Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:18 - ದೆವಾಚಿ ಖರಿ ಖಬರ್

18 ತವ್ಡೆಚ್ ನ್ಹಯ್, ಕ್ರಿಸ್ತಾತ್ ಮರಲ್ಲೆ ಸಗ್ಳೆ ಜಾನಾ ನಾಸ್ ಹೊವ್ನ್ ಗೆಲ್ಯಾತ್ ಮನುನ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಇದು ಮಾತ್ರವಲ್ಲದೆ ಕ್ರಿಸ್ತನಲ್ಲಿ ನಿದ್ರೆಹೋದವರು ನಾಶವಾದರು ಎಂದರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಅಷ್ಟೇ ಅಲ್ಲದೆ, ಕ್ರಿಸ್ತಯೇಸುವಿನಲ್ಲಿ ಮೃತರಾದವರೆಲ್ಲರೂ ವಿನಾಶವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಇದು ಮಾತ್ರವಲ್ಲದೆ ಕ್ರಿಸ್ತನವರಾಗಿ ನಿದ್ರೆಹೋದವರು ನಾಶವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಇದಲ್ಲದೆ ಕ್ರಿಸ್ತನಲ್ಲಿದ್ದು ಸತ್ತುಹೋದವರು ನಾಶವಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಅಲ್ಲದೆ, ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟು ನಿದ್ರೆ ಹೋದವರು ಸಹ ನಾಶವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:18
6 ತಿಳಿವುಗಳ ಹೋಲಿಕೆ  

ಮಾನಾ ಸರ್‍ಗಾ ವೈನಾ ಎಕ್ ಅವಾಜ್,“ ಹೆ ಲಿವ್ ಹಿತ್ನಾ ಫಿಡೆ ಧನಿಯಾಚ್ಯಾ ಕಾಮಾತ್ ರಾವ್ನ್ ಮರಲ್ಲೆ ಕವ್ಡೆ ಸುಖಿ!” ಮನ್ತಲೆ ಮಿಯಾ ಆಯಿಕ್ಲೊ, ತನ್ನಾ ಪವಿತ್ರ್ ಆತ್ಮ್ಯಾನ್,“ಹೊಯ್ ಖರೆಚ್ ತೆ! ತೆನಿ ತೆಂಚ್ಯಾ ಮೊಟ್ಯಾ ರಾಬ್ನುಕಿತ್ನಾ ಆರಾಮ್ ಘೆವ್ನ್ ಖುಶಿ ಕರ್‍ತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತೆಂಚಿ ಬರಿ ಕಾಮಾ ತೆಂಚ್ಯಾ ಬರ್ಯಾ ಕಾಮಾಚೆ ಪ್ರತಿಫಳ್ ತೆಚ್ಯಾ ವಾಂಗ್ಡಾಚ್‍ ಜಾತಾ”. ಮಟ್ಲ್ಯಾನ್.


ಹುಕುಮಾಚಿ ಗಜ್ನಿ, ಪ್ರದಾನ್ ದೆವಾಚ್ಯಾ ದುತಾಂಚ್ಯಾ ಬಲ್ವನಿಕ್ ಅನಿ ದೆವಾಚ್ಯಾ ಪಂವ್ಯಾಚ್ಯಾ ಆವಾಜಾಕ್, ಧನಿ ಸ್ವತಾ ಸರ್‍ಗಾ ವೈನಾ ಉತ್ರುನ್ ಯೆತಾ, ತನ್ನಾ ಕ್ರಿಸ್ತಾಚ್ಯಾ ವರ್‍ತಿ ವಿಶ್ವಾಸ್ ಥವ್ನ್ ಮರಲ್ಲಿ ಲೊಕಾ ಅದ್ದಿ ಝಿತ್ತಿ ಹೊವ್ನ್ ಉಟ್ತಾತ್.


ತೆ ಹೊಲ್ಲ್ಯಾ ಮಾನಾ ಪಾಸೆಚ್ಯಾನ್ ಜಾಸ್ತಿಚ್ಯಾ ಭಾವಾಕ್ನಿ ಅನಿ ಭೆನಿಯಾಕ್ನಿ ಎಗ್ದಾಚ್ ತೊ ದಿಸ್ಲೊ, ತೆಂಚ್ಯಾತ್ಲಿ ಉಲ್ಲಿ ಲೊಕಾ ಅಜುನ್‍ಬಿ ಝಿತ್ತಿ ಹಾತ್, ಅನಿ ಉಲ್ಲಿ ಲೊಕಾ ಮರುನ್ಬಿ ಗೆಲ್ಯಾತ್.


ತೆನಿ ಡಿಂಬಿಯಾರ್ನಿ ಇಬೆ ರ್‍ಹಾವ್ನ್, “ಧನಿಯಾ, ಹ್ಯೊ ಪಾಪ್ ಹೆಂಚ್ಯಾ ವೈರ್ ಘಾಲು ನಕ್ಕೊ!” ಮನುನ್ ಮೊಟ್ಯಾ ಧನಾನ್ ಸಾಂಗುನ್ಗೆತ್ ಜಿಂವ್ ಸೊಡ್ಲ್ಯಾನ್.


ಜೆ ಕಾಯ್ ಅಮಿ ತುಮ್ಕಾ ಶಿಕ್ವುಲಾಂವ್ ತೆ ಧನಿಯಾಚೆಚ್ ಶಿಕಾಪ್, ಧನಿ ಯೆತಲ್ಯಾ ದಿಸಿ ಝಿತ್ತೆ ಹೊತ್ತೆ ಅಮಿ, ಅತ್ತಾ ಮರುನ್ ಗೆಲ್ಲ್ಯಾ ಲೊಕಾಂಚ್ಯಾ ಫಿಡೆ ಜಾಯ್ನಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು