Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 3:22 - ದೆವಾಚಿ ಖರಿ ಖಬರ್

22 ಪಾವ್ಲು ಹೊಂವ್ದಿತ್, ಅಪೊಲ್ಲೊ ಹೊಂವ್ದಿತ್, ಕೆಫಾಸ್ ಹೊಂವ್ದಿತ್, ಜಗ್ ಹೊಂವ್ದಿತ್, ಜಿವನ್ ಹೊಂವ್ದಿತ್, ಮರಾನ್ ಹೊಂವ್ದಿತ್, ಅತ್ತಾಚೊ ಕಾಲ್ ಹೊಂವ್ದಿತ್, ಫಿಡ್ಲೊ ಕಾಲ್ ಹೊಂವ್ದಿತ್ ಸಗ್ಳೆ ತುಮ್ಚೆಚ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ ಲೋಕವಾಗಲಿ, ಜೀವವಾಗಲಿ ಮರಣವಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಸಮಸ್ತವೂ ನಿಮ್ಮದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ವಾಸ್ತವವಾಗಿ ಸಮಸ್ತವೂ ನಿಮ್ಮದೇ. ಪೌಲ, ಅಪೊಲೋಸ್, ಕೇಫ - ಇವರಾಗಲಿ; ಜಗತ್ತು, ಜೀವ, ಮರಣ - ಇವುಗಳಾಗಲಿ, ಅಥವಾ ವರ್ತಮಾನ, ಭವಿಷ್ಯತ್ಕಾಲಗಳಾಗಲಿ, ಇವೆಲ್ಲವೂ ನಿಮ್ಮವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಪೌಲನಾಗಲಿ ಅಪೊಲ್ಲೋಸನಾಗಲಿ ಕೇಫನಾಗಲಿ, ಲೋಕವಾಗಲಿ ಜೀವವಾಗಲಿ ಮರಣವಾಗಲಿ, ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಸಮಸ್ತವೂ ನಿಮ್ಮದೇ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಪೌಲ, ಅಪೊಲ್ಲೋಸ್ ಮತ್ತು ಕೇಫ ನಿಮ್ಮವರಾಗಿದ್ದಾರೆ. ಜಗತ್ತು, ಜೀವ, ಮರಣ ಮತ್ತು ವರ್ತಮಾನ ಹಾಗೂ ಭವಿಷ್ಯತ್ ಕಾಲಗಳ ಸಂಗತಿಗಳು ನಿಮ್ಮವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ, ಲೋಕವಾಗಲಿ, ಜೀವವಾಗಲಿ, ಮರಣವಾಗಲಿ, ವರ್ತಮಾನದ ಸಂಗತಿಗಳಾಗಲಿ, ಭವಿಷ್ಯತ್ಕಾಲದ ಸಂಗತಿಗಳಾಗಲಿ ಸಮಸ್ತವೂ ನಿಮ್ಮವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 3:22
8 ತಿಳಿವುಗಳ ಹೋಲಿಕೆ  

ಮಿಯಾ ಝಿತ್ತೊ ರ್‍ಹಾತಲೊ ಮಟ್ಲ್ಯಾರ್ ಕ್ರಿಸ್ತುಚ್, ಮರಾನ್ಬಿ ಮಾಕಾ ಫಾಯ್ದೊಚ್.


ಅಮಿ ಪರ್‍ಚಾರ್ ಕರ್‍ತಲೆ; ಅಮ್ಚ್ಯಾಚ್ ವಿಶಯಾತ್ ನ್ಹಯ್, ಜೆಜು ಕ್ರಿಸ್ತುಚ್ ಅಮ್ಚೊ ಧನಿ ಮನುನ್ ಅಮಿ ಪರ್‍ಚಾರ್ ಕರ್ತಾವ್ ಅನಿ ಜೆಜುಸಾಟ್ನಿ ಅಮಿ ತುಮ್ಚಿ ಸೆವಕಾ ಮನುನ್ ಸಾಂಗಿತ್ ಜಾತಾವ್.


ತೆ ಕಶೆ ಕಾಯ್ ಮಟ್ಲ್ಯಾರ್; ತುಮ್ಚ್ಯಾತ್ಲೊ ಎಕ್ಲೊ ಅಪ್ನಿ ಪಾವ್ಲುಚೊ, ಅನಿ ಎಕ್ಲೊ, ಅಪೊಲ್ಲೊಚೊ, ಅನಿ ತಿನ್ವೆಚೊ, ಅಪ್ನಿ ಪೆದ್ರುಚೊ; “ಅನಿ ಚಾರ್‍ವೆಚೊ ಅಪ್ನಿ ಕೆಫಾಸಾಚೊ ನಾತರ್ ಕ್ರಿಸ್ತಾಚೊ” ಮನುನ್ ಮನ್ತಾ ಮನಿ.


ಮಾನಾ ತೆನಿ ಸಿಮಾವಾಕ್ ಜೆಜುಕ್ಡೆ ಬಲ್ವುನ್ ಘೆವ್ನ್ ಯೆಲೊ. ತನ್ನಾ ಜೆಜುನ್ ತೆಕಾ ಬಗುನ್, “ತಿಯಾ ಜುವಾಂವಾಚೊ ಲೆಕ್ ಸಿಮಾವ್, ಖರೆ ತುಕಾ ಹ್ಯಾನ್ ಫಿಡೆ ಕೆಫಾಸ್ ಮನ್ತಾತ್”. ಕೆಫಾಸ್ ಮಟ್ಲ್ಯಾರ್, ಪೆದ್ರು ನಾಹೊಲ್ಯಾರ್, ಗುಂಡೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು