1 ಕೊರಿಂಥದವರಿಗೆ 15:45 - ದೆವಾಚಿ ಖರಿ ಖಬರ್45 ಪವಿತ್ರ್ ಪುಸ್ತಕ್ ಮನ್ತಾ, ಪಯ್ಲೆಚೊ ಮಾನುಸ್ ಆದಾಮ್ ಎಕ್ ಜಿವಿ ಹೊಲೊ, ಖರೆ ಆಕ್ರಿಚೊ ಆದಾಮ್ ಜಿವ್ ದಿತಲೊ ಆತ್ಮೊ ಹೊಲೊ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201945 “ಮೊದಲನೆಯ ಮನುಷ್ಯನಾದ ಆದಾಮನು ಜೀವ ಪಡೆದ ವ್ಯಕ್ತಿ” ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದದೆಯಲ್ಲಾ. ಕಡೆ ಆದಾಮನಾದರೋ ಜೀವ ಕೊಡುವ ಆತ್ಮನಾದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)45 ಪವಿತ್ರಗ್ರಂಥದಲ್ಲಿ ಲಿಖಿತವಾಗಿರುವಂತೆ ಮೊದಲ ಮಾನವನಾದ ಆದಾಮನು ಜೀವ ಪಡೆದ ವ್ಯಕ್ತಿ; ಕಡೆಯ ಆದಾಮನಾದರೋ ಜೀವ ಕೊಡುವ ಆತ್ಮ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)45 ಮೊದಲನೆಯ ಮನುಷ್ಯನಾದ ಆದಾಮನು ಬದುಕುವ ಪ್ರಾಣಿಯಾದನೆಂದು ಬರೆದದೆಯಲ್ಲಾ. ಕಡೇ ಆದಾಮನೋ ಬದುಕಿಸುವ ಆತ್ಮನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್45 “ಮೊದಲನೆ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು” ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ. ಆದರೆ ಕೊನೆಯ ಆದಾಮನು (ಕ್ರಿಸ್ತನು) ಜೀವಕೊಡುವ ಜೀವಾತ್ಮನಾದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ45 “ಮೊದಲನೆಯ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು,” ಎಂದು ಬರೆದಿದೆಯಲ್ಲವೇ? ಕಡೇ ಆದಾಮನು ಜೀವಕೊಡುವ ಆತ್ಮನಾದನು. ಅಧ್ಯಾಯವನ್ನು ನೋಡಿ |
ಎಕ್ ಮಾನ್ಸಾಕ್ ಲಾಗುನ್ ಎಕ್ ಮಾನ್ಸಾಚ್ಯಾ ಪಾಪಾಕ್ ಲಾಗುನ್ ಮರ್‍ನಾನ್ ಅಪ್ನಾಚೊ ಅದಿಕಾರ್ ಚಾಲ್ವುಕ್ ಚಾಲು ಕರ್‍ಲ್ಯಾನ್ ತೆ ಖರೆ ಹಾಯ್. ಖರೆ ಎಕ್ಲ್ಯಾನ್ ಜೆಜು ಕ್ರಿಸ್ತಾನ್ ಕರಲ್ಲ್ಯಾ ಕಾಮಾ ವೈನಾ ಪಡಲ್ಲೊ ಪ್ರಭಾವ್ ಕವ್ಡೊ ಮೊಟೊ! ದೆವಾಚಿ ಮಾಪುಕ್ ಹೊಯ್ನಾ ತವ್ಡಿ ಮೊಟಿ ಕುರ್ಪಾ ಘೆಟಲ್ಲ್ಯಾ ಸಗ್ಳ್ಯಾ ಜಾನಾಕ್ನಿ ಫುಕೊಟ್ ತೆನಿ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಠರ್ವುನ್ ಹೊತಾ ಅನಿ ತೆನಿ ಕ್ರಿಸ್ತಾಚ್ಯಾ ಜಿವಾನಿ ಭರುನ್ ಅದಿಕಾರ್ ಚಾಲ್ವುತ್ಯಾತ್.