Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 4:18 - ದೆವಾಚಿ ಖರಿ ಖಬರ್

18 ಮಿಯಾ ತುಮ್ಚಾಕ್ಡೆ ಯೆಯ್ ನಾ ಮನುನ್ ಚಿಂತುನ್ ತುಮ್ಚ್ಯಾತ್ಲೆ ಉಲ್ಲೆ ಜನಾ ಗರುಕಿನ್ ಭರ್ಲಾತ್ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ನಿಮ್ಮಲ್ಲಿ ಕೆಲವರು ಪೌಲನು ನಮ್ಮ ಬಳಿಗೆ ಬರುವುದಿಲ್ಲವೆಂದು ತಿಳಿದು ಉಬ್ಬಿಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಇನ್ನು ನಾನು ನಿಮ್ಮ ಬಳಿಗೆ ಬರುವುದಿಲ್ಲ ಎಂದು ಭಾವಿಸಿ ಕೆಲವರು ಅಹಂಕಾರಿಗಳಾಗಿ ಮೆರೆಯುತ್ತಿದ್ದಾರೆಂದು ತಿಳಿದುಬಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನಿಮ್ಮಲ್ಲಿ ಕೆಲವರು - ಪೌಲನು ನಮ್ಮ ಬಳಿಗೆ ಬರುವದಿಲ್ಲವೆಂದು ಉಬ್ಬಿಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ನಿಮ್ಮಲ್ಲಿ ಕೆಲವರು ಜಂಬಕೊಚ್ಚಿಕೊಳ್ಳುತ್ತಿದ್ದಾರೆ. ನಾನು ನಿಮ್ಮ ಬಳಿಗೆ ಮತ್ತೆ ಬರುವುದಿಲ್ಲವೆಂದು ಯೋಚಿಸಿ, ನೀವು ಜಂಬಪಡುತ್ತಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ನಾನು ನಿಮ್ಮಲ್ಲಿಗೆ ಬರುವುದಿಲ್ಲವೆಂದು ಕೆಲವರು ಅಹಂಕಾರಿಗಳಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 4:18
5 ತಿಳಿವುಗಳ ಹೋಲಿಕೆ  

ಜಾಲ್ಯಾರ್‌ಬಿ ತುಮಿ ಮೊಟ್ಯಾ ಪಾನಾತುಚ್ ಹಾಸಿ! ತುಮಿ ತ್ಯಾ ವಿಶಯಾತ್ ಬೆಜಾರ್ ಹೊವ್ನ್, ತಸ್ಲೆ ಕಾಮ್ ಕರ್‍ತಲ್ಯಾಕ್ ತುಮ್ಚ್ಯಾತ್ನಾ ಭಾಯ್ರ್ ಘಾಲುಚೆ ಹೊತ್ತೆ?


ತರ್ ತುಮ್ಕಾ ಖಲೆ ಪಾಜೆ? ಮಿಯಾ ತುಮ್ಚ್ಯಾಕ್ಡೆ ಬೆತ್ತಾಚಿ ಖಾಟಿ ಘೆವ್ನ್ ಯೆವ್ಚೆ ಕಾಯ್? ಪ್ರೆಮಾನ್ ಅನಿ ಥಂಡ್ ಮನಾನ್ ಯೆವ್ಚೆ?


ಹ್ಯಾ ಜಗಾಚ್ಯಾ ಪರ್ಕಾರ್ ಅಮಿ ಚಲ್ತಾಂವ್ ಮನುನ್ ಮನ್ತಲ್ಯಾಕ್, ಕಸ್ಲೊ ಮನುನ್ ದಾಕ್ವುಚೆ ಮನುನ್ ಮಿಯಾ ಚಿಂತ್ಲಾ . ಖರೆ ತುಮ್ಚ್ಯಾ ಮದ್ದಿ ಮಿಯಾ ಯೆತಾನಾ ಮಿಯಾ ಖಟೊರ್ ರಿತಿನ್ ಬೊಲ್ತಲೊ ಅವಕಾಸ್ ತುಮ್ಚ್ಯಾ ವೈನಾ ಮಾಕಾ ಗಾವಿನಸ್ತಾನಾ ರ್‍ಹಾಂವ್ದಿತ್ ಮನುನ್ ಮಿಯಾ ಮಾಗ್ತಾ .


ಮಿಯಾ ತುಮ್ಚ್ಯಾಕ್ಡೆ ಯೆತಾನಾ ಮಾಜ್ಯಾ ಮನಾ ಸರ್ಕೆ ತುಮಿ ಹಾಶಿ ಕಾಯ್, ನಾಹೊಲ್ಯಾರ್ ತುಮ್ಚ್ಯಾ ಮನಾ ಸರ್ಕೊ ಮಿಯಾ ಹಾವ್ ಕಾಯ್ ನಾ. ಹೆಚೆ ಮಾಕಾ ಭಿಂಯೆ ದಿಸುಕ್ ಲಾಗ್ಲಾ. ತುಮ್ಚ್ಯಾ ಮದ್ದಿ ಝಗ್ಡೆ, ಎಕಾಮೆಕಾಕ್ ಜಳ್ತಲೆ, ದ್ವೆಶ್, ಸ್ವಾರ್ಥ್, ಚಾಡಿ ಬೊಲ್ತಲೆ, ಪುಸ್ಪುಸುನ್ ಬೊಲ್ತಲೆ, ಗರುಕಿಚಿ ಚಾಲ್ ಅನಿ ಗುಸ್ಪಾ ಗೊಂದಳ್ ಬಗುಕ್ ಗಾವ್ತಾಕಾ ಕಾಯ್ ಮನ್ತಲೆ ಭಿಂಯೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು