Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:36 - ದೆವಾಚಿ ಖರಿ ಖಬರ್

36 ಅರೆ ಪಿಶಾ! ತಿಯಾ ಉಗಾತ್ ಘಾಟಲ್ಲೆ ಬಿಂಯ್ ಮರುಚ್ಯಾ ಅದ್ದಿ ಉಗ್ವುನ್ ಯೆತಾ ಕಾಯ್

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಮೂರ್ಖನೇ; ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವ ತಾಳುವುದುಂಟೆ? ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಮತಿಹೀನನೇ, ನೀನು ಬಿತ್ತಿದ ಬೀಜ ಸಾಯದಿದ್ದರೆ ಅದು ಜೀವ ತಾಳುವುದುಂಟೆ? ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಮೂಢನು ನೀನು; ನೀನು ಬಿತ್ತುವ ಬೀಜವು ಸಾಯದಿದ್ದರೆ, ಜೀವಿತವಾಗುವದಿಲ್ಲ, ನೋಡು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಅವು ಮೂಢ ಪ್ರಶ್ನೆಗಳು. ನೀವು ಬೀಜವನ್ನು ಬಿತ್ತಿದಾಗ, ಆ ಬೀಜವು ಜೀವ ಹೊಂದಿಕೊಂಡು ಬೆಳೆಯುವುದಕ್ಕಿಂತ ಮುಂಚೆ ಸಾಯಲೇಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಮತಿಹೀನ ಮನುಷ್ಯನೇ! ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವಂತವಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:36
9 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ! ಕಡೆ ಪತರ್ ಘಂವಾಚಿ ಭ್ಹಿಂಯ್ ಮಾಟಿತ್ ಪಡುನ್ ಮರಿನಾ ತವ್ಡ್ಯಾ ಪತರ್ ಎಕ್ಲಿಚ್ ರ್‍ಹಾತಾ. ಖರೆ ತಿ ಮರಲ್ಲ್ಯಾ ತನ್ನಾ ಅನಿ ಜಾಸ್ತಿಚಿ ಭ್ಹಿಂಯಾ ಉತ್ಪನ್ನ್ ಕರಿ ಸರ್ಕೆ ಕರ್‍ತಾ.


ಪಿಶ್ಯಾನೊ! ಭಾಯ್ಲೆ ಕರಲ್ಲ್ಯಾ ದೆವಾನುಚ್, ಭುತ್ತುರ್‍ಲೆಬಿ ಕರಲ್ಲೆ ಹಾಯ್ ಹೊಯ್ ಕಾಯ್ ನ್ಹಯ್?


ತಸೆ ಹೊವ್ನ್ ತುಮಿ ಕಸೆ ಜಿವನ್ ಕರುಲ್ಯಾಸಿ ಮನ್ತಲ್ಯಾ ವಿಸಯಾತ್ ಲೈ ಹುರ್ಶಾಕಿನ್ ರಾವಾ ಬುದ್ದ್ ನಸಲ್ಯಾನಿ ಜಿವನ್ ಕರಲ್ಲ್ಯಾ ಸಾರ್ಕೆ ಕರಿನಸ್ತಾನಾ, ಬುದ್ದ್ ಹೊತ್ಯಾಂಚ್ಯಾ ಸಾರ್ಕೆ ಜಿವನ್ ಕರಾ.


ತೆನಿ ಮನ್ತ್ಯಾತ್ ಅಪ್ನಿ ಶಾನೆ ಮನುನ್, ಖರೆ ತೆನಿ ಪಿಶೆ ಹಾತ್;


ತನ್ನಾ ಜೆಜುನ್ ತೆಂಕಾ. “ತುಮಿ ಕವ್ಡೆ ಪಿಶೆ ಹಾಸಿ ಪ್ರವಾದ್ಯಾನಿ ಸಾಂಗಟಲ್ಲ್ಯಾ ವರ್‍ತಿ ವಿಶ್ವಾಸ್ ಕರ್‍ತಲ್ಯಾತ್ ತುಮಿ ಲೈ ಸಾವ್ಕಾಸ್!


ಖರೆ ದೆವಾನ್ ತೆಕಾ “ಪಿಶ್ಯಾ! ಆಜ್ ರಾಚ್ಚೆ ತಿಯಾ ತುಜೊ ಜಿವ್ ಮಾಕಾ ಪರ್ತುನ್ ದಿವ್ಕ್ ಪಾಜೆ; ತನ್ನಾ ತಿಯಾ ತುಕಾ ಮನುನ್ ಗೊಳಾ ಕರುಕ್ ಥವಲ್ಲೆ ಹೆ ಸಗ್ಳೆ ಕೊನಾಚೆ ಹೊತಾ?” ಮಟ್ಲ್ಯಾನ್.


ತಿಯಾ ಉಗಾತ್ ಘಾಲ್ತಾನಾ ಫಿಡೆ ಹೊತಲೆ ಹಾಯ್ ತೆ ಮೊಟೆ ನಾಹೊಲ್ಯಾರ್ ಬಾರಿಕ್ಲೆ ಝಾಡ್ ಉಗಾತ್ ಘಾಲ್ತೆ ಕಾಯ್, ದುಸ್ರೆ ಕಸ್ಲೆ ತರ್ ಬಿಂಯ್ ಉಗಾತ್ ಘಾಲ್ತೆ.


ಅರೆ ಪಿಶ್ಯಾ ಮಾನ್ಸಾ, ಕಾಮಾ ನಸ್ತಾನಾ ಅಸಲ್ಲೊ ವಿಶ್ವಾಸ್ ಕಾಯ್ಬಿ ಫಾಯ್ದ್ಯಾಚೊ ನ್ಹಯ್ ಮನುನ್ ತುಕಾ ದಾಕ್ವುಚೆ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು