮಾಜೊ ಭುತ್ತುರ್‍ಲೊ ಮನ್ ಮಾಜ್ಯಾ ವೈರ್ ಚುಕ್ ವಾವಿನಾ, ಹೆ ಖರೆ ಜಾಲ್ಯಾರ್ಬಿ ಮಿಯಾ ಚುಕ್ ನಸ್ತಾನಾ ಹಾಂವ್ ಮನುಕ್ ಹೊಯ್ನಾ. ಮಾಜಿ ಝಡ್ತಿ ಕರ್‍ತಲೊ ಎಕ್ಲೊಚ್ ತೊ ಧನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಿಗೆ ತೋರುವುದಿಲ್ಲವಾದರೂ ನಾನು ನಿರ್ದೋಷಿಯೆಂದು ನಿರ್ಣಯಿಸುವಂತಿಲ್ಲ. ನನ್ನನ್ನು ನ್ಯಾಯವಿಚಾರಣೆ ಮಾಡುವವನು ಕರ್ತನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಾಕ್ಷಿಗೆ ತೋರುವುದಿಲ್ಲ. ಆದರೂ ನಾನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯನಿರ್ಣಯ ಮಾಡುವವರು ಪ್ರಭುವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನನ್ನಲ್ಲಿ ದೋಷವಿದೆಯೆಂದು ನನ್ನ ಬುದ್ಧಿಗೆ ತೋರುವದಿಲ್ಲವಾದರೂ ದೋಷವಿಲ್ಲದವನೆಂಬ ನಿರ್ಣಯವು ಇದರಿಂದಾಗುವದಿಲ್ಲ; ನನ್ನನ್ನು ವಿಚಾರಣೆಮಾಡುವವನು ಕರ್ತನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಾನು ತಪ್ಪುಮಾಡಿದ್ದೇನೆಂದು ನನ್ನ ಮನಸ್ಸಾಕ್ಷಿಗೆ ತೋರುತ್ತಿಲ್ಲ. ಅದು ನನ್ನನ್ನು ನಿರ್ದೋಷಿಯನ್ನಾಗಿ ಮಾಡಲಾರದು. ನನಗೆ ನ್ಯಾಯನಿರ್ಣಯ ಮಾಡುವವನು ಪ್ರಭುವೊಬ್ಬನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನನ್ನ ಮನಸ್ಸಾಕ್ಷಿಯು ಶುದ್ಧವಾಗಿದೆ. ಆದರೆ ಅದು ನನ್ನನ್ನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯತೀರಿಸುವವರು ಕರ್ತದೇವರೇ,

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 4:4
24 ತಿಳಿವುಗಳ ಹೋಲಿಕೆ  

ಹ್ಯಾ ಎಕ್ ವಿಶಯಾತ್ ಅಮ್ಕಾ ಅಭಿಮಾನ್ ದಿಸ್ತಾ; ಸಗ್ಳ್ಯಾ ಮಾನ್ಸಾಂಚ್ಯಾ ಮದ್ದಿ ಅನಿ ವಿಶೆಸ್ ರಿತಿನ್ ತುಮ್ಚ್ಯಾ ಮದ್ದಿ ಬೊಲ್ತಾನಾ, ಅಮ್ಚಿ ಚಾಲ್ ಪ್ರಾಮಾನಿಕ್ ಅನಿ ದೆವಾಚ್ಯಾ ಭಿಂಯಾನ್ ಭರಲ್ಲಿ ಹಾಯ್ ಮನುನ್ ಅಮ್ಚೊ ಭುತ್ತುರ್ಲೊ ಮನ್ ಅಮ್ಕಾ ಸಾಕ್ಷಿ ದಿತಾ. ಜಗಾಚೆ ಶಾನ್‍ಪಾನ್ ನ್ಹಯ್, ದೆವಾಚಿ ಕುರ್ಪಾಚ್ ಅಮ್ಚ್ಯಾ ಹ್ಯಾ ಚಾಲಿಕ್ ಪ್ರೆರನ್.


ಆಂಗಾಚ್ಯಾ ಜಿವನಾತ್ ಕರಲ್ಲ್ಯಾ ಬರ್‍ಯಾ ನಾಹೊಲ್ಲ್ಯಾರ್ ಝುಟ್ಯಾ ಕಾಮಾಂಚೊ ಪ್ರತಿಫಳ್ ಅಪ್ನಾಕ್ ಗಾವುಸಾಟಿ ಹರಿ ಎಕ್ಲ್ಯಾನ್ ದೆವಾಚ್ಯಾ ಸಿವಾಸನಾಚ್ಯಾ ಇದ್ರಾಕ್ ಇಚಾರ್ನಿಕ್ ಇಬೆ ರ್‍ಹಾತಲೆ ಪಡ್ತಾ.


ತೆಚೆಸಾಟ್ನಿ ಎಳ್ ಭರುಚ್ಯಾ ಅದ್ದಿ ಧನಿ ಪರ್ತುನ್ ಯೆಯ್ ಪತರ್ ತುಮಿ ಕೊನಾಚಿಬಿ ಝಡ್ತಿ ಕರುಚೆ ನ್ಹಯ್ . ತೊ ಯೆವ್ನ್ ಕಾಳ್ಕಾತ್ ನಿಪುನ್ ಹೊತ್ತೆ ಉಜ್ವೊಡಾಕ್ ಹಾನ್ತಾ ಅನಿ ಮಾನ್ಸಾಚ್ಯಾ ಭುತ್ತುರ್‍ಲ್ಯಾ ಮನಾಚೆ ಘುಟ್ ದಾಕ್ವುನ್ ದಿತಾ, ತನ್ನಾ ಹರಿ ಎಕ್ಲ್ಯಾಕ್ ದೆವಾಕ್ನಾ ಗಾವ್ತಲೆ ಹೊಗ್ಳಾಪ್ ಗಾವ್ತಾ.


ಖಾಲಿ ಖಾಯ್ದೆ ಆಯ್ಕಲ್ಲ್ಯಾ ವೈನಾ ಲೊಕಾ ದೆವಾಚ್ಯಾ ನದ್ರೆತ್ ಭಕ್ತಿವಂತ್ ಹೊಯ್‍ನ್ಯಾತ್, ಖಾಯ್ದ್ಯಾತ್ನಿ ಕಾಯ್ ಸಾಂಗಲ್ಲೆ ಹಾಯ್ ತೆ ಪಾಳಲ್ಲ್ಯಾ ವೈನಾ ಲೊಕಾ ನಿತಿವಂತ್ ಹೊತ್ಯಾತ್.


ತನ್ನಾ ಪಾವ್ಲುನ್ ಜುದೆವಾಂಚ್ಯಾ ಝಡ್ತಿ ಕರ್‍ತಲ್ಯಾ ತಾಂಡ್ಯಾಕುಚ್ ಬಗುನ್, “ಮಾಜ್ಯಾ ಭಾವಾನು ಮಿಯಾ ಆಜ್ ಪತರ್ ದೆವಾಚ್ಯಾ ಫಿಡೆ ಬರ್‍ಯಾ ಮಾನಾನ್ ಚಲುನ್ಗೆತ್ ಯೆಲಾ” ಮನುನ್ ಸಾಂಗ್ಲ್ಯಾನ್.


ತಿನ್ವೆಪಟಿ ಜೆಜುನ್, “ಸಿಮಾವ್ ಜುವಾಂವಾಚ್ಯಾ ಲೆಕಾ, ತಿಯಾ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮಟ್ಲ್ಯಾನ್. ಜೆಜುನ್ ತಿನ್ವೆಪಟಿ “ತಿಯಾ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮನುನ್ ಇಚಾರ್‍ತಾನಾ ಪೆದ್ರುಕ್ ಜೆಜಾರ್ ದಿಸ್ಲೊ, ಅನಿ ತೆನಿ “ಧನಿಯಾ ತುಕಾ ಸಗ್ಳೆ ಗೊತ್ತ್ ಹಾಯ್, ಮಿಯಾ ತುಜೊ ಪ್ರೆಮ್ ಕರ್‍ತಾ ಮನುನ್ ತುಕಾ ಗೊತ್ತ್ ಹಾಯ್!” ಮನುನ್ ಮಟ್ಲ್ಯಾನ್ ಜೆಜುನ್ ತೆಕಾ,“ಮಾಜ್ಯಾ ಬಕ್ರ್ಯಾಕ್ನಿ ಚಾರ್‍ವು,


ಖರೆ ಅಬ್ರಾಹಾಮಾನ್ ಕರಲ್ಲ್ಯಾ ಕಾಮಾಂಚ್ಯಾ ವೈನಾ ತೊ ದೆವಾಚ್ಯಾ ಇದ್ರಾಕ್ ನಿತಿವಂತ್ ಮನುನ್ ರ್‍ಹಾಲ್ಯಾರ್, ಮೊಟೆಪಾನ್ ಬೊಲುಕ್ ತೆಕಾ ಕಾರನ್ ಹಾಯ್ ಮನುನ್ ಹೊಲೆ, ಖರೆ ದೆವಾಚ್ಯಾ ನದ್ರೆತ್ ನ್ಹಯ್.


ಮಾಜ್ಯಾ ವಿಶಯಾತ್ ಸಾಂಗುಚೆ ಜಾಲ್ಯಾರ್ ಮಿಯಾ ತುಮಿ ಕರ್‍ತಲ್ಯಾ ಝಡ್ತಿಚಿ ಹೊಂವ್ದಿತ್, ಮಾನ್ಸಾಂಚ್ಯಾ ಕಸ್ಲ್ಯಾಬಿ ನ್ಯಾಯ್ ನಿರ್ನಯ್ ಕರ್‍ತಲ್ಯಾ ತಾಂಡ್ಯಾಂಚ್ಯಾ ನಿರ್ನಯಾಚಿ ಹೊಂವ್ದಿತ್, ಮಿಯಾ ಪರ್ವಾ ಕರಿನಾ, ಮಾಜಿಚ್ ಸೈತ್ ಮಿಯಾ ಝಡ್ತಿ ಕರಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು