Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:16 - ದೆವಾಚಿ ಖರಿ ಖಬರ್

16 ಕಶ್ಯಾಕ್ ಮಟ್ಲ್ಯಾರ್ ಮರಲ್ಲಿ ಲೊಕಾ ಝಿತ್ತಿ ಹೊಯ್ನಾತ್ ಮಟ್ಲ್ಯಾರ್ ಕ್ರಿಸ್ತ್ ಬಿ ಮರಲ್ಲ್ಯಾತ್ಲೊ ಝಿತ್ತೊ ಹೊವ್ನ್ ಉಟುಕ್ನಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಸತ್ತವರು ಎದ್ದು ಬರುವುದಿಲ್ಲವಾದರೆ ಕ್ರಿಸ್ತನೂ ಎದ್ದು ಬರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದರೆ ಕ್ರಿಸ್ತಯೇಸುವು ಪುನರುತ್ಥಾನ ಹೊಂದಲಿಲ್ಲ ಎಂದಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಸತ್ತವರು ಎದ್ದುಬರುವದಿಲ್ಲವಾದರೆ ಕ್ರಿಸ್ತನೂ ಎದ್ದು ಬರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಸತ್ತುಹೋದ ಜನರು ಎಬ್ಬಿಸಲ್ಪಡದಿದ್ದರೆ, ಕ್ರಿಸ್ತನು ಸಹ ಎಬ್ಬಿಸಲ್ಪಡಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಸತ್ತವರು ಎದ್ದುಬರುವುದಿಲ್ಲವಾದರೆ, ಕ್ರಿಸ್ತ ಯೇಸುವೂ ಎದ್ದುಬಂದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:16
5 ತಿಳಿವುಗಳ ಹೋಲಿಕೆ  

ತವ್ಡೆಚ್ ನ್ಹಯ್ ಅಮಿ ದೆವಾಚೆ ಝುಟೆ ಸಾಕ್ಷಿ ಹೊತಾಂವ್, ಕಶ್ಯಾಕ್ ಮಟ್ಲ್ಯಾರ್ ದೆವಾನ್ ಕ್ರಿಸ್ತಾಕ್ ಝಿತ್ತೊ ಕರುನ್ ಉಟ್ವುಲ್ಯಾನ್ ಮನುನ್ ಅಮಿ ಸಾಕ್ಷಿ ಸಾಂಗ್ಲಾಂವ್. ಕಶ್ಯಾಕ್ ಮಟ್ಲ್ಯಾರ್ ಮರಲ್ಲಿ ಲೊಕಾ ಝಿತ್ತಿ ಹೊಯ್ನಾತ್ ಮನ್ತಲೆ ಖರೆ ಹೊಯ್ ಹೊಲ್ಯಾರ್, ದೆವಾನ್ ಕ್ರಿಸ್ತಾಕ್ಬಿ ಝಿತ್ತೊ ಕರುನ್ ಉಟ್ವುಕ್ ನಾ ಮನುನ್ ಹೊಲೆ.


ಕ್ರಿಸ್ತ್ ಮರ್‍ನಾತ್ನಾ ಝಿತ್ತೊ ಹೊವ್ನ್ ಉಟುಕ್ನಾ ಹೊಲ್ಯಾರ್, ತುಮ್ಚೊ ವಿಶ್ವಾಸ್ ಕಾಯ್ಬಿ ಫಾಯ್ದ್ಯಾಚೊ ನ್ಹಯ್, ತುಮಿ ಅಜುನ್‍ಬಿ ತುಮ್ಚ್ಯಾ ಪಾಪಾತ್ನಿಚ್ ಹಾಶಿ.


ಜೆಜುಕ್ ಮರ್‍ನಾತ್ನಾ ಝಿತ್ತೊ ಕರುನ್ ಉಟ್ವಲ್ಲೊ ದೆವಾಚೊ ಆತ್ಮೊ ತುಮ್ಚ್ಯಾ ಭುತ್ತುರ್ ರ್‍ಹಾತಾ ಹೊಯ್ ಜಾಲ್ಯಾರ್, ಕ್ರಿಸ್ತಾಕ್ ಝಿತ್ತೊ ಕರುನ್ ಉಟ್ಟಲ್ಲೊ ಹ್ಯೊ ಆತ್ಮೊ ತುಮ್ಚ್ಯಾ ಭುತ್ತುರ್ ವಸ್ತಿ ಕರುನ್ ಹೊತ್ತ್ಯಾ ತ್ಯಾ ಆತ್ಮ್ಯಾಚ್ಯಾ ಹಾಜರ್‍ಪಾನಾಚ್ಯಾ ವೈನಾ ತುಮ್ಚ್ಯಾ ನಾಸ್ ಹೊವ್ನ್ ಜಾತಲ್ಯಾ ಆಂಗಾಕ್ನಿಬಿ ತೊ ಜಿವ್ ದಿತಾ.


ತೆಕಾ ಮಾಟಿ ದಿವ್ನ್ ಹೊಲಿ, ಅನಿ ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸಾರ್ಕೆ ತಿನ್ವ್ಯಾ ದಿಸಿ ತೊ ಅನಿಪರ್ತುನ್ ಝಿತ್ತೊ ಹೊವ್ನ್ ಉಟ್ಲೊ.


ಮರಲ್ಲ್ಯಾಂಚೆ ಝಿತ್ತೆ ಹೊವ್ನ್ ಉಟ್ತಲೆ ನಾ ಹೊಲ್ಯಾರ್, ಮರಲ್ಲ್ಯಾಂಚ್ಯಾಸಾಟ್ನಿ ಬಾಲ್ತಿಮ್ ಘೆತ್ಯಾತ್ ಕಿ, ತೆ ಕಾಯ್ ಕಾಮಾಕ್? ಮರಲ್ಲೆ ಝಿತ್ತೆ ಹೊವ್ನ್ ಉಟಿನಾತ್ ಹೊಲ್ಯಾರ್, ಲೊಕಾ ತೆಂಚೆಸಾಟ್ನಿ ಕಸ್ಲ್ಯಾ ಫಾಯ್ದ್ಯಾಸಾಟ್ನಿ ಬಾಲ್ತಿಮ್ ಘೆತ್ಯಾತ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು