Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:29 - ದೆವಾಚಿ ಖರಿ ಖಬರ್

29 ಮರಲ್ಲ್ಯಾಂಚೆ ಝಿತ್ತೆ ಹೊವ್ನ್ ಉಟ್ತಲೆ ನಾ ಹೊಲ್ಯಾರ್, ಮರಲ್ಲ್ಯಾಂಚ್ಯಾಸಾಟ್ನಿ ಬಾಲ್ತಿಮ್ ಘೆತ್ಯಾತ್ ಕಿ, ತೆ ಕಾಯ್ ಕಾಮಾಕ್? ಮರಲ್ಲೆ ಝಿತ್ತೆ ಹೊವ್ನ್ ಉಟಿನಾತ್ ಹೊಲ್ಯಾರ್, ಲೊಕಾ ತೆಂಚೆಸಾಟ್ನಿ ಕಸ್ಲ್ಯಾ ಫಾಯ್ದ್ಯಾಸಾಟ್ನಿ ಬಾಲ್ತಿಮ್ ಘೆತ್ಯಾತ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ಎದ್ದು ಬರುವುದೇ ಇಲ್ಲ ಎನ್ನುವುದು ನಿಜವಾಗಿದ್ದರೆ ಯಾಕೆ ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರಲ್ಲಾ ಅದರ ಉದ್ದೇಶವೇನು? ಸತ್ತವರಿಗೆ ಪುನರುತ್ಥಾನವೇ ಇಲ್ಲವಾದರೆ ಅವರಿಗೋಸ್ಕರ ದೀಕ್ಷಾಸ್ನಾನ ಪಡೆಯುವುದರ ಪ್ರಯೋಜನ ಏನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ಎದ್ದು ಬರುವದೇ ಇಲ್ಲವೆಂಬದು ನಿಜವಾಗಿದ್ದರೆ ಯಾಕೆ ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತುಹೋದವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಂಡ ಜನರು ಏನು ಮಾಡುವರು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಜನರು ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ನಿಜವಾಗಿಯೂ ಎದ್ದುಬರುವುದಿಲ್ಲವಾದರೆ, ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದು ಏಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:29
7 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಮರಲ್ಲಿ ಲೊಕಾ ಝಿತ್ತಿ ಹೊಯ್ನಾತ್ ಮಟ್ಲ್ಯಾರ್ ಕ್ರಿಸ್ತ್ ಬಿ ಮರಲ್ಲ್ಯಾತ್ಲೊ ಝಿತ್ತೊ ಹೊವ್ನ್ ಉಟುಕ್ನಾ,


ತನ್ನಾ ತಿಚ್ಯಾ ಲೆಕಾಕ್ನಿ ಜೆಜುನ್,“ ತುಮಿ ಕಾಯ್ ಇಚಾರುಲ್ಯಾಶಿ, ಮನುನ್ ತುಮ್ಕಾ ಗೊತ್ತ್ ಹಾಯ್ ಕಾಯ್? ಮಿಯಾ ಫಿತಲೆ ಹಾಯ್ ತ್ಯಾ ಕಸ್ಟಾಚ್ಯಾ ಆಯ್ದಾನಾತ್ಲೆ ತುಮ್ಚ್ಯಾನ್ ಫಿವ್ಕ್ ಹೊತಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ “ ಹೊಯ್ ಅಮ್ಕಾ ಫಿವ್ಕ್ ಹೊತಾ.” ಮಟ್ಲ್ಯಾನಿ.


ಮಾಜ್ಯಾ ಹ್ಯಾ ಮಾನುಸ್‍ ಪಾನಾಚ್ಯಾ ನದ್ರೆನ್ ಬಗುನ್, ಮಿಯಾ ಎಫೆಜಾತ್ ಜನಾವರಾಚ್ಯಾ ವಾಂಗ್ಡಾ ಕುಸ್ತಿ ಧರಿ ಹೊತ್ತೊ ತರ್, ಮಾಕಾ ತ್ಯಾತುರ್ ಕಾಯ್ ಫಾಯ್ದೊ ಗಾವಿ ಹೊತ್ತೊ? ಮರಲ್ಲಿ ಲೊಕಾ ಝಿತ್ತಿ ಹೊವ್ನ್ ಉಟಿನ್ಯಾತ್ ಹೊಲ್ಯಾರ್, “ಯೆವಾ ಅಮಿ ಖಾವ್ನ್ - ಜೆವ್ನ್ ಗಮ್ಮತ್ ಕರುವಾ ಕಶ್ಯಾಕ್ ಮಟ್ಲ್ಯಾರ್ ಅಮಿ ಉದ್ದ್ಯಾ ಮರುನ್ ಜಾತಾಂವ್.” ಮಟ್ಲ್ಯಾ ಸರ್ಕೆ ಕರುಚೆ ಪಡ್ಲೆ.


ಅನಿ ತ್ಯಾ ಲೊಕಾನಿ ಅಪ್ನಿ ಕರಲ್ಲ್ಯಾ ಸಗ್ಳ್ಯಾ ಪಾಪ್ ವಳ್ಕುನ್ ಘೆಟ್ಲ್ಯಾನಿ ತನ್ನಾ ಜುವಾಂವಾಕ್ ತೆಂಕಾ ಬಾಲ್ತಿಮ್ ದಿಲ್ಯಾನ್.


ಹೆಚ್ಯಾ ಬದ್ಲಾಕ್, ಸಗ್ಳಿ ಜಿನ್ಸಾ ಕ್ರಿಸ್ತಾಕ್ ಖಾಲ್ತಿ ಹೊಯ್ ಸರ್ಕೆ ಕರುನ್ ಹೊಲ್ಲ್ಯಾಚ್ಯಾ ಮಾನಾ ಲೆಕುಚ್ ಸಗ್ಳಿ ಜಿನ್ಸಾ ಅಪ್ನಾಚ್ಯಾ ಹಾತಾ ಖಾಲ್ತಿ ದಿಲ್ಲ್ಯಾ ದೆವಾಕ್ ಖಾಲ್ತಿ ಹೊತಾ; ಅಶೆ ದೆವುಚ್ ಸಗ್ಳ್ಯಾಂಚ್ಯಾ ವರ್‍ತಿ ಅಪ್ನಾಚಿ ಸಗ್ಳಿ ಪದ್ವಿ ಚಾಲ್ವುತಾ.


ಅಮಿ ಪರ್ತುನ್-ಪರ್ತುನ್ ಅಮ್ಕಾಚ್ ಅಪಾಯಾತ್ ಕಶ್ಯಾಕ್ ಘಾಲುನ್ ಘೆವ್ಲಾಂವ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು