Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:32 - ದೆವಾಚಿ ಖರಿ ಖಬರ್

32 ಮಾಜ್ಯಾ ಹ್ಯಾ ಮಾನುಸ್‍ ಪಾನಾಚ್ಯಾ ನದ್ರೆನ್ ಬಗುನ್, ಮಿಯಾ ಎಫೆಜಾತ್ ಜನಾವರಾಚ್ಯಾ ವಾಂಗ್ಡಾ ಕುಸ್ತಿ ಧರಿ ಹೊತ್ತೊ ತರ್, ಮಾಕಾ ತ್ಯಾತುರ್ ಕಾಯ್ ಫಾಯ್ದೊ ಗಾವಿ ಹೊತ್ತೊ? ಮರಲ್ಲಿ ಲೊಕಾ ಝಿತ್ತಿ ಹೊವ್ನ್ ಉಟಿನ್ಯಾತ್ ಹೊಲ್ಯಾರ್, “ಯೆವಾ ಅಮಿ ಖಾವ್ನ್ - ಜೆವ್ನ್ ಗಮ್ಮತ್ ಕರುವಾ ಕಶ್ಯಾಕ್ ಮಟ್ಲ್ಯಾರ್ ಅಮಿ ಉದ್ದ್ಯಾ ಮರುನ್ ಜಾತಾಂವ್.” ಮಟ್ಲ್ಯಾ ಸರ್ಕೆ ಕರುಚೆ ಪಡ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ನಾನು ಎಫೆಸದಲ್ಲಿ ಮೃಗ ಯುದ್ಧ ಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ? ಸತ್ತವರು ಎದ್ದು ಬರುವುದಿಲ್ಲವಾದರೆ, ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಲೋಕ ಪ್ರಶಂಸೆಗಾಗಿ ನಾನು ಈ ಎಫೆಸದ ‘ಕಾಡುಮೃಗ’ಗಳೊಡನೆ ಹೋರಾಡಿದೆನಾದರೆ, ಅದರಿಂದ ಬರುವ ಲಾಭವಾದರೂ ಏನು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, “ಬನ್ನಿರಿ, ತಿನ್ನೋಣ, ಕುಡಿಯೋಣ, ಕಾದಿದೆಯಲ್ಲ ನಾಳೆ ಮರಣ,” ಎಂಬ ನಾಣ್ನುಡಿಯಂತೆ ನಡೆಯಬಹುದಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ನಾನು ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ? ಸತ್ತವರು ಎದ್ದು ಬರುವದಿಲ್ಲವಾದರೆ - ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಕೇವಲ ನನ್ನ ಮಾನುಷ ಸ್ವಭಾವದಿಂದ ನಾನು ಎಫೆಸದಲ್ಲಿ ದುಷ್ಟಮೃಗಗಳೊಂದಿಗೆ ಹೋರಾಡಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, “ತಿನ್ನೋಣ, ಕುಡಿಯೋಣ, ಏಕೆಂದರೆ ನಾವು ನಾಳೆ ಸಾಯುತ್ತೇವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ನಾನು ಎಫೆಸದಲ್ಲಿ ಕಾಡು ಮೃಗಗಳೊಂದಿಗೆ ಹೋರಾಟ ಮಾಡಿದ್ದು ಕೇವಲ ಮಾನವ ಕಾರಣಗಳಿಂದ ಮಾತ್ರವಾಗಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರು ಎದ್ದುಬರುವುದಿಲ್ಲವಾದರೆ, “ತಿನ್ನೋಣ, ಕುಡಿಯೋಣ, ನಾಳೆ ಮರಣ ಹೊಂದೋಣ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:32
20 ತಿಳಿವುಗಳ ಹೋಲಿಕೆ  

ತನ್ನಾ ಮಾಕಾಚ್ ಮಿಯಾ “ಬರ್‍ಯಾ ನಸಿಬಾಚ್ಯಾ ಮಾನ್ಸಾ! ಸುಮಾರ್, ವರ್ಸಾನ್ ವರಿಸ್ ಪಾವಿ ಸರ್‍ಕೆ ಬರೆ ಬರೆ ತುಜೆಕ್ಡೆ ಅತ್ತಾ ಹಾಯ್ , ಖಾ, ಫಿ,ಅನಿ ಗಮ್ಮತ್ ಮಾರ್”, ಮನುನ್ ಘೆತಾ ಮನುಲಾಲೊ.


ತೆನಿ ಧರುನ್ ಜಿವ್ ಕಾಡುಕ್ ಸಾಟಿಚ್ ಜಲಮ್ ಘೆಟಲ್ಯಾ ಖ್ರುರ್ ಜನಾವರಾಂಚ್ಯಾ ಸಾರ್ಕೆ; ತೆಂಕಾ ಕಳಿನಸಲ್ಯಾ ವಿಶಯಾಚ್ಯಾ ವಿರೊಧ್ ಹೊವ್ನ್ ಬುರ್ಶೆಚ್ ಬೊಲ್ತ್ಯಾತ್ ತೆಂಕಾ ಜಾಳ್ವುನ್ ಹೊತಾ.


ತೆನಿ ಎಫೆಸಿ ಮನ್ತಲ್ಯಾ ಶಾರಾಕ್ ಗೆಲೆ ಪ್ರಿಸ್ಕಿಲ್ಲ್ ಅನಿ ಅಕ್ವಿಲ್ಲಾಕ್ ಪಾವ್ಲುನ್ ತೆಂಕಾ ಸೊಡುನ್ ಗೆಲೆ ಹಿತ್ತೆಚ್ ಪಾವ್ಲುನ್ ಎಫೆಸ್‍ ಮನ್ತಲ್ಯಾ ಗಾಂವಾತ್ ರಾತಾನಾ ಸಿನಾಗೊ ಜಾವ್ನ್ ಜುದೆವಾಂಚ್ಯಾ ಲೊಕಾಂಚ್ಯಾಕ್ಡೆ ಚರ್ಚಾ ಕರ್‍ಲ್ಯಾನ್.


ಖರೆ ಹಿ ಲೊಕಾ ಅಪ್ನಾಕ್ ಗೊತ್ತ್ ನಸಲ್ಲ್ಯಾ ವಿಶಯಾತ್ ನಿಂದ್ಯಾ ಕರ್ತಾತ್, ಅನಿ ಅಪ್ನಿಬಿ ಬುದ್ದ್ ನಸಲ್ಲ್ಯಾ ಜನಾವರಾ ಸಾರ್ಕೆ ಕಸೆ ಹಾಯ್ ತಸೆ ಕಾಯ್ಬಿ ಕಳ್ವುನ್ ಘೆತ್ಯಾತ್, ಅನಿ ತೆಚ್ಯಾ ವೈನಾ ಅಪ್ನಾಕ್ನಿಚ್ ಜಾಳ್ವುನ್ ನಾಸ್ ಕರುನ್ ಘೆತಾತ್.


ಭಾವಾನು ಅನಿ ಭೆನಿಯಾನು, ಮಿಯಾ ತುಮ್ಕಾ ಎಕ್ ಉದಾರನ್ ದಿತಾ ಎಕ್ಲೊ ಅನಿ ಎಕ್ಲ್ಯಾ ವಾಂಗ್ಡಾ ಗೊಸ್ಟ್ ದಿತಲ್ಯಾ ವಿಶಯಾತ್ ಚಿಂತುನ್ ಬಗಾ, ದೊಗೆ ಜಾನಾನಿ ಎಕ್ ಕರಾರಾಕ್ ತಯಾರ್ ಹೊವ್ನ್ ತೆನಿ ಸಹಿ ಘಾಟಲ್ಲ್ಯಾ ತನ್ನಾ ಕೊನ್‍ಬಿ ತೆ ಮೊಡುಕ್ ಹೊಯ್ನಾ, ನಾಜಾಲ್ಯಾರ್ ತೆಕಾ ಕಾಯ್ಬಿ ಜಾಸ್ತಿಚೆ ಮಿಳ್ವುಕ್ ಹೊಯ್ನಾ.


ತುಮ್ಚ್ಯಾ ಸ್ವಾಭಾವಿಕ್ ರಿತಿಚ್ಯಾ ಕಮಿಪಾನಾಕ್ ಲಾಗುನ್ ತುಮ್ಕಾಚ್ ಬುರ್ಶ್ಯಾ ಉದ್ದೆಸಾಂಚ್ಯಾ ಸಾಟ್ನಿ, ಪೊಜ್ಡೆಪಾನಾಕ್ ಅನಿ ಬುರ್ಶೆಪಾನಾಕ್ ಗುಲಾಮ್ ಕರುನ್ ಒಪ್ಸುನ್ ದಿಲ್ಲ್ಯಾಶಿ. ತಸೆಚ್ ಅತ್ತಾ ತುಮಿ ತುಮ್ಕಾಚ್ ಸಗ್ಳ್ಯಾ ರಿತಿನ್ ಪವಿತ್ರ್ ಹೊತ್ತ್ಯಾ ಉದ್ದೆಸಾಂಚ್ಯಾ ಸಾಟ್ನಿ ಖರ್ಯಾ ಪಾನಾಚ್ಯಾ ವಾಟೆನ್ ಚಲುಕ್ ಗುಲಾಮಾ ಸರ್ಕೆ ಒಪ್ಸುನ್ ದಿವಾ.


ಅಪೊಲ್ಲೊಸ್ ಕೊರಿಂಥ್ ಶಾರಾತ್ ರಾತಾನಾ ಪಾವ್ಲುನ್ ಮಡ್ಡಿ ವೈಲಾ ಗಾಂವಾತ್ನಿ ಜಾವ್ನ್ಗೆತ್ ಎಫೆಸಾಕ್ ಯೆವ್ನ್ ಉಲ್ಯಾ ಶಿಸಾಕ್ನಿ ಭೆಟುನ್,


ಮಾನ್ಸಾನ್ ಅಪ್ನಾಚೊ ಜಿವುಚ್ ಕಳ್ದುನ್ ಘೆವ್ನ್, ಸಗ್ಳೊ ಜಗುಚ್ ತರ್‍ಬಿ ಝಿಕುನ್ ಘೆಟ್ಲ್ಯಾನ್ ತರ್, ತೆಕಾ ಕಾಯ್ ಫಾಯ್ದೊ? ಕಾಯ್ಬಿ ಫಾಯ್ದೊ ನಾ.


ಹೆಚ್ಯಾ ಬದ್ಲಾಕ್ ತೆನಿ ಜಾತಾನಾ ತೆಂಕಾ ದೆವಾಚೊ ಮನ್ ರ್‍ಹಾಲ್ಯಾರ್, ಮಿಯಾ ಪರ್ತುನ್ ತುಮ್ಚ್ಯಾಕ್ಡೆ ಯೆತಾ ಮನುನ್ ಸಾಂಗುನ್ ಢೊನಾತ್ನಾ ಸಮುಂದರಾಚ್ಯಾ ವಾಟೆನ್ ಎಫೆಸಾಕ್ ಗೆಲೊ.


ಖರೆ ಅಮಿ ಕರ್‍ತಲ್ಯಾ ಚುಕೆಚ್ಯಾ ಕಾಮಾಂಚ್ಯಾ ವೈನಾ ದೆವ್ ಕರ್‍ತಲೆ ಸಮಾ ಹಾಯ್ ಮನುನ್ ದಿಸುನ್ ಯೆತಾ. ಹೊಲ್ಯಾರ್ ಕಾಯ್ ಹೊಲೆ? ದೆವಾನ್ ಅಮ್ಕಾ ಶಿಕ್ಷಾ ದಿಲ್ಲ್ಯಾ ತನ್ನಾ ದೆವಾನ್ ಚುಕ್ ಕರ್‍ಲ್ಯಾನ್ ಮನುಕ್ ಹೊತಾ ಕಾಯ್? ಸಹಜ್ ರಿತಿನ್ ಇಚಾರ್ತಲೆ ಸವಾಲ್ ಹೆ.


ಜಾಲ್ಯಾರ್‍ಬಿ ಪೆಂತೆಕೊಸ್ತಾಚ್ಯಾ ಸನಾ ಪತರ್ ಎಫೆಜಾತುಚ್ ರ್‍ಹಾವ್ಚೆ ಮನುನ್ ಮಿಯಾ ಯವಜ್ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು