1 ಕೊರಿಂಥದವರಿಗೆ 4:19 - ದೆವಾಚಿ ಖರಿ ಖಬರ್19 ಖರೆ ಮಿಯಾ ತುಮ್ಚ್ಯಾಕ್ಡೆ ಯೆತಾ ಅನಿ ದೆವಾಚಿ ಖುಶಿ ರ್‍ಹಾಲ್ಯಾರ್ ಲಗ್ಗುನಾಚ್ ಯೆತಾ; ತನ್ನಾ ತೊಂಡಾನ್ ಮೊಟೆ ಬೊಲ್ತಲ್ಯಾಂಚ್ಯಾ ಹಾತಾನ್ ಕಾಯ್ ಕಾಯ್ ಕರುಕ್ ಹೊತಾ ಮನುನ್ ಬಗ್ತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಆದರೆ ಕರ್ತನ ಚಿತ್ತವಾದರೆ ನಾನು ಬೇಗನೆ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿರುವವರ ಮಾತನ್ನು ಮಾತ್ರವಲ್ಲ ಅವರ ಬಲವನ್ನು ಕಂಡುಹಿಡಿಯುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಪ್ರಭುವಿನ ಚಿತ್ತವಾದರೆ ನಾನು ಬೇಗನೆ ಬರುತ್ತೇನೆ. ಬಂದು, ಆ ಅಹಂಕಾರಿಗಳು ಕೇವಲ ಮಾತಿನ ಮಲ್ಲರೋ ಅಥವಾ ಶಕ್ತಿವಂತರೋ ಎಂದು ಕಂಡುಹಿಡಿಯುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಆದರೆ ಕರ್ತನ ಚಿತ್ತವಿದ್ದರೆ ನಾನು ಬೇಗ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿರುವವರ ಮಾತನ್ನಲ್ಲ ಅವರ ಶಕ್ತಿಯನ್ನೇ ಗೊತ್ತುಮಾಡಿಕೊಳ್ಳುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಆದರೆ ನಾನು ಬಹುಬೇಗನೆ ನಿಮ್ಮ ಬಳಿಗೆ ಬರುತ್ತೇನೆ. ಪ್ರಭುವಿನ ಚಿತ್ತವಾದರೆ, ನಾನು ಬಂದು ಜಂಬಕೊಚ್ಚಿಕೊಳ್ಳುವವರು ಹೇಳುವ ಮಾತನ್ನಲ್ಲ, ಅವರು ಏನು ಮಾಡಬಲ್ಲರೆಂಬುದನ್ನು ಗೊತ್ತುಮಾಡಿಕೊಳ್ಳುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಆದರೆ ಕರ್ತದೇವರ ಚಿತ್ತವಿದ್ದರೆ, ನಾನು ಬೇಗ ನಿಮ್ಮ ಬಳಿಗೆ ಬಂದು, ಅಹಂಕಾರಿಗಳ ಮಾತನ್ನಲ್ಲ, ಅವರಿಗೆ ಎಷ್ಟು ಶಕ್ತಿ ಇದೆ ಎಂಬುವುದನ್ನು ಕಂಡುಕೊಳ್ಳುವೆನು. ಅಧ್ಯಾಯವನ್ನು ನೋಡಿ |
ತುಮಿ ಸಗ್ಳ್ಯಾನಿಬಿ ವಿಚಿತ್ರ್ ಬಾಶಾನಿ ಬೊಲ್ಲ್ಯಾರ್‌ಬಿ ಮಾಕಾ ಲೈ ಖುಶಿ; ಜಾಲ್ಯಾರ್ಬಿ ತ್ಯಾ ಲೊಕಾಕ್ನಿ ಜಾಸ್ತಿ ತುಮಿ ಪ್ರವಾದ್ ಕರುನ್ ಬೊಲುಚೆ ಮನ್ತಲಿ ಮಾಜಿ ಆಶಾ. ಕಶ್ಯಾಕ್ ಮಟ್ಲ್ಯಾರ್ ಪ್ರವಾದ್ ಕರುನ್ ಬೊಲ್ತಾ ತೊ ವಿಚಿತ್ರ್ ಬಾಶಾತ್ನಿ ಬೊಲ್ತಲ್ಯಾಚ್ಯಾನ್ಕಿ ಕವ್ಡೆಕಿ ಬರೊ, ಖರೆ ವಿಚಿತ್ರ್ ಬಾಶಾನ್ ಬೊಲ್ತಾ ತೊ ಅಪ್ನಿ ಬೊಲಲ್ಯಾಚೊ ಅರ್ಥ್ ಸಾಂಗುನ್ ಸಗ್ಳ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಪ್ರಚಾರ್ ಕರ್‍ತಾ ಹೊಲ್ಯಾರ್, ತೊ ಬಿ ಉತ್ತಮ್ ಬರೊ ಮನುನ್ ಹೊತಾ.
ಭಾವಾನು ಭೆನಿಯಾನು, ಹಿ ಸಗ್ಳಿ ಸಂಗ್ತಿಯಾ ತುಮ್ಚ್ಯಾ ಫಾಯ್ದ್ಯಾಸಾಟ್ನಿ ಮಾಕಾ ಅನಿ ಅಪೊಲ್ಲೊಕ್ ಲಾಗು ಕರ್ತಾ. ಅಶೆ ಕರಲ್ಲ್ಯಾ ವೈನಾ ಲಿವ್ನ್ ಥವಲ್ಲ್ಯಾ ನಿಯಮಾ ಪರ್ಕಾರ್ ಚಲಾ ಮನ್ತಲ್ಯಾ ಗೊಸ್ಟಿಚೊ ಅರ್ಥ್ ಅಮ್ಚೆ ವೈನಾ ತುಮಿ ಶಿಕುಕ್ ಪಾಜೆ. ಎಕ್ಲ್ಯಾಚೆ ಮೊಟೆಪಾನ್ ಬಗುಕ್ ತೆಚ್ಯಾ ವಾಂಗ್ಡಾ ಜಾತಲೆ ಅನಿ ಎಕ್ಲ್ಯಾಚೆ ವಿರೊದ್ ರ್‍ಹಾತಲೆ ಹೆ ಸಗ್ಳೆ ತುಮಿ ಕರುಕ್ ಜಾವ್ಚೆ ನ್ಹಯ್.