Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:30 - ದೆವಾಚಿ ಖರಿ ಖಬರ್

30 ಅಮಿ ಪರ್ತುನ್-ಪರ್ತುನ್ ಅಮ್ಕಾಚ್ ಅಪಾಯಾತ್ ಕಶ್ಯಾಕ್ ಘಾಲುನ್ ಘೆವ್ಲಾಂವ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ನಾವು ಸಹ ಯಾಕೆ ಪ್ರತಿ ಗಳಿಗೆಯಲ್ಲಿಯೂ ಭಯದಲ್ಲಿದ್ದೇವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ನಾವು ಕೂಡ ಏಕೆ ಪ್ರತಿಕ್ಷಣದಲ್ಲಿಯೂ ಆಪತ್ತು ವಿಪತ್ತುಗಳನ್ನು ಎದುರಿಸುತ್ತಿದ್ದೇವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ನಾವು ಸಹ ಪ್ರತಿಗಳಿಗೆಯಲ್ಲಿಯೂ ಯಾಕೆ ಜೀವದ ಭಯದಿಂದಿದ್ದೇವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ನಮ್ಮ ವಿಷಯವೇನು? ನಾವು ನಮ್ಮನ್ನು ಪ್ರತಿ ತಾಸಿನಲ್ಲಿಯೂ ಅಪಾಯಕ್ಕೆ ಒಡ್ಡುವುದು ಏಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ನಾವು ಸಹ ಪ್ರತಿ ಗಳಿಗೆಯಲ್ಲಿಯೂ ಅಪಾಯದಲ್ಲಿರುವುದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:30
8 ತಿಳಿವುಗಳ ಹೋಲಿಕೆ  

ವಳಕ್ ನಸಲ್ಲ್ಯಾಂಚ್ಯಾ ಸಾರ್ಕೆ ಅಮ್ಕಾ ಕರ್‍ತ್ಯಾತ್, ಜಾಲ್ಯಾರ್ಬಿ ಅಮಿ ಸಗ್ಳ್ಯಾಕ್ನಿ ವಳ್ಕಿಚೆ, ಅಮಿ ಮರ್ನಾಚ್ಯಾ ಪರಿಸ್ಥಿತಿತ್ ಪಾವಲ್ಲೆ ಸರ್ಕೆ ದಿಸ್ತಾವ್, ಜಾಲ್ಯಾರ್ ಬಿ ಅಮಿ ಝಿತ್ತೆಚ್ ಹಾಂವ್, ಅಮ್ಕಾ ಮಾರುನ್ ಬಡ್ವುಲ್ಯಾನಾತ್ ಜಾಲ್ಯಾರ್ಬಿ ಅಮ್ಚೊ ಜಿವ್ ಕಾಡುನ್ ಹೊವ್ಕ್ ನಾ.


ಖರೆ ಭಾವಾನು ಅನಿ ಭೆನಿಯಾನು, ಮಿಯಾ ಅಜುನ್‍ಬಿ ಸುನ್ನತಿಚ್ಯಾ ವಿಶಯಾತ್ ಪರ್ಗಟ್ ಕರ್‍ತಾ ಹೊಲ್ಯಾರ್; ಮಿಯಾ ಅಜುನ್‍ಬಿ ತರಾಸ್ ಸೊಸುಕ್ ಪಾಜೆ? ತೆ ಖರೆ ಹೊಯ್ ಹೊಲ್ಯಾರ್, ಮಿಯಾ ಕ್ರಿಸ್ತಾಚ್ಯಾ ಕುರ್ಸಾಚ್ಯಾ ವಿಶಯಾತ್ ಪರ್ಗಟ್ ಕರ್‍ತಲೆ ಕಸ್ಲ್ಯಾಬಿ ತರಾಸಾಕ್ ಕಾರನ್ ಹೊಯ್ನಾ ಮನುನ್ ಹೊಲೆ.


ಭಾವಾನು ಅನಿ ಭೆನಿಯಾನು, ದಿಸಾನ್ ದಿಸ್ ಮಿಯಾ ಮಾಕಾಚ್ ಮರ್ನಾಚ್ಯಾ ಅಪಾಯಾತ್ ಘಾಲ್ತಾ ಅನಿ ಜೆಜು ಕ್ರಿಸ್ತಾ ಅಮ್ಚ್ಯಾ ಧನಿಯಾಚ್ಯಾ ವೈನಾ ತುಮ್ಚ್ಯಾ ವಿಶಯಾತ್ ಮಾಕಾ ಅಭಿಮಾನ್ ಹೊತಾ. ತಸೆ ಮನುನ್ ಮಿಯಾ ಹೆ ಘಟ್‍ಪಾನಾನ್ ಸಾಂಗುಕ್ ಲಾಗ್ಲಾ.


ತೆನಿ ಜಾವ್ನಗೆತ್ ರಾತಾನಾ ಜೆಜುಕ್ ನಿಜ್‍ಲಾಗ್ಲಿ ತನ್ನಾ ಸಮುಂದರಾತ್ ಎಗ್ದಮ್ ಮೊಟೊ ವಾರೊ ಉಟ್ಲೊ, ಅನಿ ಢೊನಿತ್ ಪಾನಿ ಭರುಕ್‍ಲಾಲೆ,ಅಶೆ ತೆನಿ ಮೊಟ್ಯಾ ಅಪಾಯಾತ್ ಪಡ್ಲ್ಯಾನಿ.


ಮರಲ್ಲ್ಯಾಂಚೆ ಝಿತ್ತೆ ಹೊವ್ನ್ ಉಟ್ತಲೆ ನಾ ಹೊಲ್ಯಾರ್, ಮರಲ್ಲ್ಯಾಂಚ್ಯಾಸಾಟ್ನಿ ಬಾಲ್ತಿಮ್ ಘೆತ್ಯಾತ್ ಕಿ, ತೆ ಕಾಯ್ ಕಾಮಾಕ್? ಮರಲ್ಲೆ ಝಿತ್ತೆ ಹೊವ್ನ್ ಉಟಿನಾತ್ ಹೊಲ್ಯಾರ್, ಲೊಕಾ ತೆಂಚೆಸಾಟ್ನಿ ಕಸ್ಲ್ಯಾ ಫಾಯ್ದ್ಯಾಸಾಟ್ನಿ ಬಾಲ್ತಿಮ್ ಘೆತ್ಯಾತ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು