Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:56 - ದೆವಾಚಿ ಖರಿ ಖಬರ್

56 ಮರ್‍ನಾಕ್ ದುಸ್ರ್ಯಾಕ್ನಿ ದುಕ್ ದಿತಲಿ ತಾಕತ್ ಪಾಪಾಕ್ನಾ ಗಾವ್ತಾ ಅನಿ ಪಾಪಾಕ್ ತಾಕತ್ ಮೊಯ್ಜೆಚ್ಯಾ ಖಾಯ್ದ್ಯಾಕ್ನಾ ಯೆತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

56 ಸಾವಿನ ವಿಷಕೊಂಡಿ ಪಾಪವೇ; ಪಾಪದ ಶಕ್ತಿಯ ಆಧಾರವು ಧರ್ಮಶಾಸ್ತ್ರವಿಧಿಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

56 ಪಾಪವೇ ಸಾವಿನ ವಿಷಕೊಂಡಿ. ಪಾಪಕ್ಕೆ ಶಕ್ತ್ಯಾಧಾರ ಶಾಸ್ತ್ರವಿಧಿಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

56 ಮರಣದ ಕೊಂಡಿ ಪಾಪವೇ; ಮತ್ತು ಪಾಪದ ಬಲಕ್ಕೆ ಆಧಾರವು ಧರ್ಮಶಾಸ್ತ್ರವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

56 ಕೇಡುಮಾಡಲು ಮರಣಕ್ಕಿರುವ ಶಕ್ತಿಯು ಪಾಪವೇ. ಪಾಪದ ಶಕ್ತಿಯು ಧರ್ಮಶಾಸ್ತ್ರವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

56 ಮರಣದ ಕೊಂಡಿ ಪಾಪವೇ ಮತ್ತು ಪಾಪದ ಶಕ್ತಿಯು ನಿಯಮವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:56
15 ತಿಳಿವುಗಳ ಹೋಲಿಕೆ  

ಖಾಯ್ದೊ ದೆವಾಚ್ಯಾ ರಾಗಾಕ್ ಖಾಲ್ತಿ ಉತ್ರುನ್ ಘೆವ್ನ್ ಯೆತಾ; ಖರೆ ಜೆ ಖಯ್ ಖಾಯ್ದೊಚ್ ನಾ, ಥೈ ಖಾಯ್ದ್ಯಾಚ್ಯಾ ಪರ್‍ಕಾರ್ ಚಲಿನಸಲ್ಲೆ ಮನ್ತಲೆ ನಾ.


ಕಶ್ಯಾಕ್ ಮಟ್ಲ್ಯಾರ್ ಪಾಪಾಚಿ ಮಜುರಿ ಮರಾನ್, ಖರೆ ದೆವಾಚಿ ಫುಕೊಟ್ಚಿ ದೆನ್ಗಿ ಕಾಯ್ ಮಟ್ಲ್ಯಾರ್ ಅಮ್ಚ್ಯಾ ಧನಿಯಾ ಕ್ರಿಸ್ತಾ ಜೆಜುಚ್ಯಾ ಎಕ್ವಟ್ಟಾತ್ ಕನ್ನಾಚ್ ಮರಾನ್ ನಸಲ್ಲೆ ಜಿವನ್.


ತೆಚೆಸಾಟ್ನಿ ತುಮಿ ತುಮ್ಚ್ಯಾ ಪಾಪಾತುಚ್ ಮರ್‍ತ್ಯಾಶಿ ಮನುನ್ ಮಿಯಾ ಸಾಂಗಟ್ಲೊ. ಅನಿ ಮಿಯಾ ಕೊನ್ ಕಾಯ್ ಮನುನ್ ತುಮಿ ವಿಶ್ವಾಸ್ ಕರುನಸ್ಲ್ಯಾರ್ ತುಮಿ ತುಮ್ಚ್ಯಾ ಪಾಪಾತ್ನಿಚ್ ಮರ್‍ತ್ಯಾಶಿ” ಮನುನ್ ಜಬಾಬ್ ದಿಲ್ಯಾನ್.


ಖಾಯ್ದೆ ಯೆಲ್ಲ್ಯಾ ವೈನಾ ಚುಕ್ ಕರ್ತಲೆಬಿ ಜಾಸ್ತಿ ಹೊಲೆ; ಖರೆ ಪಾಪ್ ಜಾಸ್ತಿ ಹೊಲ್ಲ್ಯಾ ತನ್ನಾ, ದೆವಾಚಿ ಕುರ್ಪಾ ಜಾಸ್ತಿ-ಜಾಸ್ತಿ ಹೊವ್ನ್ ಗೆತ್ ಗೆಲಿ.


ಜೆಜು ತೆಂಕಾ ಅನಿ ಪರ್ತುನ್, “ಮಿಯಾ ಭಾಯ್ರ್ ಪಡುನ್ ಜಾತಾ ಖರೆ ತುಮಿ ಮಾಕಾ ಹುಡಕ್ತ್ಯಾಶಿ. ಖರೆ ತುಮ್ಚ್ಯಾ ಪಾಪಾತುಚ್ ತುಮಿ ಮರ್‍ತ್ಯಾಶಿ. ಮಿಯಾ ಜಾತಾ ಥೈ ತುಮ್ಚ್ಯಾನ್ ಜಾವ್ಕ್ ಹೊಯ್ನಾ” ಮನುನ್ ಸಾಂಗಟ್ಲ್ಯಾನ್.


ಎಕ್ ಮಾನ್ಸಾಕ್ ಲಾಗುನ್ ಎಕ್ ಮಾನ್ಸಾಚ್ಯಾ ಪಾಪಾಕ್ ಲಾಗುನ್ ಮರ್‍ನಾನ್ ಅಪ್ನಾಚೊ ಅದಿಕಾರ್ ಚಾಲ್ವುಕ್ ಚಾಲು ಕರ್‍ಲ್ಯಾನ್ ತೆ ಖರೆ ಹಾಯ್. ಖರೆ ಎಕ್ಲ್ಯಾನ್ ಜೆಜು ಕ್ರಿಸ್ತಾನ್ ಕರಲ್ಲ್ಯಾ ಕಾಮಾ ವೈನಾ ಪಡಲ್ಲೊ ಪ್ರಭಾವ್ ಕವ್ಡೊ ಮೊಟೊ! ದೆವಾಚಿ ಮಾಪುಕ್ ಹೊಯ್ನಾ ತವ್ಡಿ ಮೊಟಿ ಕುರ್ಪಾ ಘೆಟಲ್ಲ್ಯಾ ಸಗ್ಳ್ಯಾ ಜಾನಾಕ್ನಿ ಫುಕೊಟ್ ತೆನಿ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಠರ್ವುನ್ ಹೊತಾ ಅನಿ ತೆನಿ ಕ್ರಿಸ್ತಾಚ್ಯಾ ಜಿವಾನಿ ಭರುನ್ ಅದಿಕಾರ್ ಚಾಲ್ವುತ್ಯಾತ್.


ಹರ್ ಎಕ್ಲೊಬಿ ಎಗ್ದಾಚ್ ಮರ್‍ತಲೊ ಮಾನಾ ತೆಂಕಾ ದೆವಾಚ್ಯಾ ಇದ್ರಾಕ್ ನ್ಯಾಯ್ ನಿರ್‍ನಯ್ ಹೊತಾ.


ಖರೆ ತೆನಿ ಆದಾಮ್ ಅನಿ ಕ್ರಿಸ್ತ್ ಎಕ್ಲೊಚ್ ನ್ಹಯ್ ಕಶ್ಯಾಕ್‍ ಮಟ್ಲ್ಯಾರ್ ದೆವ್‍ ಅಮ್ಕಾ ದಿತಲಿ ಘುಕೊಟ್ಚಿ ದೆನ್ಗಿ ಆದಾಂವಾಚೊ ಪಾಪ್ ನ್ಹಯ್. ಎಕ್ ಮಾನ್ಸಾಚ್ಯಾ ಪಾಪಾಕ್ ಲಾಗುನ್ ಲೈ ಲೊಕಾ ಮರ್ಲಿ ಹೆ ಖರೆ ಹಾಯ್. ಖರೆ ದೆವಾಚ್ಯಾ ಕುರ್ಪೆ ವೈನಾ ಲೈ ಲೊಕಾಕ್ನಿ ಹಿ ಕುರ್ಪಾ ಎಕ್ ಫುಕೊಟ್ಚಿ ದೆನ್ಗಿ ಸರ್ಕಿ ದಿವ್ನ್ ಹೊಲಾ, ತೊಚ್ ಜೆಜು ಕ್ರಿಸ್ತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು