Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:8 - ದೆವಾಚಿ ಖರಿ ಖಬರ್

8 ಆಕ್ರಿಕ್ ಮ್ಹಯಿನೆ ಭರ್‍ತಿ ಹೊವ್ಚ್ಯಾ ಅದ್ದಿ ಉಪಾಜಲ್ಲ್ಯಾ ಸರ್ಕೆ ಮಾಕಾಬಿ ತೊ ದಿಸ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಕಟ್ಟಕಡೆಗೆ, ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಕಟ್ಟಕಡೆಗೆ ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಕಟ್ಟಕಡೆಗೆ ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಕಟ್ಟಕಡೆಗೆ, ಕ್ರಿಸ್ತನು, ದಿನ ತುಂಬುವ ಮೊದಲೇ ಹುಟ್ಟಿದಂತಿದ್ದ ನನಗೆ ಕಾಣಿಸಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಕಟ್ಟಕಡೆಗೆ, ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:8
10 ತಿಳಿವುಗಳ ಹೋಲಿಕೆ  

ಮಿಯಾ ಎಕ್‍ ಸ್ವತಂತ್ರ್ ಮಾನುಸ್ ನ್ಹಯ್ ಕಾಯ್? ಮಿಯಾ ಎಕ್ ಅಪೊಸ್ತಲ್ ನ್ಹಯ್ ಕಾಯ್? ಅಮ್ಚ್ಯಾ ಧನಿಯಾ ಜೆಜುಕ್ ಮಿಯಾ ಬಗುಕ್ ನಾ ಕಾಯ್? ಧನಿಯಾಸಾಟ್ನಿ ಮಿಯಾ ಕರಲ್ಲ್ಯಾ ಕಾಮಾಚೆ ಫಳ್ ತುಮಿ ನ್ಹಯ್ ಕಾಯ್?


ಖರೆ ಉಟುನ್ ಇಬೆ ರ್‍ಹಾ! ತುಕಾ ಮಾಜೊ ಸೆವಕ್ ಹೊವ್ನ್ ಸಾಕ್ಷಿ ಎಚುನ್ ಘೆವ್ಕ್ ಸಾಟ್ನಿ ಅತ್ತಾ ಮಿಯಾ ತುಕಾ ದಾಕ್ವುನ್ ಘೆಟಲ್ಯಾ ವಿಶಯಾತ್ ಸಾಕ್ಷಿ ಹೊವ್ನ್ ರ್‍ಹಾತೆಯ್ ಹೆಕಾಚ್ ಮನುನ್ ಅತ್ತಾ ಮಿಯಾ ತುಕಾ ದಾಕ್ವುನ್ ಘೆಟ್ಲಾ.


ಮಿಯಾ ಧನಿಯಾಕ್ ಬಗಟ್ಲೊ ತನ್ನಾ ಮಾಕಾ, ತಡೊ ಕರಿನಸ್ತಾನಾ ಜೆರುಜಲೆಮಾಕ್ ಜಾ, ಕಶ್ಯಾಕ್ ಮಟ್ಲ್ಯಾರ್, ಹಿ ಲೊಕಾ ಮಾಜ್ಯಾ ವಿಶಯಾತ್ ತುಜಿ ಸಾಕ್ಷಿ ಒಪ್ಪುನ್ ಘೆಯ್‌ನ್ಯಾತ್ ಮಟ್ಲ್ಯಾನ್.


ಎಕ್ ದಿಸಿ ರಾತ್ತಿನ್ ಪಾವ್ಲುಕ್ ದರ್ಶನ್ ಹೊಲೆ ಧನಿಯಾನ್; ತೆಕಾ, ಭಿಂವ್‍ನಕೊ! ಲೊಕಾಕ್ನಿ ತಿಯಾ ಸಾಂಗುನ್ಗೆತ್ ಜಾ, ಇಬೆ ಕರುನಕ್ಕೊ!


ತಸೆ ಹೊವ್ನ್ ಅನನಿಯ್ ಜುದಾಸಾಚ್ಯಾ ಘರಾಕ್ ಗೆಲೊ, ಅನಿ ಸಾವ್ಲುಚೆರ್ ಅಪ್ನಿ ಹಾತಾ ಥವ್ನ್ “ಸಾವ್ಲ್, ಮಾಜ್ಯಾ ಭಾವಾ, ಧನಿಯಾ ಜೆಜುನ್ ಮಾಕಾ ಧಾಡುನ್ ದಿಲಾ, ತಿಯಾ ಹಿತ್ತೆ ಯೆತಾನಾ ವಾಟೆರ್ ಬಗಟಲ್ಲೆ ತೆಕಾಚ್, ತುಕಾ ಪರ್ತುನ್ ಡೊಳೆ ಯೆಯ್ ಸಾರ್ಕೆ ಹೊವ್ಚೆ, ಅನಿ ಪವಿತ್ರ್ ಆತ್ಮ್ಯಾನ್ ಭರುಚೊ ಮನುನ್ ಜೆಜುನ್ ಮಾಕಾ ಧಾಡುನ್ ದಿಲಾ” ಮನುನ್ ಸಾಂಗ್ಲ್ಯಾನ್.


ಅನನಿಯಾನ್ ಮಾಕಾ, ಅಮ್ಚ್ಯಾ ಪುರ್ವಜಾಂಚ್ಯಾ ದೆವಾನ್ ತುಕಾ ಲೈ ಯೆಳಾಚ್ಯಾ ಅದ್ದಿಚ್ ಎಚುನ್ ಘೆಟ್ಲಾ, ದೆವಾಚಿ ಯವ್ಜನ್ ಕಳ್ವುನ್ ಘೆವ್ಚೆ ಮನುನ್ ನಿಯತ್ತಿಚ್ಯಾ ಜೆಜುಕ್ ಬಗುಚೆ ಮನುನ್ ಅನಿ ತೆಚಿ ಸಗ್ಳಿ ಗೊಸ್ಟ್ ಆಯ್ಕುಚೆ ಮನುನ್ ದೆವಾನ್ ತುಕಾ ಎಚುನ್ ಘೆಟ್ಲಾ.


ಮಿಯಾ ಪ್ರಯಾನ್ ಕರುನ್ಗೆತ್ ದಮಸ್ಕಾಚ್ಯಾ ಶಾರಾಚ್ಯಾ ಜಗ್ಗೊಳ್ ಯೆಲ್ಲ್ಯಾ ತನ್ನಾ ಸುಮಾರ್ ದೊಪಾರ್ ಹೊಲ್ಲಿ ಹೊತ್ತಿ, ತನ್ನಾ ಯೆಗ್ದಾಚ್ ಹೊಳ್ವತಲ್ಲೊ ಎಕ್ ಉಜ್ವೊಡ್ ಮಾಜ್ಯಾ ಬೊತ್ಯಾನ್ ಹೊಳ್ವಲ್ಲೊ.


ಎಕ್ ಮುಖ್ಯ್ ಯಾಜಕಾನ್ ಅಧಿಕಾರ್ ಅನಿ ಹುಕುಮ್ ದಿವ್ನ್, ದಮಸ್ಕಾಚ್ಯಾ ಶಾರಾಕ್ ಜಾವ್ಕ್ ಅಧಿಕಾರ್ ದಿಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು