1 ಕೊರಿಂಥದವರಿಗೆ 16:17 - ದೆವಾಚಿ ಖರಿ ಖಬರ್17 ಸ್ತೆಫನ್, ಪೊರ್ತುನಾತ್ ಅನಿ ಅಖಾಯಿಕ್ ಹಿತ್ತೆ ಯೆವ್ನ್ ಪಾವ್ಲೆ ಮನ್ತಾನಾ ಮಾಕಾ ಲೈ ಕುಶಿ ಹೊಲಿ; ಕಶ್ಯಾಕ್ ಮಟ್ಲ್ಯಾರ್ ತುಮಿ ಹಿತ್ತೆ ನಸ್ತಾನಾ ಹೊತ್ತೆ ಕಮಿಪಾನ್ ತೆನಿ ಯೆಲ್ಲ್ಯಾ ವೈನಾ ಭರ್‍ತಿ ಹೊಲೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಸ್ತೆಫನನೂ, ಪೊರ್ತುನಾತೊಸನೂ, ಅಖಾಯಿಕನೂ ಬಂದದ್ದು ನನಗೆ ಸಂತೋಷವನ್ನುಂಟುಮಾಡಿದೆ. ನಿಮ್ಮಿಂದ ಆಗಿರುವ ಕೊರತೆಯನ್ನು ಅವರು ನೀಗಿಸಿರುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಸ್ತೇಫನನು, ಪೋರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವುಂಟಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿಸಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದದರಿಂದ ನನಗೆ ಸಂತೋಷವಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿದರು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಸ್ತೆಫನನು, ಪೊರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿಸಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದುದರಿಂದ ನನಗೆ ಸಂತೋಷವಾಯಿತು. ನೀವಿಲ್ಲದ್ದ ಕೊರತೆಯನ್ನು ಅವರು ನನಗೆ ಒದಗಿಸಿದ್ದಾರೆ. ಅಧ್ಯಾಯವನ್ನು ನೋಡಿ |
ತುಮ್ಚ್ಯಾ ಮದ್ದಿ ಹೊತ್ತ್ಯಾ ತನ್ನಾ ಮಿಯಾ ಗರ್ಜೆತ್ ಪಡ್ಲೊ ಹೊಲ್ಯಾರ್ ಬಿ ತುಮ್ಕಾ ಕೊನಾಕ್ ಬಿ ಮಿಯಾ ತರಾಸ್ ದಿವ್ಕ್ ನಾ, ಕಶ್ಯಾಕ್ ಮಟ್ಲ್ಯಾರ್ ಮೆಸಿದೊನಿಯಾತ್ನಾ ಯೆಲ್ಲ್ಯಾ ಭಾವಾನಿ ಭೆನಿಯಾನಿ ಮಾಜ್ಯಾ ಸಗ್ಳ್ಯಾ ಗರ್ಜಾ ಪುರಾ ಕರ್‍ಲ್ಯಾನಿ. ಖಲ್ಯಾಬಿ ರಿತಿನ್ ಮಿಯಾ ಕೊನಾಕ್‍ಬಿ ಎಕ್ ವಜ್ಜೆ ಹೊಯ್ನಶಿ ಸರ್ಕೆ ಮಿಯಾ ಉಶಾರ್‍ಕಿ ಕರ್‍ಲಾ ಅನಿ ಫಿಡೆಬಿ ಮಿಯಾ ಉಶಾರ್ಕಿತುಚ್ ರ್‍ಹಾತಾ.