Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 16:18 - ದೆವಾಚಿ ಖರಿ ಖಬರ್

18 ತೆನಿ ಹಿತ್ತೆ ಯೆವ್ನ್ ಮಾಜೊ ಮನ್ ಹಗ್ಗುರ್ ಕರ್‍ಲ್ಯಾನಾತ್ ಮನುಕ್ ಅಡ್ಡಿ ನಾ. ಅಸ್ಲ್ಯಾ ಭಾವಾಕ್ನಿ ಮಾನುನ್ ಘೆವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಅವರು ನನ್ನ ಆತ್ಮವನ್ನೂ ಮತ್ತು ನಿಮ್ಮ ಆತ್ಮಗಳನ್ನೂ ಚೈತನ್ಯಗೊಳಿಸಿದರಲ್ಲ. ಹೀಗಿರುವುದರಿಂದ ಇಂಥವರನ್ನು ಸನ್ಮಾನಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಅವರು ನಿಮ್ಮನ್ನು ಸಂತೈಸಿದಂತೆ ನನ್ನನ್ನೂ ಸಂತೈಸಿದ್ದಾರೆ, ಇಂಥವರನ್ನು ಗೌರವಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಅವರು ನನ್ನ ಆತ್ಮವನ್ನೂ ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ಇಂಥವರನ್ನು ಸನ್ಮಾನಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಅವರು ನನ್ನ ಆತ್ಮಕ್ಕೂ ನಿಮ್ಮ ಆತ್ಮಗಳಿಗೂ ವಿಶ್ರಾಂತಿಯನ್ನು ಕೊಟ್ಟಿದ್ದಾರೆ. ಇಂಥ ಜನರ ಮೌಲ್ಯವನ್ನು ನೀವು ಗುರುತಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಅವರು ನನ್ನ ಆತ್ಮವನ್ನೂ, ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ನೀವು ಇಂಥವರನ್ನು ಸನ್ಮಾನಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 16:18
14 ತಿಳಿವುಗಳ ಹೋಲಿಕೆ  

ಪ್ರಿತಿಚ್ಯಾ ಭಾವಾ, ತುಜೊ ಪ್ರೆಮ್ ಮಾಕಾ ಲೈ ಕುಶಿ ಅನಿ ಉತ್ತೆಜನ್ ದಿತಾ; ತಿಯಾ ಸಗ್ಳ್ಯಾ ದೆವಾಚ್ಯಾ ಲೊಕಾಂಚಿ ಮನಾ ತಾಜಿ ಹೊಯ್ ಸಾರ್ಕೆ ಕರ್‍ಲೆ.


ಸಮಾದಾನ್ ಸಾಂಗ್ತಲ್ಯಾಚ್ಯಾ ಭಾಯ್ರ್, ತಿತಾಚಿ ಕುಶಿ ಬಗುನ್ ಅಮ್ಚಿ ಕುಶಿ ದೊನ್‍ಪಟ್ ಹೊಲಿ. ಕಶ್ಯಾಕ್ ಮಟ್ಲ್ಯಾರ್ ತುಮಿ ಸಗ್ಳ್ಯಾನಿಬಿ ತಿತಾಚ್ಯಾ ಮನಾಕ್ ಸಮಾದಾನ್ ದಿಲ್ಯಾಶಿ.


ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಕ್ರಿಸ್ತಾಂವ್ ಜಿವನಾಸಾಟ್ನಿ ತುಮ್ಚ್ಯಾ ಮದ್ದಿ ಜೆ ಕೊನ್ ಕಾಮ್ ಕರ್‍ತಾ, ತುಮ್ಕಾ ಶಿಕ್ವುತಾ ಅನಿ ತುಮ್ಕಾ ಚಾಲ್ವುನ್ ನ್ಹೆತಾ, ತೆಂಕಾ ಬರೆ ಕರುನ್ ಮಾನ್ ದಿವಾ ಮನುನ್ ಅಮಿ ತುಮ್ಚ್ಯಾಕ್ಡೆ ಹಾತ್ ಜೊಡುನ್ ಮಾಗ್ತಾವ್.


ತ್ಯಾ ಕಾರನಾಸಾಟ್ನಿಚ್ ಮಿಯಾ ತೆಕಾ ಧಾಡುನ್ ದಿವ್ಕ್ ಲಾಗ್ಲಾ, ಅಮಿ ಕಶೆ ಹಾಂವ್ ಮನುನ್, ತುಮ್ಕಾಬಿ ಕಳುಚೆ ಮನ್ತಲಿ ಮಾಜಿ ಆಶಾ, ತುಮ್ಕಾ ಉಮ್ಮೆದ್ ಭರುಕ್ ಮನುನ್ ಮಿಯಾ ತೆಕಾ ಓನೆಜಿಮಸ್ ಮನ್ತಲ್ಯಾಚ್ಯಾ ವಾಂಗ್ಡಾ ಧಾಡುನ್ ದಿವ್ಕ್ ಲಾಗ್ಲಾ.


ತನ್ನಾ ಮಾಕಾ ಕುಶಿನ್ ತುಮ್ಚಕ್ಡೆ ಯೆವ್ಕ್ ಅನಿ ದೆವಾಚೊ ಮನ್ ರ್‍ಹಾಲ್ಯಾರ್, ಉಲ್ಲೊ ಎಳ್ ತುಮ್ಜ್ಯಾ ವಾಂಗ್ಡಾ ಮಿಯಾ ಉಲ್ಲೆ ಆರಾಮ್ ಘೆವ್ಕ್ ಸಾದ್ಯ್ ಹೊತಾ.


ಮಾಜಿ ಪೊರಾ ಖರ್‍ಯಾಚ್ಯಾ ವಾಟೆನ್ ಜಿವನ್ ಕರುನ್ಗೆತ್ ಹಾತ್ ಮನ್ತಲೆ ಆಯಿಕ್ತಾನಾ ಮಾಕಾ ಲೈ ಕುಶಿ ಹೊತಾ.


ಬಗ್ ಮಾಜ್ಯಾ ಭಾವಾ, ಧನಿಯಾಸಾಟ್ನಿ ತಿಯಾಚ್ ಮಾಜ್ಯಾ ಉಪ್ಕಾರಾಕ್ ಪಡಲ್ಲೊ ಹೊವ್ಚೆ ಮನ್ತಲಿ ಮಾಜಿ ಆಶಾ, ತಸೆ ಹೊವ್ನ್ ಕ್ರಿಸ್ತಾತ್ ಮಾಜೊ ಮನ್ ಸಮಾದಾನಾನ್ ಭರಿ ಸಾರ್ಕೊ ಕರ್.


ತುಮ್ಚ್ಯಾ ಫಿಡಾರ್‍ಯಾಂಚೊ ಮಟ್ಲ್ಯಾರ್, ತುಮ್ಕಾ ಬಾತ್ಮಿ ಹಾನಲ್ಲ್ಯಾಂಚಿ ಯಾದ್ ಕರಾ ಅಪ್ನಾಚೆ ಜಿವನ್ ತೆನಿ ಕಶೆ ಸಾರ್ಲ್ಯಾನಿ ತೆ ಚಿಂತುನ್ ಬಗಾ ಅನಿ ತೆಂಚ್ಯಾ ವಿಶ್ವಾಸಾಚ್ಯಾ ಸಾರ್ಕೆ ತುಮಿಬಿ ವಿಶ್ವಾಸ್ ಕರಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು