Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 3:11 - ದೆವಾಚಿ ಖರಿ ಖಬರ್

11 ಕಶ್ಯಾಕ್ ಮಟ್ಲ್ಯಾರ್ ಅದ್ದಿಚ್ ಘಾಟಲ್ಲ್ಯಾ ಪಾಯಾಚ್ಯಾ ಸಿವಾಯ್ ದುಸ್ರೊ ಪಾಯಾ ಕೊನ್‍ಬಿ ಘಾಲುಕ್ ಹೊಯ್ನಾ, ಜೆಜು ಕ್ರಿಸ್ತುಚ್ ತೊ ಪಾಯಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಯೇಸು ಕ್ರಿಸ್ತನೆಂಬ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಈಗಾಗಲೇ ಅಸ್ತಿವಾರ ಹಾಕಲಾಗಿದೆ. ಯೇಸುಕ್ರಿಸ್ತರೇ ಆ ಅಸ್ತಿವಾರ. ಇದಲ್ಲದೆ, ಬೇರೆ ಅಸ್ತಿವಾರವನ್ನು ಯಾರೂ ಹಾಕಲಾಗದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಅಸ್ತಿವಾರವನ್ನು ಆಗಲೇ ಹಾಕಲಾಗಿದೆ. ಆ ಅಸ್ತಿವಾರವು ಯೇಸು ಕ್ರಿಸ್ತನೇ. ಆ ಅಸ್ತಿವಾರವನ್ನಲ್ಲದೆ ಬೇರೊಂದು ಅಸ್ತಿವಾರವನ್ನು ಬೇರೆ ಯಾರೂ ಹಾಕಲಾರರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಕ್ರಿಸ್ತ ಯೇಸುವೆಂಬ ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 3:11
11 ತಿಳಿವುಗಳ ಹೋಲಿಕೆ  

ತುಮ್ಕಾಬಿ ಅಪೊಸ್ತಲಾನಿ ಅನಿ ಪ್ರವಾದಿಯಾನಿ ಘಾಟಲ್ಲ್ಯಾ ಪಾಯಾ ವೈರ್ ಕ್ರಿಸ್ತ್ ಜೆಜುಕ್ ಮಹತ್ವಾಚೊ ಗುಂಡೊ ಕರುನ್ ಭಾಂದೆಲೆ ಹಾಯ್.


ಖರೆ ದೆವಾನ್ ಘಾಟಲ್ಲೊ ಪಾಯಾ ಕೊನಾಕ್‍ಬಿ ಹಾಲ್ವುಕ್ ಹೊಯ್ನಾ ಅನಿ ತ್ಯಾ ಪಾಯಾಚ್ಯಾ ವರ್‍ತಿ, ಅಪ್ನಾಚೆ ಕೊನ್ ಮನುನ್ ಸರ್ವೆಸ್ವರ್ ವಳಕ್ತಾ, ಅನಿ ಎಗ್ದಾ “ಸರ್ವೆಸ್ವರಾಚೆ ನಾವ್ ಅಪ್ನಾಚ್ಯಾ ತೊಂಡಾನ್ ಸಾಂಗ್ತಲೊ, ಬುರ್ಶ್ಯಾಪಾನಾತ್ನಾ ಧುರ್ ರ್‍ಹಾಂವ್ದಿತ್. ಮನುನ್ ತೆಚೆ ವರ್ತಿ ಲಿವಲ್ಲೆ ಹಾಯ್”.


ತೆಚೆಸಾಟ್ನಿ ಪೆದ್ರು ಮಿಯಾ ತುಕಾ ಸಾಂಗ್ತಾ, ತಿಯಾ ಎಕ್ ಮೊಟೊ ಖಡಾಪ್ ಅನಿ ಹ್ಯಾ ಖಡ್ಪಾ ವರ್‍ತಿ ಮಿಯಾ ಮಾಜ್ಯಾ ವಿಶ್ವಾಸಾಚ್ಯಾ ಲೊಕಾಂಚೊ ತಾಂಡೊ ಭಾಂದ್ತಾ, ಅನಿ ನರ್‍ಕಾಚ್ಯಾ ಬಳಾಕ್ ಸೈತ್ ಕನ್ನಾಬಿ ಹ್ಯಾ ಮಾಜ್ಯಾ ತಾಂಡ್ಯಾಕ್ ನಾಸ್ ಕರುಕ್ ಹೊಯ್ನಾ.


ದೆವಾನ್ ಮಾಕಾ ದಿಲ್ಲ್ಯಾ ಕುರ್ಪೆಚ್ಯಾ ವೈನಾ, ಮಿಯಾ ಎಕ್ ಶಾನ್ಯಾ ಭಾಂದ್ಪ್ಯಾಚ್ಯಾ ಸಾರ್ಕೆ ಪಾಯಾ ಘಾಟ್ಲಾ ಅನಿ ತೆಚ್ಯಾ ವೈರ್ ದುಸ್ರೊ ಎಕ್ಲೊ ಘರ್ ಭಾಂದುಲ್ಲಾ, ಖರೆ ಹರಿ ಎಕ್ಲೊ ಅಪ್ನಿ ಕಶೆ ಭಾಂದುಲ್ಲಾ ತೆಚ್ಯಾ ವಿಶಯಾತ್ ಕಾಳ್ಜಿ ಘೆವ್ದಿತ್.


ಉಲ್ಲೆ ಜಾನಾ ಸೊನೆ, ನಾ ಹೊಲ್ಯಾರ್ ಚಾಂದಿ, ನಾ ಹೊಲ್ಯಾರ್ ಲೈ ಕಿಮ್ತಿಚೆ ಗುಂಡೆ ಹ್ಯಾ ಪಾಯಾಚ್ಯಾ ವೈರ್ ಭಾಂದಾಪ್ ಭಾಂದುಕ್ ವಾಪರ್ತಾತ್ ಅನಿ ಉಲ್ಲೆ ಜಾನಾ ನಾಕುಡ್, ನಾ ಜಾಲ್ಯಾರ್ ಗವಾತ್, ನಾ ಜಾಲ್ಯಾರ್ ಬಾರಿಕ್ ಝಾಡ್ ವಾಪರ್ತಾತ್.


ಹ್ಯೊ ಝಿತ್ತೊ ಗುಂಡೊ ಹೊವ್ನ್ ಹೊತ್ತ್ಯಾ ಧನಿಯಾಕ್ಡೆ ಯೆವಾ ಲೊಕಾನಿ ನಕ್ಕೊ ಮನುನ್ ಟಾಕಲ್ಲೊ ಗುಂಡೊ ದೆವಾನ್ ತೆಕಾ ಎಚುನ್ ಘೆಟ್ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು