Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:9 - ದೆವಾಚಿ ಖರಿ ಖಬರ್

9 ಅಪೊಸ್ತಲಾನಿತ್ನಿ ಎಗ್ದಮ್ ಕನಿಸ್ಟ್ ಅಪೊಸ್ತಲ್ ಮಿಯಾ, ಅಪೊಸ್ತಲ್ ಮನ್ತಲ್ಯಾ ನಾವಾಕ್ ಸೈತ್ ಮಿಯಾ ಯೊಗ್ಯ್ ನ್ಹಯ್. ಕಶ್ಯಾಕ್ ಮಟ್ಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಮಿಯಾ ಸತ್ವುಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಾನಂತೂ ಅಪೊಸ್ತಲರಲ್ಲಿ ಕನಿಷ್ಠನು; ನಾನು ದೇವರ ಸಭೆಯನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ನಾನಾದರೋ ಪ್ರೇಷಿತರಲ್ಲಿ ಕನಿಷ್ಠನು, ಪ್ರೇಷಿತನೆಂಬ ಹೆಸರಿಗೂ ಅಪಾತ್ರನು. ಏಕೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ; ನಾನು ದೇವರ ಸಭೆಯನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಉಳಿದೆಲ್ಲಾ ಅಪೊಸ್ತಲರು ನನಗಿಂತಲೂ ಶ್ರೇಷ್ಠರಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. ಆದ್ದರಿಂದ ಅಪೊಸ್ತಲನೆಂದು ಕರೆಸಿಕೊಳ್ಳುವುದಕ್ಕೂ ನಾನು ಯೋಗ್ಯನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನಾನಾದರೋ ಅಪೊಸ್ತಲರಲ್ಲಿ ಕನಿಷ್ಠನು, ಅಪೊಸ್ತಲನೆನಿಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ, ಏಕೆಂದರೆ ನಾನು ದೇವರ ಸಭೆಯನ್ನು ಹಿಂಸೆಪಡಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:9
12 ತಿಳಿವುಗಳ ಹೋಲಿಕೆ  

ಮಿಯಾ ಎಕ್ ಪಿಶ್ಯಾ ಸರ್ಕೊ ಬೊಲ್ತಾ, ಖರೆ ಮಾಕಾ ಪಿಸೊ ಹೊಯ್ ಸರ್ಕೊ ಕರಲ್ಲೆ ತುಮಿಚ್. ಮಾಜ್ಯಾ ವಿಶಯಾತ್ ಅಭಿಮಾನ್ ಬೊಲ್ತಲೆ ಹೊತ್ತೆ, ಮಿಯಾ ಕಾಯ್ಬಿ ನ್ಹಯ್ ಹೊಲ್ಯಾರ್ ಬಿ ತ್ಯಾ ಮೊಟ್ಯಾ ಅಪೊಸ್ತಲಾಂಚ್ಯಾ ಇದ್ರಾಕ್ ಮಿಯಾ ಕಮಿ ನ್ಹಯ್.


ಖರೆ ಸಾವ್ಲಾನ್ ದೆವಾಚ್ಯಾ ಲೊಕಾಂಚೆ ತಾಂಡೆ ಹಾಳ್ ಕರುಕ್ ಚಾಲುಕರ್ಲ್ಯಾನ್, ಹರ್ ಎಕ್ ಘರಾತ್ನಿಬಿ ಗುಸುನ್ ಘವ್ ಮಾನ್ಸಾಕ್ನಿ, ಅನಿ ಬಾಯ್ಕಾ ಮಾನ್ಸಾಕ್ನಿ ಸಗ್ಳ್ಯಾಕ್ನಿಬಿ ಭಾಯ್ರ್ ವಡುನ್ ಬಂದಿಖಾನ್ಯಾತ್ ಘಾಟ್ಲ್ಯಾನ್.


ಖರೆ , “ಅಮ್ಕಾ ತರಾಸ್ ದಿತಲೊ ಮಾನುಸ್, ಎಕ್ ಎಳಾರ್ ನಾಸ್ ಕರುಚೆ ಮನುನ್ ಘೆವ್ನ್ ಹೊತ್ತ್ಯಾ ವಿಶ್ವಾಸಾಚ್ಯಾ ವಿಶಯಾತುಚ್ ಪರ್‍ಚಾರ್ ಕರುಕ್ ಲಾಗ್ಲಾ ಮನ್ತಲೆ ತೆನಿ ಆಯಿಕಲ್ಲ್ಯಾನಿ”.


ಮತಾಸಕ್ತಿ ಬಗಟ್ಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ತರಾಸ್ ದಿತಲೊ, ಖಾಯ್ದ್ಯಾಂಚ್ಯಾ ಪುಸ್ತಾಕಾತ್ ಸಾಂಗಲ್ಲಿ ನಿತ್ ಬಗಟ್ಲ್ಯಾರ್, ಮಿಯಾ ಕಾಯ್ ಚುಕ್ ಕರುಕ್ ನತ್ತೊ.


ಮಿಯಾ ಅದ್ದಿ ಜುದೆವಾಂಚೊ ಹೊವ್ನ್ ಹೊತ್ತ್ಯಾ ತನ್ನಾ, ಮಾಜಿ ಚಲ್ನುಕ್ ಕಸ್ಲಿ ಹೊತ್ತಿ ಮನುನ್ ತುಮಿ ಆಯಿಕ್ಲ್ಯಾಶಿ ತವ್ಡೆಚ್, ಮಿಯಾ ದೆವಾಚ್ಯಾ ತಾಂಡ್ಯಾಂಚ್ಯಾ ಲೊಕಾಕ್ನಿ ಲೈ ತರಾಸ್ ದಿವ್ನ್ ನಾಸ್ ಕರುನ್ಗೆತ್ ಹೊತ್ತೊ.


ಅಪ್ನಿ ಮೊಟೊ ಅಪೊಸ್ತಲ್ ಮನುನ್ ಚಿಂತಲ್ಯಾಚ್ಯಾನ್ಕಿ ಮಿಯಾ ಕಾಯ್ ಬಾರಿಕ್ ಮನುನ್ ಮಾಕಾ ದಿಸಿನಾ.


ಜುದೆವಾಕ್ನಿ ಹೊಂವ್ದಿತ್, ಜುದೆವ್‍ ನ್ಹಯ್ ಅಸಲ್ಲ್ಯಾಕ್ನಿ ಹೊಂವ್ದಿತ್, ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಹೊಂವ್ದಿತ್, ಬುರ್ಶೆ ಕರ್ತಲೆ ಶಿಕ್ವುನಕಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು