Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 4:16 - ದೆವಾಚಿ ಖರಿ ಖಬರ್

16 ತಸೆ ಮನುನ್ ಮಾಜ್ಯಾ ಚಲ್ನುಕಿ ಸರ್ಕೆ ಚಲಾ ಮನುನ್ ಮಿಯಾ ತುಮ್ಚ್ಯಾ ಇದ್ರಾಕ್ ಮಾಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆದ್ದರಿಂದ ನನ್ನನ್ನು ಅನುಸರಿಸುವವರಾಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಆದ್ದರಿಂದ ನನ್ನನ್ನು ಅನುಸರಿಸಿ ಬಾಳಬೇಕೆಂದು ನಿಮ್ಮನ್ನು ಒತ್ತಾಯಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆದದರಿಂದ ನನ್ನನ್ನು ಅನುಸರಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದ್ದರಿಂದ ನೀವು ನನ್ನಂತೆಯೇ ಇರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಆದ್ದರಿಂದ ನೀವು ನನ್ನನ್ನು ಅನುಕರಣೆ ಮಾಡುವವರಾಗಿ ಇರಬೇಕು ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 4:16
8 ತಿಳಿವುಗಳ ಹೋಲಿಕೆ  

ತುಮಿಚ್ ಸಗ್ಳೊ ಅಮ್ಚೊ ಖರಚ್ ಬಗುನ್ ಘೆವ್ನ್ ಜಾವಾ ಮನ್ತಲೊ ಹಕ್ಕ್ ಅಮ್ಕಾ ನತ್ತೊ ಮನ್ತಲ್ಯಾ ಸಾಟ್ನಿ ಅಮಿ ಅಶೆ ಕರುಕ್‍ ನಾವ್. ತುಮ್ಕಾ ಅಮಿ ಎಕ್ ಉದಾರನ್ ಹೊವ್ಚೆ ಅನಿ ತುಮಿಬಿ ತಸೆಚ್ ಕರುಚೆ ಮನುನ್ ದಾಕ್ವುಸಾಟ್ನಿ ಅಮಿ ತಸೆ ಕರ್ಲಾಂವ್.


ಭಾವಾನು, ತುಮಿ ಸಗ್ಳೆಬಿ ಮಿಯಾ ಕರುನ್ ದಿಲ್ಲ್ಯಾ ವಾಟೆನುಚ್ ಚಲ್ತಲ್ಯಾಕ್ನಿ ಧ್ಯಾನ್ ದಿವಾ;


ತಸೆ ಮನುನ್ ಕಶೆ ಮಿಯಾ ಕ್ರಿಸ್ತಾಚ್ಯಾ ಫಾಟ್ನಾ ಜಾತಾ ತಸೆ ತುಮಿ ಬಿ ಮಾಜ್ಯಾ ಫಾಟ್ನಾ ಯೆವಾ.


ತುಮಿ ಅಮ್ಚ್ಯಾ ಅನಿ ಧನಿಯಾಚ್ಯಾ ಸರ್ಕೆಚ್ ಚಲ್ಲ್ಯಾಸಿ, ಅನಿ ತುಮ್ಕಾ ತರಾಸ್ ರ್‍ಹಾಲ್ಯಾರ್‍ಬಿ ಪವಿತ್ರ್ ಆತ್ಮ್ಯಾನ್ ದಿಲ್ಲ್ಯಾ ಕುಶಿನ್ ಅಮಿ ದಿಲ್ಲಿ ಬರಿ ಖಬರ್ ಘೆಟ್ಲ್ಯಾಶಿ.


ತುಮ್ಚ್ಯಾ ಫಿಡಾರ್‍ಯಾಂಚೊ ಮಟ್ಲ್ಯಾರ್, ತುಮ್ಕಾ ಬಾತ್ಮಿ ಹಾನಲ್ಲ್ಯಾಂಚಿ ಯಾದ್ ಕರಾ ಅಪ್ನಾಚೆ ಜಿವನ್ ತೆನಿ ಕಶೆ ಸಾರ್ಲ್ಯಾನಿ ತೆ ಚಿಂತುನ್ ಬಗಾ ಅನಿ ತೆಂಚ್ಯಾ ವಿಶ್ವಾಸಾಚ್ಯಾ ಸಾರ್ಕೆ ತುಮಿಬಿ ವಿಶ್ವಾಸ್ ಕರಾ.


ತುಮಿ ಮಾಜ್ಯಾಕ್ನಾ ಶಿಕಲ್ಲೆ , ಘೆಟಲ್ಲೆ ಆಯ್ಕಲ್ಲೆ, ಅನಿ ಡೊಳ್ಯಾನಿ ಬಗಟಲ್ಲೆ ಕರಾ ತನ್ನಾ ಶಾಂತ್ಪಾನ್ ದಿತಲೊ ದೆವ್ ತುಮ್ಚ್ಯಾ ವಾಂಗ್ಡಾ ರ್‍ಹಾತಾ.


ತುಮ್ಚ್ಯಾ ಜವಾಬ್ದಾರಿತ್ ಹೊತ್ತ್ಯಾಚ್ಯಾ ಹಿಂಡಾಚ್ಯಾ ವೈರ್ ಅದಿಕಾರ್ ಚಲ್ವುನಕಾಸಿ ಖರೆ ತ್ಯಾ ಹಿಂಡಾಕ್ ತುಮಿ ಎಕ್ ಉದಾರ್ ಹೊವ್ನ್ ರಾವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು