Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:35 - ದೆವಾಚಿ ಖರಿ ಖಬರ್

35 ಅತ್ತಾ ಕೊನ್ಬಿ ಎಕ್ಲೊ ಮರಲ್ಲ್ಯಾಕ್ನಿ ಝಿತ್ತೆ ಕರುನ್ ಉಟ್ವುತಲೆ ಮಟ್ಲ್ಯಾರ್ ಕಶೆ ತೆ? ಕಸ್ಲೆ ಆಂಗ್ ಘೆವ್ನ್ ತೆನಿ ಝಿತ್ತೆ ಹೊವ್ನ್ ಯೆತ್ಯಾತ್? ಇಚಾರುಕ್ಬಿ ಫಿರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 “ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಎಂಥ ದೇಹದಿಂದ ಎದ್ದುಬರುತ್ತಾರೆ?” ಎಂದು ಯಾರಾದರೂ ಪ್ರಶ್ನಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಅವರ ದೇಹಾಕೃತಿ ಹೇಗಿರುತ್ತದೆ? ಎಂದು ಯಾರಾದರೂ ಕೇಳಿಯಾರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ, ಎಂಥ ದೇಹದಿಂದ ಬರುತ್ತಾರೆ ಎಂದು ಒಬ್ಬನು ಕೇಳಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 “ಸತ್ತವರು ಹೇಗೆ ಎದ್ದುಬರುವರು? ಅವರಿಗೆ ಯಾವ ಬಗೆಯ ದೇಹವಿರುತ್ತದೆ?” ಎಂದು ಕೆಲವರು ಕೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 “ಸತ್ತವರು ಎದ್ದೇಳುವುದು ಹೇಗೆ? ಎಂಥ ದೇಹದಿಂದ ಎದ್ದು ಬರುತ್ತಾರೆ?” ಎಂದು ಯಾರಾದರೂ ಕೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:35
13 ತಿಳಿವುಗಳ ಹೋಲಿಕೆ  

ಖರೆ ತುಮ್ಚ್ಯಾತ್ಲ್ಯಾ ಕೊನ್‍ಬಿ ಮಾಕಾ, “ ಹೆ ಸಗ್ಳೆ ಅಶೆ ಹಾಯ್ ಜಾಲ್ಯಾರ್ ಕೊನ್‍ಬಿ ಎಕ್ಲೊ ಚುಕೆತ್ ಹಾಯ್ ಮನುನ್ ದೆವ್ ಕಶೆ ಹುಡ್ಕುನ್ ಕಾಡ್ತಾ? ದೆವಾಚ್ಯಾ ಮನಾ ಸರ್ಕೆ ಹೊತಲ್ಯಾಕ್ ಕೊನ್ ಅಡ್ವುಕ್ ಹೊತಾ?” ಮನುನ್ ಮನಿಲ್.


ತೊ ಸಗ್ಳೆಬಿ ಅಪ್ನಾಕ್ ಮಾನಿ ಸಾರ್ಕೆ ಕರುನ್ ಘೆತಲಿ ಬಳ್ ಘೆವ್ನ್ ಗರಿಬ್ಪಾನಾತ್ ಹೊತ್ತೆ ಅಮ್ಚೆ ಆಂಗ್ ಬಳ್ ಹೊತ್ತ್ಯಾ ಅಪ್ಲೆ ಆಂಗ್ ಸಾರ್ಕೆ ರುಪ್ ದಿತಾ.


ತೆನಿ ತೆಕಾ “ಕಶೆ ಕರುನ್ ತುಕಾ ಅತ್ತಾ ದಿಸುಲಾಲಾ?” ಮನುನ್ ಇಚಾರ್‍ಲ್ಯಾನಿ.


“ಹೆ ಸಗ್ಳೆ ಕಶೆ ಹೊವ್ಕ್ ಹೊತಾ?” ಮನುನ್ ನಿಕೊದೆಮಾನ್ ಇಚಾರ್‍ಲ್ಯಾನ್.


ತನ್ನಾ ನಿಕೊದೆಮಾನ್, “ಎಕ್ ಮೊಟ್ಯಾ ಮಾನ್ಸಾಕ್, ಅನಿ ಎಗ್ದಾ ಉಪ್ಜುನ್ ಯೆತಲೆ ಮಟ್ಲ್ಯಾರ್, ಕಶೆ?” ಮನುನ್ ಇಚಾರ್‍ಲ್ಯಾನ್, ಅನಿ “ಅನಿ ಪರ್ತುನ್ ಬಾಯ್ಚ್ಯಾ ಪೊಟಾತ್ ಗುಸುನ್ ದೊನ್ವೆಪಟಿ ಉಪಜ್‍ ಘೆವ್ಕ್ ತರ್ ಹೊಯ್ನಾ!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು