Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:31 - ದೆವಾಚಿ ಖರಿ ಖಬರ್

31 ಭಾವಾನು ಅನಿ ಭೆನಿಯಾನು, ದಿಸಾನ್ ದಿಸ್ ಮಿಯಾ ಮಾಕಾಚ್ ಮರ್ನಾಚ್ಯಾ ಅಪಾಯಾತ್ ಘಾಲ್ತಾ ಅನಿ ಜೆಜು ಕ್ರಿಸ್ತಾ ಅಮ್ಚ್ಯಾ ಧನಿಯಾಚ್ಯಾ ವೈನಾ ತುಮ್ಚ್ಯಾ ವಿಶಯಾತ್ ಮಾಕಾ ಅಭಿಮಾನ್ ಹೊತಾ. ತಸೆ ಮನುನ್ ಮಿಯಾ ಹೆ ಘಟ್‍ಪಾನಾನ್ ಸಾಂಗುಕ್ ಲಾಗ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಪ್ರಿಯರೇ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತಾಗಿ ನನಗಿರುವ ಹೆಮ್ಮೆಯ ನಿಮಿತ್ತ ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಹೌದು ಸಹೋದರರೇ, ಪ್ರತಿದಿನವೂ ನಾನು ಸಾವಿನ ದವಡೆಯಲ್ಲಿದ್ದೇನೆ, ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ನಿಮ್ಮ ಬಗ್ಗೆ ನನಗಿರುವ ಹೆಮ್ಮೆಯಿಂದ ಇದನ್ನು ಪ್ರಮಾಣವಾಗಿ ಹೇಳುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಸಹೋದರರೇ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತು ನನಗಿರುವ ಹೆಚ್ಚಳದ ಮೇಲೆ ಆಣೆ ಇಟ್ಟು ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ನಾನು ಪ್ರತಿದಿನವೂ ಸಾಯುತ್ತೇನೆ. ಸಹೋದರರೇ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ಬಗ್ಗೆ ಹೆಮ್ಮೆಪಡುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಸಹೋದರರೇ ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನನಗೆ ನಿಮ್ಮ ಬಗ್ಗೆ ನಿಶ್ಚಯವಾಗಿರುವ ಹೆಮ್ಮೆಯಿಂದ ನಾನು ದಿನದಿನವು ಸಾಯುತ್ತಲಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:31
14 ತಿಳಿವುಗಳ ಹೋಲಿಕೆ  

ಪವಿತ್ರ್ ಪುಸ್ತಕ್ ಮನ್ತಾ, “ತುಜೆಸಾಟ್ನಿ ಅಮಿ ಕನ್ನಾಬಿ ಮರ್‍ನಾಚ್ಯಾ ಅಪಾಯಾತ್ ಹಾಂವ್; ಅಮ್ಕಾ ಕಾತ್ರುನ್ ನ್ಹೆತಲ್ಯಾ ಬಕ್ರ್ಯಾ ಸರ್ಕೆ ಮನುನ್ ಘೆತ್ಯಾತ್.”


ಖರೆ ಸುನ್ನತ್ಕಾರಿ ಕೊನ್ ಮಟ್ಲ್ಯಾರ್, ದೆವಾಚ್ಯಾ ಆತ್ಮ್ಯಾಕ್ನಾ ಪ್ರೆರಿತ್ ಹೊವ್ನ್ ಆರಾದನ್ ಕರ್‍ತಲೆ, ಕ್ರಿಸ್ತ್ ಜೆಜುಚ್ಯಾ ವಿಶಯಾತ್ ಉಮ್ಮೆದಿನ್ ರ್‍ಹಾತಲೆ, ಅನಿ ಆಂಗಾಕ್ ಸಮಂದ್ ಪಡಲ್ಲ್ಯಾ ವಿಶಯಾತ್ನಿ ಬರೊಸೊ ಕರಿನಸಲ್ಲೆ ಹೊವ್ನ್ ಹೊತ್ತೆ ಅಮಿಚ್.


ಅತ್ತಾ ತುಮ್ಕಾ ಲಾಗುನ್ ದೆವಾಚ್ಯಾ ಇದ್ರಾಕ್ ಅಮ್ಕಾ ಕವ್ಡಿಕಿ ಕುಶಿ ಹೊವ್ಕ್ ಲಾಗ್ಲಾ, ಹೆಚ್ಯಾಸಾಟ್ನಿ ಅಮಿ ದೆವಾಕ್ ಕವ್ಡ್ಯಾ ಮಾಪಾನ್ ಧನ್ಯವಾದ್ ದಿಲ್ಯಾರ್‍ಬಿ ಕಮಿಚ್.


ತೆನಿ ಕ್ರಿಸ್ತಾಚಿ ಸೆವಕಾ? ಬುದ್ದನಸಲ್ಲ್ಯಾ ಮಾನ್ಸಾಚ್ಯಾ ಸರ್ಕೆ ಬೊಲುಲಾ ಸರ್ಕೆ ದಿಸುಕ್ ಲಾಗ್ಲಾ. ಮಿಯಾ ತೆಂಚ್ಯಾನ್ಕಿ ಜಾಸ್ತಿ ಕ್ರಿಸ್ತಾಚೊ ಸೆವಕ್, ತೆಂಚ್ಯಾನ್ಕಿ ಜಾಸ್ತಿ ಎಳಾ ಬಂದಿಖಾನ್ಯಾತ್ ಪಡ್ಲಾ; ಲೆಕ್ಕ್ ನಾ ತವ್ಡಿ ಮಾರಾ ಮಿಯಾ ಖಾಲಾ; ಕವ್ಡೆಂದಾಕಿ ಮರುನ್ ವಾಚ್ಲಾ.


ಹರ್ ಎಕ್ ಬಂಧಿಖಾನೊ ಅನಿ ತರಾಸಾ ತುಜಿ ವಾಟ್ ರಾಕಿತ್ ಹಾತ್ ಮನುನ್ ಪವಿತ್ರ್ ಆತ್ಮೊ ಮಾಕಾ ಹುಶ್ಯಾರ್ಕಿ ದಿಯ್ತ್ ಹೊತ್ತೊ.


ಹ್ಯಾ ಎಕ್ ವಿಶಯಾತ್ ಅಮ್ಕಾ ಅಭಿಮಾನ್ ದಿಸ್ತಾ; ಸಗ್ಳ್ಯಾ ಮಾನ್ಸಾಂಚ್ಯಾ ಮದ್ದಿ ಅನಿ ವಿಶೆಸ್ ರಿತಿನ್ ತುಮ್ಚ್ಯಾ ಮದ್ದಿ ಬೊಲ್ತಾನಾ, ಅಮ್ಚಿ ಚಾಲ್ ಪ್ರಾಮಾನಿಕ್ ಅನಿ ದೆವಾಚ್ಯಾ ಭಿಂಯಾನ್ ಭರಲ್ಲಿ ಹಾಯ್ ಮನುನ್ ಅಮ್ಚೊ ಭುತ್ತುರ್ಲೊ ಮನ್ ಅಮ್ಕಾ ಸಾಕ್ಷಿ ದಿತಾ. ಜಗಾಚೆ ಶಾನ್‍ಪಾನ್ ನ್ಹಯ್, ದೆವಾಚಿ ಕುರ್ಪಾಚ್ ಅಮ್ಚ್ಯಾ ಹ್ಯಾ ಚಾಲಿಕ್ ಪ್ರೆರನ್.


ಆಕ್ರಿಕ್, ತುಮಿ ಹುರಲ್ಲ್ಯಾ ಸಗ್ಳ್ಯಾಂಚ್ಯಾನ್ಕಿ ಖಾಯ್ಲೆ ನ್ಹಯ್, ಧನಿ ಜೆಜು ಪರ್ತುನ್ ಯೆತಾನಾ ತೆಚ್ಯಾ ಇದ್ರಾಕ್ ಅಮಿ ಬೊಲ್ತಲೊ ಅಮ್ಚೊ ಬರೊಸೊ, ಅಮ್ಚಿ ಕುಶಿ, ಅನಿ ಜಿಕುನ್ ಘೆಟಲ್ಲ್ಯಾ ಮುಕುಟಾಕ್ ಕಾರನ್ ತುಮಿಚ್.


ಖರೆ ದೆವಾಕ್ ಧನ್ಯವಾದ್; ತೊ ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ಅಪ್ನಾಚ್ಯಾ ಜಿಕೆಚ್ಯಾ ಮೆರ್ವನ್ಗಿತ್ ಚಾಲ್ವುತಾ ಅನಿ ಅಮ್ಚ್ಯಾ ವೈನಾ ಕ್ರಿಸ್ತಾಚ್ಯಾ ವಳ್ಕಿಚಿ ಬರಿ ವಾಸ್ ಸಗ್ಳ್ಯಾಕ್ಡೆ ಫರ್ಗಟಿ ಸಾರ್ಕೆ ಕರ್‍ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು